Hennandare Lyrics

ಹೆಣ್ಣಂದ್ರೇ Lyrics

in Bhavani

in ಭವಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣಂದ್ರೇ ಒಂದು ದೇವ್ರು
ಅಂತಾರೆ ಇಲ್ಲಿ ಎಲ್ರು
ಹಂಗಾದ್ರೆ ಒಂದು ಪ್ರಶ್ನೆ
ಉತ್ತರಾನ ಹೇಳೋರ್ಯಾರು 
ಎದೆಯಲ್ಲಿ ಹಾಲನ್ನೇ ತುಂಬಿದ ಹೆಣ್ಣಿಗೆ .. 
ಕಣ್ಣಲ್ಲಿ ನೀರು ತುಂಬಿದೆ ಯಾಕೆ ... 
 
||ಹೆಣ್ಣಂದ್ರೇ ಒಂದು ದೇವ್ರು
ಅಂತಾರೆ ಇಲ್ಲಿ ಎಲ್ರು
ಹಂಗಾದ್ರೆ ಒಂದು ಪ್ರಶ್ನೆ
ಉತ್ತರಾನ ಹೇಳೋರ್ಯಾರು || 
 
ತಾಯಂತೆ ಮಗಳಂತೆ
ಸೊಸೆಯಂತೆ ಹೆಣ್ಣು 
ಪ್ರತಿ ಗಂಡಿನ ಜಯದಲ್ಲು
ಬೆನ್ನ ಹಿಂದೆ ಹೆಣ್ಣು 
ಧರಣಿಗಿಂತ ಸಹನೆ ಈ ಹೆಣ್ಣಿಗಲ್ಲವೆ.. 
ಆದಿಶಕ್ತಿಯಂತೆ ಛಲ ಇವಳಿಗಲ್ಲವೆ... 
ನಗುತಾ ಬಸಿರ ಹೊರುವ ಹೆಣ್ಣಿಗೆ ..
ಬಳಿಕ ಕಂಬನಿ ಯಾಕೆ ... 
 
||ಹೆಣ್ಣಂದ್ರೇ ಒಂದು ದೇವ್ರು
ಅಂತಾರೆ ಇಲ್ಲಿ ಎಲ್ರು
ಹಂಗಾದ್ರೆ ಒಂದು ಪ್ರಶ್ನೆ
ಉತ್ತರಾನ ಹೇಳೋರ್ಯಾರು || 
 
ಬಿರುಗಾಳಿ ಬಿರುಸನ್ನೇ ಪಡೆಯೋಳು ಹೆಣ್ಣು 
ಸುಡೋ ಅಗ್ನಿಗೇ ಚಳಿಯನ್ನೇ ತರುತ್ತಾಳೋ ಹೆಣ್ಣು 
ಪಂಚಭೂತಗಳಿಗು ಈ ಹೆಣ್ಣೆ ಒಡತಿಯು    
ಅಷ್ಟದಿಕ್ಕುಗಳಿಗು ಈ ಹೆಣ್ಣೆ ಮಾರ್ಗವು 
ದಿಕ್ಕೂ ದಾರೀ .. ತೋರೋ ..ಹೆಣ್ಣಿಗೇ 
ದಿಕ್ಕೇ ತಪ್ಪಿದೇ ಯಾಕೆ ... 
 
ಹೆಣ್ಣಂದ್ರೇ ಒಂದು ದೇವ್ರು
ಅಂತಾರೆ ಇಲ್ಲಿ ಎಲ್ರು
ಹಂಗಾದ್ರೆ ಒಂದು ಪ್ರಶ್ನೆ
ಉತ್ತರಾನ ಹೇಳೋರ್ಯಾರು
ಎದೆಯಲ್ಲಿ ಹಾಲನ್ನೇ ತುಂಬಿದ ಹೆಣ್ಣಿಗೆ .. 
ಕಣ್ಣಲ್ಲಿ ನೀರು ತುಂಬಿದೆ ಯಾಕೆ ... 
 
||ಹೆಣ್ಣಂದ್ರೇ ಒಂದು ದೇವ್ರು
ಅಂತಾರೆ ಇಲ್ಲಿ ಎಲ್ರು
ಹಂಗಾದ್ರೆ ಒಂದು ಪ್ರಶ್ನೆ
ಉತ್ತರಾನ ಹೇಳೋರ್ಯಾರು || 
 
 

ಹೆಣ್ಣಂದ್ರೇ ಒಂದು ದೇವ್ರು
ಅಂತಾರೆ ಇಲ್ಲಿ ಎಲ್ರು
ಹಂಗಾದ್ರೆ ಒಂದು ಪ್ರಶ್ನೆ
ಉತ್ತರಾನ ಹೇಳೋರ್ಯಾರು 
ಎದೆಯಲ್ಲಿ ಹಾಲನ್ನೇ ತುಂಬಿದ ಹೆಣ್ಣಿಗೆ .. 
ಕಣ್ಣಲ್ಲಿ ನೀರು ತುಂಬಿದೆ ಯಾಕೆ ... 
 
||ಹೆಣ್ಣಂದ್ರೇ ಒಂದು ದೇವ್ರು
ಅಂತಾರೆ ಇಲ್ಲಿ ಎಲ್ರು
ಹಂಗಾದ್ರೆ ಒಂದು ಪ್ರಶ್ನೆ
ಉತ್ತರಾನ ಹೇಳೋರ್ಯಾರು || 
 
ತಾಯಂತೆ ಮಗಳಂತೆ
ಸೊಸೆಯಂತೆ ಹೆಣ್ಣು 
ಪ್ರತಿ ಗಂಡಿನ ಜಯದಲ್ಲು
ಬೆನ್ನ ಹಿಂದೆ ಹೆಣ್ಣು 
ಧರಣಿಗಿಂತ ಸಹನೆ ಈ ಹೆಣ್ಣಿಗಲ್ಲವೆ.. 
ಆದಿಶಕ್ತಿಯಂತೆ ಛಲ ಇವಳಿಗಲ್ಲವೆ... 
ನಗುತಾ ಬಸಿರ ಹೊರುವ ಹೆಣ್ಣಿಗೆ ..
ಬಳಿಕ ಕಂಬನಿ ಯಾಕೆ ... 
 
||ಹೆಣ್ಣಂದ್ರೇ ಒಂದು ದೇವ್ರು
ಅಂತಾರೆ ಇಲ್ಲಿ ಎಲ್ರು
ಹಂಗಾದ್ರೆ ಒಂದು ಪ್ರಶ್ನೆ
ಉತ್ತರಾನ ಹೇಳೋರ್ಯಾರು || 
 
ಬಿರುಗಾಳಿ ಬಿರುಸನ್ನೇ ಪಡೆಯೋಳು ಹೆಣ್ಣು 
ಸುಡೋ ಅಗ್ನಿಗೇ ಚಳಿಯನ್ನೇ ತರುತ್ತಾಳೋ ಹೆಣ್ಣು 
ಪಂಚಭೂತಗಳಿಗು ಈ ಹೆಣ್ಣೆ ಒಡತಿಯು    
ಅಷ್ಟದಿಕ್ಕುಗಳಿಗು ಈ ಹೆಣ್ಣೆ ಮಾರ್ಗವು 
ದಿಕ್ಕೂ ದಾರೀ .. ತೋರೋ ..ಹೆಣ್ಣಿಗೇ 
ದಿಕ್ಕೇ ತಪ್ಪಿದೇ ಯಾಕೆ ... 
 
ಹೆಣ್ಣಂದ್ರೇ ಒಂದು ದೇವ್ರು
ಅಂತಾರೆ ಇಲ್ಲಿ ಎಲ್ರು
ಹಂಗಾದ್ರೆ ಒಂದು ಪ್ರಶ್ನೆ
ಉತ್ತರಾನ ಹೇಳೋರ್ಯಾರು
ಎದೆಯಲ್ಲಿ ಹಾಲನ್ನೇ ತುಂಬಿದ ಹೆಣ್ಣಿಗೆ .. 
ಕಣ್ಣಲ್ಲಿ ನೀರು ತುಂಬಿದೆ ಯಾಕೆ ... 
 
||ಹೆಣ್ಣಂದ್ರೇ ಒಂದು ದೇವ್ರು
ಅಂತಾರೆ ಇಲ್ಲಿ ಎಲ್ರು
ಹಂಗಾದ್ರೆ ಒಂದು ಪ್ರಶ್ನೆ
ಉತ್ತರಾನ ಹೇಳೋರ್ಯಾರು || 
 
 

Hennandare song lyrics from Kannada Movie Bhavani starring Shashikumar, Sithara,, Lyrics penned by K Kalyan Sung by S P Balasubrahmanyam, Music Composed by V Manohar, film is Directed by Jayashree Devi and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ