Dheerana Dheerana Lyrics

in Bhoopathi

Video:

LYRIC

ಧೀರನಾ ಧೀರನಾ
ನನ್ನವನಿವನಾ ತಿಳಿಸು ನನಗೆ
ಹೂಂ…ಶ್….
ಅಧರ ಮೌನ…ನಯನ ಧ್ಯಾನ..
ಏನಾಶ್ಚರ್ಯ…ಹೂಂ ಹೂಂ…
ಯಾವ ಕ್ಷಣ ನನ್ನನು ನಾ
ಮರೆತೆ ಗೊತ್ತಿಲ್ಲಾ…
ಅಪ್ಪಣೆಯ ಕೇಳದೆಯೆ
ಪ್ರೀತಿ ಬಂತಲ್ಲಾ
ಅರೆರೆ ನಿದ್ದೆ ಎಲ್‌ ಹೋದೆ…
ಹಸಿವೇ ನೀನೇನಾದೆ…
ಏನೋ ಬೇಕು ಅನದೆ
ಶುರುವಾಯ್ತು ಪ್ರೀತಿಯು

Dheerana Dheerana song lyrics from Kannada Movie Bhoopathi starring Darshan, K S Ashwath, Sumalatha Ambarish, Lyrics penned by Ram Narayan Sung by Suma Shastry, Music Composed by V Harikrishna, film is Directed by S Govinda and film is released on 2007