Startaytha Startaytha Lyrics

ಸ್ಟಾರ್ಟಾಯ್ತ ಸ್ಟಾರ್ಟಾಯ್ತ Lyrics

in Bheeshma

in ಭೀಷ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸ್ಟಾರ್ಟಾಯ್ತ ಸ್ಟಾರ್ಟಾಯ್ತ ಡ್ಯುಯೆಟ್‌ ಸಾಂಗ್‌ ಸ್ಟಾರ್ಟಾಯ್ತ
ಹಾರ್ಟಿಂದ ಹಾರ್ಟಿಗೆ ಗೊತಿಲ್ದೆ ಡೇಟಿಂಗ್‌ ನಡೆದೋಯ್ತ
ಸ್ಟಾರ್ಟಾಯ್ತು ಸ್ಟಾರ್ಟಾಯ್ತು ಡ್ಯುಯೆಟ್‌ ಸಾಂಗ್‌ ಸ್ಟಾರ್ಟಾಯ್ತು
ಹಾರ್ಟಿಂದ ಹಾರ್ಟಿಗೆ ಗೊತಿಲ್ದೆ ಡೇಟಿಂಗ್‌ ನಡೆದೋಯ್ತು
ಹೃದಯನ ಕಸಿ ಮಾಡಿ ಕನಸ್ಸನ್ನು ಬೆಳೆಸುತ್ತ
ಕನಸ್ಸಿನ ಸಸಿಯನ್ನು ಮರವಾಗಿ ಮಾಡುತ್ತ
ಗಿಲ್ಲುತ ಗೀರುತ್ತ ಹಾರುತ್ತ

ಮೊದಲನೆ ಮಾತು ಆಡುವ ಮೊದಲೆ ಸೋತೆ ತುಟಿಗಳಿಗೆ
ಮೊದಲನೆ ನೋಟ ಬೆರೆಯೊ ಮೊದಲೆ ನಮಿಸಿದೆ ಕಣ್ಗಳಿಗೆ
ಮೊದಲನೆ ಸ್ಪರ್ಶ ಆಗುವ ಮೊದಲೆ ಒರಗಿದೆ ತೋಳ್ಗಳಿಗೆ
ಮಮೊದಲಿನ ಭಾವ ಮೂಡುವ ಮೊದಲೆ ನೆಲೆಸಿದೆ ಎದೆಯೊಳಗೆ
ಪ್ರತಿಯೊಂದು ನಿಮಿಷನು ನಿನ್ನಲ್ಲೆ ಕಂಡೆ ನಾನು
ಪ್ರತಿಯೊಂದು ಉಸಿರಟ ನಿನಗಾಗಿಟ್ಟೆ ನಾನು
ನೂರು ಕಾಲ ನೂರುನೂರು ಕಾಲ ನನ್ನ ಜೀವ ನೀನೆ
 
ಅನುಭವ ಇರದೆ ಕಲಿಯುವ ಪಾಠ ಪ್ರೀತಿಯೊಂದೇನೆ
ಅನುಬಂಧಗಳು ಅರಳುವ ರೀತಿ ಎಂದು ಹೀಗೇನೆ
ಹೃದಯದ ಒಳಗೆ ನಾಕು ತಂತಿ ಮೀಟುವೆ ಹೀಗೇನೆ
ಸಾವಿರ ಕಾಲಕ್ಕು ಪ್ರೇಮಿಗಳಾಗಿ ಬರೆಯುವ ಚರಿತೇನೆ
ಮರೆಯೋದು ಸಾಧ್ಯನ ಈ ಜೀವ ಸಮಾಗಮನ
ಕೊನೆವರೆಗು ಉಳಿಸೋಣ ಈ ಮನಸ್ಸುಗಳ ನಗುವ
ನೂರು ಕಾಲ ನೂರುನೂರು ಬದುಕೆ ಪ್ರೀತಿ ಪರ್ವ
 
||ಸ್ಟಾರ್ಟಾಯ್ತು ಸ್ಟಾರ್ಟಾಯ್ತು ಡ್ಯುಯೆಟ್‌ ಸಾಂಗ್‌ ಸ್ಟಾರ್ಟಾಯ್ತು

ಗಿಲ್ಲುತ ಗೀರುತ್ತ ಹಾರುತ್ತ||

Startaytha Startaytha song lyrics from Kannada Movie Bheeshma starring Kishore, Hardhika Shetty, Nakul, Lyrics penned by K Kalyan Sung by Karthik, Surmukhi, Music Composed by Deva, film is Directed by Raviraj and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ