-
ಈ ಕಣ್ಣಮುಚ್ಚಾಲೆ ದೇವರ ಲೀಲೆ
ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ
ಬಾಳ ಉಯ್ಯಾಲೆ
ಈ ಕಣ್ಣಮುಚ್ಚಾಲೆ ದೇವರ ಲೀಲೆ
ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ
ಬಾಳ ಉಯ್ಯಾಲೆ
ಸೇರಿ ಆಡಲಿ ಎಂಥ ಉಲ್ಲಾಸ ಕೂಡಿ ಬಾಳಲು ಎಂಥ ಸಂತೋಷ
ಸೇರಿ ಆಡಲಿ ಎಂಥ ಉಲ್ಲಾಸ ಕೂಡಿ ಬಾಳಲು ಎಂಥ ಸಂತೋಷ
ಸಂಸಾರ ಒಂದು ಹಕ್ಕಿಯಗೂಡು ಪ್ರೇಮದಿ ಆಡೊ ಮಾತೆಲ್ಲ ಹಾಡು
ಸಂಸಾರ ಒಂದು ಹಕ್ಕಿಯಗೂಡು ಪ್ರೇಮದಿ ಆಡೊ ಮಾತೆಲ್ಲ ಹಾಡು
ಅರಿತು ಕಲಿತು ಬದುಕಿದಾಗ ಮನೆಯೆ ಸ್ವರ್ಗದಂತೆ
ಮನೆಯೆ ಸ್ವರ್ಗದಂತೆ
||ಈ ಕಣ್ಣಮುಚ್ಚಾಲೆ ದೇವರ ಲೀಲೆ
ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ
ಬಾಳ ಉಯ್ಯಾಲೆ ||
ನೀಲಿ ಬಾನಿಗೆ ತಾರೆ ಅಂದವು ಪುಟ್ಟ ಮಕ್ಕಳೆ ಮನೆಗೆ ಚೆಂದವು
ನೀಲಿ ಬಾನಿಗೆ ತಾರೆ ಅಂದವು ಪುಟ್ಟ ಮಕ್ಕಳೆ ಮನೆಗೆ ಚೆಂದವು
ಮಕ್ಕಳ ಮಾತೆ ಕೆನೆ ಹಾಲಂತೆ ಮಕ್ಕಳ ಸ್ನೇಹ ಸವಿಜೇನಂತೆ
ಮಕ್ಕಳ ಮಾತೆ ಕೆನೆ ಹಾಲಂತೆ ಮಕ್ಕಳ ಸ್ನೇಹ ಸವಿಜೇನಂತೆ
ನಗುತ ನಗುತ ನಲುಯುವಾಗ ಬಳಿಗೆ ಬರದು ಚಿಂತೆ
ಬಳಿಗೆ ಬರದು ಚಿಂತೆ

Ee Kanna Mucchale song lyrics from Kannada Movie Bhoomi Thayane starring Vinod Alva, Chi Gurudatt, Bhavya, Lyrics penned by Chi Udayashankar Sung by B R Chaya, Rajkumar Bharathi, Music Composed by Vijaya Bhaskar, film is Directed by Raj Kishor and film is released on 1988