Paatashaale Illide Lyrics

ಪಾಠಶಾಲೆ ಇಲ್ಲಿದೆ Lyrics

in Bhoodana

in ಭೂದಾನ

LYRIC

ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ
ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ
ನನ್ನ ನಿನ್ನ ಕಣ್ಣಲ್ಲಿ ಪ್ರೇಮಪಾಠ ಕೂತಿದೆ  
ಪ್ರೇಮಪಾಠ ಕೂತಿದೆ ಓಓಓಓಓ 
(ಹೌದೇನು ... ) ಹೌದು…
ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ
 
||ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ
ನನ್ನ ನಿನ್ನ ಕಣ್ಣಲ್ಲಿ ಪ್ರೇಮಪಾಠ ಕೂತಿದೆ  
ಪ್ರೇಮಪಾಠ ಕೂತಿದೆ ಓಓಓಓಓ ||
|| ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ…|| 
 
ಮನದ ಮಾತು ಎಲ್ಲ ಕೂಡಿ ಕಣ್ಣಿನಿಂದ ಹನಿಯ ಗೂಡಿ 
ನನಗೂ ನಿನಗೂ ಚೆಂದ ಜೋಡಿ.. (ಹೂಂ .. ಹೂಂ ) 
ನನಗೂ ನಿನಗೂ ಚೆಂದ ಜೋಡಿ
ಎನುವ ಪಾಠ ಮೊದಲು ಮಾಡಿ
 
|| ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ…|| 
 
ಕೊನೆ ಮೊದಲು ಇದಕಿಲ್ಲ
ಮುಗಿವಂತ ಪಾಠವಲ್ಲ (ನಿಜವೇ..) ನಿಜ  
ಕೊನೆ ಮೊದಲು ಇದಕಿಲ್ಲ
ಮುಗಿವಂತ ಪಾಠವಲ್ಲಾ           
ದಿನದಿನಕು ಹೊಸದು ಎಲ್ಲಾ
ಜಾಣನಿದನು ತಿಳಿಯಬಲ್ಲ..(ಓಹೋ )  
         
||ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ
ನನ್ನ ನಿನ್ನ ಕಣ್ಣಲ್ಲಿ ಪ್ರೇಮಪಾಠ ಕೂತಿದೆ  
ಪ್ರೇಮಪಾಠ ಕೂತಿದೆ ಓಓಓಓಓ ||
|| ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ…|| 
 
ಒಲಿದ ಹೆಣ್ಣ ನಲಿವ ಕಣ್ಣು
ಕಲಿಸಿದಂತ ಪಾಠವನ್ನು.. (ಹ್ಹಾ.. ) ಹ್ಹಾ     
ಒಲಿದ ಹೆಣ್ಣ ನಲಿವ ಕಣ್ಣು
ಕಲಿಸದಂತ ಪಾಠವನ್ನು.. 
ಬಾಳ ತುಂಬ ಓದುವೆನು
ಪ್ರೇಮದ ಬೆಳೆ ಬೆಳೆವೆನು  
ನನ್ನ ಕಣ್ಣಿನಲ್ಲಿ ನೀನು
ನಿನ್ನ ಕಣ್ಣಿನಲ್ಲಿ ನಾನು
ಕುಳಿತು ಕಲಿತ ಪಾಠವೆಲ್ಲ..  
ನಗುನಗುತಲಿ ಓದಬಲ್ಲ
 
||ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ
ನನ್ನ ನಿನ್ನ ಕಣ್ಣಲ್ಲಿ ಪ್ರೇಮಪಾಠ ಕೂತಿದೆ  
ಪ್ರೇಮಪಾಠ ಕೂತಿದೆ ಓಓಓಓಓ ||
|| ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ…|| 

ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ
ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ
ನನ್ನ ನಿನ್ನ ಕಣ್ಣಲ್ಲಿ ಪ್ರೇಮಪಾಠ ಕೂತಿದೆ  
ಪ್ರೇಮಪಾಠ ಕೂತಿದೆ ಓಓಓಓಓ 
(ಹೌದೇನು ... ) ಹೌದು…
ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ
 
||ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ
ನನ್ನ ನಿನ್ನ ಕಣ್ಣಲ್ಲಿ ಪ್ರೇಮಪಾಠ ಕೂತಿದೆ  
ಪ್ರೇಮಪಾಠ ಕೂತಿದೆ ಓಓಓಓಓ ||
|| ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ…|| 
 
ಮನದ ಮಾತು ಎಲ್ಲ ಕೂಡಿ ಕಣ್ಣಿನಿಂದ ಹನಿಯ ಗೂಡಿ 
ನನಗೂ ನಿನಗೂ ಚೆಂದ ಜೋಡಿ.. (ಹೂಂ .. ಹೂಂ ) 
ನನಗೂ ನಿನಗೂ ಚೆಂದ ಜೋಡಿ
ಎನುವ ಪಾಠ ಮೊದಲು ಮಾಡಿ
 
|| ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ…|| 
 
ಕೊನೆ ಮೊದಲು ಇದಕಿಲ್ಲ
ಮುಗಿವಂತ ಪಾಠವಲ್ಲ (ನಿಜವೇ..) ನಿಜ  
ಕೊನೆ ಮೊದಲು ಇದಕಿಲ್ಲ
ಮುಗಿವಂತ ಪಾಠವಲ್ಲಾ           
ದಿನದಿನಕು ಹೊಸದು ಎಲ್ಲಾ
ಜಾಣನಿದನು ತಿಳಿಯಬಲ್ಲ..(ಓಹೋ )  
         
||ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ
ನನ್ನ ನಿನ್ನ ಕಣ್ಣಲ್ಲಿ ಪ್ರೇಮಪಾಠ ಕೂತಿದೆ  
ಪ್ರೇಮಪಾಠ ಕೂತಿದೆ ಓಓಓಓಓ ||
|| ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ…|| 
 
ಒಲಿದ ಹೆಣ್ಣ ನಲಿವ ಕಣ್ಣು
ಕಲಿಸಿದಂತ ಪಾಠವನ್ನು.. (ಹ್ಹಾ.. ) ಹ್ಹಾ     
ಒಲಿದ ಹೆಣ್ಣ ನಲಿವ ಕಣ್ಣು
ಕಲಿಸದಂತ ಪಾಠವನ್ನು.. 
ಬಾಳ ತುಂಬ ಓದುವೆನು
ಪ್ರೇಮದ ಬೆಳೆ ಬೆಳೆವೆನು  
ನನ್ನ ಕಣ್ಣಿನಲ್ಲಿ ನೀನು
ನಿನ್ನ ಕಣ್ಣಿನಲ್ಲಿ ನಾನು
ಕುಳಿತು ಕಲಿತ ಪಾಠವೆಲ್ಲ..  
ನಗುನಗುತಲಿ ಓದಬಲ್ಲ
 
||ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ
ನನ್ನ ನಿನ್ನ ಕಣ್ಣಲ್ಲಿ ಪ್ರೇಮಪಾಠ ಕೂತಿದೆ  
ಪ್ರೇಮಪಾಠ ಕೂತಿದೆ ಓಓಓಓಓ ||
|| ಪಾಠಶಾಲೆ ಇಲ್ಲಿದೆ ಪಾಠವೆಲ್ಲ ಅಲ್ಲಿದೆ…|| 

Paatashaale Illide song lyrics from Kannada Movie Bhoodana starring Dr Rajkumar, Kalyan Kumar, Udayakumar, Lyrics penned by G V Iyer Sung by P B Srinivas, S Janaki, Music Composed by G K Venkatesh, film is Directed by P S Gopalakrishna, G V Iyer and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ