Jaanu Jaanu Ninna Lyrics

ಜಾನು ಜಾನು ನಿನ್ನ Lyrics

in Bheeshma

in ಭೀಷ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜಾನು ಜಾನು ನಿನ್ನ ಕೈಬಳೆ ಸದ್ದಿನಲ್ಲಿ ಕಂಡೆ ಪ್ರೀತಿ ಲಾವಣಿ
ಜಾಣ ಜಾಣ ನಿನ್ನ ಜಾಣತನ ಗೊತ್ತು ನಂಗೆ ಯಾಕೆ ಕದ್ದೆ ದಾವಣಿ
ಅಮಲುಗಣ್ನ ಹುಡುಗನ ಅಮಲು ಮೆಲ್ಲ ಏರಿಸಿ ಆಟವಾಡುತೀಯ ಬಜಾರಿ
ನನ್ನ ಎಲ್ಲ ನಗುವನು ಒತ್ತೆಯಾಗಿ ಇಟ್ಟರು ಯಾಕೆ ತುಂಟತನದ ನಗಾರಿ
ಮೈಮರೆಸೋದು ಕಲೆ ಎಂದು ಯಾರೆ ಹೇಳಿಕೊಟ್ಟೋರು

ನಾಚಿಕೆಗೆ ಮೂರು ಮುಖ ಅಂಜಿಕೆಗೆ ಆರು ಮುಖ
ನಿನ್ನ ಪ್ರೀತಿಗೆಷ್ಟು ಮುಖ ಗೊತ್ತ ನಿಂಗೆ ಹೃದಯವೆ
ಪ್ರೀತಿಯೆಂಬುದೊಂದು ಸುಖ ಬಲ್ಲವರೆ ಸಖಿ ಸಖ
ಕೋಟಿ ತಾರೆ ಇದ್ರು ಸಹ ಆಕಾಶಕ್ಕೆ ಒಂದೆ ಮುಖ
ಜೋಡಿ ಎತ್ತು ಗಾಡಿಲಿ ಹತ್ತು ಹುಣ್ಣಿಮೆ ಚಂದ್ರನನ್ನು ಸುತ್ತಿ ಬರೋಣ
ನಾನೆ ಚಂದ್ರ ನನಗೆ ನೀ ಲಾಂದ್ರ  ಜಾಣ್ಮೆಯಾಗಿ ನಿನ್ನ ಎದೆಯಲಿರ್ಲೆ ನಾ
ನನ್ನ ಗುಂಡಿಗೆ ಸದ್ದು ಎಂದು ನಿನ್ನದೆ
 
ಜೇನಿನಲ್ಲಿ ಅದ್ದಿದ ಹಣ್ಣು  ಊಟ ಬಿಕ್ಕಿ ತೆಗೆದ ಹಣ್ಣು
ಕೋಟಿಯಲ್ಲಿ ಒಬ್ಬಳೆ ಹೆಣ್ಣು ನಂಗೆ ನೀನು ಕೋಮಲೆ
ಬೆಟ್ಟದಲ್ಲಿ ಗೋಪುರ ನೀನು ಗುಡಿಯಲ್ಲಿ ದ್ಯಾವರು ನೀನು
ಮನದಲ್ಲಿ ತುಂತುರು ನೀನು ನನ್ನ ಬಾಳು ನಿನ್ನಲ್ಲೆ
ತಿರುಗೊ ಭೂಮಿ ನಿನ್‌ ಹೆಸರ ಹೇಳ್ದೆ ತಿರುಗೋದಿಲ್ಲ ಅದು ಊರಿಗೆ ಗೊತ್ತು
ನಿನ್ನ ಪ್ರೀತಿ ವಿಚಿತ್ರ ಆದ್ರು ನಿನ್ನ ಹಂಗೆ ಯಾರಿಲ್ಲ ಯಾವತ್ತು
ನನ್ನ ಗುಂಡಿಗೆ ಸದ್ದು ಎಂದು ನಿನ್ನದೆ
 
||ಜಾನು ಜಾನು ನಿನ್ನ ಕೈಬಳೆ ಸದ್ದಿನಲ್ಲಿ ಕಂಡೆ ಪ್ರೀತಿ ಲಾವಣಿ

ಮೈಮರೆಸೋದು ಕಲೆ ಎಂದು ಯಾರೆ ಹೇಳಿಕೊಟ್ಟೋರು||

ಜಾಣ ಜಾಣ ನಿನ್ನ ಜಾಣತನ ಗೊತ್ತು ನಂಗೆ ಯಾಕೆ ಕದ್ದೆ ದಾವಣಿ||
 
Jaanu Jaanu Ninna song lyrics from Kannada Movie Bheeshma starring Kishore, Hardhika Shetty, Nakul, Lyrics penned by K Kalyan Sung by Prasanna Rao, Surmukhi, Music Composed by Deva, film is Directed by Raviraj and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ