-
ಸ್ಸೆ.ಸ್ಸೆ.ಸ್ಸೆ..ಸ್ಸೆ
ಸ್ಸೆ.ಸ್ಸೆ.ಸ್ಸೆ..ಸ್ಸೆ
ಸ್ಸೆ.ಸ್ಸೆ.ಸ್ಸೆ..ಸ್ಸೆ
ಸ್ಸೆ.ಸ್ಸೆ.ಸ್ಸೆ..ಸ್ಸೆ
ಸ್ಸೆ.ಸ್ಸೆ.ಸ್ಸೆ..ಸ್ಸೆ
ಸ್ಸೆ.ಸ್ಸೆ.ಸ್ಸೆ..ಸ್ಸೆ..ನನ್ನ ಪ್ರೀತ್ಸೇ
ಪ್ರೀತ್ಸೋದು ಹೇಗೆ ನೀ ತೋರ್ಸೆ..
ಸ ಸ ಸ ಸ ಸ ಸ ಸ ಸ ಸ
ಸ್ಸೆ..ಸ್ಸೆ..ಸ್ಸೆ..ಸ್ಸೆ..ನಂಗೂ ಆಸೆ..
ಚುಚ್ಚುತ್ತೆ ಹೋಗೋ ನಿನ್ನ ಮೀಸೆ..
ಎಡವಟ್ಟು ಬಾಲೆ..
ತುಟಿ ಕೊಟ್ಟ ಮೇಲೆ..
ತುಟಿಯೊಂದು ಹಾಳೆ..
ನಿನ್ನ ಮುತ್ತೆ ಓಲೆ..
ನನ್ನ ಮನಸೀಗ ಗಿರಗಿರಗಿರಗಿಟ್ಲೆ..
ಸ ಸ ಸ ಸ ಸ ಸ ಸ ಸ ಸ
||ಸ್ಸೆ.ಸ್ಸೆ.ಸ್ಸೆ..ಸ್ಸೆ..ನನ್ನ ಪ್ರೀತ್ಸೇ..
ಪ್ರೀತ್ಸೋದು ಹೇಗೆ ನೀ ತೋರ್ಸೆ..
ಸ್ಸೆ..ಸ್ಸೆ..ಸ್ಸೆ..ಸ್ಸೆ..ನಂಗೂ ಆಸೆ..
ಚುಚ್ಚುತ್ತೆ ಹೋಗೋ ನಿನ್ನ ಮೀಸೆ..||
ಓ ನನ್ನ ಸೋನಾಲಿಸ ಸ..ಸ..ಸ..ಸ..
ಮಾತೆಲ್ಲ ಜೇನರಸ..ಆ..ಆ..ಆ..ಆ..
ಎಲ್ಲೋದೆ ಪ್ರೀತಿ ಗುಣ..ರಮೆ
ಗೆಲ್ಲೋಕೆ ನೀ ಕಾರಣ..
ರಾಜನು ಸೈನ್ಯನು ನೀ....ನೆ..
ಮಹಾರಾಣಿಯು ನಾ....ನೆ..
ನಾನು ನಿನ್ನೋನೆ..
ಅಂದ ಮುಂಬಾರ..
ಕೊಂಚ ಹಿಂಬಾರ..
ಎಲ್ಲ ಒಣಭಾರನೇ..ವೈಯ್ಯಾರಿ.
ಅಂಗ ರಂಗಾಗಿ ನಿಂಗು ಹಂಗಾಗಿ
ನಿಂದೆ ಗುಂಗಾಗೋಯ್ತೋ..ಮಯೂರ..
ಸ ಸ ಸ ಸ ಸ ಸ ಸ ಸ ಸ
ಸ್ಸೆ.ಸ್ಸೆ.ಸ್ಸೆ..ಸ್ಸೆ
||ಸ್ಸೆ.ಸ್ಸೆ.ಸ್ಸೆ..ಸ್ಸೆ..ನನ್ನ ಪ್ರೀತ್ಸೇ..
ಪ್ರೀತ್ಸೋದು ಹೇಗೆ ನೀ ತೋರ್ಸೆ..
ಸ್ಸೆ..ಸ್ಸೆ..ಸ್ಸೆ..ಸ್ಸೆ..ನಂಗೂ ಆಸೆ..
ಚುಚ್ಚುತ್ತೆ ಹೋಗೋ ನಿನ್ನ ಮೀಸೆ..||
ಜಗ್ಗೋಯ್ತು ಜೋಡಿ ಜಡೆ..
ಸಿಕ್ಕಾಯ್ತು ನೀನೆ ಕಡೆ.ಏ.ಏ.ಏ.ಏ
ಐನಾತಿ ಆಸಾಮಿಯೋ..ರನ್ನ..
ಶೃಂಗಾರದ ಮಾಯೆಯೋ..
ಪ್ರಾಯಾನೆ ಕಾವೇರಿನಾ.....ಲೆ.
ನಾನೊಂದು.. ಮೀನಾಗಲೇ....
ಹೇಳೆ ನೀ ಹೇಳೇ..ಏ..ಏ..
ಏರಿ ಮೇಲೇರಿ ನಿಂತ ಚಕೋರಿ..
ನನ್ನ ಸಿಂಗಾರಿ..ಹೊಯ್ ಜಮಾಯ್ಸು..
ತುಟಿ ತುತ್ತೂರಿ ..ಸೊಂಟ ತಂಬೂರಿ..
ಅನ್ನೋ ಮುರಾರಿ.. ಹೊಯ್ ಬಜಾಯ್ಸು..
ಸ ಸ ಸ ಸ ಸ ಸ ಸ ಸ ಸ
ಸ್ಸೆ.ಸ್ಸೆ.ಸ್ಸೆ..ಸ್ಸೆ
||ಸ್ಸೆ..ಸ್ಸೆ..ಸ್ಸೆ..ಸ್ಸೆ..ನಂಗೂ ಆಸೆ..
ಚುಚ್ಚುತ್ತೆ ಹೋಗೋ ನಿನ್ನ ಮೀಸೆ..
ಎಡವಟ್ಟು ಬಾಲೆ..
ತುಟಿ ಕೊಟ್ಟ ಮೇಲೆ..
ತುಟಿ ಒಂದು ಹಾಳೆ..
ನಿನ್ನ ಮುತ್ತೆ ಓಲೆ..
ನನ್ನ ಮನಸೀಗ ಗಿರಗಿರಗಿರಗಿಟ್ಲೆ.. ಗಿರಗಿಟ್ಲೆ.. ಗಿರಗಿಟ್ಲೆ..||
-
ಸ್ಸೆ.ಸ್ಸೆ.ಸ್ಸೆ..ಸ್ಸೆ
ಸ್ಸೆ.ಸ್ಸೆ.ಸ್ಸೆ..ಸ್ಸೆ
ಸ್ಸೆ.ಸ್ಸೆ.ಸ್ಸೆ..ಸ್ಸೆ
ಸ್ಸೆ.ಸ್ಸೆ.ಸ್ಸೆ..ಸ್ಸೆ
ಸ್ಸೆ.ಸ್ಸೆ.ಸ್ಸೆ..ಸ್ಸೆ
ಸ್ಸೆ.ಸ್ಸೆ.ಸ್ಸೆ..ಸ್ಸೆ..ನನ್ನ ಪ್ರೀತ್ಸೇ
ಪ್ರೀತ್ಸೋದು ಹೇಗೆ ನೀ ತೋರ್ಸೆ..
ಸ ಸ ಸ ಸ ಸ ಸ ಸ ಸ ಸ
ಸ್ಸೆ..ಸ್ಸೆ..ಸ್ಸೆ..ಸ್ಸೆ..ನಂಗೂ ಆಸೆ..
ಚುಚ್ಚುತ್ತೆ ಹೋಗೋ ನಿನ್ನ ಮೀಸೆ..
ಎಡವಟ್ಟು ಬಾಲೆ..
ತುಟಿ ಕೊಟ್ಟ ಮೇಲೆ..
ತುಟಿಯೊಂದು ಹಾಳೆ..
ನಿನ್ನ ಮುತ್ತೆ ಓಲೆ..
ನನ್ನ ಮನಸೀಗ ಗಿರಗಿರಗಿರಗಿಟ್ಲೆ..
ಸ ಸ ಸ ಸ ಸ ಸ ಸ ಸ ಸ
||ಸ್ಸೆ.ಸ್ಸೆ.ಸ್ಸೆ..ಸ್ಸೆ..ನನ್ನ ಪ್ರೀತ್ಸೇ..
ಪ್ರೀತ್ಸೋದು ಹೇಗೆ ನೀ ತೋರ್ಸೆ..
ಸ್ಸೆ..ಸ್ಸೆ..ಸ್ಸೆ..ಸ್ಸೆ..ನಂಗೂ ಆಸೆ..
ಚುಚ್ಚುತ್ತೆ ಹೋಗೋ ನಿನ್ನ ಮೀಸೆ..||
ಓ ನನ್ನ ಸೋನಾಲಿಸ ಸ..ಸ..ಸ..ಸ..
ಮಾತೆಲ್ಲ ಜೇನರಸ..ಆ..ಆ..ಆ..ಆ..
ಎಲ್ಲೋದೆ ಪ್ರೀತಿ ಗುಣ..ರಮೆ
ಗೆಲ್ಲೋಕೆ ನೀ ಕಾರಣ..
ರಾಜನು ಸೈನ್ಯನು ನೀ....ನೆ..
ಮಹಾರಾಣಿಯು ನಾ....ನೆ..
ನಾನು ನಿನ್ನೋನೆ..
ಅಂದ ಮುಂಬಾರ..
ಕೊಂಚ ಹಿಂಬಾರ..
ಎಲ್ಲ ಒಣಭಾರನೇ..ವೈಯ್ಯಾರಿ.
ಅಂಗ ರಂಗಾಗಿ ನಿಂಗು ಹಂಗಾಗಿ
ನಿಂದೆ ಗುಂಗಾಗೋಯ್ತೋ..ಮಯೂರ..
ಸ ಸ ಸ ಸ ಸ ಸ ಸ ಸ ಸ
ಸ್ಸೆ.ಸ್ಸೆ.ಸ್ಸೆ..ಸ್ಸೆ
||ಸ್ಸೆ.ಸ್ಸೆ.ಸ್ಸೆ..ಸ್ಸೆ..ನನ್ನ ಪ್ರೀತ್ಸೇ..
ಪ್ರೀತ್ಸೋದು ಹೇಗೆ ನೀ ತೋರ್ಸೆ..
ಸ್ಸೆ..ಸ್ಸೆ..ಸ್ಸೆ..ಸ್ಸೆ..ನಂಗೂ ಆಸೆ..
ಚುಚ್ಚುತ್ತೆ ಹೋಗೋ ನಿನ್ನ ಮೀಸೆ..||
ಜಗ್ಗೋಯ್ತು ಜೋಡಿ ಜಡೆ..
ಸಿಕ್ಕಾಯ್ತು ನೀನೆ ಕಡೆ.ಏ.ಏ.ಏ.ಏ
ಐನಾತಿ ಆಸಾಮಿಯೋ..ರನ್ನ..
ಶೃಂಗಾರದ ಮಾಯೆಯೋ..
ಪ್ರಾಯಾನೆ ಕಾವೇರಿನಾ.....ಲೆ.
ನಾನೊಂದು.. ಮೀನಾಗಲೇ....
ಹೇಳೆ ನೀ ಹೇಳೇ..ಏ..ಏ..
ಏರಿ ಮೇಲೇರಿ ನಿಂತ ಚಕೋರಿ..
ನನ್ನ ಸಿಂಗಾರಿ..ಹೊಯ್ ಜಮಾಯ್ಸು..
ತುಟಿ ತುತ್ತೂರಿ ..ಸೊಂಟ ತಂಬೂರಿ..
ಅನ್ನೋ ಮುರಾರಿ.. ಹೊಯ್ ಬಜಾಯ್ಸು..
ಸ ಸ ಸ ಸ ಸ ಸ ಸ ಸ ಸ
ಸ್ಸೆ.ಸ್ಸೆ.ಸ್ಸೆ..ಸ್ಸೆ
||ಸ್ಸೆ..ಸ್ಸೆ..ಸ್ಸೆ..ಸ್ಸೆ..ನಂಗೂ ಆಸೆ..
ಚುಚ್ಚುತ್ತೆ ಹೋಗೋ ನಿನ್ನ ಮೀಸೆ..
ಎಡವಟ್ಟು ಬಾಲೆ..
ತುಟಿ ಕೊಟ್ಟ ಮೇಲೆ..
ತುಟಿ ಒಂದು ಹಾಳೆ..
ನಿನ್ನ ಮುತ್ತೆ ಓಲೆ..
ನನ್ನ ಮನಸೀಗ ಗಿರಗಿರಗಿರಗಿಟ್ಲೆ.. ಗಿರಗಿಟ್ಲೆ.. ಗಿರಗಿಟ್ಲೆ..||
Se Se Se Nanna song lyrics from Kannada Movie Bhoopathi starring Darshan, K S Ashwath, Sumalatha Ambarish, Lyrics penned by V Nagendra Prasad Sung by Shankar Mahadevan, Shamitha, Music Composed by V Harikrishna, film is Directed by S Govinda and film is released on 2007