Oorigoore Dhange Lyrics

ಊರಿಗೂರೆ ಧಂಗೆ Lyrics

in Bhavani

in ಭವಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಊರಿಗೂರೆ ಧಂಗೆ ಎದ್ದೇಳ್ಲಿಏನು ನಿಂಗೆ  
ಭುಗಿಲೇಳೊ ಬೆಂಕಿ ಕುಳಿತು ಹೆಗಲೇರಿ 
ತೆಲೆಕೆಡಿಸಿ ಮಾಡಲು ಅಟ್ಟಹಾಸ 
ಗಾಂಧಿ ಹೇಳಿದ ಗೊತ್ತ
ಮೂರೂ ಮುಚ್ಚಿಕೊ ಅಂತ.. 
ಮರೆತೇನು ಆ ಮಾತ ಮಂಕುತಿಮ್ಮ .. 
ಕಣ್ಮುಚ್ಚು.. ಬಾಯ್ ಮುಚ್ಚು.. ಕಿವಿ ಮುಚ್ಚು
ಎಲ್ಲಾ ಮುಚ್ಚೋ.. 
ಹರ ಹರ ದೇಶ ಮುಚ್ಚೋಯ್ತೊ... 
 
||ಊರಿಗೂರೆ ಧಂಗೆ ಎದ್ದೇಳ್ಲಿಏನು ನಿಂಗೇಲೆ||  
 
(ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. ) 
ಕೆಚ್ಚಲ ಹಿಂಡುವ ಜನರೆ ಕೊಚ್ಚುವ ಹಾಗೆ
 (ಆಆಆ.. ಆಆಆ.. ) 
ಬಚ್ಚಲ ಬಳಿಗೆ ಒಯ್ದರು ದೇಶವ ಹೀಗೆ 
ಲೋ.. ಕುರುಡರ ಊರುಗೋಲು ಕುಡುಕರ ಕೈಗೋಯ್ತು 
ನಾಡಿನ ಹರಿಗೋಲು ಮ್ಯೂಸಿಯಂಗೆ  ಹೊಂಟೋಯ್ತು 
ದೊಡ್ಡವರೆ ಸೋಗ ಹಾಕಿ ಬೀಗುವಾಗ.. 
ಕೋಣನ ಮುಂದೆ ಕಿನ್ನರಿ ಯಾತಕ್ಕೊ ಲೋ   
 
||ಗಾಂಧಿ ಹೇಳಿದ ಗೊತ್ತ
ಮೂರೂ ಮುಚ್ಚಿಕೊ ಅಂತ.. 
ಮರೆತೇನು ಆ ಮಾತ ಮಂಕುತಿಮ್ಮ .. 
ಕಣ್ಮುಚ್ಚು.. ಬಾಯ್ ಮುಚ್ಚು.. ಕಿವಿ ಮುಚ್ಚು
ಎಲ್ಲಾ ಮುಚ್ಚೋ.. 
ಹರ ಹರ ದೇಶ ಮುಚ್ಚೋಯ್ತೊ... ||
 
||ಊರಿಗೂರೆ ಧಂಗೆ ಎದ್ದೇಳ್ಲಿಏನೋಲೆ ನಿಂಗೆ||  
ಮೀಸೆಯ ಮುದುರಿ ಕುಳಿತ ಎಲ್ಲರ ನಿದಿರೆ 
ನಾಡಿನ ಶಾಂತಿಗೆ ಎಂದು ಬಿಸಿಲ ಕುದುರೆ .. 
ಹೇ... ಗೃಹಮಂತ್ರಿ ಗುಂಡಿಟ್ಟ
ಧನಮಂತ್ರಿ ದೋಚಿ ಬಿಟ್ಟ 
ವಿದ್ಯಾಮಂತ್ರಿ ಹೆಬೆಟ್ಟ ಕಾನೂನಿನ ಮುಂದಿಟ್ಟ 
ಕತ್ತುಗಳೆ ಕಟಿಂಗ್ ಆಗುವಾಗ 
ಹೇರ್ ಕಟಿಂಗ್ನ್ ಚಿಂತೇ .. ಯಾಕ್ರೊ ನಿಮಗೇಲೇ 
 
||ಗಾಂಧಿ ಹೇಳಿದ ಗೊತ್ತ
ಮೂರೂ ಮುಚ್ಚಿಕೊ ಅಂತ.. 
ಮರೆತೇನು ಆ ಮಾತ ಮಂಕುತಿಮ್ಮ .. 
ಕಣ್ಮುಚ್ಚು.. ಬಾಯ್ ಮುಚ್ಚು.. ಕಿವಿ ಮುಚ್ಚುಲೆ
ಎಲ್ಲಾ ಮುಚ್ಚೋಲೆ.. 
ಹರ ಹರ ದೇಶ ಮುಚ್ಚೋಯ್ತೊ... ||
 
||ಊರಿಗೂರೆ ಧಂಗೆ ಎದ್ದೇಳ್ಲಿಏನೋ ನಿಂಗೆ||  
ಭುಗಿಲೇಳೊ ಬೆಂಕಿ ಕುಳಿತು ಹೆಗಲೇರಿ 
ತೆಲೆಕೆಡಿಸಿ ಮಾಡಲು ಅಟ್ಟಹಾಸ 
ಗಾಂಧಿ ಹೇಳಿದ ಗೊತ್ತ
ಮೂರೂ ಮುಚ್ಚಿಕೊ ಅಂತ.. 
ಮರೆತೇನು ಆ ಮಾತ ಪುಂಗಿದಾಸ .. 
ಕಣ್ಮುಚ್ಚು.. ಬಾಯ್ ಮುಚ್ಚು.. ಕಿವಿ ಮುಚ್ಚು
ಎಲ್ಲಾ ಮುಚ್ಚೋ.. 
ಹರ ಹರ ದೇಶ ಮುಚ್ಚೋಯ್ತೊ... 
 
||ಊರಿಗೂರೆ ಧಂಗೆ ಎದ್ದೇಳ್ಲಿಏನು ನಿಂಗೇಲೆ||  
 

ಊರಿಗೂರೆ ಧಂಗೆ ಎದ್ದೇಳ್ಲಿಏನು ನಿಂಗೆ  
ಭುಗಿಲೇಳೊ ಬೆಂಕಿ ಕುಳಿತು ಹೆಗಲೇರಿ 
ತೆಲೆಕೆಡಿಸಿ ಮಾಡಲು ಅಟ್ಟಹಾಸ 
ಗಾಂಧಿ ಹೇಳಿದ ಗೊತ್ತ
ಮೂರೂ ಮುಚ್ಚಿಕೊ ಅಂತ.. 
ಮರೆತೇನು ಆ ಮಾತ ಮಂಕುತಿಮ್ಮ .. 
ಕಣ್ಮುಚ್ಚು.. ಬಾಯ್ ಮುಚ್ಚು.. ಕಿವಿ ಮುಚ್ಚು
ಎಲ್ಲಾ ಮುಚ್ಚೋ.. 
ಹರ ಹರ ದೇಶ ಮುಚ್ಚೋಯ್ತೊ... 
 
||ಊರಿಗೂರೆ ಧಂಗೆ ಎದ್ದೇಳ್ಲಿಏನು ನಿಂಗೇಲೆ||  
 
(ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. ) 
ಕೆಚ್ಚಲ ಹಿಂಡುವ ಜನರೆ ಕೊಚ್ಚುವ ಹಾಗೆ
 (ಆಆಆ.. ಆಆಆ.. ) 
ಬಚ್ಚಲ ಬಳಿಗೆ ಒಯ್ದರು ದೇಶವ ಹೀಗೆ 
ಲೋ.. ಕುರುಡರ ಊರುಗೋಲು ಕುಡುಕರ ಕೈಗೋಯ್ತು 
ನಾಡಿನ ಹರಿಗೋಲು ಮ್ಯೂಸಿಯಂಗೆ  ಹೊಂಟೋಯ್ತು 
ದೊಡ್ಡವರೆ ಸೋಗ ಹಾಕಿ ಬೀಗುವಾಗ.. 
ಕೋಣನ ಮುಂದೆ ಕಿನ್ನರಿ ಯಾತಕ್ಕೊ ಲೋ   
 
||ಗಾಂಧಿ ಹೇಳಿದ ಗೊತ್ತ
ಮೂರೂ ಮುಚ್ಚಿಕೊ ಅಂತ.. 
ಮರೆತೇನು ಆ ಮಾತ ಮಂಕುತಿಮ್ಮ .. 
ಕಣ್ಮುಚ್ಚು.. ಬಾಯ್ ಮುಚ್ಚು.. ಕಿವಿ ಮುಚ್ಚು
ಎಲ್ಲಾ ಮುಚ್ಚೋ.. 
ಹರ ಹರ ದೇಶ ಮುಚ್ಚೋಯ್ತೊ... ||
 
||ಊರಿಗೂರೆ ಧಂಗೆ ಎದ್ದೇಳ್ಲಿಏನೋಲೆ ನಿಂಗೆ||  
ಮೀಸೆಯ ಮುದುರಿ ಕುಳಿತ ಎಲ್ಲರ ನಿದಿರೆ 
ನಾಡಿನ ಶಾಂತಿಗೆ ಎಂದು ಬಿಸಿಲ ಕುದುರೆ .. 
ಹೇ... ಗೃಹಮಂತ್ರಿ ಗುಂಡಿಟ್ಟ
ಧನಮಂತ್ರಿ ದೋಚಿ ಬಿಟ್ಟ 
ವಿದ್ಯಾಮಂತ್ರಿ ಹೆಬೆಟ್ಟ ಕಾನೂನಿನ ಮುಂದಿಟ್ಟ 
ಕತ್ತುಗಳೆ ಕಟಿಂಗ್ ಆಗುವಾಗ 
ಹೇರ್ ಕಟಿಂಗ್ನ್ ಚಿಂತೇ .. ಯಾಕ್ರೊ ನಿಮಗೇಲೇ 
 
||ಗಾಂಧಿ ಹೇಳಿದ ಗೊತ್ತ
ಮೂರೂ ಮುಚ್ಚಿಕೊ ಅಂತ.. 
ಮರೆತೇನು ಆ ಮಾತ ಮಂಕುತಿಮ್ಮ .. 
ಕಣ್ಮುಚ್ಚು.. ಬಾಯ್ ಮುಚ್ಚು.. ಕಿವಿ ಮುಚ್ಚುಲೆ
ಎಲ್ಲಾ ಮುಚ್ಚೋಲೆ.. 
ಹರ ಹರ ದೇಶ ಮುಚ್ಚೋಯ್ತೊ... ||
 
||ಊರಿಗೂರೆ ಧಂಗೆ ಎದ್ದೇಳ್ಲಿಏನೋ ನಿಂಗೆ||  
ಭುಗಿಲೇಳೊ ಬೆಂಕಿ ಕುಳಿತು ಹೆಗಲೇರಿ 
ತೆಲೆಕೆಡಿಸಿ ಮಾಡಲು ಅಟ್ಟಹಾಸ 
ಗಾಂಧಿ ಹೇಳಿದ ಗೊತ್ತ
ಮೂರೂ ಮುಚ್ಚಿಕೊ ಅಂತ.. 
ಮರೆತೇನು ಆ ಮಾತ ಪುಂಗಿದಾಸ .. 
ಕಣ್ಮುಚ್ಚು.. ಬಾಯ್ ಮುಚ್ಚು.. ಕಿವಿ ಮುಚ್ಚು
ಎಲ್ಲಾ ಮುಚ್ಚೋ.. 
ಹರ ಹರ ದೇಶ ಮುಚ್ಚೋಯ್ತೊ... 
 
||ಊರಿಗೂರೆ ಧಂಗೆ ಎದ್ದೇಳ್ಲಿಏನು ನಿಂಗೇಲೆ||  
 

Oorigoore Dhange song lyrics from Kannada Movie Bhavani starring Shashikumar, Sithara,, Lyrics penned by K Kalyan Sung by Umashree, G K Bhairavi, Music Composed by V Manohar, film is Directed by Jayashree Devi and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ