-
ಕಾಲೇಜಲ್ಲಿ ಓದೋರೆಲ್ಲ ಜಾಣರೇನು ಅಲ್ಲ
ಜಾಣರೇನು ಅಲ್ಲ
ಬುದ್ದಿವಂತರಾದೋರೆಲ್ಲ ಓದಿರೋರೆ ಅಲ್ಲ
ಓದಿರೋರೆ ಅಲ್ಲ
ಕಾಲೇಜಲ್ಲಿ ಓದೋರೆಲ್ಲ ಜಾಣರೇನು ಅಲ್ಲ
ಜಾಣರೇನು ಅಲ್ಲ
ಬುದ್ದಿವಂತರಾದೋರೆಲ್ಲ ಓದಿರೋರೆ ಅಲ್ಲ
ಓದಿರೋರೆ ಅಲ್ಲ
ನಾಲ್ಕು ಗೋಡೆ ಮಧ್ಯದಲ್ಲೆ ವಿದ್ಯೆಯೆಂಬುದಿಲ್ಲ
ವಿದ್ಯೆಯೆಂಬುದಿಲ್ಲ
ಬಾಳು ಕಲಿಸೊ ಪಾಠಕ್ಕಿಂತ ಬೇರೆ ಪಾಠವಿಲ್ಲ
ಬೇರೆ ಪಾಠವಿಲ್ಲ
||ಕಾಲೇಜಲ್ಲಿ ಓದೋರೆಲ್ಲ ಜಾಣರೇನು ಅಲ್ಲ
ಜಾಣರೇನು ಅಲ್ಲ
ಬುದ್ದಿವಂತರಾದೋರೆಲ್ಲ ಓದಿರೋರೆ ಅಲ್ಲ
ಓದಿರೋರೆ ಅಲ್ಲ
ನಾಲ್ಕು ಗೋಡೆ ಮಧ್ಯದಲ್ಲೆ ವಿದ್ಯೆಯೆಂಬುದಿಲ್ಲ
ವಿದ್ಯೆಯೆಂಬುದಿಲ್ಲ
ಬಾಳು ಕಲಿಸೊ ಪಾಠಕ್ಕಿಂತ ಬೇರೆ ಪಾಠವಿಲ್ಲ
ಬೇರೆ ಪಾಠವಿಲ್ಲ||
ದೇಶವನ್ನುಆಳೋರೆಲ್ಲ ಬಿಎ ಎಮ್ ಎ ಅಲ್ಲ
ಡಿಗ್ರಿ ಹೊತ್ತ ಜನಗಳೆಲ್ಲ ಕೆಲಸದಲ್ಲಿ ಇಲ್ಲ
ಅಯ್ಯೊ ದೇಶವನ್ನುಆಳೋರೆಲ್ಲ ಬಿಎ ಎಮ್ ಎ ಅಲ್ಲ
ಬಿಎ ಎಮ್ ಎ ಅಲ್ಲ
ಡಿಗ್ರಿ ಹೊತ್ತ ಜನಗಳೆಲ್ಲ ಕೆಲಸದಲ್ಲಿ ಇಲ್ಲ
ಕೆಲಸದಲ್ಲಿ ಇಲ್ಲ
ಜಾಣರನ್ನೆ ಹುಡುಕಿ ಇಲ್ಲಿ ಸೀಟು ಕೊಡೊದಿಲ್ಲ
ಸೀಟು ಕೊಡೊದಿಲ್ಲ
ಅಯ್ಯೊ ಕಟ್ಟು ಕಟ್ಟು ನೋಟು ಕೊಡದೆ ಇಲ್ಲಿ ಜಾಗವಿಲ್ಲ
||ಕಾಲೇಜಲ್ಲಿ ಓದೋರೆಲ್ಲ ಜಾಣರೇನು ಅಲ್ಲ
ಜಾಣರೇನು ಅಲ್ಲ
ಬುದ್ದಿವಂತರಾದೋರೆಲ್ಲ ಓದಿರೋರೆ ಅಲ್ಲ
ಓದಿರೋರೆ ಅಲ್ಲ||
ಗೀತೆ ನುಡಿದ ಕೃಷ್ಣ ಬಂದು ಇಲ್ಲಿ ಓದಲಿಲ್ಲ
ಅಮರ ಶಿಲ್ಪಿ ಜಕಣಾಚಾರಿ ಇಲ್ಲಿ ಕಲಿಯಲಿಲ್ಲ
ಗೀತೆ ನುಡಿದ ಕೃಷ್ಣ ಬಂದು ಇಲ್ಲಿ ಓದಲಿಲ್ಲ
ಇಲ್ಲಿ ಓದಲಿಲ್ಲ
ಅಮರ ಶಿಲ್ಪಿ ಜಕಣಾಚಾರಿ ಇಲ್ಲಿ ಕಲಿಯಲಿಲ್ಲ
ಇಲ್ಲಿ ಕಲಿಯಲಿಲ್ಲ
ನಿನ್ನ ಹೊರಗೆ ಅಟ್ಟಲೇನು ಏನು ನಷ್ಟವಿಲ್ಲ
ಏನು ನಷ್ಟವಿಲ್ಲ
ನನ್ನ ಇಟ್ಟುಕೊಳ್ಳೊ ಭಾಗ್ಯ ಪ್ರಿನ್ಸಿಪಾಲಿಗಂತು ಇಲ್ಲ
||ಕಾಲೇಜಲ್ಲಿ ಓದೋರೆಲ್ಲ ಜಾಣರೇನು ಅಲ್ಲ
ಜಾಣರೇನು ಅಲ್ಲ
ಬುದ್ದಿವಂತರಾದೋರೆಲ್ಲ ಓದಿರೋರೆ ಅಲ್ಲ
ಓದಿರೋರೆ ಅಲ್ಲ
ನಾಲ್ಕು ಗೋಡೆ ಮಧ್ಯದಲ್ಲೆ ವಿದ್ಯೆಯೆಂಬುದಿಲ್ಲ
ವಿದ್ಯೆಯೆಂಬುದಿಲ್ಲ
ಬಾಳು ಕಲಿಸೊ ಪಾಠಕ್ಕಿಂತ ಬೇರೆ ಪಾಠವಿಲ್ಲ
ಬೇರೆ ಪಾಠವಿಲ್ಲ||
-
ಕಾಲೇಜಲ್ಲಿ ಓದೋರೆಲ್ಲ ಜಾಣರೇನು ಅಲ್ಲ
ಜಾಣರೇನು ಅಲ್ಲ
ಬುದ್ದಿವಂತರಾದೋರೆಲ್ಲ ಓದಿರೋರೆ ಅಲ್ಲ
ಓದಿರೋರೆ ಅಲ್ಲ
ಕಾಲೇಜಲ್ಲಿ ಓದೋರೆಲ್ಲ ಜಾಣರೇನು ಅಲ್ಲ
ಜಾಣರೇನು ಅಲ್ಲ
ಬುದ್ದಿವಂತರಾದೋರೆಲ್ಲ ಓದಿರೋರೆ ಅಲ್ಲ
ಓದಿರೋರೆ ಅಲ್ಲ
ನಾಲ್ಕು ಗೋಡೆ ಮಧ್ಯದಲ್ಲೆ ವಿದ್ಯೆಯೆಂಬುದಿಲ್ಲ
ವಿದ್ಯೆಯೆಂಬುದಿಲ್ಲ
ಬಾಳು ಕಲಿಸೊ ಪಾಠಕ್ಕಿಂತ ಬೇರೆ ಪಾಠವಿಲ್ಲ
ಬೇರೆ ಪಾಠವಿಲ್ಲ
||ಕಾಲೇಜಲ್ಲಿ ಓದೋರೆಲ್ಲ ಜಾಣರೇನು ಅಲ್ಲ
ಜಾಣರೇನು ಅಲ್ಲ
ಬುದ್ದಿವಂತರಾದೋರೆಲ್ಲ ಓದಿರೋರೆ ಅಲ್ಲ
ಓದಿರೋರೆ ಅಲ್ಲ
ನಾಲ್ಕು ಗೋಡೆ ಮಧ್ಯದಲ್ಲೆ ವಿದ್ಯೆಯೆಂಬುದಿಲ್ಲ
ವಿದ್ಯೆಯೆಂಬುದಿಲ್ಲ
ಬಾಳು ಕಲಿಸೊ ಪಾಠಕ್ಕಿಂತ ಬೇರೆ ಪಾಠವಿಲ್ಲ
ಬೇರೆ ಪಾಠವಿಲ್ಲ||
ದೇಶವನ್ನುಆಳೋರೆಲ್ಲ ಬಿಎ ಎಮ್ ಎ ಅಲ್ಲ
ಡಿಗ್ರಿ ಹೊತ್ತ ಜನಗಳೆಲ್ಲ ಕೆಲಸದಲ್ಲಿ ಇಲ್ಲ
ಅಯ್ಯೊ ದೇಶವನ್ನುಆಳೋರೆಲ್ಲ ಬಿಎ ಎಮ್ ಎ ಅಲ್ಲ
ಬಿಎ ಎಮ್ ಎ ಅಲ್ಲ
ಡಿಗ್ರಿ ಹೊತ್ತ ಜನಗಳೆಲ್ಲ ಕೆಲಸದಲ್ಲಿ ಇಲ್ಲ
ಕೆಲಸದಲ್ಲಿ ಇಲ್ಲ
ಜಾಣರನ್ನೆ ಹುಡುಕಿ ಇಲ್ಲಿ ಸೀಟು ಕೊಡೊದಿಲ್ಲ
ಸೀಟು ಕೊಡೊದಿಲ್ಲ
ಅಯ್ಯೊ ಕಟ್ಟು ಕಟ್ಟು ನೋಟು ಕೊಡದೆ ಇಲ್ಲಿ ಜಾಗವಿಲ್ಲ
||ಕಾಲೇಜಲ್ಲಿ ಓದೋರೆಲ್ಲ ಜಾಣರೇನು ಅಲ್ಲ
ಜಾಣರೇನು ಅಲ್ಲ
ಬುದ್ದಿವಂತರಾದೋರೆಲ್ಲ ಓದಿರೋರೆ ಅಲ್ಲ
ಓದಿರೋರೆ ಅಲ್ಲ||
ಗೀತೆ ನುಡಿದ ಕೃಷ್ಣ ಬಂದು ಇಲ್ಲಿ ಓದಲಿಲ್ಲ
ಅಮರ ಶಿಲ್ಪಿ ಜಕಣಾಚಾರಿ ಇಲ್ಲಿ ಕಲಿಯಲಿಲ್ಲ
ಗೀತೆ ನುಡಿದ ಕೃಷ್ಣ ಬಂದು ಇಲ್ಲಿ ಓದಲಿಲ್ಲ
ಇಲ್ಲಿ ಓದಲಿಲ್ಲ
ಅಮರ ಶಿಲ್ಪಿ ಜಕಣಾಚಾರಿ ಇಲ್ಲಿ ಕಲಿಯಲಿಲ್ಲ
ಇಲ್ಲಿ ಕಲಿಯಲಿಲ್ಲ
ನಿನ್ನ ಹೊರಗೆ ಅಟ್ಟಲೇನು ಏನು ನಷ್ಟವಿಲ್ಲ
ಏನು ನಷ್ಟವಿಲ್ಲ
ನನ್ನ ಇಟ್ಟುಕೊಳ್ಳೊ ಭಾಗ್ಯ ಪ್ರಿನ್ಸಿಪಾಲಿಗಂತು ಇಲ್ಲ
||ಕಾಲೇಜಲ್ಲಿ ಓದೋರೆಲ್ಲ ಜಾಣರೇನು ಅಲ್ಲ
ಜಾಣರೇನು ಅಲ್ಲ
ಬುದ್ದಿವಂತರಾದೋರೆಲ್ಲ ಓದಿರೋರೆ ಅಲ್ಲ
ಓದಿರೋರೆ ಅಲ್ಲ
ನಾಲ್ಕು ಗೋಡೆ ಮಧ್ಯದಲ್ಲೆ ವಿದ್ಯೆಯೆಂಬುದಿಲ್ಲ
ವಿದ್ಯೆಯೆಂಬುದಿಲ್ಲ
ಬಾಳು ಕಲಿಸೊ ಪಾಠಕ್ಕಿಂತ ಬೇರೆ ಪಾಠವಿಲ್ಲ
ಬೇರೆ ಪಾಠವಿಲ್ಲ||
Collejalli Odorella song lyrics from Kannada Movie Bhoomi Thayane starring Vinod Alva, Chi Gurudatt, Bhavya, Lyrics penned by Chi Udayashankar Sung by Rajkumar Bharathi, Manjula, Music Composed by Vijaya Bhaskar, film is Directed by Raj Kishor and film is released on 1988