ಯಾರಿಗಾಗಿ ಆಟ, ಯಾರಿಗಾಗಿ
ನೋಟ ಹೇಳು ಜಾಣನೇ ಹೇಳು
ಯಾರಿಗಾಗಿ ಆಟ, ಯಾರಿಗಾಗಿ
ನೋಟ ಹೇಳು ಜಾಣನೇ ಹೇಳು
ಮನಸಲಿ ಈಗ ಏನಿದು ಹೇಳು
ಸ್ನೇಹವೂ ಜಾರಿದೆ
ಸ್ನೇಹವೂ ಜಾರಿದೆ ಪ್ರೀತಿಯ ಕಾಣದೇ..
ಯಾರಿಗಾಗಿ ಆಟ, ಯಾರಿಗಾಗಿ
ನೋಟ ಹೇಳು ಜಾಣನೇ ಹೇಳು
ಪ್ರೀತಿಯ ಮಾತಿಗೆ ಜೀವ,
ತೋರುತ ಸ್ನೇಹದ ಭಾವ..
ಪಾಪ ಪ ಪಾ ಪಾಪ ಪ ಪಾ
ಪ್ರೀತಿಯ ಮಾತಿಗೆ ಜೀವ,
ತೋರುತ ಸ್ನೇಹದ ಭಾವ..
ಸೋಲುತಾ ಹೋಗುವುದು,
ಹತ್ತಿರ ಸೇರುವುದು
ನೋವನು ನೀಡದೆ ಹೀತವಾಗಿ
ದ್ವೇಷದಿಂದ ನೀನು ಗೆಲ್ಲಲಾರೆ
ಏನು, ಕೇಳು.. ಜಾಣನೇ ಕೇಳು
ಯಾರಿಗಾಗಿ ಹೀಗೆ, ಏಕೆ ಇಂಥ ಬೇಗೆ
ಮರೆತು ಛಲವನು ನಗುತಿರು
ಯಾರಿಗಾಗಿ ಆಟ, ಯಾರಿಗಾಗಿ
ನೋಟ ಹೇಳು.. ಜಾಣನೇ ಹೇಳು
ಮನಸಲಿ ಈಗ ಏನಿದು ಹೇಳು
ಯಾರನ್ನು ಕೊಲ್ಲುವೆ ನೀನು,
ಯಾರನು ಗೆಲ್ಲುವೆ ನೀನು..
ಪಾಪ ಪ ಪಾ ಪಾಪ ಪ ಪಾ
ಯಾರನ್ನು ಕೊಲ್ಲುವೆ ನೀನು,
ಯಾರನು ಗೆಲ್ಲುವೆ ನೀನು..
ಅಳಿಸುವ ಮಾತುಗಳ,
ಉಳಿಸುವ ಮಾತುಗಳ
ಏತಕೆ ಆಡುವೆ ನೀನೀಗ
ನಾಳೆ ಏನೋ ಎಂದು
ಯಾರು ಹೇಳುವರಿಂದು
ಎಲ್ಲ ದೇವರು ಬಲ್ಲ
ನ್ಯಾಯಕ್ಕಾಗಿ ಬಾಳು
ಪ್ರೀತಿಗಾಗಿ ಸೋಲು ಮರೆತು
ಛಲವನು ನಗುತಿರು
ಯಾರಿಗಾಗಿ ಆಟ, ಯಾರಿಗಾಗಿ
ನೋಟ ಹೇಳು.. ಜಾಣನೇ ಹೇಳು
ಮನಸಲಿ ಈಗ ಏನಿದು ಹೇಳು
ಯಾರಿಗಾಗಿ ಆಟ, ಯಾರಿಗಾಗಿ
ನೋಟ ಹೇಳು ಜಾಣನೇ ಹೇಳು
ಯಾರಿಗಾಗಿ ಆಟ, ಯಾರಿಗಾಗಿ
ನೋಟ ಹೇಳು ಜಾಣನೇ ಹೇಳು
ಮನಸಲಿ ಈಗ ಏನಿದು ಹೇಳು
ಸ್ನೇಹವೂ ಜಾರಿದೆ
ಸ್ನೇಹವೂ ಜಾರಿದೆ ಪ್ರೀತಿಯ ಕಾಣದೇ..
ಯಾರಿಗಾಗಿ ಆಟ, ಯಾರಿಗಾಗಿ
ನೋಟ ಹೇಳು ಜಾಣನೇ ಹೇಳು
ಪ್ರೀತಿಯ ಮಾತಿಗೆ ಜೀವ,
ತೋರುತ ಸ್ನೇಹದ ಭಾವ..
ಪಾಪ ಪ ಪಾ ಪಾಪ ಪ ಪಾ
ಪ್ರೀತಿಯ ಮಾತಿಗೆ ಜೀವ,
ತೋರುತ ಸ್ನೇಹದ ಭಾವ..
ಸೋಲುತಾ ಹೋಗುವುದು,
ಹತ್ತಿರ ಸೇರುವುದು
ನೋವನು ನೀಡದೆ ಹೀತವಾಗಿ
ದ್ವೇಷದಿಂದ ನೀನು ಗೆಲ್ಲಲಾರೆ
ಏನು, ಕೇಳು.. ಜಾಣನೇ ಕೇಳು
ಯಾರಿಗಾಗಿ ಹೀಗೆ, ಏಕೆ ಇಂಥ ಬೇಗೆ
ಮರೆತು ಛಲವನು ನಗುತಿರು
ಯಾರಿಗಾಗಿ ಆಟ, ಯಾರಿಗಾಗಿ
ನೋಟ ಹೇಳು.. ಜಾಣನೇ ಹೇಳು
ಮನಸಲಿ ಈಗ ಏನಿದು ಹೇಳು
ಯಾರನ್ನು ಕೊಲ್ಲುವೆ ನೀನು,
ಯಾರನು ಗೆಲ್ಲುವೆ ನೀನು..
ಪಾಪ ಪ ಪಾ ಪಾಪ ಪ ಪಾ
ಯಾರನ್ನು ಕೊಲ್ಲುವೆ ನೀನು,
ಯಾರನು ಗೆಲ್ಲುವೆ ನೀನು..
ಅಳಿಸುವ ಮಾತುಗಳ,
ಉಳಿಸುವ ಮಾತುಗಳ
ಏತಕೆ ಆಡುವೆ ನೀನೀಗ
ನಾಳೆ ಏನೋ ಎಂದು
ಯಾರು ಹೇಳುವರಿಂದು
ಎಲ್ಲ ದೇವರು ಬಲ್ಲ
ನ್ಯಾಯಕ್ಕಾಗಿ ಬಾಳು
ಪ್ರೀತಿಗಾಗಿ ಸೋಲು ಮರೆತು
ಛಲವನು ನಗುತಿರು
ಯಾರಿಗಾಗಿ ಆಟ, ಯಾರಿಗಾಗಿ
ನೋಟ ಹೇಳು.. ಜಾಣನೇ ಹೇಳು
ಮನಸಲಿ ಈಗ ಏನಿದು ಹೇಳು
Yarigaagi Ee Aata song lyrics from Kannada Movie Bhari Bharjari Bete starring Ambarish, Shankarnag, Jayamala, Lyrics penned by Chi Udayashankar Sung by S Janaki, Music Composed by Ilayaraja, film is Directed by S V Rajendra Singh Babu and film is released on 1981