ಅಮ್ಮಮ.. ಅಮ್ಮಮ..
ಅಮ್ಮಮ.. ಅಮ್ಮಮ..
ಮೆಲ್ಲಗೆ ಕೈ ಕೊಟ್ಟು ನನ್ನ ಬಿಟ್ಟು
ಏಕೆ ಓಡುವೆ
ಮಾಡಬಾರದೆಲ್ಲಾ ಮಾಡಬಿಟ್ಟು
ಎಲ್ಲಿ ಹೋಗುವೆ
ಮೈಯಲ್ಲೆಲ್ಲಾ ನೀನು
ತಂದಂಥ ನೋವಿದೇ
ನೀನು ಕೊಟ್ಟದ್ದೆಲ್ಲಾ
ನೋಡಿಲ್ಲೇ ನಿಂತಿದೆ
ಗುಟ್ಟಾಗಿ ಆ ಹೊತ್ತು ನೀ ಕೊಟ್ಟೆ,
ರಟ್ಟಾಗಿ ಈವತ್ತೂ ನಾ ಕೀತೆ
ಭಾವಯ್ಯ ಎಲ್ಲಿ ನಿಮ್ಮ ತಮ್ಮಯ್ಯ,
ಅವನಿಂದ ಈ ಗತಿಗೆ ಬಂದನಯ್ಯಾ
ನನ್ನಲ್ಲಿ ಕಂಡಂಥ ಅಂದವು ಚಂದವು
ನಿನಗಿಂದು ಕಣ್ಣಿಗೆ ಕಾಣದಾಯಿತೇ
ಆ ಹೊತ್ತು ಬೇಕಾಯಿತೇ
ಈ ಹೊತ್ತು ಸಾಕಾಯಿತೇ
ಆಡಿದ ಮಾತೆಲ್ಲಾ ಗಾಳಿಗೆ ಹೋಯ್ತೆ
ಬಸುರಿಯಾ ಏಕಯ್ಯಾ..
ಬಯಕೆಯಾ ತೀರಿಸಬೇಕು.. ನೀ ಬಲ್ಲೆಯಾ
ಬದಲಿಗೆ ಓಡುವೇ ಏಕಯ್ಯಾ...
ಅಮ್ಮಮ.. ಅಮ್ಮಮ..
ಅಮ್ಮಮ.. ಅಮ್ಮಮ..
ಬೇಕೇನು ಬಲು ಪ್ರೀತಿ ಗಮ್ಮತ್ತು,
ತಂದ್ಯೆಲ್ಲೋ ಮಾನಕ್ಕೆ ಆಪತ್ತು
ಹೇ.. ತೆರಬೇಕು ಅದಕೆಲ್ಲಾ ಕಿಮ್ಮತ್ತು
ತಾಳಿನ ಕಟ್ಟಬೇಕು ಇವತ್ತು
ಕಿಲಾಡಿ ಜೋಡಿನು ಅಲ್ಲಾಡಿ ಹೋಗತೀರಿ,
ಈ ಜೋಡಿ ತಾಕತ್ತು ನಿಮಗೊತ್ತಿಲ್ಲಾ
ಚಾಪೆಲೀ ತೂರಿದರೆ ರಂಗೋಲೀಲ ತುರ್ತಿವೀ
ಈ ನಮ್ಮ ಸವಾಲು ಬಾಯ್ಮಾತಲ್ಲ
ಗಂಡಸರ ಎದುರಿಸೋ ಶಕ್ತಿಯು
ಇಲ್ಲದೆ ಹೋದರೆ ಹೆಣ್ಣಿನ
ಬಾಳಿದು ಕಣ್ಣೀರೇ
ಅಮ್ಮಮ.. ಅಮ್ಮಮ..
ಅಮ್ಮಮ.. ಅಮ್ಮಮ..
ಮೆಲ್ಲಗೆ ಕೈ ಕೊಟ್ಟು
ನನ್ನ ಬಿಟ್ಟು ಏಕೆ ಓಡುವೆ
ಮಾಡಬಾರದೆಲ್ಲಾ ಮಾಡಬಿಟ್ಟು
ಎಲ್ಲಿ ಹೋಗುವೆ
ಮೈಯಲ್ಲೆಲ್ಲಾ ನೀನು ತಂದಂಥ ನೋವಿದೇ
ನೀನು ಕೊಟ್ಟದ್ದೆಲ್ಲಾ ನೋಡಿಲ್ಲೇ ನಿಂತಿದೆ
ನೀನು ಕೊಟ್ಟದ್ದೆಲ್ಲಾ ನೋಡಿಲ್ಲೇ ನಿಂತಿದೆ
ಅಮ್ಮಮ.. ಅಮ್ಮಮ..
ಅಮ್ಮಮ.. ಅಮ್ಮಮ..
ಮೆಲ್ಲಗೆ ಕೈ ಕೊಟ್ಟು ನನ್ನ ಬಿಟ್ಟು
ಏಕೆ ಓಡುವೆ
ಮಾಡಬಾರದೆಲ್ಲಾ ಮಾಡಬಿಟ್ಟು
ಎಲ್ಲಿ ಹೋಗುವೆ
ಮೈಯಲ್ಲೆಲ್ಲಾ ನೀನು
ತಂದಂಥ ನೋವಿದೇ
ನೀನು ಕೊಟ್ಟದ್ದೆಲ್ಲಾ
ನೋಡಿಲ್ಲೇ ನಿಂತಿದೆ
ಗುಟ್ಟಾಗಿ ಆ ಹೊತ್ತು ನೀ ಕೊಟ್ಟೆ,
ರಟ್ಟಾಗಿ ಈವತ್ತೂ ನಾ ಕೀತೆ
ಭಾವಯ್ಯ ಎಲ್ಲಿ ನಿಮ್ಮ ತಮ್ಮಯ್ಯ,
ಅವನಿಂದ ಈ ಗತಿಗೆ ಬಂದನಯ್ಯಾ
ನನ್ನಲ್ಲಿ ಕಂಡಂಥ ಅಂದವು ಚಂದವು
ನಿನಗಿಂದು ಕಣ್ಣಿಗೆ ಕಾಣದಾಯಿತೇ
ಆ ಹೊತ್ತು ಬೇಕಾಯಿತೇ
ಈ ಹೊತ್ತು ಸಾಕಾಯಿತೇ
ಆಡಿದ ಮಾತೆಲ್ಲಾ ಗಾಳಿಗೆ ಹೋಯ್ತೆ
ಬಸುರಿಯಾ ಏಕಯ್ಯಾ..
ಬಯಕೆಯಾ ತೀರಿಸಬೇಕು.. ನೀ ಬಲ್ಲೆಯಾ
ಬದಲಿಗೆ ಓಡುವೇ ಏಕಯ್ಯಾ...
ಅಮ್ಮಮ.. ಅಮ್ಮಮ..
ಅಮ್ಮಮ.. ಅಮ್ಮಮ..
ಬೇಕೇನು ಬಲು ಪ್ರೀತಿ ಗಮ್ಮತ್ತು,
ತಂದ್ಯೆಲ್ಲೋ ಮಾನಕ್ಕೆ ಆಪತ್ತು
ಹೇ.. ತೆರಬೇಕು ಅದಕೆಲ್ಲಾ ಕಿಮ್ಮತ್ತು
ತಾಳಿನ ಕಟ್ಟಬೇಕು ಇವತ್ತು
ಕಿಲಾಡಿ ಜೋಡಿನು ಅಲ್ಲಾಡಿ ಹೋಗತೀರಿ,
ಈ ಜೋಡಿ ತಾಕತ್ತು ನಿಮಗೊತ್ತಿಲ್ಲಾ
ಚಾಪೆಲೀ ತೂರಿದರೆ ರಂಗೋಲೀಲ ತುರ್ತಿವೀ
ಈ ನಮ್ಮ ಸವಾಲು ಬಾಯ್ಮಾತಲ್ಲ
ಗಂಡಸರ ಎದುರಿಸೋ ಶಕ್ತಿಯು
ಇಲ್ಲದೆ ಹೋದರೆ ಹೆಣ್ಣಿನ
ಬಾಳಿದು ಕಣ್ಣೀರೇ
ಅಮ್ಮಮ.. ಅಮ್ಮಮ..
ಅಮ್ಮಮ.. ಅಮ್ಮಮ..
ಮೆಲ್ಲಗೆ ಕೈ ಕೊಟ್ಟು
ನನ್ನ ಬಿಟ್ಟು ಏಕೆ ಓಡುವೆ
ಮಾಡಬಾರದೆಲ್ಲಾ ಮಾಡಬಿಟ್ಟು
ಎಲ್ಲಿ ಹೋಗುವೆ
ಮೈಯಲ್ಲೆಲ್ಲಾ ನೀನು ತಂದಂಥ ನೋವಿದೇ
ನೀನು ಕೊಟ್ಟದ್ದೆಲ್ಲಾ ನೋಡಿಲ್ಲೇ ನಿಂತಿದೆ
ನೀನು ಕೊಟ್ಟದ್ದೆಲ್ಲಾ ನೋಡಿಲ್ಲೇ ನಿಂತಿದೆ
Amma Amma song lyrics from Kannada Movie Bhari Bharjari Bete starring Ambarish, Shankarnag, Jayamala, Lyrics penned by R N Jayagopal Sung by S Janaki, Music Composed by Ilayaraja, film is Directed by S V Rajendra Singh Babu and film is released on 1981