Anivaasi Adhe Nanu Lyrics

ಅನಿವಾಸಿ ಆದೆ ನಾನು Lyrics

in Bhavachitra

in ಭಾವಚಿತ್ರ

LYRIC

Song Details Page after Lyrice

ಅನಿವಾಸಿ ಆದೆ ನಾನು ನನ್ನ ಊರಲೆ
ಅನುಸರಿಸಿ ಬಂದೆ ನಿನ್ನ ಕಂಡ ಕೂಡಲೆ
ಹಗಲಲ್ಲೆ ಕಣ್ಣ ಬಳಿ ತಾನಾಗಿ
ಕನಸೊಂದು ಬಿದ್ದಂತಿದೆ…
ಅಲೆದಾಡೋ ಪಾದಗಳು ತಾವಾಗಿ
ಹೊಸ ದಾರಿ ಕದ್ದಂತಿದೆ…
 
|| ಅನಿವಾಸಿ ಆದೆ ನಾನು ನನ್ನ ಊರಲೆ
ಅನುಸರಿಸಿ ಬಂದೆ ನಿನ್ನ ಕಂಡ ಕೂಡಲೆ…||
 
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
 
ಮಳೆಬಿಲ್ಲ ಬಣ್ಣವೆಲ್ಲಾ
ಅವಳಾಗಿ ಮೂಡಿ ಬಂತು
ನಡುಬೀದಿ ಮೌನಿಯಾಗಿ
ಅವಳ ಹಿಂದೆ ಓಡಿ ಬಂದು
ತಂಗಾಳಿ ತಾಗುವ ಸಂಜೆ ಹೊತ್ತಲ್ಲಿ
ಕಂಗಾಲು ಮಾಡುವ ಮಿಂಚೊಂದಿದೆ
 
|| ಅನಿವಾಸಿ ಆದೆ ನಾನು ನನ್ನ ಊರಲೆ
ಅನುಸರಿಸಿ ಬಂದೆ ನಿನ್ನ ಕಂಡ ಕೂಡಲೆ…||
 
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
 
ಅಮಲೊಂದು ತಂಡಿಯಾಗಿ
ಅವಳನ್ನೆ ನೋಡಿತೀಗ
ಮನ ಒಲಿದು ಮಂಡಿಯೂರಿ
ಒಲವನ್ನು ಬೇಡಿತೀಗ…
ಜೋಕಾಲಿ ತೂಗಿದೆ ಜೋಡಿ ಹೆಜ್ಜೇಲಿ
ಜೋರಾಗಿ ಜೀಕಿದೆ ಕಾಲ್ಗೆಜ್ಜೇಲಿ
 
|| ಅನಿವಾಸಿ ಆದೆ ನಾನು ನನ್ನ ಊರಲೆ
ಅನುಸರಿಸಿ ಬಂದೆ ನಿನ್ನ ಕಂಡ ಕೂಡಲೆ
ಕಳೆದೋದ ಚಿತ್ತದ ಚೂರೆಲ್ಲಾ
ಹಿಡಿಯಾಗಿ ಬಂದಂತಿದೆ….
ಕಳೆ ಮಾಸಿ ಹೋದ ಎದೆ ಗೂಡೆಲ್ಲಾ
ಮಳೆ ಬಂದು ನೆಂದಂತಿದೆ…
ಆ….ಆ…..ಆ…..ಆ……||
 
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
 

ಅನಿವಾಸಿ ಆದೆ ನಾನು ನನ್ನ ಊರಲೆ
ಅನುಸರಿಸಿ ಬಂದೆ ನಿನ್ನ ಕಂಡ ಕೂಡಲೆ
ಹಗಲಲ್ಲೆ ಕಣ್ಣ ಬಳಿ ತಾನಾಗಿ
ಕನಸೊಂದು ಬಿದ್ದಂತಿದೆ…
ಅಲೆದಾಡೋ ಪಾದಗಳು ತಾವಾಗಿ
ಹೊಸ ದಾರಿ ಕದ್ದಂತಿದೆ…
 
|| ಅನಿವಾಸಿ ಆದೆ ನಾನು ನನ್ನ ಊರಲೆ
ಅನುಸರಿಸಿ ಬಂದೆ ನಿನ್ನ ಕಂಡ ಕೂಡಲೆ…||
 
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
 
ಮಳೆಬಿಲ್ಲ ಬಣ್ಣವೆಲ್ಲಾ
ಅವಳಾಗಿ ಮೂಡಿ ಬಂತು
ನಡುಬೀದಿ ಮೌನಿಯಾಗಿ
ಅವಳ ಹಿಂದೆ ಓಡಿ ಬಂದು
ತಂಗಾಳಿ ತಾಗುವ ಸಂಜೆ ಹೊತ್ತಲ್ಲಿ
ಕಂಗಾಲು ಮಾಡುವ ಮಿಂಚೊಂದಿದೆ
 
|| ಅನಿವಾಸಿ ಆದೆ ನಾನು ನನ್ನ ಊರಲೆ
ಅನುಸರಿಸಿ ಬಂದೆ ನಿನ್ನ ಕಂಡ ಕೂಡಲೆ…||
 
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
 
ಅಮಲೊಂದು ತಂಡಿಯಾಗಿ
ಅವಳನ್ನೆ ನೋಡಿತೀಗ
ಮನ ಒಲಿದು ಮಂಡಿಯೂರಿ
ಒಲವನ್ನು ಬೇಡಿತೀಗ…
ಜೋಕಾಲಿ ತೂಗಿದೆ ಜೋಡಿ ಹೆಜ್ಜೇಲಿ
ಜೋರಾಗಿ ಜೀಕಿದೆ ಕಾಲ್ಗೆಜ್ಜೇಲಿ
 
|| ಅನಿವಾಸಿ ಆದೆ ನಾನು ನನ್ನ ಊರಲೆ
ಅನುಸರಿಸಿ ಬಂದೆ ನಿನ್ನ ಕಂಡ ಕೂಡಲೆ
ಕಳೆದೋದ ಚಿತ್ತದ ಚೂರೆಲ್ಲಾ
ಹಿಡಿಯಾಗಿ ಬಂದಂತಿದೆ….
ಕಳೆ ಮಾಸಿ ಹೋದ ಎದೆ ಗೂಡೆಲ್ಲಾ
ಮಳೆ ಬಂದು ನೆಂದಂತಿದೆ…
ಆ….ಆ…..ಆ…..ಆ……||
 
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
ಶೀ ಈಸ್‌ ಮೈ ಲವ್…‌ಶೀ ಈಸ್‌ ಮೈ ಲವ್…‌
ಶೀ ಈಸ್‌ ಮೈ ಲವ್…‌ಲವ್‌ ಯೂ ಬೇಬಿ….
 

Anivaasi Adhe Nanu song lyrics from Kannada Movie Bhavachitra starring Chakravarthy, Ganavi Laxman, Avinash, Lyrics penned by Vishwajith RaoSung by Gautham Srivatsaa, Music Composed by Gautham Srivatsaa, film is Directed by Girish Kumar B and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ