ಕಣ್ಮಣಿಯೇ ಕಣ್ಮಣಿಯೇ
ನನ್ನರಗಿಣಿ ಮಲಗಮ್ಮ
ಮಲಗು ನೀ ಮುದ್ದುಮಣಿ
ನಾ ಹಾಡುವೆ ... ಈ ಜೋಗುಳ...
ಲಾಲಿ... ಲಾಲಿ.. ಲಾಲಿ...
ಲಾಲಿ... ಲಾಲಿ... ಲಾಲಿ..
||ಕಣ್ಮಣಿಯೇ ಕಣ್ಮಣಿಯೇ
ನನ್ನರಗಿಣಿ ಮಲಗಮ್ಮ
ಮಲಗು ನೀ ಮುದ್ದುಮಣಿ ||
ಮುದ್ದಾಗಿ ಮಲಗೆ ಕೆಂದಾವರೆ
ಬೆಚ್ಚನೆಯ ಈ ಮಡಿಲೆ ನಿನಗಾಸರೆ
ಆ ಬಾನ ತುಂಬೆಲ್ಲ ಇರುಳಿನ ಹೊದಿಕೆ
ಓ ಜಾಣೆ ನಿನಗಿಲ್ಲಿ ಈ ಕರುಳ ಹರಕೆ
ನೀ ನಕ್ಕರೆ .. ಬೆಳದಿಂಗಳು ... .
ಲಾಲಿ... ಲಾಲಿ.. ಲಾಲಿ...
ಲಾಲಿ... ಲಾಲಿ... ಲಾಲಿ...
ಓ ಚೆಲುವೇ ನಿನಗಲ್ಲ ಆ ಜೋಗುಳ
ಮಲಗದಿರು ಕಾದಿಹದು ಎದೆಯಂಗಳ
ಬಳುಬಳುಕೊ ನಡುವ ತುಂಟಾಟಕೆ
ನಶೆಯೇರಿ ಸೋತೆ ಓ ಬಾಲಿಕೆ
ಈ ಘಳಿಗೆ ರಸಘಳಿಗೆ ಜೊತೆಗಿರಲು ಮೈತ್ರಿ
ಮತ್ತಿನಲಿ ಮುತ್ತಿಟ್ಟು ಕಳೆಯೋಣ ರಾತ್ರಿ
ಇಡಿ ರಾತ್ರಿಯೇ... ಶಿವರಾತ್ರಿಯೇ...
ಏಳು.. ಹ್ಂ.. ಹ್ಂ .. ಏಳು
ಓ ಚೆಲುವೇ ನಿನಗಲ್ಲ ಆ ಜೋಗುಳ
ಮಲಗದಿರು ಕಾದಿಹದು ಎದೆಯಂಗಳ
ಮಧುಮಾಸದ... ಮಧು ನೀಡಲು...
ಏಳು.. ಹ್ಂ.. ಹ್ಂ .. ಏಳು
ಏಳು.. ಹ್ಂ.. ಹ್ಂ ..
||ಓ ಚೆಲುವೇ ನಿನಗಲ್ಲ ಆ ಜೋಗುಳ
ಮಲಗದಿರು ಕಾದಿಹದು ಎದೆಯಂಗಳ||
ಕಣ್ಮಣಿಯೇ ಕಣ್ಮಣಿಯೇ
ನನ್ನರಗಿಣಿ ಮಲಗಮ್ಮ
ಮಲಗು ನೀ ಮುದ್ದುಮಣಿ
ನಾ ಹಾಡುವೆ ... ಈ ಜೋಗುಳ...
ಲಾಲಿ... ಲಾಲಿ.. ಲಾಲಿ...
ಲಾಲಿ... ಲಾಲಿ... ಲಾಲಿ..
||ಕಣ್ಮಣಿಯೇ ಕಣ್ಮಣಿಯೇ
ನನ್ನರಗಿಣಿ ಮಲಗಮ್ಮ
ಮಲಗು ನೀ ಮುದ್ದುಮಣಿ ||
ಮುದ್ದಾಗಿ ಮಲಗೆ ಕೆಂದಾವರೆ
ಬೆಚ್ಚನೆಯ ಈ ಮಡಿಲೆ ನಿನಗಾಸರೆ
ಆ ಬಾನ ತುಂಬೆಲ್ಲ ಇರುಳಿನ ಹೊದಿಕೆ
ಓ ಜಾಣೆ ನಿನಗಿಲ್ಲಿ ಈ ಕರುಳ ಹರಕೆ
ನೀ ನಕ್ಕರೆ .. ಬೆಳದಿಂಗಳು ... .
ಲಾಲಿ... ಲಾಲಿ.. ಲಾಲಿ...
ಲಾಲಿ... ಲಾಲಿ... ಲಾಲಿ...
ಓ ಚೆಲುವೇ ನಿನಗಲ್ಲ ಆ ಜೋಗುಳ
ಮಲಗದಿರು ಕಾದಿಹದು ಎದೆಯಂಗಳ
ಬಳುಬಳುಕೊ ನಡುವ ತುಂಟಾಟಕೆ
ನಶೆಯೇರಿ ಸೋತೆ ಓ ಬಾಲಿಕೆ
ಈ ಘಳಿಗೆ ರಸಘಳಿಗೆ ಜೊತೆಗಿರಲು ಮೈತ್ರಿ
ಮತ್ತಿನಲಿ ಮುತ್ತಿಟ್ಟು ಕಳೆಯೋಣ ರಾತ್ರಿ
ಇಡಿ ರಾತ್ರಿಯೇ... ಶಿವರಾತ್ರಿಯೇ...
ಏಳು.. ಹ್ಂ.. ಹ್ಂ .. ಏಳು
ಓ ಚೆಲುವೇ ನಿನಗಲ್ಲ ಆ ಜೋಗುಳ
ಮಲಗದಿರು ಕಾದಿಹದು ಎದೆಯಂಗಳ
ಮಧುಮಾಸದ... ಮಧು ನೀಡಲು...
ಏಳು.. ಹ್ಂ.. ಹ್ಂ .. ಏಳು
ಏಳು.. ಹ್ಂ.. ಹ್ಂ ..
||ಓ ಚೆಲುವೇ ನಿನಗಲ್ಲ ಆ ಜೋಗುಳ
ಮಲಗದಿರು ಕಾದಿಹದು ಎದೆಯಂಗಳ||
Kanmaniye song lyrics from Kannada Movie Bhavani starring Shashikumar, Sithara,, Lyrics penned by Ramesh Rao Sung by S P Balasubrahmanyam, Music Composed by V Manohar, film is Directed by Jayashree Devi and film is released on 1995