ಯಾರೋ ನೀನು ಚೌಕಿದಾರ
ನಿಂಗೆ ನಾನು ಸೋತೆ ಪೂರ
ಅರಿವಿಲ್ಲದೆ ಶುರುವಾಗಿದೆ
ಏನೋ ಬದಲಾವಣೆ…
ಇದಕೆ ನೀನೇ ಹೊಣೆ…
|| ಯಾರೋ ನೀನು ಚೌಕಿದಾರ
ನಿಂಗೆ ನಾನು ಸೋತೆ ಪೂರ
ಅರಿವಿಲ್ಲದೆ ಶುರುವಾಗಿದೆ
ಏನೋ ಬದಲಾವಣೆ…
ಇದಕೆ ನೀನೇ ಹೊಣೆ….||
ನನ್ನೊಳಗೆ ನನಗೊಂದು ಅನುಮಾನ
ಈ ಹಿಂದೆಯೇ ನಾ ನಿನಗೆ ಪರಿಚಿತನಾ..
ಒಂದೊಂದು ಗಳಿಗೆ ಮಿಂಚಂತೆ ಬಳಿಗೆ
ಬರುವೆ ಏತಕೆ…ತರುವೇ ನಾಚಿಕೆ…
ಸದ್ದಿಲ್ಲದೆ ಕದ್ದೋಯ್ದು ಹೃದಯಾನ
ನೀ ಗೊತ್ತಿದ್ದು ಕೇಳುವುದು ಸರಿಯೇನಾ
ರೆಪ್ಪೆಯು ಮುಚ್ಚಿ ತೆರೆಯುವಷ್ಟು
ಸಮಯ ನೀಡದೆ…ಮರುಳು ಮಾಡಿದೆ…
|| ಯಾರೋ ನೀನು ಚೌಕಿದಾರ
ನಿಂಗೆ ನಾನು ಸೋತೆ ಪೂರ
ಅರಿವಿಲ್ಲದೆ ಶುರುವಾಗಿದೆ
ಏನೋ ಬದಲಾವಣೆ…
ಇದಕೆ ನೀನೇ ಹೊಣೆ….||
ನಿನ್ನಿಂದ ಕನಸೊಂದು ನನಸಾಗಿ
ನಾ ನಿಂತಲ್ಲೆ ಕರಗಿದೆನು ನೀರಾಗಿ
ನಿನ್ನಿಂದ ಈಗ ನಾ ನಿಂತ ಜಾಗ
ಸ್ವರ್ಗ ಎನಿಸಿದೆ…ಜಗವ ಮರೆಸಿದೆ…
ನನ್ನೊಳಗೆ ನೀನಿರಲು ನನಗಾಗಿ
ನಿನ್ನೊಂದಿಗೆ ಸಾಗುವೆನು ಖುಷಿಯಾಗಿ
ಊಹೆಗೂ ಮೀರಿದ ಉತ್ಸಾಹವಿಂದು
ಮನದ ಗಡಿಯಲಿ…ನಿನ್ನ ಗುಂಗಲಿ…
|| ಯಾರೋ ನೀನು ಚೌಕಿದಾರ
ನಿಂಗೆ ನಾನು ಸೋತೆ ಪೂರ
ಅರಿವಿಲ್ಲದೆ ಶುರುವಾಗಿದೆ
ಏನೋ ಬದಲಾವಣೆ…
ಇದಕೆ ನೀನೇ ಹೊಣೆ….||
ದರನಾ….ಆ …ಆ…..ಆ….ಆ…
ಯಾರೋ ನೀನು ಚೌಕಿದಾರ
ನಿಂಗೆ ನಾನು ಸೋತೆ ಪೂರ
ಅರಿವಿಲ್ಲದೆ ಶುರುವಾಗಿದೆ
ಏನೋ ಬದಲಾವಣೆ…
ಇದಕೆ ನೀನೇ ಹೊಣೆ…
|| ಯಾರೋ ನೀನು ಚೌಕಿದಾರ
ನಿಂಗೆ ನಾನು ಸೋತೆ ಪೂರ
ಅರಿವಿಲ್ಲದೆ ಶುರುವಾಗಿದೆ
ಏನೋ ಬದಲಾವಣೆ…
ಇದಕೆ ನೀನೇ ಹೊಣೆ….||
ನನ್ನೊಳಗೆ ನನಗೊಂದು ಅನುಮಾನ
ಈ ಹಿಂದೆಯೇ ನಾ ನಿನಗೆ ಪರಿಚಿತನಾ..
ಒಂದೊಂದು ಗಳಿಗೆ ಮಿಂಚಂತೆ ಬಳಿಗೆ
ಬರುವೆ ಏತಕೆ…ತರುವೇ ನಾಚಿಕೆ…
ಸದ್ದಿಲ್ಲದೆ ಕದ್ದೋಯ್ದು ಹೃದಯಾನ
ನೀ ಗೊತ್ತಿದ್ದು ಕೇಳುವುದು ಸರಿಯೇನಾ
ರೆಪ್ಪೆಯು ಮುಚ್ಚಿ ತೆರೆಯುವಷ್ಟು
ಸಮಯ ನೀಡದೆ…ಮರುಳು ಮಾಡಿದೆ…
|| ಯಾರೋ ನೀನು ಚೌಕಿದಾರ
ನಿಂಗೆ ನಾನು ಸೋತೆ ಪೂರ
ಅರಿವಿಲ್ಲದೆ ಶುರುವಾಗಿದೆ
ಏನೋ ಬದಲಾವಣೆ…
ಇದಕೆ ನೀನೇ ಹೊಣೆ….||
ನಿನ್ನಿಂದ ಕನಸೊಂದು ನನಸಾಗಿ
ನಾ ನಿಂತಲ್ಲೆ ಕರಗಿದೆನು ನೀರಾಗಿ
ನಿನ್ನಿಂದ ಈಗ ನಾ ನಿಂತ ಜಾಗ
ಸ್ವರ್ಗ ಎನಿಸಿದೆ…ಜಗವ ಮರೆಸಿದೆ…
ನನ್ನೊಳಗೆ ನೀನಿರಲು ನನಗಾಗಿ
ನಿನ್ನೊಂದಿಗೆ ಸಾಗುವೆನು ಖುಷಿಯಾಗಿ
ಊಹೆಗೂ ಮೀರಿದ ಉತ್ಸಾಹವಿಂದು
ಮನದ ಗಡಿಯಲಿ…ನಿನ್ನ ಗುಂಗಲಿ…
|| ಯಾರೋ ನೀನು ಚೌಕಿದಾರ
ನಿಂಗೆ ನಾನು ಸೋತೆ ಪೂರ
ಅರಿವಿಲ್ಲದೆ ಶುರುವಾಗಿದೆ
ಏನೋ ಬದಲಾವಣೆ…
ಇದಕೆ ನೀನೇ ಹೊಣೆ….||
ದರನಾ….ಆ …ಆ…..ಆ….ಆ…
Yaro Neenu Chowkidhara-solo song lyrics from Kannada Movie Bhavachitra starring Chakravarthy, Ganavi Laxman, Avinash, Lyrics penned by Vishwajith RaoSung by Anuradha Bhat, Music Composed by Gautham Srivatsaa, film is Directed by Girish Kumar B and film is released on 2022