Chandrana Thangi Maga Lyrics

ಚಂದ್ರನ ತಂಗಿ ಮಗ Lyrics

in Bhoopathi

in ಭೂಪತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಂದ್ರನ ತಂಗಿ ಮಗ
ಇಂದ್ರನ ದತ್ತು ಮಗ
ಪ್ರೀತಿಗೆ ಸ್ವಂತ ಮಗ
ನನ್ನ ಹುಡುಗ
ನನಗೆ ಉಸಿರೇ ನೀನು
ಉಸಿರ ಒಳಗೂ ನೀನು
ನೀನೆ ಎದೆಯ ಆಳೊ ದೊರೆಸಾನಿ ಅಲ್ಲವೇ..
ದೇವರ ಕೈ ಜಾರಿದ ಜಾರಿ ಈ ಕೈ ಸೇರಿದ
ಸಾವಿರ ಮಾತಾಡಿದ ಬೊಂಬೆ ನೀನು
ನನಗೆ ಉಸಿರೇ ನೀನು
ಉಸಿರ ಒಳಗೂ ನೀನು
ನೀನೆ ಎದೆಯ ಆಳೊ ಮಹಾರಾಜ ಅಲ್ಲವೇ
 
ಆಆಆಆ...
ಬಾದಾಮಿ ಐಹೊಳೆ ಶಿಲ್ಪ
ಬಂಗಾರ ಬೆರೆಸಿ ಸ್ವಲ್ಪ
ಮೈಮಾಟವ ಮಾಡಿ ಕಳಿಸಿದರೋ
ಮತಾಪು ಸುರು ಸುರು ಬತ್ತಿ
ಕಣ್ಣಲ್ಲಿ ಸುರಳಿ ಸುತ್ತಿ
ಈ ಧೀರನ ಇಲ್ಲಿ ಇಳಿಸಿದರೋ
ಎಲ್ಲ ಹೊಗಳೋರು ಇದು ತಕರಾರು
ಹತ್ತು ತಲೆಮಾರು ಇಲ್ಲ ಹೋಲೋರು
ಎದೆಗೂಡಿನ ಒಳಗಿರೋ ಹುಣ್ಣಿಮೆ
ನೀನಿಲ್ಲದೆ ಇಲ್ಲ ಜೀವ ಬಾರೆ ಬಾ
ಕಣ್ಣ ಒಳಗೆಲ್ಲ ನಿನ್ನ ಚಿತ್ತಾರ
ನನ್ನ ಒಳಗೆಲ್ಲ ನೀ ಇರುವೆ  ಓ ಜಾಣೆ        
ದೇವರ ಕೈ ಜಾರಿದ ಜಾರಿ ಈ ಕೈ ಸೇರಿದ
ಸಾವಿರ ಮಾತಾಡಿದ ಬೊಂಬೆ ನೀನು
 
ಆಆಆಆ...
ಗಂಧನ ತೇದು ತೇದು
ಚಂದನ ಎರಕ ಹೋಯ್ದು
ಹೆಣ್ಣಾದಳು ಅವಳು ಇವಳೇನ
ಧೈರ್ಯನ ಅಳೆದು ಸುರಿದು
ವಿದ್ಯುತ್ತು  ಆರಡಿ ನೇಯ್ದು
ಗಂಡಾದನು ಅವನು ಇವನೇನ
ನಿನ್ನ ಅಧರಗಳು ಹೂ ಪರದೆಗಳು
ಇವು ತರಲೆಗಳು ಬಿಡು ಕವಿತೆಗಳು
ನಿನಗಾಗಿಯೇ ಉಸಿರಿನ ಪರ್ವತ
ನಾ ಕಟ್ಟುವೆ ಬೆಚ್ಚಗಿಡುವೆ ಬಾರೆ ಬಾ...
ಕಲ್ಲು ಕರಗೋಯ್ತು ನಿನ್ನ ಮಾತಿಂದ
ಜಗ ಮರೆತೋಯ್ತು ಓ ನಲ್ಲೆ ನಿನ್ನಿಂದ
 
||ಚಂದ್ರನ ತಂಗಿ ಮಗ
ಇಂದ್ರನ ದತ್ತು ಮಗ
ಪ್ರೀತಿಗೆ ಸ್ವಂತ ಮಗ
ನನ್ನ ಹುಡುಗ
ನನಗೆ ಉಸಿರೇ ನೀನು
ಉಸಿರ ಒಳಗೂ ನೀನು
ನೀನೆ ಎದೆಯ ಆಳೊ ದೊರೆಸಾನಿ ಅಲ್ಲವೇ||

ಚಂದ್ರನ ತಂಗಿ ಮಗ
ಇಂದ್ರನ ದತ್ತು ಮಗ
ಪ್ರೀತಿಗೆ ಸ್ವಂತ ಮಗ
ನನ್ನ ಹುಡುಗ
ನನಗೆ ಉಸಿರೇ ನೀನು
ಉಸಿರ ಒಳಗೂ ನೀನು
ನೀನೆ ಎದೆಯ ಆಳೊ ದೊರೆಸಾನಿ ಅಲ್ಲವೇ..
ದೇವರ ಕೈ ಜಾರಿದ ಜಾರಿ ಈ ಕೈ ಸೇರಿದ
ಸಾವಿರ ಮಾತಾಡಿದ ಬೊಂಬೆ ನೀನು
ನನಗೆ ಉಸಿರೇ ನೀನು
ಉಸಿರ ಒಳಗೂ ನೀನು
ನೀನೆ ಎದೆಯ ಆಳೊ ಮಹಾರಾಜ ಅಲ್ಲವೇ
 
ಆಆಆಆ...
ಬಾದಾಮಿ ಐಹೊಳೆ ಶಿಲ್ಪ
ಬಂಗಾರ ಬೆರೆಸಿ ಸ್ವಲ್ಪ
ಮೈಮಾಟವ ಮಾಡಿ ಕಳಿಸಿದರೋ
ಮತಾಪು ಸುರು ಸುರು ಬತ್ತಿ
ಕಣ್ಣಲ್ಲಿ ಸುರಳಿ ಸುತ್ತಿ
ಈ ಧೀರನ ಇಲ್ಲಿ ಇಳಿಸಿದರೋ
ಎಲ್ಲ ಹೊಗಳೋರು ಇದು ತಕರಾರು
ಹತ್ತು ತಲೆಮಾರು ಇಲ್ಲ ಹೋಲೋರು
ಎದೆಗೂಡಿನ ಒಳಗಿರೋ ಹುಣ್ಣಿಮೆ
ನೀನಿಲ್ಲದೆ ಇಲ್ಲ ಜೀವ ಬಾರೆ ಬಾ
ಕಣ್ಣ ಒಳಗೆಲ್ಲ ನಿನ್ನ ಚಿತ್ತಾರ
ನನ್ನ ಒಳಗೆಲ್ಲ ನೀ ಇರುವೆ  ಓ ಜಾಣೆ        
ದೇವರ ಕೈ ಜಾರಿದ ಜಾರಿ ಈ ಕೈ ಸೇರಿದ
ಸಾವಿರ ಮಾತಾಡಿದ ಬೊಂಬೆ ನೀನು
 
ಆಆಆಆ...
ಗಂಧನ ತೇದು ತೇದು
ಚಂದನ ಎರಕ ಹೋಯ್ದು
ಹೆಣ್ಣಾದಳು ಅವಳು ಇವಳೇನ
ಧೈರ್ಯನ ಅಳೆದು ಸುರಿದು
ವಿದ್ಯುತ್ತು  ಆರಡಿ ನೇಯ್ದು
ಗಂಡಾದನು ಅವನು ಇವನೇನ
ನಿನ್ನ ಅಧರಗಳು ಹೂ ಪರದೆಗಳು
ಇವು ತರಲೆಗಳು ಬಿಡು ಕವಿತೆಗಳು
ನಿನಗಾಗಿಯೇ ಉಸಿರಿನ ಪರ್ವತ
ನಾ ಕಟ್ಟುವೆ ಬೆಚ್ಚಗಿಡುವೆ ಬಾರೆ ಬಾ...
ಕಲ್ಲು ಕರಗೋಯ್ತು ನಿನ್ನ ಮಾತಿಂದ
ಜಗ ಮರೆತೋಯ್ತು ಓ ನಲ್ಲೆ ನಿನ್ನಿಂದ
 
||ಚಂದ್ರನ ತಂಗಿ ಮಗ
ಇಂದ್ರನ ದತ್ತು ಮಗ
ಪ್ರೀತಿಗೆ ಸ್ವಂತ ಮಗ
ನನ್ನ ಹುಡುಗ
ನನಗೆ ಉಸಿರೇ ನೀನು
ಉಸಿರ ಒಳಗೂ ನೀನು
ನೀನೆ ಎದೆಯ ಆಳೊ ದೊರೆಸಾನಿ ಅಲ್ಲವೇ||

Chandrana Thangi Maga song lyrics from Kannada Movie Bhoopathi starring Darshan, K S Ashwath, Sumalatha Ambarish, Lyrics penned by V Nagendra Prasad Sung by Srinivas, Chithra, Music Composed by V Harikrishna, film is Directed by S Govinda and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ