-
ವಂದನೆ ಅಭಿನಂದನೆ ನನ್ನ ಪ್ರೇಮದ ಚಂದ್ರಮನೆ
ಈ ಹೃದಯವ ಗುಡಿಯಾಗಿಸಿ ನಗುನಗುತಲಿ ನಿಂದವನೆ
ವಂದನೆ ಅಭಿನಂದನೆ ನನ್ನ ಪ್ರೇಮದ ಚಂದ್ರಮನೆ
ಈ ಹೃದಯವ ಗುಡಿಯಾಗಿಸಿ ನಗುನಗುತಲಿ ನಿಂದವನೆ
ಆಗಸದಂಚನು ಮುಟ್ಟಲು ಸೂರ್ಯನು ರಂಗೇರಿತು ಬಾನು
ಸಾಗರದಲೆಯ ಚುಂಬಿಸಿ ಚಂದ್ರನು ಅದರಲಿ ತಲ್ಲಣವೇನು
ಆಗಸದಂಚನು ಮುಟ್ಟಲು ಸೂರ್ಯನು ರಂಗೇರಿತು ಬಾನು
ಸಾಗರದಲೆಯ ಚುಂಬಿಸಿ ಚಂದ್ರನು ಅದರಲಿ ತಲ್ಲಣವೇನು
ಪ್ರಕೃತಿಯೆ ಎಲ್ಲೆಡೆ ಪ್ರೀತಿ ಬಾಳಿಗೆ ಇದುವೆ ನೀತಿ
ಪ್ರಕೃತಿಯೆ ಎಲ್ಲೆಡೆ ಪ್ರೀತಿ ಬಾಳಿಗೆ ಇದುವೆ ನೀತಿ
||ವಂದನೆ ಅಭಿನಂದನೆ ಕವಿಕಲ್ಪನೆ ಮಿಡಿದವಳೆ
ಈ ಹೃದಯವ ಗುಡಿಯಾಗಿಸಿ ನಗುನಗುತಲಿ ನಿಂದವಳೆ||
ನನ್ನಯ ಜೀವನ ನನ್ನಯ ಪ್ರೀತಿಯೆ ಆರಾಧನೆ ನಿನಗೆ
ಸೌಂದರ್ಯ ದೇವತೆ ನಿನ್ನಯ ಪೂಜೆಯ ಗೀತಾರ್ಚನೆ ನನಗೆ
ನನ್ನಯ ಜೀವನ ನನ್ನಯ ಪ್ರೀತಿಯೆ ಆರಾಧನೆ ನಿನಗೆ
ಸೌಂದರ್ಯ ದೇವತೆ ನಿನ್ನಯ ಪೂಜೆಯ ಗೀತಾರ್ಚನೆ ನನಗೆ
ಅರ್ಪಿಸುವೆ ನನ್ನ ನಿನಗೆ ಇದು ಜನ್ಮಾಂತರದ ಬೆಸುಗೆ
ಅರ್ಪಿಸುವೆ ನನ್ನ ನಿನಗೆ ಇದು ಜನ್ಮಾಂತರದ ಬೆಸುಗೆ
||ವಂದನೆ ಅಭಿನಂದನೆ ಕವಿಕಲ್ಪನೆ ಮಿಡಿದವಳೆ
ಈ ಹೃದಯವ ಗುಡಿಯಾಗಿಸಿ ನಗುನಗುತಲಿ ನಿಂದವಳೆ||
||ವಂದನೆ ಅಭಿನಂದನೆ ನನ್ನ ಪ್ರೇಮದ ಚಂದ್ರಮನೆ
ಈ ಹೃದಯವ ಗುಡಿಯಾಗಿಸಿ ನಗುನಗುತಲಿ ನಿಂದವನೆ||

Vandane Abhinandane song lyrics from Kannada Movie Bhoomi Thayane starring Vinod Alva, Chi Gurudatt, Bhavya, Lyrics penned by R N Jayagopal Sung by Vani Jairam, Mano, Music Composed by Vijaya Bhaskar, film is Directed by Raj Kishor and film is released on 1988