Hey Bharjari Bete Lyrics

ಹೆಯ್ಯ್.ಭರ್ಜರಿ ಬೇಟೆ Lyrics

in Bhari Bharjari Bete

in ಭಾರಿ ಭರ್ಜರಿ ಬೇಟೆ

LYRIC

Song Details Page after Lyrice

ಹೆಯ್ಯ್....
ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯನ್ನೆಂದೂ ತಪ್ಪದ ಗಂಡು ನಾನು
ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯನ್ನೆಂದೂ ತಪ್ಪದ ಗಂಡು ನಾನು
ಶೌರ್ಯ ಸಾಹಸ ನನ್ನಲ್ಲಿ,
ಧೈರ್ಯ ಸ್ನೇಹ ನನ್ನಲ್ಲಿ ಎಂದೆಂದೂ..
..
ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯನ್ನೆಂದೂ ತಪ್ಪದ ಗಂಡು ನಾನು
 
ನೂರು ಹುಡುಗೀರು ನಿಲ್ಲುತಾರೇ...
ಮೊಗವ ಕಂಡಾಗಲೇ....
ಪೀ..  ಪೀ...  ಪೀ.. ಪಿಪಿಪ್ಪಿ  
ಪೀ..  ಪೀ...  ಪೀ

ನೂರು ಹುಡುಗೀರು ನಿಲ್ಲುತಾರೇ...
ಮೊಗವ ಕಂಡಾಗಲೇ....
ಸಾಲು ಸಾಲಾಗಿ ಬರುತ್ತಾರೇ...
ನಾ ಚೀಟಿಕೆ ಹೊಡಿದಾಗಲೇ..
ಬರುವರೆಲ್ಲಾ ಜಡಿಯುತಾರೆ
ಬೆನ್ನು ಮುರಿವಂತೇ..
ಬಡಿಯಲೆಂದು ಬರುವ ಕೈಗೆ
ಬಳೆಯ ತೋಡಿಸೋನು..
ಹೇ..ಹೇ... ಬೇಟೆ ಆಡೋನು...

ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯನ್ನೆಂದೂ ತಪ್ಪದ ಗಂಡು ನಾನು

ಸಾಕು ಮಾತು ನಮಗಿನ್ನೂ,
ವಾದ ನಮಗೇತಕೆ..
ಪೀ..  ಪೀ...  ಪೀ.. ಪಿಪಿಪ್ಪಿ  
ಪೀ..  ಪೀ...  ಪೀ
ಸಾಕು ಮಾತು ನಮಗಿನ್ನೂ,
ವಾದ ನಮಗೇತಕೆ..
ಬುದ್ದಿ ಬಂತೇನೂ ಹೊಸದಾಗಿ
ಈಗ ನಾ ಮೆಚ್ಚಿದೆ.. 
 
ಕೆಳಗೆ ಕಾಣೋ ಕಂಬಿಯಂತೆ ಜೋಡಿ ನಾವೀಗ 
ಜೋಡಿಯಾಗಿ ಜೋಡಿ ಹೆಣ್ಣಿಗೆ ಗಾಳ
ಹಾಕೋಣ... ಪ್ರೀತಿ ಮಾಡೋಣಾ... 
ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯನ್ನೆಂದೂ ತಪ್ಪದ ಗಂಡು ನಾನು
ಶೌರ್ಯ ಸಾಹಸ ನನ್ನಲ್ಲಿ, ಧೈರ್ಯ
ಸ್ನೇಹ ನನ್ನಲ್ಲಿ ಎಂದೆಂದೂ....

ಭರ್ಜರಿ ಬೇಟೆ ಆಡೋ ಗಂಡು ನಾನು
 

ಹೆಯ್ಯ್....
ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯನ್ನೆಂದೂ ತಪ್ಪದ ಗಂಡು ನಾನು
ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯನ್ನೆಂದೂ ತಪ್ಪದ ಗಂಡು ನಾನು
ಶೌರ್ಯ ಸಾಹಸ ನನ್ನಲ್ಲಿ,
ಧೈರ್ಯ ಸ್ನೇಹ ನನ್ನಲ್ಲಿ ಎಂದೆಂದೂ..
..
ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯನ್ನೆಂದೂ ತಪ್ಪದ ಗಂಡು ನಾನು
 
ನೂರು ಹುಡುಗೀರು ನಿಲ್ಲುತಾರೇ...
ಮೊಗವ ಕಂಡಾಗಲೇ....
ಪೀ..  ಪೀ...  ಪೀ.. ಪಿಪಿಪ್ಪಿ  
ಪೀ..  ಪೀ...  ಪೀ

ನೂರು ಹುಡುಗೀರು ನಿಲ್ಲುತಾರೇ...
ಮೊಗವ ಕಂಡಾಗಲೇ....
ಸಾಲು ಸಾಲಾಗಿ ಬರುತ್ತಾರೇ...
ನಾ ಚೀಟಿಕೆ ಹೊಡಿದಾಗಲೇ..
ಬರುವರೆಲ್ಲಾ ಜಡಿಯುತಾರೆ
ಬೆನ್ನು ಮುರಿವಂತೇ..
ಬಡಿಯಲೆಂದು ಬರುವ ಕೈಗೆ
ಬಳೆಯ ತೋಡಿಸೋನು..
ಹೇ..ಹೇ... ಬೇಟೆ ಆಡೋನು...

ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯನ್ನೆಂದೂ ತಪ್ಪದ ಗಂಡು ನಾನು

ಸಾಕು ಮಾತು ನಮಗಿನ್ನೂ,
ವಾದ ನಮಗೇತಕೆ..
ಪೀ..  ಪೀ...  ಪೀ.. ಪಿಪಿಪ್ಪಿ  
ಪೀ..  ಪೀ...  ಪೀ
ಸಾಕು ಮಾತು ನಮಗಿನ್ನೂ,
ವಾದ ನಮಗೇತಕೆ..
ಬುದ್ದಿ ಬಂತೇನೂ ಹೊಸದಾಗಿ
ಈಗ ನಾ ಮೆಚ್ಚಿದೆ.. 
 
ಕೆಳಗೆ ಕಾಣೋ ಕಂಬಿಯಂತೆ ಜೋಡಿ ನಾವೀಗ 
ಜೋಡಿಯಾಗಿ ಜೋಡಿ ಹೆಣ್ಣಿಗೆ ಗಾಳ
ಹಾಕೋಣ... ಪ್ರೀತಿ ಮಾಡೋಣಾ... 
ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯನ್ನೆಂದೂ ತಪ್ಪದ ಗಂಡು ನಾನು
ಶೌರ್ಯ ಸಾಹಸ ನನ್ನಲ್ಲಿ, ಧೈರ್ಯ
ಸ್ನೇಹ ನನ್ನಲ್ಲಿ ಎಂದೆಂದೂ....

ಭರ್ಜರಿ ಬೇಟೆ ಆಡೋ ಗಂಡು ನಾನು
 

Hey Bharjari Bete song lyrics from Kannada Movie Bhari Bharjari Bete starring Ambarish, Shankarnag, Jayamala, Lyrics penned by Chi Udayashankar Sung by S P Balasubrahmanyam, Music Composed by Ilayaraja, film is Directed by S V Rajendra Singh Babu and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ