Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದುಡ್ಡಿನ ಜಂಭದಕೋಳಿ ನಿಲ್ಲಿಸೆ ನಿನ್ನ ಚಾಳಿ
ಈ ಭರ್ಜರಿ ಗಂಡಿನ ಮುಂದೆ ಭಂಡಾಟವು ಬೇಡಮ್ಮ
ತೀಟಲೆ ಮಾಡುವ ಹೀರೊ ನಿನ್ನಾಟಕ್ಕೆ ಗೋಲಿ ಮಾರೊ
ಈ ಘಾಟಿ ಹೆಣ್ಣಿನ ಮುಂದೆ ತುಂಟಾಟವು ಬೇಡಪ್ಪ
ಬಿರುಗಾಳಿಯಂತೆ ಎದ್ದೆ ಬಲಭೀಮನಾಗಿ ಗೆದ್ದೆ
ಜಯಮಾಲೆ ಈಗ ನನ್ನದೆ
 
||ದುಡ್ಡಿನ ಜಂಭದಕೋಳಿ ನಿಲ್ಲಿಸೆ ನಿನ್ನ ಚಾಳಿ
ಈ ಭರ್ಜರಿ ಗಂಡಿನ ಮುಂದೆ ಭಂಡಾಟವು ಬೇಡಮ್ಮ||
 
ಗುರಿ ನೋಡಿ ಹೊಡೆಯೊ ಜಾಣ ಬಿಡೋನಲ್ಲ ನಾನು
ಹಟ ಮಾಡಿ ನನ್ನ ನೀನು ಗೆಲ್ಲಲಾರೆ ಜೋಕೆ
 
ಬಲುಜಾಣ ಹುಡುಗಿ ನಾನು ಬರಿ ಹೇಡಿಯಲ್ಲ
ಉದಾಸೀನ ಮಾಡಿ ನನ್ನ ಕಾಡಬೇಡ ಜೋಕೆ
 
ಆಹ ನೀನು ದೊರೆಯ ಮಗಳ
ಬಿಡು ಯಾಕೆ ಇಲ್ಲಿ ಜಗಳ
ಹಸಿದಾಗ ಹೋಗಿ ಮನೆಗೆ ಒಡೆಯಮ್ಮ ಬಿಸಿಯ ಕವಳ
ಬಿಗುಮಾನ ಏತಕೆ ಬಾಲೆ ಶರಣಾಗು ಬಂದು ಈಗಲೆ
 
||ದುಡ್ಡಿನ ಜಂಭದಕೋಳಿ ನಿಲ್ಲಿಸೆ ನಿನ್ನ ಚಾಳಿ
ಈ ಭರ್ಜರಿ ಗಂಡಿನ ಮುಂದೆ ಭಂಡಾಟವು ಬೇಡಮ್ಮ||
 
ಕುಡಿಮೀಸೆ ಹುಡುಗ ನಾನು ಛಲ ಇರುವ ಗಂಡು
ಬಲ ನೋಡಲೆಂದು ಬಂದು ಸೋತುಹೋದೆ ನೀನು
 
ಇದೆ ನಿನ್ನ ಜಯದ ಹಿಂದೆ ಇರೋದೊಂದು ಹೆಣ್ಣು
ಛಲ ಬರುವ ಹಾಗೆ ನಿನ್ನ ಮಾಡಿದೋಳು ನಾನು
 
ಈಗ ಬೇರೆ ಬೇರೆ ಕೊಸರು ಸಾಕಿನ್ನು ಬಾಲ ಮುದುರು
ನೀನಿನ್ನು ಎಳೆ ಚಿಗುರು ಬರಿ ಮಾತಿನಲ್ಲೆ ಪೊಗರು
ತಲೆಹರಟೆ ಬೇಡವೆ ಕೂಸೆ ತಲೆಬಾಗಿ ಕೈ ಜೋಡಿಸೆ
 
||ದುಡ್ಡಿನ ಜಂಭದಕೋಳಿ ನಿಲ್ಲಿಸೆ ನಿನ್ನ ಚಾಳಿ
ಈ ಭರ್ಜರಿ ಗಂಡಿನ ಮುಂದೆ ಭಂಡಾಟವು ಬೇಡಮ್ಮ||
||ತೀಟಲೆ ಮಾಡುವ ಹೀರೊ ನಿನ್ನಾಟಕ್ಕೆ ಗೋಲಿ ಮಾರೊ
ಈ ಘಾಟಿ ಹೆಣ್ಣಿನ ಮುಂದೆ ತುಂಟಾಟವು ಬೇಡಪ್ಪ||
||ಬಿರುಗಾಳಿಯಂತೆ ಎದ್ದೆ ಬಲಭೀಮನಾಗಿ ಗೆದ್ದೆ
ಜಯಮಾಲೆ ಈಗ ನನ್ನದೆ||
||ದುಡ್ಡಿನ ಜಂಭದಕೋಳಿ ನಿಲ್ಲಿಸೆ ನಿನ್ನ ಚಾಳಿ
ಈ ಭರ್ಜರಿ ಗಂಡಿನ ಮುಂದೆ ಭಂಡಾಟವು ಬೇಡಮ್ಮ||
 

-
ದುಡ್ಡಿನ ಜಂಭದಕೋಳಿ ನಿಲ್ಲಿಸೆ ನಿನ್ನ ಚಾಳಿ
ಈ ಭರ್ಜರಿ ಗಂಡಿನ ಮುಂದೆ ಭಂಡಾಟವು ಬೇಡಮ್ಮ
ತೀಟಲೆ ಮಾಡುವ ಹೀರೊ ನಿನ್ನಾಟಕ್ಕೆ ಗೋಲಿ ಮಾರೊ
ಈ ಘಾಟಿ ಹೆಣ್ಣಿನ ಮುಂದೆ ತುಂಟಾಟವು ಬೇಡಪ್ಪ
ಬಿರುಗಾಳಿಯಂತೆ ಎದ್ದೆ ಬಲಭೀಮನಾಗಿ ಗೆದ್ದೆ
ಜಯಮಾಲೆ ಈಗ ನನ್ನದೆ
 
||ದುಡ್ಡಿನ ಜಂಭದಕೋಳಿ ನಿಲ್ಲಿಸೆ ನಿನ್ನ ಚಾಳಿ
ಈ ಭರ್ಜರಿ ಗಂಡಿನ ಮುಂದೆ ಭಂಡಾಟವು ಬೇಡಮ್ಮ||
 
ಗುರಿ ನೋಡಿ ಹೊಡೆಯೊ ಜಾಣ ಬಿಡೋನಲ್ಲ ನಾನು
ಹಟ ಮಾಡಿ ನನ್ನ ನೀನು ಗೆಲ್ಲಲಾರೆ ಜೋಕೆ
 
ಬಲುಜಾಣ ಹುಡುಗಿ ನಾನು ಬರಿ ಹೇಡಿಯಲ್ಲ
ಉದಾಸೀನ ಮಾಡಿ ನನ್ನ ಕಾಡಬೇಡ ಜೋಕೆ
 
ಆಹ ನೀನು ದೊರೆಯ ಮಗಳ
ಬಿಡು ಯಾಕೆ ಇಲ್ಲಿ ಜಗಳ
ಹಸಿದಾಗ ಹೋಗಿ ಮನೆಗೆ ಒಡೆಯಮ್ಮ ಬಿಸಿಯ ಕವಳ
ಬಿಗುಮಾನ ಏತಕೆ ಬಾಲೆ ಶರಣಾಗು ಬಂದು ಈಗಲೆ
 
||ದುಡ್ಡಿನ ಜಂಭದಕೋಳಿ ನಿಲ್ಲಿಸೆ ನಿನ್ನ ಚಾಳಿ
ಈ ಭರ್ಜರಿ ಗಂಡಿನ ಮುಂದೆ ಭಂಡಾಟವು ಬೇಡಮ್ಮ||
 
ಕುಡಿಮೀಸೆ ಹುಡುಗ ನಾನು ಛಲ ಇರುವ ಗಂಡು
ಬಲ ನೋಡಲೆಂದು ಬಂದು ಸೋತುಹೋದೆ ನೀನು
 
ಇದೆ ನಿನ್ನ ಜಯದ ಹಿಂದೆ ಇರೋದೊಂದು ಹೆಣ್ಣು
ಛಲ ಬರುವ ಹಾಗೆ ನಿನ್ನ ಮಾಡಿದೋಳು ನಾನು
 
ಈಗ ಬೇರೆ ಬೇರೆ ಕೊಸರು ಸಾಕಿನ್ನು ಬಾಲ ಮುದುರು
ನೀನಿನ್ನು ಎಳೆ ಚಿಗುರು ಬರಿ ಮಾತಿನಲ್ಲೆ ಪೊಗರು
ತಲೆಹರಟೆ ಬೇಡವೆ ಕೂಸೆ ತಲೆಬಾಗಿ ಕೈ ಜೋಡಿಸೆ
 
||ದುಡ್ಡಿನ ಜಂಭದಕೋಳಿ ನಿಲ್ಲಿಸೆ ನಿನ್ನ ಚಾಳಿ
ಈ ಭರ್ಜರಿ ಗಂಡಿನ ಮುಂದೆ ಭಂಡಾಟವು ಬೇಡಮ್ಮ||
||ತೀಟಲೆ ಮಾಡುವ ಹೀರೊ ನಿನ್ನಾಟಕ್ಕೆ ಗೋಲಿ ಮಾರೊ
ಈ ಘಾಟಿ ಹೆಣ್ಣಿನ ಮುಂದೆ ತುಂಟಾಟವು ಬೇಡಪ್ಪ||
||ಬಿರುಗಾಳಿಯಂತೆ ಎದ್ದೆ ಬಲಭೀಮನಾಗಿ ಗೆದ್ದೆ
ಜಯಮಾಲೆ ಈಗ ನನ್ನದೆ||
||ದುಡ್ಡಿನ ಜಂಭದಕೋಳಿ ನಿಲ್ಲಿಸೆ ನಿನ್ನ ಚಾಳಿ
ಈ ಭರ್ಜರಿ ಗಂಡಿನ ಮುಂದೆ ಭಂಡಾಟವು ಬೇಡಮ್ಮ||
 

Duddina Jambhada Koli song lyrics from Kannada Movie Bharjari Gandu starring Raghavendra Rajkumar, Roopashree, Srinath, Lyrics penned by Sriranga Sung by Raghavendra Rajkumar, Manjula Gururaj, Chorus, Music Composed by Upendra Kumar, film is Directed by Renuka Sharma and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ