(ಆಆಆ... ಆಆಆ.. ಆಆಆ )
ಕನ್ನಡ ನಾಡಿನ ಹೆಮ್ಮೆಯ ಹೆಣ್ಣಿನ
ಕ್ರಾಂತಿ ನವೋದಯ ಶೋಭಿಸಲಿ
ವಿಜಯ ದುಂದುಭಿ ನಾದವು ತುಂಬುತ
ದಿಗ್ವಿಜಯೋತ್ಸವ ರಂಜಿಸಲಿ ..
ಜಗದಲಿ ನೀ ಮೆರೆ ಸಮ್ಮ ಮಹೋನ್ನತ
ಕೀರ್ತಿ ಪತಾಕೆಯ ಬಾನಿನಲಿ
ವಿಜಯಿಸು ನೀ ಮತ್ಯಾಸುರ ಮರ್ದಿನಿ
ಶುದ್ಧ ಚರಿತ್ರೆಯು ವರ್ಧಿಸಲಿ
ಶುದ್ಧ ಚರಿತ್ರೆಯು ವರ್ಧಿಸಲಿ
(ಆಆಆ... ಆಆಆ.. ಆಆಆ )
ದಾಸ್ಯದ ಶೃಂಕಲೆ ನೀಗಿದರು
ಮತಿ ಭ್ರಷ್ಟರ ಕೌರ್ಯವು ಹಿಂಸಿಸಿದೆ
ಪಾನ ಪಿಶಾಚಿಯ ಭೀಕರ ರೌದ್ರದ
ರಾಕ್ಷಸ ರಾಜ್ಯವು ಕೊಬ್ಬುತಿದೆ
(ಆಆಆ... ಆಆಆ.. ಆಆಆ )
ದಾಸ್ಯದ ಶೃಂಕಲೆ ನೀಗಿದರು
ಮತಿ ಭ್ರಷ್ಟರ ಕೌರ್ಯವು ಹಿಂಸಿಸಿದೆ
ಪಾನ ಪಿಶಾಚಿಯ ಭೀಕರ ರೌದ್ರದ
ರಾಕ್ಷಸ ರಾಜ್ಯವು ಕೊಬ್ಬುತಿದೆ
ಹತ್ಯಾಕಾಂಡವು ತಾಂಡವವಾಡಿ
ಅತ್ಯಾಚಾರವು ಮೀರುತಿದೆ
ವಿಜಯಿಸು ನೀ ಮತ್ಯಾಸುರ ಮರ್ದಿನಿ
ಶುದ್ಧ ಚರಿತ್ರೆಯು ವರ್ಧಿಸಲಿ
ಶುದ್ಧ ಚರಿತ್ರೆಯು ವರ್ಧಿಸಲಿ
(ಆಆಆ... ಆಆಆ.. ಆಆಆ )
ಹೆಂಡತಿ ಮಕ್ಕಳ ಹೊಟ್ಟೆಗೆ ಹೊಡೆದು
ಹೆಂಡದ ಉಂಡೆಯು ತುಂಬುತಿದೆ
ನಾನಾ ರೋಗದ ಹೆಮ್ಮಾರಿಯು ತಾ
ಕೆನ್ನಾಲಿಗೆಯನು ಚಾಚುತಿದೆ
(ಆಆಆ... ಆಆಆ.. ಆಆಆ )
ಹೆಂಡತಿ ಮಕ್ಕಳ ಹೊಟ್ಟೆಗೆ ಹೊಡೆದು
ಹೆಂಡದ ಉಂಡೆಯು ತುಂಬುತಿದೆ
ನಾನಾ ರೋಗದ ಹೆಮ್ಮಾರಿಯು ತಾ
ಕೆನ್ನಾಲಿಗೆಯನು ಚಾಚುತಿದೆ
ದೇಶ ದ್ರೋಹದ ಭೃಷ್ಟಾಚಾರವು
ದುಷ್ಟ ಪ್ರಪಂಚವ ಸೃಷ್ಟಿಸಿದೆ
ವಿಜಯಿಸು ನೀ ಮತ್ಯಾಸುರ ಮರ್ಧಿನಿ
ಶುದ್ಧ ಚರಿತ್ರೆಯು ವರ್ಧಿಸಲೀ
ಶುದ್ಧ ಚರಿತ್ರೆಯು ವರ್ಧಿಸಲೀ
(ಆಆಆ... ಆಆಆ.. ಆಆಆ )
ಭಾರತಾಂಬೆಯ ಭಾಗ್ಯದ ಸಂತತಿ
ನಿತ್ಯ ದರಿದ್ರವ ಕಾಣಲಿದೆ
ದುರ್ಬರ ದುಃಖದ ವಿನಾಶದಂಚಿಗೆ
ದೈತ್ಯರ ಕ್ರೌರ್ಯವು ತಳ್ಳುತಿದೆ
(ಆಆಆ... ಆಆಆ.. ಆಆಆ )
ಭಾರತಾಂಬೆಯ ಭಾಗ್ಯದ ಸಂತತಿ
ನಿತ್ಯ ದರಿದ್ರವ ಕಾಣಲಿದೆ
ದುರ್ಬರ ದುಃಖದ ವಿನಾಶದಂಚಿಗೆ
ದೈತ್ಯರ ಕ್ರೌರ್ಯವು ತಳ್ಳುತಿದೆ
ಉದ್ದರಿಸೆ ಈ ಮೂಢ ಜನಾಂಗವು
ಪ್ರಪಾತದಲ್ಲಿ ಬೀಳಲಿದೆ..
ವಿಜಯಿಸು ನೀ ಮತ್ಯಾಸುರ ಮರ್ದಿನಿ
ಶುದ್ಧ ಚರಿತ್ರೆಯು ವರ್ಧಿಸಲಿ
ವಿಜಯಿಸು ನೀ ಮತ್ಯಾಸುರ ಮರ್ದಿನಿ
ಶುದ್ಧ ಚರಿತ್ರೆಯು ವರ್ಧಿಸಲಿ
ಅಮ್ಮಾ... ಅಮ್ಮಾ... ಅಮ್ಮಾ...
(ಆಆಆ... ಆಆಆ.. ಆಆಆ )
ಕನ್ನಡ ನಾಡಿನ ಹೆಮ್ಮೆಯ ಹೆಣ್ಣಿನ
ಕ್ರಾಂತಿ ನವೋದಯ ಶೋಭಿಸಲಿ
ವಿಜಯ ದುಂದುಭಿ ನಾದವು ತುಂಬುತ
ದಿಗ್ವಿಜಯೋತ್ಸವ ರಂಜಿಸಲಿ ..
ಜಗದಲಿ ನೀ ಮೆರೆ ಸಮ್ಮ ಮಹೋನ್ನತ
ಕೀರ್ತಿ ಪತಾಕೆಯ ಬಾನಿನಲಿ
ವಿಜಯಿಸು ನೀ ಮತ್ಯಾಸುರ ಮರ್ದಿನಿ
ಶುದ್ಧ ಚರಿತ್ರೆಯು ವರ್ಧಿಸಲಿ
ಶುದ್ಧ ಚರಿತ್ರೆಯು ವರ್ಧಿಸಲಿ
(ಆಆಆ... ಆಆಆ.. ಆಆಆ )
ದಾಸ್ಯದ ಶೃಂಕಲೆ ನೀಗಿದರು
ಮತಿ ಭ್ರಷ್ಟರ ಕೌರ್ಯವು ಹಿಂಸಿಸಿದೆ
ಪಾನ ಪಿಶಾಚಿಯ ಭೀಕರ ರೌದ್ರದ
ರಾಕ್ಷಸ ರಾಜ್ಯವು ಕೊಬ್ಬುತಿದೆ
(ಆಆಆ... ಆಆಆ.. ಆಆಆ )
ದಾಸ್ಯದ ಶೃಂಕಲೆ ನೀಗಿದರು
ಮತಿ ಭ್ರಷ್ಟರ ಕೌರ್ಯವು ಹಿಂಸಿಸಿದೆ
ಪಾನ ಪಿಶಾಚಿಯ ಭೀಕರ ರೌದ್ರದ
ರಾಕ್ಷಸ ರಾಜ್ಯವು ಕೊಬ್ಬುತಿದೆ
ಹತ್ಯಾಕಾಂಡವು ತಾಂಡವವಾಡಿ
ಅತ್ಯಾಚಾರವು ಮೀರುತಿದೆ
ವಿಜಯಿಸು ನೀ ಮತ್ಯಾಸುರ ಮರ್ದಿನಿ
ಶುದ್ಧ ಚರಿತ್ರೆಯು ವರ್ಧಿಸಲಿ
ಶುದ್ಧ ಚರಿತ್ರೆಯು ವರ್ಧಿಸಲಿ
(ಆಆಆ... ಆಆಆ.. ಆಆಆ )
ಹೆಂಡತಿ ಮಕ್ಕಳ ಹೊಟ್ಟೆಗೆ ಹೊಡೆದು
ಹೆಂಡದ ಉಂಡೆಯು ತುಂಬುತಿದೆ
ನಾನಾ ರೋಗದ ಹೆಮ್ಮಾರಿಯು ತಾ
ಕೆನ್ನಾಲಿಗೆಯನು ಚಾಚುತಿದೆ
(ಆಆಆ... ಆಆಆ.. ಆಆಆ )
ಹೆಂಡತಿ ಮಕ್ಕಳ ಹೊಟ್ಟೆಗೆ ಹೊಡೆದು
ಹೆಂಡದ ಉಂಡೆಯು ತುಂಬುತಿದೆ
ನಾನಾ ರೋಗದ ಹೆಮ್ಮಾರಿಯು ತಾ
ಕೆನ್ನಾಲಿಗೆಯನು ಚಾಚುತಿದೆ
ದೇಶ ದ್ರೋಹದ ಭೃಷ್ಟಾಚಾರವು
ದುಷ್ಟ ಪ್ರಪಂಚವ ಸೃಷ್ಟಿಸಿದೆ
ವಿಜಯಿಸು ನೀ ಮತ್ಯಾಸುರ ಮರ್ಧಿನಿ
ಶುದ್ಧ ಚರಿತ್ರೆಯು ವರ್ಧಿಸಲೀ
ಶುದ್ಧ ಚರಿತ್ರೆಯು ವರ್ಧಿಸಲೀ
(ಆಆಆ... ಆಆಆ.. ಆಆಆ )
ಭಾರತಾಂಬೆಯ ಭಾಗ್ಯದ ಸಂತತಿ
ನಿತ್ಯ ದರಿದ್ರವ ಕಾಣಲಿದೆ
ದುರ್ಬರ ದುಃಖದ ವಿನಾಶದಂಚಿಗೆ
ದೈತ್ಯರ ಕ್ರೌರ್ಯವು ತಳ್ಳುತಿದೆ
(ಆಆಆ... ಆಆಆ.. ಆಆಆ )
ಭಾರತಾಂಬೆಯ ಭಾಗ್ಯದ ಸಂತತಿ
ನಿತ್ಯ ದರಿದ್ರವ ಕಾಣಲಿದೆ
ದುರ್ಬರ ದುಃಖದ ವಿನಾಶದಂಚಿಗೆ
ದೈತ್ಯರ ಕ್ರೌರ್ಯವು ತಳ್ಳುತಿದೆ
ಉದ್ದರಿಸೆ ಈ ಮೂಢ ಜನಾಂಗವು
ಪ್ರಪಾತದಲ್ಲಿ ಬೀಳಲಿದೆ..
ವಿಜಯಿಸು ನೀ ಮತ್ಯಾಸುರ ಮರ್ದಿನಿ
ಶುದ್ಧ ಚರಿತ್ರೆಯು ವರ್ಧಿಸಲಿ
ವಿಜಯಿಸು ನೀ ಮತ್ಯಾಸುರ ಮರ್ದಿನಿ
ಶುದ್ಧ ಚರಿತ್ರೆಯು ವರ್ಧಿಸಲಿ
ಅಮ್ಮಾ... ಅಮ್ಮಾ... ಅಮ್ಮಾ...
Kannada Nadina song lyrics from Kannada Movie Bhavani starring Shashikumar, Sithara,, Lyrics penned by Vijaya Narasimha Sung by Dr Rajkumar, Music Composed by V Manohar, film is Directed by Jayashree Devi and film is released on 1995