Nanna Badukige Lyrics

ನನ್ನ ಬದುಕಿಗೆ Lyrics

in Bheeshma

in ಭೀಷ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನ ಬದುಕಿಗೆ ನನ್ನ ಮನಸ್ಸಿಗೆ ನಾನೆ ಮಹಾರಾಜ
ನನ್ನ ದಾರಿಗೆ ಅಡ್ಡ ಬಂದ್ರೆ ಬೀಳುತೈತೆ ಮಾಂಜಾ
ನಾನೊಮ್ಮೆ ಕೈ ಇಟ್ರೆ ಎಲ್ಲ ಧೂಳು
 
ಅಂತಿಂತೋನಲ್ಲ ನಾನು ಬೇಜಾನ್‌ ಐನಾತಿ ಮನುಷ್ಯ ನಾನು
ಅಂತಿಂತೋನಲ್ಲ ನಾನು ಬೇಜಾನ್‌ ಐನಾತಿ ಮನುಷ್ಯ ನಾನು
ನನ್ನ ಸಹವಾಸ ತುಂಬಾನೆ ಡೇಂಜರ್‌
ತಂಟೆಗ್‌ ಬಂದೋರು ತನ್‌ತಾನೆ ಪಂಚರ್‌
ನನ್ನೆ ನಾನು ಒಪ್ಪೋದ್‌ ತುಂಬಾನೆ ಕಮ್ಮಿ
ಸ್ಟೋರಿ ಅದೆ ನನ್‌ ಹತ್ರ ಬೇಜಾನ್‌
ಅಪ್ಪಿತಪ್ಪಿ ಅಡ್ಡ ಬಂದ್ರೆ ತೂಫಾನ್
ಸ್ಟೋರಿ ಅದೆ ನನ್‌ ಹತ್ರ ಬೇಜಾನ್‌
ಅಪ್ಪಿತಪ್ಪಿ ಅಡ್ಡ ಬಂದ್ರೆ ತೂಫಾನ್
ಅಂತಿಂತೋನಲ್ಲ ನಾನು ಬೇಜಾನ್‌ ಐನಾತಿ ಮನುಷ್ಯ ನಾನು
 
ನನ್ನಿಷ್ಟ ಬಂದಂಗೆ ನಾನೆಂದು ನಡೆಯೋದು ಯಾರ್ಗು ಇಲ್ಲ ಮುಲಾಜು
ನಂದೇನೆ ಪ್ರಪಂಚ ನನಗೇನೆ ಪ್ರಪಂಚ ನಾನೆ ನನಗೆ ಮೆಸ್ಸೇಜು
ನನ್ನಿಷ್ಟ ಬಂದಂಗೆ ನಾನೆಂದು ನಡೆಯೋದು ಯಾರ್ಗು ಇಲ್ಲ ಮುಲಾಜು
ನಂದೇನೆ ಪ್ರಪಂಚ ನನಗೇನೆ ಪ್ರಪಂಚ ನಾನೆ ನನಗೆ ಮೆಸ್ಸೇಜು
ನಿಂತ್ರೆ ಆಕಾಶ ಗುಡುಗ್ಬೇಕು ಕುಂತ್ರೆ ಈ ಭೂಮಿ ನಡುಗ್ಬೇಕು
ನಾನೆ ದೊಡ್‌ ಮನುಷ್ಯ ನಂಗೆ ನಾನೆ ಚಿಕ್‌ ಮನುಷ್ಯ
ನಾನೆ ದೊಡ್‌ ಮನುಷ್ಯ ನಂಗೆ ನಾನೆ ಚಿಕ್‌ ಮನುಷ್ಯ
ಸುಮ್ನೆ ಕೆಣಕಿ ಕೆಟ್ಟೋನ್‌ ಮಾಡ್ಬೇಡಿರೊ
ಸ್ಟೋರಿ ಅದೆ ನನ್‌ ಹತ್ರ ಬೇಜಾನ್‌
ಅಪ್ಪಿತಪ್ಪಿ ಅಡ್ಡ ಬಂದ್ರೆ ತೂಫಾನ್
ಸ್ಟೋರಿ ಅದೆ ನನ್‌ ಹತ್ರ ಬೇಜಾನ್‌
ಅಪ್ಪಿತಪ್ಪಿ ಅಡ್ಡ ಬಂದ್ರೆ ತೂಫಾನ್
ಅಂತಿಂತೋನಲ್ಲ ನಾನು ಬೇಜಾನ್‌ ಐನಾತಿ ಮನುಷ್ಯ ನಾನು
 
ನಾನ್‌ ತುಂಬ ಕೆಟ್ಟೋನ್‌ ಭಯಭಕ್ತಿ ಬಿಟ್ಟೋನು ಯಾರ್ಗು ಹೆದರೋದಿಲ್ಲ
ಈ ನನ್ನ ಸರ್ವೀಸಲ್‌ ತಲೆ ತಗ್ಸಿ ನಡೆದಿದ್ದು ಯಾವ್ದೆ ಹಿಸ್ಟರಿಲಿಲ್ಲ
ನಾನ್‌ ತುಂಬ ಕೆಟ್ಟೋನ್‌ ಭಯಭಕ್ತಿ ಬಿಟ್ಟೋನು ಯಾರ್ಗು ಹೆದರೋದಿಲ್ಲ
ಈ ನನ್ನ ಸರ್ವೀಸಲ್‌ ತಲೆ ತಗ್ಸಿ ನಡೆದಿದ್ದು ಯಾವ್ದೆ ಹಿಸ್ಟರಿಲಿಲ್ಲ
ನಂಗೆ ನಾನಂದ್ರೆ ಅಹಂಕಾರ ಹಾಕ್ರೊ ನಂಗೊಂದು ಜೈಕಾರ
ನಾನೆ ಆದರ್ಶ ನಮ್ ರೋಷಕ್‌ ನೂರು ವರ್ಷ
ನಾನೆ ಆದರ್ಶ ನಮ್ ರೋಷಕ್‌ ನೂರು ವರ್ಷ
ಧೈರ್ಯ ನನ್ನ ಬ್ಲಡ್‌ ಗ್ರೂಪ್‌ ಕಣಯ್ಯ
ಸ್ಟೋರಿ ಅದೆ ನನ್‌ ಹತ್ರ ಬೇಜಾನ್‌
ಅಪ್ಪಿತಪ್ಪಿ ಅಡ್ಡ ಬಂದ್ರೆ ತೂಫಾನ್
ಸ್ಟೋರಿ ಅದೆ ನನ್‌ ಹತ್ರ ಬೇಜಾನ್‌
ಅಪ್ಪಿತಪ್ಪಿ ಅಡ್ಡ ಬಂದ್ರೆ ತೂಫಾನ್
 
||ಅಂತಿಂತೋನಲ್ಲ ನಾನು ಬೇಜಾನ್‌ ಐನಾತಿ ಮನುಷ್ಯ ನಾನು
ನನ್ನ ಸಹವಾಸ ತುಂಬಾನೆ ಡೇಂಜರ್‌
ತಂಟೆಗ್‌ ಬಂದೋರು ತನ್‌ತಾನೆ ಪಂಚರ್‌
ನನ್ನೆ ನಾನು ಒಪ್ಪೋದ್‌ ತುಂಬಾನೆ ಕಮ್ಮಿ
ಸ್ಟೋರಿ ಅದೆ ನನ್‌ ಹತ್ರ ಬೇಜಾನ್‌
ಅಪ್ಪಿತಪ್ಪಿ ಅಡ್ಡ ಬಂದ್ರೆ ತೂಫಾನ್
ಸ್ಟೋರಿ ಅದೆ ನನ್‌ ಹತ್ರ ಬೇಜಾನ್‌
ಅಪ್ಪಿತಪ್ಪಿ ಅಡ್ಡ ಬಂದ್ರೆ ತೂಫಾನ್||

Nanna Badukige song lyrics from Kannada Movie Bheeshma starring Kishore, Hardhika Shetty, Nakul, Lyrics penned by K Kalyan Sung by Deepak, Music Composed by Deva, film is Directed by Raviraj and film is released on 2016
Song Details Page Title
Video:
ಸಂಗೀತ ವೀಡಿಯೊ:
Lyricist:

K Kalyan

ಗೀತರಚನೆಕಾರ:

ಕೆ.ಕಲ್ಯಾಣ್

Singers:

Deepak

0
ಗಾಯಕರು:

ದೀಪಕ್

Director:

Raviraj

ನಿರ್ದೇಶಕ:

ರವಿರಾಜ್

Music Director:

Deva

ಸಂಗೀತ ನಿರ್ದೇಶಕ:

ದೇವ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ