.

0

.

Nenta Kelo Kivigottu Lyrics

ನೆಂಟ ಕೇಳೋ ಕಿವಿಗೊಟ್ಟು Lyrics

in Bhoodana

in ಭೂದಾನ

LYRIC

Song Details Page after Lyrice

ನೆಂಟ ಕೇಳೋ ಕಿವಿಗೊಟ್ಟು
ಒಂಟಿ ಬಾಳು ಎಡವಟ್ಟು…
ಕಟ್ಟು ಕಟ್ಟು ನಡುಕಟ್ಟು
ಒಟ್ಟು ಬಾಳಲಿದೆ ಗುಟ್ಟು
 
ನೆಂಟ ಕೇಳೋ ಕಿವಿಗೊಟ್ಟು
ಒಂಟಿ ಬಾಳು ಎಡವಟ್ಟು…
ಕಟ್ಟು ಕಟ್ಟು ನಡುಕಟ್ಟು
ಒಟ್ಟು ಬಾಳಲಿದೆ ಗುಟ್ಟು
ಒಟ್ಟು ಬಾಳಲಿದೆ ಗುಟ್ಟು
 
|| ನೆಂಟ ಕೇಳೋ ಕಿವಿಗೊಟ್ಟು…||
 
ಉಯ್ ಉಯ್ಯೋ ಉಯ್ಯೋ ಉಯ್
ಉಯ್ ಉಯ್ಯೋ ಉಯ್ಯೋ ಉಯ್
ಉಯ್ ಉಯ್ಯೋ ಉಯ್ಯೋ ಉಯ್
ಉಯ್ ಉಯ್ಯೋ ಉಯ್ಯೋ ಉಯ್
 
ಏಟು ಏಟು ಏಟಿನ ಮೇಲೆ
ಏಟು ಬೀಳೆ ತಾಳಬೇಕು
ಏಟು ಏಟು ಏಟಿನ ಮೇಲೆ
ಏಟು ಬೀಳೆ ತಾಳಬೇಕು
(ಏಟು ಬೀಳೆ ತಾಳಬೇಕು)
ಕೋಡುಗಲ್ಲ ಎದೆ ಸೀಳೆ
ಸೊಂಟ ಕಟ್ಟಿ ನಿಲಬೇಕು..
ಕೋಡುಗಲ್ಲ ಎದೆ ಸೀಳೆ
ಸೊಂಟ ಕಟ್ಟಿ ನಿಲಬೇಕು..
(ಸೊಂಟ ಕಟ್ಟಿ ನಿಲಬೇಕು..)
ಕಲ್ಲ ಕೆಳಗೆ ಇದೆ ಮಣ್ಣು
ಅದುವೇ ನಮ್ಮ ಬಾಳ ಹೊನ್ನು
(ಅದುವೇ ನಮ್ಮ ಬಾಳ ಹೊನ್ನು)
ಎಲ್ಲಾ ಸೇರೆ ಒಪ್ಪತ್ತು
ಗುಡ್ಡಗಾಡು ಫಲ ಹೊತ್ತು
(ಗುಡ್ಡಗಾಡು ಫಲ ಹೊತ್ತು)
ಓ ಓ ಓ ಒ ಒ ಓ…..
 
|| ನೆಂಟ ಕೇಳೋ ಕಿವಿಗೊಟ್ಟು
ಒಂಟಿ ಬಾಳು ಎಡವಟ್ಟು…
ಕಟ್ಟು ಕಟ್ಟು ನಡುಕಟ್ಟು
ಒಟ್ಟು ಬಾಳಲಿದೆ ಗುಟ್ಟು
ಒಟ್ಟು ಬಾಳಲಿದೆ ಗುಟ್ಟು
ನೆಂಟ ಕೇಳೋ ಕಿವಿಗೊಟ್ಟು…||
 
ಮುತ್ತು ತೆಗೆಯೆ ನೀರಿಗಿಳಿ
ಉತ್ತು ಬೆಳೆಯೆ ಭೂಮಿಗಿಳಿ
ಮುತ್ತು ತೆಗೆಯೆ ನೀರಿಗಿಳಿ
ಉತ್ತು ಬೆಳೆಯೆ ಭೂಮಿಗಿಳಿ
(ಉತ್ತು ಬೆಳೆಯೆ ಭೂಮಿಗಿಳಿ)
ಮಣ್ಣ ಬಸಿರ ಪಚ್ಚೆಪೈರು
ರತ್ನಗಿಂತ ಹೆಚ್ಚು ತಿಳಿ
ಮಣ್ಣ ಬಸಿರ ಪಚ್ಚೆಪೈರು
ರತ್ನಗಿಂತ ಹೆಚ್ಚು ತಿಳಿ
(ರತ್ನಗಿಂತ ಹೆಚ್ಚು ತಿಳಿ)
ಹೆತ್ತ ತಾಯ ಸೇವಿಸುವ
ಜೀತಗಾರನಾಗಿ ಉಳಿ..
ಓ ಓ ಓ ಓ ಓ…..
ಹೆತ್ತ ತಾಯ ಸೇವಿಸುವ
ಜೀತಗಾರನಾಗಿ ಉಳಿ..
(ಜೀತಗಾರನಾಗಿ ಉಳಿ..)
ಸತ್ಯ ಧರ್ಮ ಶಾಂತಿಯಲಿ
ಲೋಕವೆಲ್ಲಾ ಬೇಕು ತಿಳಿ
ಸತ್ಯ ಧರ್ಮ ಶಾಂತಿಯಲಿ
ಲೋಕಕೆಲ್ಲಾ ಬೇಕು ತಿಳಿ
(ಲೋಕಕೆಲ್ಲಾ ಬೇಕು ತಿಳಿ)
ಓ ಓ ಓ ಓ ಓ ಓ…
 
|| ನೆಂಟ ಕೇಳೋ ಕಿವಿಗೊಟ್ಟು
ಒಂಟಿ ಬಾಳು ಎಡವಟ್ಟು…
ಕಟ್ಟು ಕಟ್ಟು ನಡುಕಟ್ಟು
ಒಟ್ಟು ಬಾಳಲಿದೆ ಗುಟ್ಟು
ಒಟ್ಟು ಬಾಳಲಿದೆ ಗುಟ್ಟು
ನೆಂಟ ಕೇಳೋ ಕಿವಿಗೊಟ್ಟು…||

ನೆಂಟ ಕೇಳೋ ಕಿವಿಗೊಟ್ಟು
ಒಂಟಿ ಬಾಳು ಎಡವಟ್ಟು…
ಕಟ್ಟು ಕಟ್ಟು ನಡುಕಟ್ಟು
ಒಟ್ಟು ಬಾಳಲಿದೆ ಗುಟ್ಟು
 
ನೆಂಟ ಕೇಳೋ ಕಿವಿಗೊಟ್ಟು
ಒಂಟಿ ಬಾಳು ಎಡವಟ್ಟು…
ಕಟ್ಟು ಕಟ್ಟು ನಡುಕಟ್ಟು
ಒಟ್ಟು ಬಾಳಲಿದೆ ಗುಟ್ಟು
ಒಟ್ಟು ಬಾಳಲಿದೆ ಗುಟ್ಟು
 
|| ನೆಂಟ ಕೇಳೋ ಕಿವಿಗೊಟ್ಟು…||
 
ಉಯ್ ಉಯ್ಯೋ ಉಯ್ಯೋ ಉಯ್
ಉಯ್ ಉಯ್ಯೋ ಉಯ್ಯೋ ಉಯ್
ಉಯ್ ಉಯ್ಯೋ ಉಯ್ಯೋ ಉಯ್
ಉಯ್ ಉಯ್ಯೋ ಉಯ್ಯೋ ಉಯ್
 
ಏಟು ಏಟು ಏಟಿನ ಮೇಲೆ
ಏಟು ಬೀಳೆ ತಾಳಬೇಕು
ಏಟು ಏಟು ಏಟಿನ ಮೇಲೆ
ಏಟು ಬೀಳೆ ತಾಳಬೇಕು
(ಏಟು ಬೀಳೆ ತಾಳಬೇಕು)
ಕೋಡುಗಲ್ಲ ಎದೆ ಸೀಳೆ
ಸೊಂಟ ಕಟ್ಟಿ ನಿಲಬೇಕು..
ಕೋಡುಗಲ್ಲ ಎದೆ ಸೀಳೆ
ಸೊಂಟ ಕಟ್ಟಿ ನಿಲಬೇಕು..
(ಸೊಂಟ ಕಟ್ಟಿ ನಿಲಬೇಕು..)
ಕಲ್ಲ ಕೆಳಗೆ ಇದೆ ಮಣ್ಣು
ಅದುವೇ ನಮ್ಮ ಬಾಳ ಹೊನ್ನು
(ಅದುವೇ ನಮ್ಮ ಬಾಳ ಹೊನ್ನು)
ಎಲ್ಲಾ ಸೇರೆ ಒಪ್ಪತ್ತು
ಗುಡ್ಡಗಾಡು ಫಲ ಹೊತ್ತು
(ಗುಡ್ಡಗಾಡು ಫಲ ಹೊತ್ತು)
ಓ ಓ ಓ ಒ ಒ ಓ…..
 
|| ನೆಂಟ ಕೇಳೋ ಕಿವಿಗೊಟ್ಟು
ಒಂಟಿ ಬಾಳು ಎಡವಟ್ಟು…
ಕಟ್ಟು ಕಟ್ಟು ನಡುಕಟ್ಟು
ಒಟ್ಟು ಬಾಳಲಿದೆ ಗುಟ್ಟು
ಒಟ್ಟು ಬಾಳಲಿದೆ ಗುಟ್ಟು
ನೆಂಟ ಕೇಳೋ ಕಿವಿಗೊಟ್ಟು…||
 
ಮುತ್ತು ತೆಗೆಯೆ ನೀರಿಗಿಳಿ
ಉತ್ತು ಬೆಳೆಯೆ ಭೂಮಿಗಿಳಿ
ಮುತ್ತು ತೆಗೆಯೆ ನೀರಿಗಿಳಿ
ಉತ್ತು ಬೆಳೆಯೆ ಭೂಮಿಗಿಳಿ
(ಉತ್ತು ಬೆಳೆಯೆ ಭೂಮಿಗಿಳಿ)
ಮಣ್ಣ ಬಸಿರ ಪಚ್ಚೆಪೈರು
ರತ್ನಗಿಂತ ಹೆಚ್ಚು ತಿಳಿ
ಮಣ್ಣ ಬಸಿರ ಪಚ್ಚೆಪೈರು
ರತ್ನಗಿಂತ ಹೆಚ್ಚು ತಿಳಿ
(ರತ್ನಗಿಂತ ಹೆಚ್ಚು ತಿಳಿ)
ಹೆತ್ತ ತಾಯ ಸೇವಿಸುವ
ಜೀತಗಾರನಾಗಿ ಉಳಿ..
ಓ ಓ ಓ ಓ ಓ…..
ಹೆತ್ತ ತಾಯ ಸೇವಿಸುವ
ಜೀತಗಾರನಾಗಿ ಉಳಿ..
(ಜೀತಗಾರನಾಗಿ ಉಳಿ..)
ಸತ್ಯ ಧರ್ಮ ಶಾಂತಿಯಲಿ
ಲೋಕವೆಲ್ಲಾ ಬೇಕು ತಿಳಿ
ಸತ್ಯ ಧರ್ಮ ಶಾಂತಿಯಲಿ
ಲೋಕಕೆಲ್ಲಾ ಬೇಕು ತಿಳಿ
(ಲೋಕಕೆಲ್ಲಾ ಬೇಕು ತಿಳಿ)
ಓ ಓ ಓ ಓ ಓ ಓ…
 
|| ನೆಂಟ ಕೇಳೋ ಕಿವಿಗೊಟ್ಟು
ಒಂಟಿ ಬಾಳು ಎಡವಟ್ಟು…
ಕಟ್ಟು ಕಟ್ಟು ನಡುಕಟ್ಟು
ಒಟ್ಟು ಬಾಳಲಿದೆ ಗುಟ್ಟು
ಒಟ್ಟು ಬಾಳಲಿದೆ ಗುಟ್ಟು
ನೆಂಟ ಕೇಳೋ ಕಿವಿಗೊಟ್ಟು…||

Nenta Kelo Kivigottu song lyrics from Kannada Movie Bhoodana starring Dr Rajkumar, Kalyan Kumar, Udayakumar, Lyrics penned by G V Iyer Sung by , Music Composed by G K Venkatesh, film is Directed by P S Gopalakrishna, G V Iyer and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ