-
ಆಕಾಶವೆ ವಂದನೆ ಹೇಳಿದೆ
ಈ ಭೂಮಿಯ ಗಂಧವೆ ತೇಲಿದೆ
ನಾವಿಂದು ಒಂದಾದ ಹಾಗೆ
ಶೃಂಗಾರದ ಮಾಸವು ನೀನೆ
ಹೊಸ ಚೈತ್ರ ಮೈಗೂಡಿದೆ
ಆಕಾಶವೆ ವಂದನೆ ಹೇಳಿದೆ
ನಾವಿಂದು ಒಂದಾದ ಹಾಗೆ
ಶೃಂಗಾರದ ಮಾಸವು ನೀನೆ
ಹೊಸ ಚೈತ್ರ ಮೈಗೂಡಿದೆ
ನನ್ನೆದೆ ಹೊಸನಗೆಯ ಕಂಡಿದೆ
ಆಸೆಯ ಅಲೆಅಲೆಯು ಕೂಗಿದೆ
ನಿನ್ನೆದೆ ಕಡಲರಸಿ ಬಂದಿಹೆ
ಬಾಳಿನ ಭರವಸೆಗೆ ಕಾದಿಹೆ
ಅನುರಾಗ ತಂದಂತೆ ನೀನು
ತನುವೆಲ್ಲ ಪರಾಗ ಜೇನು
ಒಲವಿಂದ ಕಂಡಾಗ ನೀನು
ಸುಖವೆಲ್ಲ ನಿಂದಾಗದೇನು ಏಕೆ
ತನುಮನದಲ್ಲಿ ಕಾಡಿದೆ
||ಆಕಾಶವೆ ವಂದನೆ ಹೇಳಿದೆ
ನಾವಿಂದು ಒಂದಾದ ಹಾಗೆ
ಶೃಂಗಾರದ ಮಾಸವು ನೀನೆ
ಹೊಸ ಚೈತ್ರ ಮೈಗೂಡಿದೆ||
ಪ್ರೀತಿಯ ಹೊಸಬಗೆಯ ಆಟಕ್ಕೆ
ಕೂಗುವೆ ಬರಲೆನಗೆ ನಾಚಿಕೆ
ಪ್ರೇಮದ ಮೊದಲನೆಯ ಪಾಠಕ್ಕೆ
ಓಡುವೆ ಹೆದರುತಲಿ ಏತಕೆ
ಈ ದೇಹಕ್ಕೆ ದಾಹ ತಂದೆ
ವಶವಾಗುತ ನಾನು ನಿಂತೆ
ಕಡುಮೋಹವ ತೋರಿ ನನ್ನ
ಎದೆಯಾಸೆ ನೀಗು ಚಿನ್ನ ನನ್ನ
ಕಣಕಣದಲ್ಲೂ ನೀನಿರೆ
|| ಆಕಾಶವೆ ವಂದನೆ ಹೇಳಿದೆ
ಈ ಭೂಮಿಯ ಗಂಧವೆ ತೇಲಿದೆ
ನಾವಿಂದು ಒಂದಾದ ಹಾಗೆ
ಶೃಂಗಾರದ ಮಾಸವು ನೀನೆ
ಹೊಸ ಚೈತ್ರ ಮೈಗೂಡಿದೆ||
|| ಆಕಾಶವೆ ವಂದನೆ ಹೇಳಿದೆ
ಈ ಭೂಮಿಯ ಗಂಧವೆ ತೇಲಿದೆ||
|| ಆಕಾಶವೆ ವಂದನೆ ಹೇಳಿದೆ ||
-
ಆಕಾಶವೆ ವಂದನೆ ಹೇಳಿದೆ
ಈ ಭೂಮಿಯ ಗಂಧವೆ ತೇಲಿದೆ
ನಾವಿಂದು ಒಂದಾದ ಹಾಗೆ
ಶೃಂಗಾರದ ಮಾಸವು ನೀನೆ
ಹೊಸ ಚೈತ್ರ ಮೈಗೂಡಿದೆ
ಆಕಾಶವೆ ವಂದನೆ ಹೇಳಿದೆ
ನಾವಿಂದು ಒಂದಾದ ಹಾಗೆ
ಶೃಂಗಾರದ ಮಾಸವು ನೀನೆ
ಹೊಸ ಚೈತ್ರ ಮೈಗೂಡಿದೆ
ನನ್ನೆದೆ ಹೊಸನಗೆಯ ಕಂಡಿದೆ
ಆಸೆಯ ಅಲೆಅಲೆಯು ಕೂಗಿದೆ
ನಿನ್ನೆದೆ ಕಡಲರಸಿ ಬಂದಿಹೆ
ಬಾಳಿನ ಭರವಸೆಗೆ ಕಾದಿಹೆ
ಅನುರಾಗ ತಂದಂತೆ ನೀನು
ತನುವೆಲ್ಲ ಪರಾಗ ಜೇನು
ಒಲವಿಂದ ಕಂಡಾಗ ನೀನು
ಸುಖವೆಲ್ಲ ನಿಂದಾಗದೇನು ಏಕೆ
ತನುಮನದಲ್ಲಿ ಕಾಡಿದೆ
||ಆಕಾಶವೆ ವಂದನೆ ಹೇಳಿದೆ
ನಾವಿಂದು ಒಂದಾದ ಹಾಗೆ
ಶೃಂಗಾರದ ಮಾಸವು ನೀನೆ
ಹೊಸ ಚೈತ್ರ ಮೈಗೂಡಿದೆ||
ಪ್ರೀತಿಯ ಹೊಸಬಗೆಯ ಆಟಕ್ಕೆ
ಕೂಗುವೆ ಬರಲೆನಗೆ ನಾಚಿಕೆ
ಪ್ರೇಮದ ಮೊದಲನೆಯ ಪಾಠಕ್ಕೆ
ಓಡುವೆ ಹೆದರುತಲಿ ಏತಕೆ
ಈ ದೇಹಕ್ಕೆ ದಾಹ ತಂದೆ
ವಶವಾಗುತ ನಾನು ನಿಂತೆ
ಕಡುಮೋಹವ ತೋರಿ ನನ್ನ
ಎದೆಯಾಸೆ ನೀಗು ಚಿನ್ನ ನನ್ನ
ಕಣಕಣದಲ್ಲೂ ನೀನಿರೆ
|| ಆಕಾಶವೆ ವಂದನೆ ಹೇಳಿದೆ
ಈ ಭೂಮಿಯ ಗಂಧವೆ ತೇಲಿದೆ
ನಾವಿಂದು ಒಂದಾದ ಹಾಗೆ
ಶೃಂಗಾರದ ಮಾಸವು ನೀನೆ
ಹೊಸ ಚೈತ್ರ ಮೈಗೂಡಿದೆ||
|| ಆಕಾಶವೆ ವಂದನೆ ಹೇಳಿದೆ
ಈ ಭೂಮಿಯ ಗಂಧವೆ ತೇಲಿದೆ||
|| ಆಕಾಶವೆ ವಂದನೆ ಹೇಳಿದೆ ||
Aakashave Vandane song lyrics from Kannada Movie Bharjari Gandu starring Raghavendra Rajkumar, Roopashree, Srinath, Lyrics penned by M N Vyasa Rao Sung by Raghavendra Rajkumar, Manjula Gururaj, Music Composed by Upendra Kumar, film is Directed by Renuka Sharma and film is released on 1992