Yamma Yamma Yellaru Lyrics

ಯಮ್ಮ ಯಮ್ಮ ಎಲ್ಲಾರು Lyrics

in Bharjari Gandu

in ಭರ್ಜರಿ ಗಂಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಮ್ಮ ಯಮ್ಮ ಎಲ್ಲಾರು ನಮ್ಮೋರು ಎಲ್ಲೆಲ್ಲು ಕಾದೋರು
ಈಗ ಯಾರನ್ನು ನಾ ಮೆಚ್ಚಲಿ

ಬಲು ಆಸೆ ಇದ್ದೋನೊಬ್ಬ ಹುರಿ ಮೀಸೆ ಬಿಟ್ಟೊನೊಬ್ಬ
ನನ್ನ ಮೈಯ್ಯ ಮುಟ್ಟೊನೊಬ್ಬ ಜೊತೆ ಸೇರಿದರೆ ಹಬ್ಬ
ಕಾವೇರಿದೆ ಮೈಯ್ಯಲ್ಲಿ ಯಬ್ಬ
 
||ಯಮ್ಮ ಯಮ್ಮ ಎಲ್ಲಾರು ನಮ್ಮೋರು ಎಲ್ಲೆಲ್ಲು ಕಾದೋರು
ಈಗ ಯಾರನ್ನು ನಾ ಮೆಚ್ಚಲಿ||

ಕಣ್ಣಲ್ಲೆ ಕಾಮಿಸುವ ಜೋಕುಮಾರ
ಕಂಡಲ್ಲೆ ಕೈಹಿಡಿಯೊ ಶೋಕುಧಾರ
ಹಸಿದಾಗ ಹಕ್ಕಿಗಳ ಬೇಟೆಗಾರ
ಶೃಂಗಾರ ರಾತ್ರಿಯಲಿ ಪಾಲುದಾರ
ಮತ್ತೇರಿದಾಗಲೆ ಮನಸೆಲ್ಲ ಕಿಲ ಕಿಲ
ಮುತ್ತೊಂದ ಕೊಟ್ಟರೆ ಮೈಯ್ಯೆಲ್ಲ ಮುಲ ಮುಲ
ನಾನೀಗ ಯಾರ ಸೇರಲಿ ಅಯ್ಯೊ
 
ಆಆಆ
ಚೆಲುವಾದ ಚಂದನದ ಗೊಂಬೆ ನಾನು ಈ ನಿನ್ನ ಗಾಳದಲ್ಲಿ ಬಿದ್ದ ಮೀನು
ನಿನಗಾಗಿ ಹಾಡುತ್ತ ಬಂಧೆ ನಾನು ಜೊತೆಯಾಗಿ ಸಂತೋಷ ಹೀರು ನೀನು
ಎಲ್ಲರು ಬಂದರೆ ಎದೆಯಲ್ಲಿ ಡವ ಡವ ಒಬ್ಬೊಬ್ಬರೊಂದಿಗೆ ಒಂದೊಂದು ಅನುಭವ
ನನ್ಯಾರ ಜೋಡಿಯಾಗಲಿ
 
ಕಾವೇರಿದೆ ಮೈಯ್ಯಲ್ಲಿ ||

Yamma Yamma Yellaru song lyrics from Kannada Movie Bharjari Gandu starring Raghavendra Rajkumar, Roopashree, Srinath, Lyrics penned by Sriranga Sung by Manjula Gururaj, Music Composed by Upendra Kumar, film is Directed by Renuka Sharma and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ