ನೋವಿನೊಂದು ಹಾಡಿದೆ..
ನೀ ತಾಳ ಹಾಕು ಬಾ
ಆನಂದ ತುಂಬಿದೀ ಇಳೆಗೆ
ದೂರವಾಗಿ ಬಾ
ನೋವಿನೊಂದು ಹಾಡಿದೆ..
ನೀ ತಾಳ ಹಾಕು ಬಾ
ಆನಂದ ತುಂಬಿದೀ ಇಳೆಗೆ
ದೂರವಾಗಿ ಬಾ
|| ನೋವಿನೊಂದು ಹಾಡಿದೆ..
ನೀ ತಾಳ ಹಾಕು ಬಾ
ನೀ ತಾಳ ಹಾಕು ಬಾ….||
ಗುಂಗುಂ ಗುಂಟ ಗುಂಗುಂ ಗುಂಟ
ನಾಗಿನಗಿನಗಿನಗಿನಗಿನಗಿನಧಾ
ಎಂದರೆ ಏನೋ ಬಲು ಆನಂದ
ಎಂದರೆ ಏನೋ ಬಲು ಆನಂದ
ಚಿಂತೆಯೇ ನೀಗಿ ನಿಂತರೆ ಚೆಂದಾ
ನೀ ಚಿಂತೆಯೇ ನೀಗಿ ನಿಂತರೆ ಚೆಂದಾ
|| ಎಂದರೆ ಏನೋ ಬಲು ಆನಂದ
ಚಿಂತೆಯೇ ನೀಗಿ ನಿಂತರೆ ಚೆಂದಾ
ನೀ ಚಿಂತೆಯೇ ನೀಗಿ ನಿಂತರೆ ಚೆಂದಾ…||
ತೀರದ ನೋವ ಹಾರಿಸಲೆಂದೆ
ಬಾಳಿನ ತುಂಬಾ ನಗಬೇಕೆಂದೆ
ತೀರದ ನೋವ ಹಾರಿಸಲೆಂದೆ
ಬಾಳಿನ ತುಂಬಾ ನಗಬೇಕೆಂದೆ
ಇದೋ ತಾಳ ಇದೋ ಮೇಳ
ಸದಾ ತಾಳ ನಾಗಿನಗಿನಗಿನಗಿನಗಿನಗಿನಧಾ
|| ಎಂದರೆ ಏನೋ ಬಲು ಆನಂದ
ಚಿಂತೆಯೇ ನೀಗಿ ನಿಂತರೆ ಚೆಂದಾ
ನೀ ಚಿಂತೆಯೇ ನೀಗಿ ನಿಂತರೆ ಚೆಂದಾ…||
ಎಲ್ಲಾ ನಿನ್ನಾಸೆ ಈಡೇರಲೆಂದೆ
ಘಲ್ಲೆಂಬ ಗೆಜ್ಜೆ ಸದ್ದನು ತಂದೆ
ಎಲ್ಲಾ ನಿನ್ನಾಸೆ ಈಡೇರಲೆಂದೆ
ಘಲ್ಲೆಂಬ ಗೆಜ್ಜೆ ಸದ್ದನು ತಂದೆ
ಇದೋ ತಾಳ…ಇದೋ ಮೇಳ
ಸದಾ ಕಾಲ ನಾಗಿನಗಿನಗಿನಗಿನಗಿನಗಿನಧಾ
|| ಎಂದರೆ ಏನೋ ಬಲು ಆನಂದ
ಚಿಂತೆಯೇ ನೀಗಿ ನಿಂತರೆ ಚೆಂದಾ
ನೀ ಚಿಂತೆಯೇ ನೀಗಿ ನಿಂತರೆ ಚೆಂದಾ…||
ಇಂದೋ ಎಂದೋ ಎಲ್ಲಾ ಒಂದು
ಎಂದೆ ಎಂಬುದು ಒಂದೇ ಒಂದು
ಇಂದೋ ಎಂದೋ ಎಲ್ಲಾ ಒಂದು
ಎಂದೆ ಎಂಬುದು ಒಂದೇ ಒಂದು
ಎಂದೇ ತಾಳ…ಎಂದೇ ಮೇಳ..
ಸದಾ ಕಾಲ ನಾಗಿನಗಿನಗಿನಗಿನಗಿನಗಿನಧಾ
|| ಎಂದರೆ ಏನೋ ಬಲು ಆನಂದ
ಚಿಂತೆಯೇ ನೀಗಿ ನಿಂತರೆ ಚೆಂದಾ
ನೀ ಚಿಂತೆಯೇ ನೀಗಿ ನಿಂತರೆ ಚೆಂದಾ…||
ನೋವಿನೊಂದು ಹಾಡಿದೆ..
ನೀ ತಾಳ ಹಾಕು ಬಾ
ಆನಂದ ತುಂಬಿದೀ ಇಳೆಗೆ
ದೂರವಾಗಿ ಬಾ
ನೋವಿನೊಂದು ಹಾಡಿದೆ..
ನೀ ತಾಳ ಹಾಕು ಬಾ
ಆನಂದ ತುಂಬಿದೀ ಇಳೆಗೆ
ದೂರವಾಗಿ ಬಾ
|| ನೋವಿನೊಂದು ಹಾಡಿದೆ..
ನೀ ತಾಳ ಹಾಕು ಬಾ
ನೀ ತಾಳ ಹಾಕು ಬಾ….||
ಗುಂಗುಂ ಗುಂಟ ಗುಂಗುಂ ಗುಂಟ
ನಾಗಿನಗಿನಗಿನಗಿನಗಿನಗಿನಧಾ
ಎಂದರೆ ಏನೋ ಬಲು ಆನಂದ
ಎಂದರೆ ಏನೋ ಬಲು ಆನಂದ
ಚಿಂತೆಯೇ ನೀಗಿ ನಿಂತರೆ ಚೆಂದಾ
ನೀ ಚಿಂತೆಯೇ ನೀಗಿ ನಿಂತರೆ ಚೆಂದಾ
|| ಎಂದರೆ ಏನೋ ಬಲು ಆನಂದ
ಚಿಂತೆಯೇ ನೀಗಿ ನಿಂತರೆ ಚೆಂದಾ
ನೀ ಚಿಂತೆಯೇ ನೀಗಿ ನಿಂತರೆ ಚೆಂದಾ…||
ತೀರದ ನೋವ ಹಾರಿಸಲೆಂದೆ
ಬಾಳಿನ ತುಂಬಾ ನಗಬೇಕೆಂದೆ
ತೀರದ ನೋವ ಹಾರಿಸಲೆಂದೆ
ಬಾಳಿನ ತುಂಬಾ ನಗಬೇಕೆಂದೆ
ಇದೋ ತಾಳ ಇದೋ ಮೇಳ
ಸದಾ ತಾಳ ನಾಗಿನಗಿನಗಿನಗಿನಗಿನಗಿನಧಾ
|| ಎಂದರೆ ಏನೋ ಬಲು ಆನಂದ
ಚಿಂತೆಯೇ ನೀಗಿ ನಿಂತರೆ ಚೆಂದಾ
ನೀ ಚಿಂತೆಯೇ ನೀಗಿ ನಿಂತರೆ ಚೆಂದಾ…||
ಎಲ್ಲಾ ನಿನ್ನಾಸೆ ಈಡೇರಲೆಂದೆ
ಘಲ್ಲೆಂಬ ಗೆಜ್ಜೆ ಸದ್ದನು ತಂದೆ
ಎಲ್ಲಾ ನಿನ್ನಾಸೆ ಈಡೇರಲೆಂದೆ
ಘಲ್ಲೆಂಬ ಗೆಜ್ಜೆ ಸದ್ದನು ತಂದೆ
ಇದೋ ತಾಳ…ಇದೋ ಮೇಳ
ಸದಾ ಕಾಲ ನಾಗಿನಗಿನಗಿನಗಿನಗಿನಗಿನಧಾ
|| ಎಂದರೆ ಏನೋ ಬಲು ಆನಂದ
ಚಿಂತೆಯೇ ನೀಗಿ ನಿಂತರೆ ಚೆಂದಾ
ನೀ ಚಿಂತೆಯೇ ನೀಗಿ ನಿಂತರೆ ಚೆಂದಾ…||
ಇಂದೋ ಎಂದೋ ಎಲ್ಲಾ ಒಂದು
ಎಂದೆ ಎಂಬುದು ಒಂದೇ ಒಂದು
ಇಂದೋ ಎಂದೋ ಎಲ್ಲಾ ಒಂದು
ಎಂದೆ ಎಂಬುದು ಒಂದೇ ಒಂದು
ಎಂದೇ ತಾಳ…ಎಂದೇ ಮೇಳ..
ಸದಾ ಕಾಲ ನಾಗಿನಗಿನಗಿನಗಿನಗಿನಗಿನಧಾ
|| ಎಂದರೆ ಏನೋ ಬಲು ಆನಂದ
ಚಿಂತೆಯೇ ನೀಗಿ ನಿಂತರೆ ಚೆಂದಾ
ನೀ ಚಿಂತೆಯೇ ನೀಗಿ ನಿಂತರೆ ಚೆಂದಾ…||
Nove Nondu Haadide song lyrics from Kannada Movie Bhoodana starring Dr Rajkumar, Kalyan Kumar, Udayakumar, Lyrics penned by G V Iyer Sung by , Music Composed by G K Venkatesh, film is Directed by P S Gopalakrishna, G V Iyer and film is released on 1962