Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೈ ಟಚ್ಚಾದರೆ ಬಿಸಿ ಹೆಚ್ಚಾದರೆ
ಕುಣಿದಾಡೊ ಕಾಲು ರಾಕ್‌ ಎನ್‌ ರೋಲು ನ್ಯೂ ಸ್ಟೈಲು
ಮೈ ಜುಂ ಎಂದರೆ ತಲೆ ಧಿಂ ಎಂದರೆ
ಅರೆ ಇಸ್ಕಿ ವಿಸ್ಕಿ ರಮ್ಮು ಜಿನ್ನು ಕಾಕ್‌ಟೈಲು
ಮೈ ಟಚ್ಚಾದರೆ ಬಿಸಿ ಹೆಚ್ಚಾದರೆ
ಕುಣಿದಾಡೊ ಕಾಲು ರಾಕ್‌ ಎನ್‌ ರೋಲು ನ್ಯೂ ಸ್ಟೈಲು
ಮೈ ಜುಂ ಎಂದರೆ ತಲೆ ಧಿಂ ಎಂದರೆ
ಅರೆ ಇಸ್ಕಿ ವಿಸ್ಕಿ ರಮ್ಮು ಜಿನ್ನು ಕಾಕ್‌ಟೈಲು
ಹೇ ಹೇ ಹೊಸ ಥ್ರಿಲ್ಲಿದೆ ನಿಶ ಏರಿದೆ ಮಜಾ ಇಲ್ಲಿದೆ ವಾರೆವಾ
 
ನಾನೆ ಅನಾರ್ಕಲಿ ಗುಲ್ಲೇಬ ಕಾವಲಿ ಬ್ಯೂಟಿಲಿ ಮಿಸ್‌ ಇಂಡಿಯ
ನಗುವಾಗ ಚಾರ್ಲಿ ಮುನಿದಾಗ ಬ್ರೂಸ್ಲಿ ನಾನೀಗ ಮೃತ್ಯುಂಜಯ
ಸಂಜೆಗೆ ಸಿಂಗಪೂರ್‌ ಮುಂಜಾನೆ ಟೋಕಿಯೊ
ರೂಪಾಯಿ ಇದ್ದರೆ ಲೈಫೆಲ್ಲ ಜಾಲಿಯೊ
ಹಣವಿದ್ರೆ ಎಲ್ಲ ಜಯ….
ಹೇ ಹೇ ಹೊಸ ಥ್ರಿಲ್ಲಿದೆ ನಿಶ ಏರಿದೆ ಮಜಾ ಇಲ್ಲಿದೆ ವಾರೆವಾ
 
||ಮೈ ಟಚ್ಚಾದರೆ ಬಿಸಿ ಹೆಚ್ಚಾದರೆ
ಕುಣಿದಾಡೊ ಕಾಲು ರಾಕ್‌ ಎನ್‌ ರೋಲು ನ್ಯೂ ಸ್ಟೈಲು
ಮೈ ಜುಂ ಎಂದರೆ ತಲೆ ಧಿಂ ಎಂದರೆ
ಅರೆ ಇಸ್ಕಿ ವಿಸ್ಕಿ ರಮ್ಮು ಜಿನ್ನು ಕಾಕ್‌ಟೈಲು
ಹೇ ಹೇ ಹೊಸ ಥ್ರಿಲ್ಲಿದೆ ನಿಶ ಏರಿದೆ ಮಜಾ ಇಲ್ಲಿದೆ ವಾರೆವಾ||
 
ಹಣದಿಂದ ಮಾನವ ಜಗವನ್ನೆ ಆಳುವ ಅಧಿಕಾರವ ಮಾಡುವ
ಕುಲಗೇರಿ ಆದರು ರಣಹೇಡಿ ಆದರು ಹಣವಿದ್ದರೆ ಗೌರವ
ಹಣವಿದ್ದ ಪೆಂಗನು ಜಗದಲ್ಲಿ ಪಂಡಿತ
ಮುದಿಗೂಬೆ ಮಂಗನು ಸುಕುಮಾರ ಮನ್ಮಥ
ಹಣದಿಂದ ಈ ವೈಭವ
ಹೇ ಹೇ ಹೊಸ ಥ್ರಿಲ್ಲಿದೆ ನಿಶ ಏರಿದೆ ಮಜಾ ಇಲ್ಲಿದೆ ವಾರೆವಾ
 
||ಮೈ ಟಚ್ಚಾದರೆ ಬಿಸಿ ಹೆಚ್ಚಾದರೆ
ಕುಣಿದಾಡೊ ಕಾಲು ರಾಕ್‌ ಎನ್‌ ರೋಲು ನ್ಯೂ ಸ್ಟೈಲು
ಮೈ ಜುಂ ಎಂದರೆ ತಲೆ ಧಿಂ ಎಂದರೆ
ಅರೆ ಇಸ್ಕಿ ವಿಸ್ಕಿ ರಮ್ಮು ಜಿನ್ನು ಕಾಕ್‌ಟೈಲು||
 
Mai Touchchadare song lyrics from Kannada Movie Bharjari Gandu starring Raghavendra Rajkumar, Roopashree, Srinath, Lyrics penned by Sriranga Sung by Raghavendra Rajkumar, Manjula Gururaj, Chorus, Music Composed by Upendra Kumar, film is Directed by Renuka Sharma and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ