Idhenaithu Lyrics

ಇದೇನಾಯಿತು Lyrics

in Bhavani

in ಭವಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇದೇನಾಯಿತು ಹೀಗೇಕಾಯಿತು
ಏಕೆಂದು ತೋಚದು 
ಏನೋ ನೋವು ಏನೋ ಗೋಳು
ಎದೆಯಲ್ಲಿ ತುಂಬಿತು 
ಆಸೆಗಳ ಕನಸುಗಳ್ ಒಂದೊಂದೆ ಕರಗೋಯಿತು  
ಅದೇಕೊ ಒಲವಿನ ಸಂಸಾರ ಒಡೆದಾಯಿತು .. 
 
||ಇದೇನಾಯಿತು ಹೀಗೇಕಾಯಿತು
ಏಕೆಂದು ತೋಚದು|| 
 
ಯಾವುದೊ ಕಾಣದ ಭೀತಿ ನೆಲೆಯಾಯಿತೆ.. 
ಯಾತಕೊ ನಂಬಿದ ನೆಲವೆ ಬಿರುಕಾಯಿತೆ... 
ಹಾಲಿನ ಪಾತ್ರೆಯಲ್ಲಿ  ಹುಳಿ ಸೇರಿತೆ.. 
ಮಮತೆಯ ಸೌಧ ಕುಸಿದು.. ಮಣ್ಣಾಯಿತೆ.. 
 
||ಇದೇನಾಯಿತು ಹೀಗೇಕಾಯಿತು
ಏಕೆಂದು ತೋಚದು 
ಏನೋ ನೋವು ಏನೋ ಗೋಳು
ಎದೆಯಲ್ಲಿ ತುಂಬಿತು ||
 
ಬದುಕಿಗೆ ಯಾವುದೆ ರೀತಿ ಸಿಗದಾಯಿತೆ 
ಬಂಧನದ ಹಾದಿಯೆಲ್ಲ ಮುಳ್ಳಾಯಿತೆ
ಕಣ್ಣೀರಧಾರೆಯೊಂದೆ.. ಜೊತೆಯಾಯಿತೆ... 
ನುಂಗುವ ನೋವಿಗೆಲ್ಲ ನುಡಿ ಎಲ್ಲಿದೆ .. 
 
||ಇದೇನಾಯಿತು ಹೀಗೇಕಾಯಿತು
ಏಕೆಂದು ತೋಚದು 
ಏನೋ ನೋವು ಏನೋ ಗೋಳು
ಎದೆಯಲ್ಲಿ ತುಂಬಿತು 
ಆಸೆಗಳ ಕನಸುಗಳ್ ಒಂದೊಂದೆ ಕರಗೋಯಿತು  
ಅದೇಕೊ ಒಲವಿನ ಸಂಸಾರ ಒಡೆದಾಯಿತು .. ||
 
||ಇದೇನಾಯಿತು ಹೀಗೇಕಾಯಿತು
ಏಕೆಂದು ತೋಚದು||

ಇದೇನಾಯಿತು ಹೀಗೇಕಾಯಿತು
ಏಕೆಂದು ತೋಚದು 
ಏನೋ ನೋವು ಏನೋ ಗೋಳು
ಎದೆಯಲ್ಲಿ ತುಂಬಿತು 
ಆಸೆಗಳ ಕನಸುಗಳ್ ಒಂದೊಂದೆ ಕರಗೋಯಿತು  
ಅದೇಕೊ ಒಲವಿನ ಸಂಸಾರ ಒಡೆದಾಯಿತು .. 
 
||ಇದೇನಾಯಿತು ಹೀಗೇಕಾಯಿತು
ಏಕೆಂದು ತೋಚದು|| 
 
ಯಾವುದೊ ಕಾಣದ ಭೀತಿ ನೆಲೆಯಾಯಿತೆ.. 
ಯಾತಕೊ ನಂಬಿದ ನೆಲವೆ ಬಿರುಕಾಯಿತೆ... 
ಹಾಲಿನ ಪಾತ್ರೆಯಲ್ಲಿ  ಹುಳಿ ಸೇರಿತೆ.. 
ಮಮತೆಯ ಸೌಧ ಕುಸಿದು.. ಮಣ್ಣಾಯಿತೆ.. 
 
||ಇದೇನಾಯಿತು ಹೀಗೇಕಾಯಿತು
ಏಕೆಂದು ತೋಚದು 
ಏನೋ ನೋವು ಏನೋ ಗೋಳು
ಎದೆಯಲ್ಲಿ ತುಂಬಿತು ||
 
ಬದುಕಿಗೆ ಯಾವುದೆ ರೀತಿ ಸಿಗದಾಯಿತೆ 
ಬಂಧನದ ಹಾದಿಯೆಲ್ಲ ಮುಳ್ಳಾಯಿತೆ
ಕಣ್ಣೀರಧಾರೆಯೊಂದೆ.. ಜೊತೆಯಾಯಿತೆ... 
ನುಂಗುವ ನೋವಿಗೆಲ್ಲ ನುಡಿ ಎಲ್ಲಿದೆ .. 
 
||ಇದೇನಾಯಿತು ಹೀಗೇಕಾಯಿತು
ಏಕೆಂದು ತೋಚದು 
ಏನೋ ನೋವು ಏನೋ ಗೋಳು
ಎದೆಯಲ್ಲಿ ತುಂಬಿತು 
ಆಸೆಗಳ ಕನಸುಗಳ್ ಒಂದೊಂದೆ ಕರಗೋಯಿತು  
ಅದೇಕೊ ಒಲವಿನ ಸಂಸಾರ ಒಡೆದಾಯಿತು .. ||
 
||ಇದೇನಾಯಿತು ಹೀಗೇಕಾಯಿತು
ಏಕೆಂದು ತೋಚದು||

Idhenaithu song lyrics from Kannada Movie Bhavani starring Shashikumar, Sithara,, Lyrics penned by M N Vyasa Rao Sung by S P Balasubrahmanyam, Music Composed by V Manohar, film is Directed by Jayashree Devi and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ