-
ಕಣ್ಣಮುಚ್ಚಾಲೆ ದೇವರ ಲೀಲೆ
ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ
ಕಣ್ಣಮುಚ್ಚಾಲೆ ದೇವರ ಲೀಲೆ
ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ
ಬದುಕು ಎಂಬುವ ಪಗಡೆಯಾಟದಿ
ನಾವು ಕಾಯ್ಗಳು ಅವನೆ ಕೈಗಳು
ಬದುಕು ಎಂಬುವ ಪಗಡೆಯಾಟದಿ
ನಾವು ಕಾಯ್ಗಳು ಅವನೆ ಕೈಗಳು
ಆಟದ ರೀತಿ ಬಲ್ಲವರಾರು ಬೇಕೆಂದು ಬೇಡೆಂದು ಹೇಳೋರು ಯಾರು
ಆಟದ ರೀತಿ ಬಲ್ಲವರಾರು ಬೇಕೆಂದು ಬೇಡೆಂದು ಹೇಳೋರು ಯಾರು
ಅವನ ಎದುರು ನಿಲ್ಲುವರಾರು
||ಕಣ್ಣಮುಚ್ಚಾಲೆ ದೇವರ ಲೀಲೆ
ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ||
ಏನು ಹೇಳದೆ ದೂರಮಾಡುವ
ಯಾರ ಕೇಳದೆ ಒಂದು ಮಾಡುವ
ಏನು ಹೇಳದೆ ದೂರಮಾಡುವ
ಯಾರ ಕೇಳದೆ ಒಂದು ಮಾಡುವ
ತನ್ನಾಸೆಯಂತೆ ಕುಣಿಸುವ ಅವನು
ತನ್ನಾಸೆಯಂತೆ ಅಳಿಸುವ ಅವನು
ತನ್ನಾಸೆಯಂತೆ ಕುಣಿಸುವ ಅವನು
ತನ್ನಾಸೆಯಂತೆ ಅಳಿಸುವ ಅವನು
ಆಟ ಮುಗಿವ ತನಕ ಬಿಡನು
||ಕಣ್ಣಮುಚ್ಚಾಲೆ ದೇವರ ಲೀಲೆ
ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ||
||ಕಣ್ಣಮುಚ್ಚಾಲೆ ದೇವರ ಲೀಲೆ
ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ||
ಬಾಳ ಉಯ್ಯಾಲೆ ಬಾಳ ಉಯ್ಯಾಲೆ
-
ಕಣ್ಣಮುಚ್ಚಾಲೆ ದೇವರ ಲೀಲೆ
ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ
ಕಣ್ಣಮುಚ್ಚಾಲೆ ದೇವರ ಲೀಲೆ
ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ
ಬದುಕು ಎಂಬುವ ಪಗಡೆಯಾಟದಿ
ನಾವು ಕಾಯ್ಗಳು ಅವನೆ ಕೈಗಳು
ಬದುಕು ಎಂಬುವ ಪಗಡೆಯಾಟದಿ
ನಾವು ಕಾಯ್ಗಳು ಅವನೆ ಕೈಗಳು
ಆಟದ ರೀತಿ ಬಲ್ಲವರಾರು ಬೇಕೆಂದು ಬೇಡೆಂದು ಹೇಳೋರು ಯಾರು
ಆಟದ ರೀತಿ ಬಲ್ಲವರಾರು ಬೇಕೆಂದು ಬೇಡೆಂದು ಹೇಳೋರು ಯಾರು
ಅವನ ಎದುರು ನಿಲ್ಲುವರಾರು
||ಕಣ್ಣಮುಚ್ಚಾಲೆ ದೇವರ ಲೀಲೆ
ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ||
ಏನು ಹೇಳದೆ ದೂರಮಾಡುವ
ಯಾರ ಕೇಳದೆ ಒಂದು ಮಾಡುವ
ಏನು ಹೇಳದೆ ದೂರಮಾಡುವ
ಯಾರ ಕೇಳದೆ ಒಂದು ಮಾಡುವ
ತನ್ನಾಸೆಯಂತೆ ಕುಣಿಸುವ ಅವನು
ತನ್ನಾಸೆಯಂತೆ ಅಳಿಸುವ ಅವನು
ತನ್ನಾಸೆಯಂತೆ ಕುಣಿಸುವ ಅವನು
ತನ್ನಾಸೆಯಂತೆ ಅಳಿಸುವ ಅವನು
ಆಟ ಮುಗಿವ ತನಕ ಬಿಡನು
||ಕಣ್ಣಮುಚ್ಚಾಲೆ ದೇವರ ಲೀಲೆ
ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ||
||ಕಣ್ಣಮುಚ್ಚಾಲೆ ದೇವರ ಲೀಲೆ
ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ||
ಬಾಳ ಉಯ್ಯಾಲೆ ಬಾಳ ಉಯ್ಯಾಲೆ
Kanna Mucchale song lyrics from Kannada Movie Bhoomi Thayane starring Vinod Alva, Chi Gurudatt, Bhavya, Lyrics penned by Chi Udayashankar Sung by Mano, Chorus, Music Composed by Vijaya Bhaskar, film is Directed by Raj Kishor and film is released on 1988