San Sananare Lyrics

ಸ ಸನ್ ನನರೇ Lyrics

in Bhoopathi

in ಭೂಪತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸನ್ ನನರೇ
ಹೇಳು ನೀ ಯಾರೇ
ಢಂ ಢಮರು ಢಮರೇ
ಯಾರೇ ನೀ ಯಾರೇ
 
ಸನ್ ನನರೇ
ಹೇಳು ನೀ ಯಾರೇ
ಢಂ ಢಮರು ಢಮರೇ
ಯಾರೇ ನೀ ಯಾರೇ

ಸೂರ್ಯಂಗು ನೋಡೊ ಆಸೆ
ಮೈಯನ್ನು ಮುಟ್ಟೊ ಆಸೆ
ಎಲ್ಲೋದ್ರು ಅಲ್ಲೇ ಬರ್ತಾನೆ ನೆ ನೆ ಹೆ

ಹೇ ಹೇ ಹೇ
ತಂಗಾಳಿಗು ಭಾರಿ ಆಸೆ
ಏನೇನೋ ಮಾಡೋ ಆಸೆ
ಆಗಾಗ ಸವರಿ ಹೋಗ್ತಾನೆ…

||ಸ ಸನ್ ನನರೇ
ಹೇಳು ನೀ ಯಾರೇ
ಢಂ ಢಮರು ಢಮರೇ
ಯಾರೇ ನೀ ಯಾರೇ||

ತುಂ ತುಳುಕಿ ತುಳುಕಿ
ಬಾರೆಲೆ ಬಾರೇ
ಧುಂ ಧುಮುಕಿ ಧುಮುಕಿ
ನನ್ನನು ಸೇರೆ

ಎಳೆಗರಿಕೆ ವಯಸ್ಸಿಗೆ ಬಂತು
ನಾ ಹೆಜ್ಜೆ ಇಟ್ಟಾಗ
ಶ್ರೀಗಂಧಕ್ಕು ಆಶ್ಚರ್ಯವು
ತೆನೆ ತೆನೆಗೂ ಮೀಸೆ ಬಂತು
ನಾ ಕೈ ಇಟ್ಟಾಗ
ಹೂವೆಲ್ಲವು ಗಂಡಾದವು

ನನ್ನ ಅಂದ ನೋಡೋಕೆ
ಸ್ವಂತ ಮಾಡಿಕೊಳ್ಳೋದಕ್ಕೆ
ನಾನೂ ನಾನೂ ನಾನಂತ
ಎಲ್ಲರಿಗೂ ಧಾವಂತ
ಸುಂದರಿ ಯಾರು ಅನ್ನೋ ಸ್ಪರ್ಧೆ
ನೋಡೋ ಭೂಮಿಲಿ

ಗಿಳಿ ನ ಹೊಳೆ ನ
ಎಲೆ ನ ನೆಲ ನ
ಮೊಲ ನ ಮಳೆ ನ ನಾನು ಮಾತ್ರನ

ಹೇ ಮಳೆ ಹನಿಯೇ ಪೋಕಿರಿ ನೀನು
ಮೈ ನೆನೆಸಿ ನೆನೆಸಿ ನೋಡುವೆ ಏನು
ಹೇ ಮಳೆ ಹನಿಯೇ ಪೋಕಿರಿ ನೀನು
ಮೈ ನೆನೆಸಿ ನೆನೆಸಿ ನೋಡುವೆ ಏನು

ಭೂರಮೆಯು ಮೈತುಂಬವ್ಳೆ
ಒಸಗೇನ ಬೇಡವ್ಳೆ
ಸುವ್ವಿ ಪದ ನಾ ಹಾಡುವೆ
ಹಸಿರಾಗಿ ವೈನಾಗವಳೆ
ಮೈ ಮನಸೆ ಹೊಂಬಾಳೆ
ಮಡಿಲಕ್ಕಿಯ ನಾ ನೀಡುವೆ

ಗಿಳಿ ಗುಬ್ಬಿ ಗೊರವಂಕ
ಬಿಟ್ಟು ಬನ್ನಿ ನಿಮ್ಮ ಬಿಂಕ
ಅಂಕೆ ಶಂಕೆ ಆತಂಕ
ಇಲ್ಲಇನ್ನು ಕೊನೆತನಕ
ಇಡೀ ಭೂಮಿ ಈಗ
ನನ್ನನ್ನನ್ನನನ್ನಂಗೆ

ಕೆತ್ತನೆನೊ ಬಿತ್ತನೆನೊ
ಕಲ್ಪನೇನೊ ವಾಸ್ತವನೊ
ಕಪ್ಪು ಮೋಡ ದೃಷ್ಟಿ ಬೊಟ್ಟು
ನನ್ನ ಕೆನ್ನೆಗೆ

||ಸ ಸನ್ ನನರೇ
ಹೇಳು ನೀ ಯಾರೇ
ಢಂ ಢಮರು ಢಮರೇ
ಯಾರೇ ನೀ ಯಾರೇ
ಸನ್ ನನರೇ||

-
ಸನ್ ನನರೇ
ಹೇಳು ನೀ ಯಾರೇ
ಢಂ ಢಮರು ಢಮರೇ
ಯಾರೇ ನೀ ಯಾರೇ
 
ಸನ್ ನನರೇ
ಹೇಳು ನೀ ಯಾರೇ
ಢಂ ಢಮರು ಢಮರೇ
ಯಾರೇ ನೀ ಯಾರೇ

ಸೂರ್ಯಂಗು ನೋಡೊ ಆಸೆ
ಮೈಯನ್ನು ಮುಟ್ಟೊ ಆಸೆ
ಎಲ್ಲೋದ್ರು ಅಲ್ಲೇ ಬರ್ತಾನೆ ನೆ ನೆ ಹೆ

ಹೇ ಹೇ ಹೇ
ತಂಗಾಳಿಗು ಭಾರಿ ಆಸೆ
ಏನೇನೋ ಮಾಡೋ ಆಸೆ
ಆಗಾಗ ಸವರಿ ಹೋಗ್ತಾನೆ…

||ಸ ಸನ್ ನನರೇ
ಹೇಳು ನೀ ಯಾರೇ
ಢಂ ಢಮರು ಢಮರೇ
ಯಾರೇ ನೀ ಯಾರೇ||

ತುಂ ತುಳುಕಿ ತುಳುಕಿ
ಬಾರೆಲೆ ಬಾರೇ
ಧುಂ ಧುಮುಕಿ ಧುಮುಕಿ
ನನ್ನನು ಸೇರೆ

ಎಳೆಗರಿಕೆ ವಯಸ್ಸಿಗೆ ಬಂತು
ನಾ ಹೆಜ್ಜೆ ಇಟ್ಟಾಗ
ಶ್ರೀಗಂಧಕ್ಕು ಆಶ್ಚರ್ಯವು
ತೆನೆ ತೆನೆಗೂ ಮೀಸೆ ಬಂತು
ನಾ ಕೈ ಇಟ್ಟಾಗ
ಹೂವೆಲ್ಲವು ಗಂಡಾದವು

ನನ್ನ ಅಂದ ನೋಡೋಕೆ
ಸ್ವಂತ ಮಾಡಿಕೊಳ್ಳೋದಕ್ಕೆ
ನಾನೂ ನಾನೂ ನಾನಂತ
ಎಲ್ಲರಿಗೂ ಧಾವಂತ
ಸುಂದರಿ ಯಾರು ಅನ್ನೋ ಸ್ಪರ್ಧೆ
ನೋಡೋ ಭೂಮಿಲಿ

ಗಿಳಿ ನ ಹೊಳೆ ನ
ಎಲೆ ನ ನೆಲ ನ
ಮೊಲ ನ ಮಳೆ ನ ನಾನು ಮಾತ್ರನ

ಹೇ ಮಳೆ ಹನಿಯೇ ಪೋಕಿರಿ ನೀನು
ಮೈ ನೆನೆಸಿ ನೆನೆಸಿ ನೋಡುವೆ ಏನು
ಹೇ ಮಳೆ ಹನಿಯೇ ಪೋಕಿರಿ ನೀನು
ಮೈ ನೆನೆಸಿ ನೆನೆಸಿ ನೋಡುವೆ ಏನು

ಭೂರಮೆಯು ಮೈತುಂಬವ್ಳೆ
ಒಸಗೇನ ಬೇಡವ್ಳೆ
ಸುವ್ವಿ ಪದ ನಾ ಹಾಡುವೆ
ಹಸಿರಾಗಿ ವೈನಾಗವಳೆ
ಮೈ ಮನಸೆ ಹೊಂಬಾಳೆ
ಮಡಿಲಕ್ಕಿಯ ನಾ ನೀಡುವೆ

ಗಿಳಿ ಗುಬ್ಬಿ ಗೊರವಂಕ
ಬಿಟ್ಟು ಬನ್ನಿ ನಿಮ್ಮ ಬಿಂಕ
ಅಂಕೆ ಶಂಕೆ ಆತಂಕ
ಇಲ್ಲಇನ್ನು ಕೊನೆತನಕ
ಇಡೀ ಭೂಮಿ ಈಗ
ನನ್ನನ್ನನ್ನನನ್ನಂಗೆ

ಕೆತ್ತನೆನೊ ಬಿತ್ತನೆನೊ
ಕಲ್ಪನೇನೊ ವಾಸ್ತವನೊ
ಕಪ್ಪು ಮೋಡ ದೃಷ್ಟಿ ಬೊಟ್ಟು
ನನ್ನ ಕೆನ್ನೆಗೆ

||ಸ ಸನ್ ನನರೇ
ಹೇಳು ನೀ ಯಾರೇ
ಢಂ ಢಮರು ಢಮರೇ
ಯಾರೇ ನೀ ಯಾರೇ
ಸನ್ ನನರೇ||

San Sananare song lyrics from Kannada Movie Bhoopathi starring Darshan, K S Ashwath, Sumalatha Ambarish, Lyrics penned by V Nagendra Prasad Sung by Chithra, Music Composed by V Harikrishna, film is Directed by S Govinda and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ