Abhi Abhi Lyrics

ಅಭಿ ಅಭಿ ಅಬೀಬೀಬಿ Lyrics

in Bhoopathi

in ಭೂಪತಿ

Video:
ಸಂಗೀತ ವೀಡಿಯೊ:

LYRIC

ಅಭಿ ಅಭಿ ಅಬೀಬೀಬಿ
ಅಭಿ ಅಭಿ ಅಬೀಬೀಬಿ
ಬೀ ಹ್ಯಾಪಿ ರೇ…ನೋ ಬಿ ಪಿ ರೇ..
ಇಸ್ಮೈಲಿಂದ ಬಾಳನ್ನ
ಹಾಡು ಸರಿಗಮಪದನಿಸ
ಇದು ಡೊ ಡೊ ಡೋಲಿನ ನಷಾ
ನಿನಗಾಗಿ ಬಾಳೋ ಮಗ
ನಿನ ಹಿಂದೇನೆ ಈ ಜಗ..
ಭಾಮಾ ಭಾಮಾ ಸತ್ಯಭಾಮ
ನಾಚಬೇಡ ನಾಚು ಬಾಮ್ಮ…
 
ಕರೀನಾ ಮಡೋನ ಬಲೇನ ಬೀಸುತ್ತಾರೆ
ಸಿಗೋಣ ನಗೋಣ ಸರೀನ ಅನ್ನುತ್ತಾರೆ
ಹಿಂದೆ ಹಿಂದೆ ಬೀಳುತ್ತಾರೆ ಕಾಡುತ್ತಾರೆ
ನಾನು ರತಿಯೂರಿಗೆ ಮನ್ಮಥ
ಪ್ರೀತಿ ಮಾಡೋರ್ಗೆಲ್ಲಾ ಪಂಡಿತ
ನಾನು ಮೆ ಮೆ ಮೇನಕೆ ನಂಟ..
ನಾನು ಊ ಊ ಊರ್ವಶಿ ಭಂಟ..
 
|| ಭಾಮಾ ಭಾಮಾ ಸತ್ಯಭಾಮ
ನಾಚಬೇಡ ನಾಚು ಬಾಮ್ಮ…
ಬೀ ಹ್ಯಾಪಿ ರೇ…ನೋ ಬಿ ಪಿ ರೇ..
ಇಸ್ಮೈಲಿಂದ ಬಾಳನ್ನ
ಹಾಡು ಸರಿಗಮಪಗನಿಸ
ಇದು ಡೊ ಡೊ ಡೋಲಿನ ನಷಾ…||
 
ಅಭಿ…ಅಭಿ..ಅಭಿ…ಅಭಿ…
 
ಗುರೀನೂ ಗುರುನೂ ಇರೋನು ಗೆಲ್ಲುತ್ತಾನೆ
ಗುರೀನೆ ಕಲೇನೆ ಗುರೂನೇ ಮೀರುತ್ತಾನೆ
ಹಚ್ಚಿದಂಥ ತೂಗುದೀಪ ನಾನೇ ತಾನೇ…
ಯಾರಾ ಬೇಳೇನೂ ಬೇಯೋದಿಲ್ಲಾ
ನಾನು ಗೆಲ್ಲೋದು ಡೌಟೇ ಇಲ್ಲಾ
ನಾನು ಭೂ ಭೂ ಭೂಪತಿ ಗಂಡು
ನಾನು ನಾ ನಾ ನಾಡಿಗೆ ಫ್ರೆಂಡು…
 
|| ಅಭಿ ಅಭಿ ಅಬೀಬೀಬಿ
ಅಭಿ ಅಭಿ ಅಬೀಬೀಬಿ
ಬೀ ಹ್ಯಾಪಿ ರೇ…ನೋ ಬಿ ಪಿ ರೇ..
ಇಸ್ಮೈಲಿಂದ ಬಾಳನ್ನ
ಹಾಡು ಸರಿಗಮಪಗನಿಸ
ಇದು ಡೊ ಡೊ ಡೋಲಿನ ನಷಾ
ನಿನಗಾಗಿ ಬಾಳೋ ಮಗ
ನಿನ ಹಿಂದೇನೆ ಈ ಜಗ…..||

ಅಭಿ ಅಭಿ ಅಬೀಬೀಬಿ
ಅಭಿ ಅಭಿ ಅಬೀಬೀಬಿ
ಬೀ ಹ್ಯಾಪಿ ರೇ…ನೋ ಬಿ ಪಿ ರೇ..
ಇಸ್ಮೈಲಿಂದ ಬಾಳನ್ನ
ಹಾಡು ಸರಿಗಮಪದನಿಸ
ಇದು ಡೊ ಡೊ ಡೋಲಿನ ನಷಾ
ನಿನಗಾಗಿ ಬಾಳೋ ಮಗ
ನಿನ ಹಿಂದೇನೆ ಈ ಜಗ..
ಭಾಮಾ ಭಾಮಾ ಸತ್ಯಭಾಮ
ನಾಚಬೇಡ ನಾಚು ಬಾಮ್ಮ…
 
ಕರೀನಾ ಮಡೋನ ಬಲೇನ ಬೀಸುತ್ತಾರೆ
ಸಿಗೋಣ ನಗೋಣ ಸರೀನ ಅನ್ನುತ್ತಾರೆ
ಹಿಂದೆ ಹಿಂದೆ ಬೀಳುತ್ತಾರೆ ಕಾಡುತ್ತಾರೆ
ನಾನು ರತಿಯೂರಿಗೆ ಮನ್ಮಥ
ಪ್ರೀತಿ ಮಾಡೋರ್ಗೆಲ್ಲಾ ಪಂಡಿತ
ನಾನು ಮೆ ಮೆ ಮೇನಕೆ ನಂಟ..
ನಾನು ಊ ಊ ಊರ್ವಶಿ ಭಂಟ..
 
|| ಭಾಮಾ ಭಾಮಾ ಸತ್ಯಭಾಮ
ನಾಚಬೇಡ ನಾಚು ಬಾಮ್ಮ…
ಬೀ ಹ್ಯಾಪಿ ರೇ…ನೋ ಬಿ ಪಿ ರೇ..
ಇಸ್ಮೈಲಿಂದ ಬಾಳನ್ನ
ಹಾಡು ಸರಿಗಮಪಗನಿಸ
ಇದು ಡೊ ಡೊ ಡೋಲಿನ ನಷಾ…||
 
ಅಭಿ…ಅಭಿ..ಅಭಿ…ಅಭಿ…
 
ಗುರೀನೂ ಗುರುನೂ ಇರೋನು ಗೆಲ್ಲುತ್ತಾನೆ
ಗುರೀನೆ ಕಲೇನೆ ಗುರೂನೇ ಮೀರುತ್ತಾನೆ
ಹಚ್ಚಿದಂಥ ತೂಗುದೀಪ ನಾನೇ ತಾನೇ…
ಯಾರಾ ಬೇಳೇನೂ ಬೇಯೋದಿಲ್ಲಾ
ನಾನು ಗೆಲ್ಲೋದು ಡೌಟೇ ಇಲ್ಲಾ
ನಾನು ಭೂ ಭೂ ಭೂಪತಿ ಗಂಡು
ನಾನು ನಾ ನಾ ನಾಡಿಗೆ ಫ್ರೆಂಡು…
 
|| ಅಭಿ ಅಭಿ ಅಬೀಬೀಬಿ
ಅಭಿ ಅಭಿ ಅಬೀಬೀಬಿ
ಬೀ ಹ್ಯಾಪಿ ರೇ…ನೋ ಬಿ ಪಿ ರೇ..
ಇಸ್ಮೈಲಿಂದ ಬಾಳನ್ನ
ಹಾಡು ಸರಿಗಮಪಗನಿಸ
ಇದು ಡೊ ಡೊ ಡೋಲಿನ ನಷಾ
ನಿನಗಾಗಿ ಬಾಳೋ ಮಗ
ನಿನ ಹಿಂದೇನೆ ಈ ಜಗ…..||

Abhi Abhi song lyrics from Kannada Movie Bhoopathi starring Darshan, K S Ashwath, Sumalatha Ambarish, Lyrics penned by V Nagendra Prasad Sung by Kunal Ganjawala, Music Composed by V Harikrishna, film is Directed by S Govinda and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ