Alli Nodu Anna Lyrics

ಅಲ್ಲಿ ನೋಡು ಅಣ್ಣ Lyrics

in Bhuvaneshwari

in ಭುವನೇಶ್ವರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಲ್ಲಿ ನೋಡು ಅಣ್ಣ ನಮ್ಮ ರಾಜಕುಮಾರಣ್ಣ
ಅಲ್ಲಿ ನೋಡು ಅಣ್ಣ ನಮ್ಮ ರಾಜಕುಮಾರಣ್ಣ
ಅವರೇ ನಮ್ಮ ನಾಯಕರು ಇವರೆ ನಮ್ಮ ವಿನಾಯಕರು
ಅವರೇ ನಮ್ಮ ನಾಯಕರು ಇವರೆ ನಮ್ಮ ವಿನಾಯಕರು
ಅಣ್ಣ ಹೆಸರು ಹೇಳಿದರೆ ಸಾಕು ಕನ್ನಡ ಜನರು ಕೊಡುತ್ತಾರೆ ಕಾಸು
ಅಣ್ಣ ಹೆಸರು ಹೇಳಿದರೆ ಸಾಕು ಕನ್ನಡ ಜನರು ಕೊಡುತ್ತಾರೆ ಕಾಸು
 
ಅಣ್ಣನಂತೆ ನಾವು ದುಡಿಯಬೇಕು
ಅಣ್ಣನಂತೆ ನಾವು ದುಡಿಯಬೇಕು ಆ ಶ್ರದ್ದೆನಿಟ್ಟು ನಾವು ಕಲಿಯಬೇಕು
ನಮಗೆಲ್ಲ ದಾರಿ ತೋರೊ ಗುರುವೆ ಅವರು
ನಮ್ಮ ನಾಡಲೆಲ್ಲ ಅವರ ಕೀರ್ತಿ ಹೆಸರು
ನಮಗೆಲ್ಲ ದಾರಿ ತೋರೊ ಗುರುವೆ ಅವರು
ನಮ್ಮ ನಾಡಲೆಲ್ಲ ಅವರ ಕೀರ್ತಿ ಹೆಸರು
 
||ಅಲ್ಲಿ ನೋಡು ಅಣ್ಣ ನಮ್ಮ ರಾಜಕುಮಾರಣ್ಣ
ಅವರೇ ನಮ್ಮ ನಾಯಕರು ಇವರೆ ನಮ್ಮ ವಿನಾಯಕರು
ಅಣ್ಣ ಹೆಸರು ಹೇಳಿದರೆ ಸಾಕು ಕನ್ನಡ ಜನರು ಕೊಡುತ್ತಾರೆ ಕಾಸು
ಕಾಸು ಕಾಸು||
 
ತೋರು ಬಾರೊ ನೀನು ಎಂಥ ಘಾಟಿ
ನೀನು ಮಾಡು ಜನರ ಮನಸ್ಸ ಲೂಟಿ
ಮಾಡು ಈಗ ನೀನು ಹೊಸ ಡ್ಯಾನ್ಸು
ಸಿಕ್ಕಿದಾಗ ಬಿಡಲೆಬೇಡ ಚ್ಯಾನ್ಸು
ಮಾಡು ಈಗ ನೀನು ಹೊಸ ಡ್ಯಾನ್ಸು
ಸಿಕ್ಕಿದಾಗ ಬಿಡಲೆಬೇಡ ಚ್ಯಾನ್ಸು
 
||ಅಲ್ಲಿ ನೋಡು ಅಣ್ಣ ನಮ್ಮ ರಾಜಕುಮಾರಣ್ಣ
ಅವರೇ ನಮ್ಮ ನಾಯಕರು ಇವರೆ ನಮ್ಮ ವಿನಾಯಕರು
ಅಣ್ಣ ಹೆಸರು ಹೇಳಿದರೆ ಸಾಕು ಕನ್ನಡ ಜನರು ಕೊಡುತ್ತಾರೆ ಕಾಸು||
 
ಅಕ್ಕ ತಂಗಿ ಅಣ್ಣ ಇವರಿಗೆಲ್ಲ ಕನ್ನಡಿಗರ ಪ್ರೀತಿಗೆಲ್ಲೆ ಇಲ್ಲ
ಇವರ ನಂಬಿ ಬದುಕಿದರೆ ನಾವು
ನಮಗಿಲ್ಲ ನೋವು ಬಾಳು  ನಗುವ ಹೂವು

Alli Nodu Anna song lyrics from Kannada Movie Bhuvaneshwari starring Baby Shayamili, Abhijith, Shruthi, Lyrics penned by R N Jayagopal Sung by Kusuma, Music Composed by C Ganesh, film is Directed by Ramanarayan and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ