Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾಟಲು ಹಾಕಿ ಟೈಟಾಯ್ತು
ಕುಡಿತವು ಸಾಕೊ ಡ್ಯಾಡಿ
ಬಾಟಲು ಹಾಕಿ ಟೈಟಾಯ್ತು
ಕುಡಿತವು ಸಾಕೊ ಡ್ಯಾಡಿ
ಬಾಗಿಲು ಮುಚ್ಚೊ ಟೈಮಾಯ್ತು
ಮಲಗಲು ಬಾರೊ ಡ್ಯಾಡಿ
ಕೈಯನು ಮುಗಿಯುವೆ ಕಾಲಿಗೆ ಬೀಳುವೆ
ಮನೆಯ ಕಡೆ ದಯಮಾಡಿ
ಬಾಟಲು ಹಾಕಿ ಟೈಟಾಯ್ತು
ಕುಡಿತವು ಸಾಕೊ ಡ್ಯಾಡಿ
ಬಾಗಿಲು ಮುಚ್ಚೊ ಟೈಮಾಯ್ತು
ಮಲಗಲು ಬಾರೊ ಡ್ಯಾಡಿ
 
ಆ ರಮ್ಮಿನ ಗಮ್ಮತ್ತು ನಿನಗೇರಿದೆ ಇವತ್ತು
ಆ ರಮ್ಮಿನ ಗಮ್ಮತ್ತು ನಿನಗೇರಿದೆ ಇವತ್ತು
ಮೈನೇರ ನಿಲ್ಲದೆ ಉಯ್ಯಾಲೆ ಆಡಿದೆ
ಮೈನೇರ ನಿಲ್ಲದೆ ಉಯ್ಯಾಲೆ ಆಡಿದೆ
 
ತಲೆಗೇರಿದೆ ಈ ಕಿಕ್ಕು ಮೈಮರೆಸುವೆ ಮ್ಯಾಜಿಕ್ಕು
ಹಾಗಾಗಿ ಇಲ್ಲಿದೆ
ಬ್ರಾಂದಿ ವಿಸ್ಕಿ ಕಂಡಾಗ
ಸ್ವರ್ಗವೆ ಬಂದ ಆನಂದ
ಇತಿಮಿತಿಯಿಲ್ಲದೆ ಹಾಕಿದರೆ
ಆಯಿತು ಲೈಫೆ ಗೋವಿಂದ
ಝಣ ಝಣ ರೂಪಾಯಿ ಜೇಬೊಳಗಿದ್ದರೆ
ಬಾಟಲಿಯ ಸಾರಾಯಿ ಜಾಜಿ
 
||ಬಾಟಲು ಹಾಕಿ ಟೈಟಾಯ್ತು
ಕುಡಿತವು ಸಾಕೊ ಡ್ಯಾಡಿ
ಬಾಗಿಲು ಮುಚ್ಚೊ ಟೈಮಾಯ್ತು
ಮಲಗಲು ಬಾರೊ ಡ್ಯಾಡಿ||
 
ನನ ಜೀವವೆ ನೀನಪ್ಪ
ನನಗಿರುವುದೆ ನೀನೊಬ್ಬ
ನನ ಜೀವವೆ ನೀನಪ್ಪ
ನನಗಿರುವುದೆ ನೀನೊಬ್ಬ
ನೀನಿಲ್ಲವಾದರೆ ನಾ ಹೇಗೆ ಬಾಳಲಿ
ನೀನಿಲ್ಲವಾದರೆ ನಾ ಹೇಗೆ ಬಾಳಲಿ
 
ಈ ಮಗನ ಪ್ರೀತಿಯ ಇನ್ನೆಲ್ಲಿ ಕಾಣಲಿ
ಸೇಂದಿ ಬ್ರಾಂದಿ ಸಹವಾಸ
ಎಂದಿಗೂ ಬೇಡ ಅಪ್ಪಾಜಿ
ಹೆಂಡ ಸಾರಾಯಿ ಬೇಡಪ್ಪ
ಎಂದರು ನಮ್ಮ ಬಾಪೂಜಿ
ದಾರಿ ಎಲ್ಲಿದೆ ಗೋರಿಯು ಅಲ್ಲಿದೆ
ಬೀಳದೆ ಬ್ಯಾಲೆನ್ಸ್‌ ಮಾಡಿ
 
||ಬಾಟಲು ಹಾಕಿ ಟೈಟಾಯ್ತು
ಕುಡಿತವು ಸಾಕೊ ಡ್ಯಾಡಿ
ಬಾಗಿಲು ಮುಚ್ಚೊ ಟೈಮಾಯ್ತು
ಮಲಗಲು ಬಾರೊ ಡ್ಯಾಡಿ||
 
||ಕೈಯನು ಮುಗಿಯುವೆ ಕಾಲಿಗೆ ಬೀಳುವೆ
ಮನೆಯ ಕಡೆ ದಯಮಾಡಿ||
 
||ಬಾಟಲು ಹಾಕಿ ಟೈಟಾಯ್ತು
ಕುಡಿತವು ಸಾಕೊ ಡ್ಯಾಡಿ
ಬಾಗಿಲು ಮುಚ್ಚೊ ಟೈಮಾಯ್ತು
ಮಲಗಲು ಬಾರೊ ಡ್ಯಾಡಿ||

-
ಬಾಟಲು ಹಾಕಿ ಟೈಟಾಯ್ತು
ಕುಡಿತವು ಸಾಕೊ ಡ್ಯಾಡಿ
ಬಾಟಲು ಹಾಕಿ ಟೈಟಾಯ್ತು
ಕುಡಿತವು ಸಾಕೊ ಡ್ಯಾಡಿ
ಬಾಗಿಲು ಮುಚ್ಚೊ ಟೈಮಾಯ್ತು
ಮಲಗಲು ಬಾರೊ ಡ್ಯಾಡಿ
ಕೈಯನು ಮುಗಿಯುವೆ ಕಾಲಿಗೆ ಬೀಳುವೆ
ಮನೆಯ ಕಡೆ ದಯಮಾಡಿ
ಬಾಟಲು ಹಾಕಿ ಟೈಟಾಯ್ತು
ಕುಡಿತವು ಸಾಕೊ ಡ್ಯಾಡಿ
ಬಾಗಿಲು ಮುಚ್ಚೊ ಟೈಮಾಯ್ತು
ಮಲಗಲು ಬಾರೊ ಡ್ಯಾಡಿ
 
ಆ ರಮ್ಮಿನ ಗಮ್ಮತ್ತು ನಿನಗೇರಿದೆ ಇವತ್ತು
ಆ ರಮ್ಮಿನ ಗಮ್ಮತ್ತು ನಿನಗೇರಿದೆ ಇವತ್ತು
ಮೈನೇರ ನಿಲ್ಲದೆ ಉಯ್ಯಾಲೆ ಆಡಿದೆ
ಮೈನೇರ ನಿಲ್ಲದೆ ಉಯ್ಯಾಲೆ ಆಡಿದೆ
 
ತಲೆಗೇರಿದೆ ಈ ಕಿಕ್ಕು ಮೈಮರೆಸುವೆ ಮ್ಯಾಜಿಕ್ಕು
ಹಾಗಾಗಿ ಇಲ್ಲಿದೆ
ಬ್ರಾಂದಿ ವಿಸ್ಕಿ ಕಂಡಾಗ
ಸ್ವರ್ಗವೆ ಬಂದ ಆನಂದ
ಇತಿಮಿತಿಯಿಲ್ಲದೆ ಹಾಕಿದರೆ
ಆಯಿತು ಲೈಫೆ ಗೋವಿಂದ
ಝಣ ಝಣ ರೂಪಾಯಿ ಜೇಬೊಳಗಿದ್ದರೆ
ಬಾಟಲಿಯ ಸಾರಾಯಿ ಜಾಜಿ
 
||ಬಾಟಲು ಹಾಕಿ ಟೈಟಾಯ್ತು
ಕುಡಿತವು ಸಾಕೊ ಡ್ಯಾಡಿ
ಬಾಗಿಲು ಮುಚ್ಚೊ ಟೈಮಾಯ್ತು
ಮಲಗಲು ಬಾರೊ ಡ್ಯಾಡಿ||
 
ನನ ಜೀವವೆ ನೀನಪ್ಪ
ನನಗಿರುವುದೆ ನೀನೊಬ್ಬ
ನನ ಜೀವವೆ ನೀನಪ್ಪ
ನನಗಿರುವುದೆ ನೀನೊಬ್ಬ
ನೀನಿಲ್ಲವಾದರೆ ನಾ ಹೇಗೆ ಬಾಳಲಿ
ನೀನಿಲ್ಲವಾದರೆ ನಾ ಹೇಗೆ ಬಾಳಲಿ
 
ಈ ಮಗನ ಪ್ರೀತಿಯ ಇನ್ನೆಲ್ಲಿ ಕಾಣಲಿ
ಸೇಂದಿ ಬ್ರಾಂದಿ ಸಹವಾಸ
ಎಂದಿಗೂ ಬೇಡ ಅಪ್ಪಾಜಿ
ಹೆಂಡ ಸಾರಾಯಿ ಬೇಡಪ್ಪ
ಎಂದರು ನಮ್ಮ ಬಾಪೂಜಿ
ದಾರಿ ಎಲ್ಲಿದೆ ಗೋರಿಯು ಅಲ್ಲಿದೆ
ಬೀಳದೆ ಬ್ಯಾಲೆನ್ಸ್‌ ಮಾಡಿ
 
||ಬಾಟಲು ಹಾಕಿ ಟೈಟಾಯ್ತು
ಕುಡಿತವು ಸಾಕೊ ಡ್ಯಾಡಿ
ಬಾಗಿಲು ಮುಚ್ಚೊ ಟೈಮಾಯ್ತು
ಮಲಗಲು ಬಾರೊ ಡ್ಯಾಡಿ||
 
||ಕೈಯನು ಮುಗಿಯುವೆ ಕಾಲಿಗೆ ಬೀಳುವೆ
ಮನೆಯ ಕಡೆ ದಯಮಾಡಿ||
 
||ಬಾಟಲು ಹಾಕಿ ಟೈಟಾಯ್ತು
ಕುಡಿತವು ಸಾಕೊ ಡ್ಯಾಡಿ
ಬಾಗಿಲು ಮುಚ್ಚೊ ಟೈಮಾಯ್ತು
ಮಲಗಲು ಬಾರೊ ಡ್ಯಾಡಿ||

Bottle Haaki song lyrics from Kannada Movie Bharjari Gandu starring Raghavendra Rajkumar, Roopashree, Srinath, Lyrics penned by Sriranga Sung by Raghavendra Rajkumar, Lokesh, Music Composed by Upendra Kumar, film is Directed by Renuka Sharma and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ