ಗಂಡು : ಓ... ಬನ್ನಿ ಎನ್ನವರೇ..
ಓಓಓ... ಬನ್ನಿ ಎನ್ನವರೇ
ಕೇರಿ ತಂದೆ ತಾಯಿಯರೇ
ಓಓಓ... ಬನ್ನಿ ಎನ್ನವರೇ
ಕೇರಿ ತಂದೆ ತಾಯಿಯರೇ
ಭೂದಾನ ರೈತ ಬಾಳಿಗೆ
ದೀಪಾವಳಿ ಆಗಿ ಬಂದಿದೆ
ಕೋರಸ್ : ದೀಪಾವಳಿ ಆಗಿ ಬಂದಿದೆ...
ಓಯ್ ದೀಪಾವಳಿ ಆಗಿ ಬಂದಿದೆ
ಗಂಡು : ರಾಜಾ ವಿನೋಭಾಜಿಗೆ..
ಜೈ ಜೈ ಜೈ ಜೈ ಎನ್ನಿರೆ...
ಕೋರಸ್ : ರಾಜಾಯ ವಿನೋಭಾಜಿಗೆ..
ಜೈ ಜೈ ಜೈ ಜೈ ಎನ್ನಿರೆ...
ಗಂಡು : ತಂದನ ತಾನನ ತಾನನ ತಾನನ
ತಾನ ತಂದ ತಾನ ತಾನನನೋ
ಹೆಣ್ಣು : ತಂದನ ತಾನನ ತಾನನ ತಾನನ...
ಓ ಓ ಓ ಓ ಓ
ಸರಿಸಮ ನಮಗ್ಯಾರು ಇಲ್ಲ ನೋಡು...
ಕತ್ತನೆತ್ತಿ ಮೆರೆದಾಡೊ ಹಾಡು...
ಸರಿಸಮ ನಮಗ್ಯಾರು ಇಲ್ಲ ನೋಡು...
ಕತ್ತನೆತ್ತಿ ಮೆರೆದಾಡೊ ಹಾಡು...
ಭೂತಾಯಿ ಹೂ ಮಡಿಲಲಿ ಉಯ್ಯಾಲೆ ಆಡು
ಭೂತಾಯಿ ಹೂ ಮಡಿಲಲಿ ಉಯ್ಯಾಲೆ ಆಡು
ಗಂಡು : ಈ ಮಣ್ಣಲಿ ಸತ್ಯಧರ್ಮ ಒಂದುಗೂಡಿದೆ..
ಈ ಮಣ್ಣಲಿ ಸತ್ಯಧರ್ಮ ಒಂದುಗೂಡಿದೆ..
ಪ್ರೇಮದ ಭೂದಾನ ಗಂಗೆ ಬಳಸಿ ನಿಂತಿದೆ..
ಬಳಸಿ ನಿಂತಿದೆ....
ಪ್ರೇಮದ ಭೂದಾನ ಗಂಗೆ ಬಳಸಿ ನಿಂತಿದೆ..
ಬಳಸಿ ನಿಂತಿದೆ…..
ಹೆಣ್ಣು : ಆನಂದ ತಂದಿರೆ…ಆನಂದ ತಂದಿರೆ..
ಕೋರಸ್ : ಆನಂದ ತಂದಿರೆ..ಆನಂದ ತಂದಿರೆ..
|| ಗಂಡು : ಜೈ ಜೈ ಜೈ ಜೈ ವಿನೋಭಾಜಿ..
ಎನ್ನುತ ಬನ್ನಿ
ಎಲ್ಲರು : ಜೈ ಜೈ ಎನ್ನುತ ಬನ್ನಿ
ಗಂಡು : ಭೂದಾನ ರೈತ ಬಾಳಿಗೆ
ದೀಪಾವಳಿ ಆಗಿ ಬಂದಿದೆ
ಕೋರಸ್ : ದೀಪಾವಳಿ ಆಗಿ ಬಂದಿದೆ...
ಹೋಯ್ ದೀಪಾವಳಿ ಆಗಿ ಬಂದಿದೆ
ಗಂಡು : ತಂದನ ತಾನನ ತಾನನ ತಾನನ
ತಂದ ತಾನ ತಾನನನೋ
ಹೆಣ್ಣು : ತಂದನ ತಾನನ ತಾನನ ತಾನನ
ತಾನ ತಂದ ತಾನ ತಾನನನೋ…||
ಗಂಡು : ಓ... ಬನ್ನಿ ಎನ್ನವರೇ
ಕೇರಿ ತಂದೆ ತಾಯಿಯರೇ
ಓ... ಬನ್ನಿ ಎನ್ನವರೇ
ಕೇರಿ ತಂದೆ ತಾಯಿಯರೇ
ಹಿಡಿದಿಹ ಮಣ್ಣೆ ಹೊನ್ನು
ಕೈ ನೀಡದ ಬಾಳು ಇನ್ನು
ಹಿಡಿದಿಹ ಮಣ್ಣೆ ಹೊನ್ನು
ಕೈ ನೀಡದ ಬಾಳು ಇನ್ನು
ಹೆಣ್ಣು : ಆಹಾ ಎಂಥ ನೋಟ
ಎಂದಿನದು ಪುಣ್ಯದೂಟ...
ಆಹಾ ಎಂಥ ನೋಟ
ಎಂದಿನದು ಪುಣ್ಯದೂಟ...
ಬಾಳಿನಲೇ ಭಾಗ್ಯದಾಟ ಕೊಂಡಾಟ
ಬಾಳಿನಲೇ ಭಾಗ್ಯದಾಟ ಕೊಂಡಾಟ
||ಗಂಡು : ಓ... ಬನ್ನಿ ಎನ್ನವರೇ
ಕೇರಿ ತಂದೆ ತಾಯಿಯರೇ
ಓ... ಬನ್ನಿ ಎನ್ನವರೇ
ಕೇರಿ ತಂದೆ ತಾಯಿಯರೇ
ಭೂದಾನ ರೈತ ಬಾಳಿಗೆ
ಸರ್ವೋದಯವಾಗಿದೆ||
ಕೋರಸ್ : ಆಚಾರ್ಯ ವಿನೋಭಾಜಿಗೆ
ಜೈಜೈಜೈಜೈ ಎನ್ನಿರೆ
ಆಚಾರ್ಯ ವಿನೋಭಾಜಿಗೆ
ಜೈಜೈಜೈಜೈ ಎನ್ನಿರೆ
ಎಲ್ಲರು : ತಂದನ ತಾನನ ತಾನನ ತಾನನ
ತಾನ ತಂದ ತಾನ ತಾನನನೋ
ತಂದನ ತಾನನ ತಾನನ ತಾನನ
ತಾನ ತಂದ ತಾನ ತಾನನನೋ
|| ಗಂಡು : ಓ... ಬನ್ನಿ ಎನ್ನವರೇ....||
ಹೆಣ್ಣು : ಆರಂಭ ಶೂರನಾಗಿ ನೇಗಿಲನ್ನು ಬಿಡಬೇಡ..
ಆರಂಭ ಶೂರನಾಗಿ ನೇಗಿಲನ್ನು ಬಿಡಬೇಡ..
ಯಾರ ಹಂಗು ಬೇಡ ಸೋಮಾರಿಯಾಗಬೇಡ
ಯಾರ ಹಂಗು ಬೇಡ ಸೋಮಾರಿಯಾಗಬೇಡ
ಕೈ ನೀಡದೆ ಬಾಯ್ ಬಿಡದೆ ರೈತರಾಗಿ ಮಾನಗೆಡದೆ
ಕೈ ನೀಡದೆ ಬಾಯ್ ಬಿಡದೆ ರೈತರಾಗಿ ಮಾನಗೆಡದೆ
ಆನಂದದಿ ಬಾಳಿದರೆ ದೀಪಾವಳಿ ಬಂದಿದೆ..
ಆನಂದದಿ ಬಾಳಿದರೆ ದೀಪಾವಳಿ ಬಂದಿದೆ..
ಕೋರಸ್ : ದೀಪಾವಳಿ ಬಂದಿದೆ..ಸರ್ವೋದಯವಾಗಿದೆ..
ದೀಪಾವಳಿ ಬಂದಿದೆ..ಸರ್ವೋದಯವಾಗಿದೆ..
ದೀಪಾವಳಿ ಬಂದಿದೆ..ಸರ್ವೋದಯವಾಗಿದೆ..
ಎಲ್ಲರು : ತಂದನ ತಾನನ ತಾನನ ತಾನನ
ತಾನ ತಂದ ತಾನ ತಾನನನೋ
ತಂದನ ತಾನನ ತಾನನ ತಾನನ
ತಾನ ತಂದ ತಾನ ತಾನನನೋ
ಓಓಓಓಓಓಓ ಓಓಓಓಓಓಓ ಓಓಓಓಓಓಓ
ಗಂಡು : ಓ... ಬನ್ನಿ ಎನ್ನವರೇ..
ಓಓಓ... ಬನ್ನಿ ಎನ್ನವರೇ
ಕೇರಿ ತಂದೆ ತಾಯಿಯರೇ
ಓಓಓ... ಬನ್ನಿ ಎನ್ನವರೇ
ಕೇರಿ ತಂದೆ ತಾಯಿಯರೇ
ಭೂದಾನ ರೈತ ಬಾಳಿಗೆ
ದೀಪಾವಳಿ ಆಗಿ ಬಂದಿದೆ
ಕೋರಸ್ : ದೀಪಾವಳಿ ಆಗಿ ಬಂದಿದೆ...
ಓಯ್ ದೀಪಾವಳಿ ಆಗಿ ಬಂದಿದೆ
ಗಂಡು : ರಾಜಾ ವಿನೋಭಾಜಿಗೆ..
ಜೈ ಜೈ ಜೈ ಜೈ ಎನ್ನಿರೆ...
ಕೋರಸ್ : ರಾಜಾಯ ವಿನೋಭಾಜಿಗೆ..
ಜೈ ಜೈ ಜೈ ಜೈ ಎನ್ನಿರೆ...
ಗಂಡು : ತಂದನ ತಾನನ ತಾನನ ತಾನನ
ತಾನ ತಂದ ತಾನ ತಾನನನೋ
ಹೆಣ್ಣು : ತಂದನ ತಾನನ ತಾನನ ತಾನನ...
ಓ ಓ ಓ ಓ ಓ
ಸರಿಸಮ ನಮಗ್ಯಾರು ಇಲ್ಲ ನೋಡು...
ಕತ್ತನೆತ್ತಿ ಮೆರೆದಾಡೊ ಹಾಡು...
ಸರಿಸಮ ನಮಗ್ಯಾರು ಇಲ್ಲ ನೋಡು...
ಕತ್ತನೆತ್ತಿ ಮೆರೆದಾಡೊ ಹಾಡು...
ಭೂತಾಯಿ ಹೂ ಮಡಿಲಲಿ ಉಯ್ಯಾಲೆ ಆಡು
ಭೂತಾಯಿ ಹೂ ಮಡಿಲಲಿ ಉಯ್ಯಾಲೆ ಆಡು
ಗಂಡು : ಈ ಮಣ್ಣಲಿ ಸತ್ಯಧರ್ಮ ಒಂದುಗೂಡಿದೆ..
ಈ ಮಣ್ಣಲಿ ಸತ್ಯಧರ್ಮ ಒಂದುಗೂಡಿದೆ..
ಪ್ರೇಮದ ಭೂದಾನ ಗಂಗೆ ಬಳಸಿ ನಿಂತಿದೆ..
ಬಳಸಿ ನಿಂತಿದೆ....
ಪ್ರೇಮದ ಭೂದಾನ ಗಂಗೆ ಬಳಸಿ ನಿಂತಿದೆ..
ಬಳಸಿ ನಿಂತಿದೆ…..
ಹೆಣ್ಣು : ಆನಂದ ತಂದಿರೆ…ಆನಂದ ತಂದಿರೆ..
ಕೋರಸ್ : ಆನಂದ ತಂದಿರೆ..ಆನಂದ ತಂದಿರೆ..
|| ಗಂಡು : ಜೈ ಜೈ ಜೈ ಜೈ ವಿನೋಭಾಜಿ..
ಎನ್ನುತ ಬನ್ನಿ
ಎಲ್ಲರು : ಜೈ ಜೈ ಎನ್ನುತ ಬನ್ನಿ
ಗಂಡು : ಭೂದಾನ ರೈತ ಬಾಳಿಗೆ
ದೀಪಾವಳಿ ಆಗಿ ಬಂದಿದೆ
ಕೋರಸ್ : ದೀಪಾವಳಿ ಆಗಿ ಬಂದಿದೆ...
ಹೋಯ್ ದೀಪಾವಳಿ ಆಗಿ ಬಂದಿದೆ
ಗಂಡು : ತಂದನ ತಾನನ ತಾನನ ತಾನನ
ತಂದ ತಾನ ತಾನನನೋ
ಹೆಣ್ಣು : ತಂದನ ತಾನನ ತಾನನ ತಾನನ
ತಾನ ತಂದ ತಾನ ತಾನನನೋ…||
ಗಂಡು : ಓ... ಬನ್ನಿ ಎನ್ನವರೇ
ಕೇರಿ ತಂದೆ ತಾಯಿಯರೇ
ಓ... ಬನ್ನಿ ಎನ್ನವರೇ
ಕೇರಿ ತಂದೆ ತಾಯಿಯರೇ
ಹಿಡಿದಿಹ ಮಣ್ಣೆ ಹೊನ್ನು
ಕೈ ನೀಡದ ಬಾಳು ಇನ್ನು
ಹಿಡಿದಿಹ ಮಣ್ಣೆ ಹೊನ್ನು
ಕೈ ನೀಡದ ಬಾಳು ಇನ್ನು
ಹೆಣ್ಣು : ಆಹಾ ಎಂಥ ನೋಟ
ಎಂದಿನದು ಪುಣ್ಯದೂಟ...
ಆಹಾ ಎಂಥ ನೋಟ
ಎಂದಿನದು ಪುಣ್ಯದೂಟ...
ಬಾಳಿನಲೇ ಭಾಗ್ಯದಾಟ ಕೊಂಡಾಟ
ಬಾಳಿನಲೇ ಭಾಗ್ಯದಾಟ ಕೊಂಡಾಟ
||ಗಂಡು : ಓ... ಬನ್ನಿ ಎನ್ನವರೇ
ಕೇರಿ ತಂದೆ ತಾಯಿಯರೇ
ಓ... ಬನ್ನಿ ಎನ್ನವರೇ
ಕೇರಿ ತಂದೆ ತಾಯಿಯರೇ
ಭೂದಾನ ರೈತ ಬಾಳಿಗೆ
ಸರ್ವೋದಯವಾಗಿದೆ||
ಕೋರಸ್ : ಆಚಾರ್ಯ ವಿನೋಭಾಜಿಗೆ
ಜೈಜೈಜೈಜೈ ಎನ್ನಿರೆ
ಆಚಾರ್ಯ ವಿನೋಭಾಜಿಗೆ
ಜೈಜೈಜೈಜೈ ಎನ್ನಿರೆ
ಎಲ್ಲರು : ತಂದನ ತಾನನ ತಾನನ ತಾನನ
ತಾನ ತಂದ ತಾನ ತಾನನನೋ
ತಂದನ ತಾನನ ತಾನನ ತಾನನ
ತಾನ ತಂದ ತಾನ ತಾನನನೋ
|| ಗಂಡು : ಓ... ಬನ್ನಿ ಎನ್ನವರೇ....||
ಹೆಣ್ಣು : ಆರಂಭ ಶೂರನಾಗಿ ನೇಗಿಲನ್ನು ಬಿಡಬೇಡ..
ಆರಂಭ ಶೂರನಾಗಿ ನೇಗಿಲನ್ನು ಬಿಡಬೇಡ..
ಯಾರ ಹಂಗು ಬೇಡ ಸೋಮಾರಿಯಾಗಬೇಡ
ಯಾರ ಹಂಗು ಬೇಡ ಸೋಮಾರಿಯಾಗಬೇಡ
ಕೈ ನೀಡದೆ ಬಾಯ್ ಬಿಡದೆ ರೈತರಾಗಿ ಮಾನಗೆಡದೆ
ಕೈ ನೀಡದೆ ಬಾಯ್ ಬಿಡದೆ ರೈತರಾಗಿ ಮಾನಗೆಡದೆ
ಆನಂದದಿ ಬಾಳಿದರೆ ದೀಪಾವಳಿ ಬಂದಿದೆ..
ಆನಂದದಿ ಬಾಳಿದರೆ ದೀಪಾವಳಿ ಬಂದಿದೆ..
ಕೋರಸ್ : ದೀಪಾವಳಿ ಬಂದಿದೆ..ಸರ್ವೋದಯವಾಗಿದೆ..
ದೀಪಾವಳಿ ಬಂದಿದೆ..ಸರ್ವೋದಯವಾಗಿದೆ..
ದೀಪಾವಳಿ ಬಂದಿದೆ..ಸರ್ವೋದಯವಾಗಿದೆ..
ಎಲ್ಲರು : ತಂದನ ತಾನನ ತಾನನ ತಾನನ
ತಾನ ತಂದ ತಾನ ತಾನನನೋ
ತಂದನ ತಾನನ ತಾನನ ತಾನನ
ತಾನ ತಂದ ತಾನ ತಾನನನೋ
ಓಓಓಓಓಓಓ ಓಓಓಓಓಓಓ ಓಓಓಓಓಓಓ
O Banni Ennavare song lyrics from Kannada Movie Bhoodana starring Dr Rajkumar, Kalyan Kumar, Udayakumar, Lyrics penned by G V Iyer Sung by P B Srinivas, S Janaki, Music Composed by G K Venkatesh, film is Directed by P S Gopalakrishna, G V Iyer and film is released on 1962