Yaarige Yaaro Thande Makkalu Lyrics

ಯಾರಿಗೆ ಯಾರೋ ತಂದೆ ಮಕ್ಕಳು Lyrics

in Bhoodana

in ಭೂದಾನ

LYRIC

Song Details Page after Lyrice

-
ಯಾರಿಗೆ ಯಾರೋ...  
ಯಾರಿಗೆ ಯಾರೋ...ತಂದೆ ಮಕ್ಕಳು  
ಯಾರಿಗೆ ಯಾರೋ...ತಂದೆ ಮಕ್ಕಳು 
ನೀರು ನೆರಳಿನ ಋಣ ತೀರಿದ ಮೇಲೆ 
ನೀರು ನೆರಳಿನ ಋಣ ತೀರಿದ ಮೇಲೆ
 
|| ಯಾರಿಗೆ ಯಾರೋ... ತಂದೆ ಮಕ್ಕಳು…||  
 
ನಿನ್ನೆ ಇದ್ದವರಿಲ್ಲಾ ನಾಳೇ ನಂಬಿಕೆ ಇಲ್ಲಾ  
ನಿನ್ನೆ ಇದ್ದವರಿಲ್ಲಾ ನಾಳೆ ನಂಬಿಕೆ ಇಲ್ಲಾ  
ಜೀವ ಋಣಗಳ ಲೆಕ್ಕ ಯಾರಿಗೂ ಗೊತ್ತಿಲ್ಲಾ 
ಜೀವ ಋಣಗಳ ಲೆಕ್ಕ ಯಾರಿಗೂ ಗೊತ್ತಿಲ್ಲಾ
 
|| ಯಾರಿಗೆ ಯಾರೋ...ತಂದೆ ಮಕ್ಕಳು  
ಯಾರಿಗೆ ಯಾರೋ...ತಂದೆ ಮಕ್ಕಳು….|| 
 

-
ಯಾರಿಗೆ ಯಾರೋ...  
ಯಾರಿಗೆ ಯಾರೋ...ತಂದೆ ಮಕ್ಕಳು  
ಯಾರಿಗೆ ಯಾರೋ...ತಂದೆ ಮಕ್ಕಳು 
ನೀರು ನೆರಳಿನ ಋಣ ತೀರಿದ ಮೇಲೆ 
ನೀರು ನೆರಳಿನ ಋಣ ತೀರಿದ ಮೇಲೆ
 
|| ಯಾರಿಗೆ ಯಾರೋ... ತಂದೆ ಮಕ್ಕಳು…||  
 
ನಿನ್ನೆ ಇದ್ದವರಿಲ್ಲಾ ನಾಳೇ ನಂಬಿಕೆ ಇಲ್ಲಾ  
ನಿನ್ನೆ ಇದ್ದವರಿಲ್ಲಾ ನಾಳೆ ನಂಬಿಕೆ ಇಲ್ಲಾ  
ಜೀವ ಋಣಗಳ ಲೆಕ್ಕ ಯಾರಿಗೂ ಗೊತ್ತಿಲ್ಲಾ 
ಜೀವ ಋಣಗಳ ಲೆಕ್ಕ ಯಾರಿಗೂ ಗೊತ್ತಿಲ್ಲಾ
 
|| ಯಾರಿಗೆ ಯಾರೋ...ತಂದೆ ಮಕ್ಕಳು  
ಯಾರಿಗೆ ಯಾರೋ...ತಂದೆ ಮಕ್ಕಳು….|| 
 

Yaarige Yaaro Thande Makkalu song lyrics from Kannada Movie Bhoodana starring Dr Rajkumar, Kalyan Kumar, Udayakumar, Lyrics penned by G V Iyer Sung by P B Srinivas, S Janaki, Music Composed by G K Venkatesh, film is Directed by P S Gopalakrishna, G V Iyer and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ