Doora Doora Lyrics

ದೂರ ದೂರ Lyrics

in Bhavachitra

in ಭಾವಚಿತ್ರ

LYRIC

ದೂರ ದೂರ ದಾರಿ ಕರೆದಿದೆ
ಮನಸು ಗಡಿ ಮೀರಿ ಹೊರಟಿದೆ
ಶುರುವಾದ ಒಂದು ಕಥೆಗೆ
ಸಿಗಬಾರದೀಗ ಕೊನೆಯು
ಗೊತ್ತಿಲ್ಲಾ ಗಾಳಿಗೂ ಮುಂದಿನ
ಮೈಲಿಯಾ ಗಂಧವೋ….
 
|| ದೂರ ದೂರ ದಾರಿ ಕರೆದಿದೆ
ಮನಸು ಗಡಿ ಮೀರಿ ಹೊರಟಿದೆ…||
 
ನಿಸಸ ನಿಸಸ ನಿಸಸನಿಸನಿಸ
ಆ….ಆ…..ಆ…..
 
ಕಣ್ಣಲ್ಲಿರೋ ಖುಷಿ ಬಾಯಾರಿದೆ
ಮಣ್ಣಲ್ಲಿರೋ ಘಮ ಕೈ ಚಾಚಿದೆ
ಸಾವಿರ ಭಾವವ ಇಂಪಲ್ಲಿ ಹಡೆಯುವ
ಸಂಜೆಯು ಭಂಜೆಯಲ್ಲಾ…
ಏಕಾಂತದೆ ಮುದ್ದಾಡು ಬಾ
ಪಕ್ಕ ಕೂತು ತುಂಬು ನನ್ನ…ಖಾಲಿಯ..
 
|| ದೂರ ದೂರ ದಾರಿ ಕರೆದಿದೆ
ಮನಸು ಗಡಿ ಮೀರಿ ಹೊರಟಿದೆ…||
 
ಯಾರೋ ನೀನು ಅನ್ನೋ ಹುಡುಕಾಟದ
ಆರಂಭವು ಇದು ಓ ಜಂಗಮ…
ಅಲ್ಲೆಲ್ಲೋ ನಿನ್ನೆಯು…
ಮುಂದೆಲ್ಲೋ ನಾಳೆಯು
ಬೇಕಿಲ್ಲಾ ಈಗ ಇಲ್ಲಿ
ಏಕಾಂತದೆ ಮುದ್ದಾಡು ಬಾ
ಪಕ್ಕ ಕೂತು ತುಂಬು ನನ್ನ…ಖಾಲಿಯ..
 
|| ದೂರ ದೂರ ದಾರಿ ಕರೆದಿದೆ
ಮನಸು ಗಡಿ ಮೀರಿ ಹೊರಟಿದೆ
ಶುರುವಾದ ಒಂದು ಕಥೆಗೆ
ಸಿಗಬಾರದೀಗ ಕೊನೆಯು
ಗೊತ್ತಿಲ್ಲಾ ಗಾಳಿಗೂ ಮುಂದಿನ
ಮೈಲಿಯಾ ಗಂಧವು….
 
ದೂರ ದೂರ ದಾರಿ ಕರೆದಿದೆ
ಮನಸು ಗಡಿ ಮೀರಿ ಹೊರಟಿದೆ…||

ದೂರ ದೂರ ದಾರಿ ಕರೆದಿದೆ
ಮನಸು ಗಡಿ ಮೀರಿ ಹೊರಟಿದೆ
ಶುರುವಾದ ಒಂದು ಕಥೆಗೆ
ಸಿಗಬಾರದೀಗ ಕೊನೆಯು
ಗೊತ್ತಿಲ್ಲಾ ಗಾಳಿಗೂ ಮುಂದಿನ
ಮೈಲಿಯಾ ಗಂಧವೋ….
 
|| ದೂರ ದೂರ ದಾರಿ ಕರೆದಿದೆ
ಮನಸು ಗಡಿ ಮೀರಿ ಹೊರಟಿದೆ…||
 
ನಿಸಸ ನಿಸಸ ನಿಸಸನಿಸನಿಸ
ಆ….ಆ…..ಆ…..
 
ಕಣ್ಣಲ್ಲಿರೋ ಖುಷಿ ಬಾಯಾರಿದೆ
ಮಣ್ಣಲ್ಲಿರೋ ಘಮ ಕೈ ಚಾಚಿದೆ
ಸಾವಿರ ಭಾವವ ಇಂಪಲ್ಲಿ ಹಡೆಯುವ
ಸಂಜೆಯು ಭಂಜೆಯಲ್ಲಾ…
ಏಕಾಂತದೆ ಮುದ್ದಾಡು ಬಾ
ಪಕ್ಕ ಕೂತು ತುಂಬು ನನ್ನ…ಖಾಲಿಯ..
 
|| ದೂರ ದೂರ ದಾರಿ ಕರೆದಿದೆ
ಮನಸು ಗಡಿ ಮೀರಿ ಹೊರಟಿದೆ…||
 
ಯಾರೋ ನೀನು ಅನ್ನೋ ಹುಡುಕಾಟದ
ಆರಂಭವು ಇದು ಓ ಜಂಗಮ…
ಅಲ್ಲೆಲ್ಲೋ ನಿನ್ನೆಯು…
ಮುಂದೆಲ್ಲೋ ನಾಳೆಯು
ಬೇಕಿಲ್ಲಾ ಈಗ ಇಲ್ಲಿ
ಏಕಾಂತದೆ ಮುದ್ದಾಡು ಬಾ
ಪಕ್ಕ ಕೂತು ತುಂಬು ನನ್ನ…ಖಾಲಿಯ..
 
|| ದೂರ ದೂರ ದಾರಿ ಕರೆದಿದೆ
ಮನಸು ಗಡಿ ಮೀರಿ ಹೊರಟಿದೆ
ಶುರುವಾದ ಒಂದು ಕಥೆಗೆ
ಸಿಗಬಾರದೀಗ ಕೊನೆಯು
ಗೊತ್ತಿಲ್ಲಾ ಗಾಳಿಗೂ ಮುಂದಿನ
ಮೈಲಿಯಾ ಗಂಧವು….
 
ದೂರ ದೂರ ದಾರಿ ಕರೆದಿದೆ
ಮನಸು ಗಡಿ ಮೀರಿ ಹೊರಟಿದೆ…||

Doora Doora song lyrics from Kannada Movie Bhavachitra starring Chakravarthy, Ganavi Laxman, Avinash, Lyrics penned by Vishwajith RaoSung by Vinay K N, Music Composed by Gautham Srivatsaa, film is Directed by Girish Kumar B and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ