Yaro Neenu Chowkidhara-duet Lyrics

ಯಾರೋ ನೀನು ಚೌಕಿದಾರ-ಡುಯೆಟ್ Lyrics

in Bhavachitra

in ಭಾವಚಿತ್ರ

LYRIC

Song Details Page after Lyrice

ಹೆಣ್ಣು : ಯಾರೋ ನೀನು ಚೌಕಿದಾರ
             ನಿಂಗೆ ನಾನು ಸೋತೆ ಪೂರ
             ಅರಿವಿಲ್ಲದೆ ಶುರುವಾಗಿದೆ
             ಏನೋ ಬದಲಾವಣೆ…
             ಇದಕೆ ನೀನೇ ಹೊಣೆ…
ಗಂಡು : ಯಾರೇ ನೀನು ನೇರ ನೇರ
             ನುಗ್ಗಿ ಬಂದೆ ಎದೆಗೆ ತೀರ
             ಸುಳಿವಿಲ್ಲದೆ ಸೆಳೆಯುತ್ತಿದೆ
             ನಿನ್ನ ಆಕರ್ಷಣೆ…
             ಇದಕೆ ನೀನೇ ಹೊಣೆ…
 
ಗಂಡು : ನನ್ನೊಳಗೆ ನನಗೊಂದು ಅನುಮಾನ
             ಈ ಹಿಂದೆಯೇ ನಾ ನಿನಗೆ ಪರಿಚಿತನಾ..
             ಒಂದೊಂದು ಗಳಿಗೆ ಮಿಂಚಂತೆ ಬಳಿಗೆ
             ಬರುವೆ ಏತಕೆ…ಮನದ ಸನಿಹಕೆ…
ಹೆಣ್ಣು : ಸದ್ದಿಲ್ಲದೆ ಕದ್ದೋಯ್ದು ಹೃದಯಾನ
             ನೀ ಗೊತ್ತಿದ್ದು ಕೇಳುವುದು ಸರಿಯೇನಾ
             ರೆಪ್ಪೆಯು ಮುಚ್ಚಿ ತೆರೆಯುವಷ್ಟು
             ಸಮಯ ನೀಡದೆ…ಮರುಳು ಮಾಡಿದೆ…
 
|| ಗಂಡು : ಯಾರೇ ನೀನು ನೇರ ನೇರ
                ನುಗ್ಗಿ ಬಂದೆ ಎದೆಗೆ ತೀರ
                ಸುಳಿವಿಲ್ಲದೆ ಸೆಳೆಯುತ್ತಿದೆ
                ನಿನ್ನ ಆಕರ್ಷಣೆ…
                ಇದಕೆ ನೀನೇ ಹೊಣೆ…||
 
ಗಂಡು : ನಿನ್ನಿಂದ ಕನಸೊಂದು ನನಸಾಗಿ
             ನಾ ನಿಂತಲ್ಲೆ ಕರಗಿದೆನು ನೀರಾಗಿ
             ನಿನ್ನಿಂದ ಈಗ ನಾ ನಿಂತ ಜಾಗ
             ಸ್ವರ್ಗ ಎನಿಸಿದೆ…ಜಗವ ಮರೆಸಿದೆ…
ಹೆಣ್ಣು : ನನ್ನೊಳಗೆ ನೀನಿರಲು ನನಗಾಗಿ
             ನಿನ್ನೊಂದಿಗೆ ಸಾಗುವೆನು ಖುಷಿಯಾಗಿ
             ಊಹೆಗೂ ಮೀರಿದ ಉತ್ಸಾಹವಿಂದು
             ಮನದ ಗಡಿಯಲಿ…ನಿನ್ನ ಗುಂಗಲಿ…
 
|| ಗಂಡು : ಯಾರೇ ನೀನು ನೇರ ನೇರ
                ನುಗ್ಗಿ ಬಂದೆ ಎದೆಗೆ ತೀರ
                ಸುಳಿವಿಲ್ಲದೆ ಸೆಳೆಯುತ್ತಿದೆ
                ನಿನ್ನ ಆಕರ್ಷಣೆ…
                ಇದಕೆ ನೀನೇ ಹೊಣೆ…||
 
ಹೆಣ್ಣು : ದರನಾ….ಆ ಆ ಆ ಆ ಆ ಆ…..

ಹೆಣ್ಣು : ಯಾರೋ ನೀನು ಚೌಕಿದಾರ
             ನಿಂಗೆ ನಾನು ಸೋತೆ ಪೂರ
             ಅರಿವಿಲ್ಲದೆ ಶುರುವಾಗಿದೆ
             ಏನೋ ಬದಲಾವಣೆ…
             ಇದಕೆ ನೀನೇ ಹೊಣೆ…
ಗಂಡು : ಯಾರೇ ನೀನು ನೇರ ನೇರ
             ನುಗ್ಗಿ ಬಂದೆ ಎದೆಗೆ ತೀರ
             ಸುಳಿವಿಲ್ಲದೆ ಸೆಳೆಯುತ್ತಿದೆ
             ನಿನ್ನ ಆಕರ್ಷಣೆ…
             ಇದಕೆ ನೀನೇ ಹೊಣೆ…
 
ಗಂಡು : ನನ್ನೊಳಗೆ ನನಗೊಂದು ಅನುಮಾನ
             ಈ ಹಿಂದೆಯೇ ನಾ ನಿನಗೆ ಪರಿಚಿತನಾ..
             ಒಂದೊಂದು ಗಳಿಗೆ ಮಿಂಚಂತೆ ಬಳಿಗೆ
             ಬರುವೆ ಏತಕೆ…ಮನದ ಸನಿಹಕೆ…
ಹೆಣ್ಣು : ಸದ್ದಿಲ್ಲದೆ ಕದ್ದೋಯ್ದು ಹೃದಯಾನ
             ನೀ ಗೊತ್ತಿದ್ದು ಕೇಳುವುದು ಸರಿಯೇನಾ
             ರೆಪ್ಪೆಯು ಮುಚ್ಚಿ ತೆರೆಯುವಷ್ಟು
             ಸಮಯ ನೀಡದೆ…ಮರುಳು ಮಾಡಿದೆ…
 
|| ಗಂಡು : ಯಾರೇ ನೀನು ನೇರ ನೇರ
                ನುಗ್ಗಿ ಬಂದೆ ಎದೆಗೆ ತೀರ
                ಸುಳಿವಿಲ್ಲದೆ ಸೆಳೆಯುತ್ತಿದೆ
                ನಿನ್ನ ಆಕರ್ಷಣೆ…
                ಇದಕೆ ನೀನೇ ಹೊಣೆ…||
 
ಗಂಡು : ನಿನ್ನಿಂದ ಕನಸೊಂದು ನನಸಾಗಿ
             ನಾ ನಿಂತಲ್ಲೆ ಕರಗಿದೆನು ನೀರಾಗಿ
             ನಿನ್ನಿಂದ ಈಗ ನಾ ನಿಂತ ಜಾಗ
             ಸ್ವರ್ಗ ಎನಿಸಿದೆ…ಜಗವ ಮರೆಸಿದೆ…
ಹೆಣ್ಣು : ನನ್ನೊಳಗೆ ನೀನಿರಲು ನನಗಾಗಿ
             ನಿನ್ನೊಂದಿಗೆ ಸಾಗುವೆನು ಖುಷಿಯಾಗಿ
             ಊಹೆಗೂ ಮೀರಿದ ಉತ್ಸಾಹವಿಂದು
             ಮನದ ಗಡಿಯಲಿ…ನಿನ್ನ ಗುಂಗಲಿ…
 
|| ಗಂಡು : ಯಾರೇ ನೀನು ನೇರ ನೇರ
                ನುಗ್ಗಿ ಬಂದೆ ಎದೆಗೆ ತೀರ
                ಸುಳಿವಿಲ್ಲದೆ ಸೆಳೆಯುತ್ತಿದೆ
                ನಿನ್ನ ಆಕರ್ಷಣೆ…
                ಇದಕೆ ನೀನೇ ಹೊಣೆ…||
 
ಹೆಣ್ಣು : ದರನಾ….ಆ ಆ ಆ ಆ ಆ ಆ…..

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ