Vikram Vikram Lyrics

ವಿಕ್ರಂ ವಿಕ್ರಂ Lyrics

in Bhoomi Thayane

in ಭೂಮಿ ತಾಯಾಣೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ವಿಕ್ರಂ ವಿಕ್ರಂ ವಿಕ್ರಂ ವಿಕ್ರಂ
ಹೃದಯವು ಮಿಡಿದಿದೆ ಒಲವಿನ ಹೂವಿದು ಅರಳಿರಲು
ಅರಳಿರಲು ಅರಳಿರಲು
ಮನಸ್ಸಿದು ಗರಿಯನು ತೆರೆಯುತ ಹಾರಿದೆ
ಹರುಷದಿ ಜೀವವು ತೇಲಿರಲು
ತೇಲಿರಲು ತೇಲಿರಲು
ಐ ಲವ್‌ ಯೂ ಐ ಲವ್‌ ಯೂ
ಐ ಲವ್‌ ಯೂ ಐ ಲವ್‌ ಯೂ
 
ಪ್ರಿಯ ಪ್ರಿಯ ಪ್ರಿಯ ಪ್ರಿಯ
ಹೃದಯವು ಮಿಡಿದಿದೆ ಒಲವಿನ ಹೂವಿದು ಅರಳಿರಲು
ಅರಳಿರಲು ಅರಳಿರಲು
ಮನಸ್ಸಿದು ಗರಿಯನು ತೆರೆಯುತ ಹಾರಿದೆ
ಹರುಷದಿ ಜೀವವು ತೇಲಿರಲು
ತೇಲಿರಲು ತೇಲಿರಲು
ಐ ಲವ್‌ ಯೂ ಐ ಲವ್‌ ಯೂ
ಐ ಲವ್‌ ಯೂ ಐ ಲವ್‌ ಯೂ
 
ಹರೆಯದ ಸೆಳೆತವು ಬಳಿಯಲಿ ಕರೆದಿದೆ
ಪ್ರೇಮದ ಕಥೆಯನು ಮೌನದೆ ಬರೆದಿದೆ
ಹರೆಯದ ಸೆಳೆತವು ಬಳಿಯಲಿ ಕರೆದಿದೆ
ಪ್ರೇಮದ ಕಥೆಯನು ಮೌನದೆ ಬರೆದಿದೆ
ನೋಟವು ಕಲೆತಿದೆ ಜೀವವು ಬೆರೆತಿದೆ
ಹೊಸ ಅನುಭವ ಹೊಸ ಕಂಪನ
ಹೊಸ ಅನುಭವ ಹೊಸ ಕಂಪನ
ತನುವಲಿ ಮಿಂಚಲು ಸುಳಿಯುತ್ತಿದೆ
 
||ವಿಕ್ರಂ ವಿಕ್ರಂ ವಿಕ್ರಂ ವಿಕ್ರಂ
ಹೃದಯವು ಮಿಡಿದಿದೆ ಒಲವಿನ ಹೂವಿದು ಅರಳಿರಲು
ಅರಳಿರಲು ಅರಳಿರಲು
ಮನಸ್ಸಿದು ಗರಿಯನು ತೆರೆಯುತ ಹಾರಿದೆ
ಹರುಷದಿ ಜೀವವು ತೇಲಿರಲು
ತೇಲಿರಲು ತೇಲಿರಲು||
ಐ ಲವ್‌ ಯೂ ಐ ಲವ್‌ ಯೂ
ಐ ಲವ್‌ ಯೂ ಐ ಲವ್‌ ಯೂ
 
ನೆನೆದಿಹ ಒಡಲಿದು ಬಿಸಿ ಬಿಸಿ ಎನಿಸಿದೆ
ಆಸೆಯ ಕಳಿಸಿದ ಸಂದೇಶ ತಲುಪಿದೆ
ನೆನೆದಿಹ ಒಡಲಿದು ಬಿಸಿ ಬಿಸಿ ಎನಿಸಿದೆ
ಆಸೆಯ ಕಳಿಸಿದ ಸಂದೇಶ ತಲುಪಿದೆ
ತೋಳಲಿ ಬೆರೆಯುವೆ ಈ ಜಗ ಮರೆಯುವೆ
ಶೃತಿ ಬೆರೆತಿದೆ ಲಯ ಕಲೆತಿದೆ
ಶೃತಿ ಬೆರೆತಿದೆ ಲಯ ಕಲೆತಿದೆ
ಎಲ್ಲೆಲ್ಲೂ ಸಂಗೀತ ಕೇಳುತ್ತಿದೆ
 
||ಪ್ರಿಯ ಪ್ರಿಯ ಪ್ರಿಯ ಪ್ರಿಯ
ಹೃದಯವು ಮಿಡಿದಿದೆ ಒಲವಿನ ಹೂವಿದು ಅರಳಿರಲು
ಅರಳಿರಲು ಅರಳಿರಲು
ಮನಸ್ಸಿದು ಗರಿಯನು ತೆರೆಯುತ ಹಾರಿದೆ
ಹರುಷದಿ ಜೀವವು ತೇಲಿರಲು
ತೇಲಿರಲು ತೇಲಿರಲು||
ಐ ಲವ್‌ ಯೂ ಐ ಲವ್‌ ಯೂ
ಐ ಲವ್‌ ಯೂ ಐ ಲವ್‌ ಯೂ
ಐ ಲವ್‌ ಯೂ ಐ ಲವ್‌ ಯೂ
ಐ ಲವ್‌ ಯೂ ಐ ಲವ್‌ ಯೂ

-
ವಿಕ್ರಂ ವಿಕ್ರಂ ವಿಕ್ರಂ ವಿಕ್ರಂ
ಹೃದಯವು ಮಿಡಿದಿದೆ ಒಲವಿನ ಹೂವಿದು ಅರಳಿರಲು
ಅರಳಿರಲು ಅರಳಿರಲು
ಮನಸ್ಸಿದು ಗರಿಯನು ತೆರೆಯುತ ಹಾರಿದೆ
ಹರುಷದಿ ಜೀವವು ತೇಲಿರಲು
ತೇಲಿರಲು ತೇಲಿರಲು
ಐ ಲವ್‌ ಯೂ ಐ ಲವ್‌ ಯೂ
ಐ ಲವ್‌ ಯೂ ಐ ಲವ್‌ ಯೂ
 
ಪ್ರಿಯ ಪ್ರಿಯ ಪ್ರಿಯ ಪ್ರಿಯ
ಹೃದಯವು ಮಿಡಿದಿದೆ ಒಲವಿನ ಹೂವಿದು ಅರಳಿರಲು
ಅರಳಿರಲು ಅರಳಿರಲು
ಮನಸ್ಸಿದು ಗರಿಯನು ತೆರೆಯುತ ಹಾರಿದೆ
ಹರುಷದಿ ಜೀವವು ತೇಲಿರಲು
ತೇಲಿರಲು ತೇಲಿರಲು
ಐ ಲವ್‌ ಯೂ ಐ ಲವ್‌ ಯೂ
ಐ ಲವ್‌ ಯೂ ಐ ಲವ್‌ ಯೂ
 
ಹರೆಯದ ಸೆಳೆತವು ಬಳಿಯಲಿ ಕರೆದಿದೆ
ಪ್ರೇಮದ ಕಥೆಯನು ಮೌನದೆ ಬರೆದಿದೆ
ಹರೆಯದ ಸೆಳೆತವು ಬಳಿಯಲಿ ಕರೆದಿದೆ
ಪ್ರೇಮದ ಕಥೆಯನು ಮೌನದೆ ಬರೆದಿದೆ
ನೋಟವು ಕಲೆತಿದೆ ಜೀವವು ಬೆರೆತಿದೆ
ಹೊಸ ಅನುಭವ ಹೊಸ ಕಂಪನ
ಹೊಸ ಅನುಭವ ಹೊಸ ಕಂಪನ
ತನುವಲಿ ಮಿಂಚಲು ಸುಳಿಯುತ್ತಿದೆ
 
||ವಿಕ್ರಂ ವಿಕ್ರಂ ವಿಕ್ರಂ ವಿಕ್ರಂ
ಹೃದಯವು ಮಿಡಿದಿದೆ ಒಲವಿನ ಹೂವಿದು ಅರಳಿರಲು
ಅರಳಿರಲು ಅರಳಿರಲು
ಮನಸ್ಸಿದು ಗರಿಯನು ತೆರೆಯುತ ಹಾರಿದೆ
ಹರುಷದಿ ಜೀವವು ತೇಲಿರಲು
ತೇಲಿರಲು ತೇಲಿರಲು||
ಐ ಲವ್‌ ಯೂ ಐ ಲವ್‌ ಯೂ
ಐ ಲವ್‌ ಯೂ ಐ ಲವ್‌ ಯೂ
 
ನೆನೆದಿಹ ಒಡಲಿದು ಬಿಸಿ ಬಿಸಿ ಎನಿಸಿದೆ
ಆಸೆಯ ಕಳಿಸಿದ ಸಂದೇಶ ತಲುಪಿದೆ
ನೆನೆದಿಹ ಒಡಲಿದು ಬಿಸಿ ಬಿಸಿ ಎನಿಸಿದೆ
ಆಸೆಯ ಕಳಿಸಿದ ಸಂದೇಶ ತಲುಪಿದೆ
ತೋಳಲಿ ಬೆರೆಯುವೆ ಈ ಜಗ ಮರೆಯುವೆ
ಶೃತಿ ಬೆರೆತಿದೆ ಲಯ ಕಲೆತಿದೆ
ಶೃತಿ ಬೆರೆತಿದೆ ಲಯ ಕಲೆತಿದೆ
ಎಲ್ಲೆಲ್ಲೂ ಸಂಗೀತ ಕೇಳುತ್ತಿದೆ
 
||ಪ್ರಿಯ ಪ್ರಿಯ ಪ್ರಿಯ ಪ್ರಿಯ
ಹೃದಯವು ಮಿಡಿದಿದೆ ಒಲವಿನ ಹೂವಿದು ಅರಳಿರಲು
ಅರಳಿರಲು ಅರಳಿರಲು
ಮನಸ್ಸಿದು ಗರಿಯನು ತೆರೆಯುತ ಹಾರಿದೆ
ಹರುಷದಿ ಜೀವವು ತೇಲಿರಲು
ತೇಲಿರಲು ತೇಲಿರಲು||
ಐ ಲವ್‌ ಯೂ ಐ ಲವ್‌ ಯೂ
ಐ ಲವ್‌ ಯೂ ಐ ಲವ್‌ ಯೂ
ಐ ಲವ್‌ ಯೂ ಐ ಲವ್‌ ಯೂ
ಐ ಲವ್‌ ಯೂ ಐ ಲವ್‌ ಯೂ

Vikram Vikram song lyrics from Kannada Movie Bhoomi Thayane starring Vinod Alva, Chi Gurudatt, Bhavya, Lyrics penned by R N Jayagopal Sung by Vani Jairam, Mano, Music Composed by Vijaya Bhaskar, film is Directed by Raj Kishor and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ