Hakki Goodu Ondu Lyrics

ಹಕ್ಕಿ ಗೂಡು ಒಂದು Lyrics

in Bhari Bharjari Bete

in ಭಾರಿ ಭರ್ಜರಿ ಬೇಟೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಕ್ಕಿ ಗೂಡು ಒಂದು,
ಮುದ್ದು ಮರಿ ಎರಡುಹಕ್ಕಿ
ಗೂಡು ಒಂದು,
ಮುದ್ದು ಮರಿ ಎರಡು
ಆಡಿದ್ದವು ಕೂಡಿ,
ಹಾರಿದ್ದವು ಜೋಡಿ
ನೋಡಲು ಅಂದು,
ಕಣ್ಣು ಸಾಲದಾಗಿತ್ತು
ಕಾಣಲು ಇಂದು,
ಕಣ್ಣೇ ಬೇಡದೆ ಹೋಯ್ತು

||  ಹಕ್ಕಿ ಗೂಡು ಒಂದು,  ||
 
ಹುಟ್ತಾ ಹುಟ್ತಾ,
ಅಣ್ಣ ತಮ್ಮ ಒಂದಾದರೆ
ಬೆಳೆದಾಂಗೆಲ್ಲ,
ದಾಯಾದಿ ತಾವಾದರೆ
ಗಾದೆ ಮಾತು ಇಲ್ಲೂ
ನಿಜ ಆದಂಗೇ
ತಾಯಿ ಅನ್ನೋ ಜೀವ,
ತಾಳದಿಂತಾ ನೋವ
ಎದೆಹಾಲು ಕೊಟ್ಟೋಳ,
ಎದೆ ಇರಿದಂಗೆ
ಮನೆತನ ಮಾನ,
ಮಣ್ಣಾದಂಗೆ

||  ಹಕ್ಕಿ ಗೂಡು ಒಂದು,  ||

ಗೂಳಿ ಎರಡು,
ಗುದ್ದಾಡಲು ಗಿಡ ಹಾಳು
ಕಂಬ ಎರಡು,
ಮುರಿದರೆ ಮನೆ ಹಾಳು
ಹಂಚಿಕೊಂಡ ರಕ್ತ
ನಂಜಾದಂಗೆ
ಒಂದೇ ಬಳ್ಳಿ ಹೂವು,
ಮರೀ ಬೇಡಿ ನೀವು
ಹಾಲು ತುಪ್ಪ ಹಾಕ್ದೋರ,
ನೋಯಿಸಿರ ಹಿಂಗೆ
ನಮ್ಮ ವಂಸ ಹಿಂಗೆ,
ನಾಸವಾದಂಗೆ

ಹಕ್ಕಿ ಗೂಡು ಒಂದು,
ಮುದ್ದು ಮರಿ ಎರಡು
ಆಡಿದ್ದವು ಕೂಡಿ,
ಹಾರಿದ್ದವು ಜೋಡಿ
ನೋಡಲು ಅಂದು,
ಕಣ್ಣು ಸಾಲದಾಗಿತ್ತು
ಕಾಣಲು ಇಂದು,
ಕಣ್ಣೇ ಬೇಡದೆ ಹೋಯ್ತು

ಹಕ್ಕಿ ಗೂಡು ಒಂದು,
ಮುದ್ದು ಮರಿ ಎರಡುಹಕ್ಕಿ
ಗೂಡು ಒಂದು,
ಮುದ್ದು ಮರಿ ಎರಡು
ಆಡಿದ್ದವು ಕೂಡಿ,
ಹಾರಿದ್ದವು ಜೋಡಿ
ನೋಡಲು ಅಂದು,
ಕಣ್ಣು ಸಾಲದಾಗಿತ್ತು
ಕಾಣಲು ಇಂದು,
ಕಣ್ಣೇ ಬೇಡದೆ ಹೋಯ್ತು

||  ಹಕ್ಕಿ ಗೂಡು ಒಂದು,  ||
 
ಹುಟ್ತಾ ಹುಟ್ತಾ,
ಅಣ್ಣ ತಮ್ಮ ಒಂದಾದರೆ
ಬೆಳೆದಾಂಗೆಲ್ಲ,
ದಾಯಾದಿ ತಾವಾದರೆ
ಗಾದೆ ಮಾತು ಇಲ್ಲೂ
ನಿಜ ಆದಂಗೇ
ತಾಯಿ ಅನ್ನೋ ಜೀವ,
ತಾಳದಿಂತಾ ನೋವ
ಎದೆಹಾಲು ಕೊಟ್ಟೋಳ,
ಎದೆ ಇರಿದಂಗೆ
ಮನೆತನ ಮಾನ,
ಮಣ್ಣಾದಂಗೆ

||  ಹಕ್ಕಿ ಗೂಡು ಒಂದು,  ||

ಗೂಳಿ ಎರಡು,
ಗುದ್ದಾಡಲು ಗಿಡ ಹಾಳು
ಕಂಬ ಎರಡು,
ಮುರಿದರೆ ಮನೆ ಹಾಳು
ಹಂಚಿಕೊಂಡ ರಕ್ತ
ನಂಜಾದಂಗೆ
ಒಂದೇ ಬಳ್ಳಿ ಹೂವು,
ಮರೀ ಬೇಡಿ ನೀವು
ಹಾಲು ತುಪ್ಪ ಹಾಕ್ದೋರ,
ನೋಯಿಸಿರ ಹಿಂಗೆ
ನಮ್ಮ ವಂಸ ಹಿಂಗೆ,
ನಾಸವಾದಂಗೆ

ಹಕ್ಕಿ ಗೂಡು ಒಂದು,
ಮುದ್ದು ಮರಿ ಎರಡು
ಆಡಿದ್ದವು ಕೂಡಿ,
ಹಾರಿದ್ದವು ಜೋಡಿ
ನೋಡಲು ಅಂದು,
ಕಣ್ಣು ಸಾಲದಾಗಿತ್ತು
ಕಾಣಲು ಇಂದು,
ಕಣ್ಣೇ ಬೇಡದೆ ಹೋಯ್ತು

Hakki Goodu Ondu song lyrics from Kannada Movie Bhari Bharjari Bete starring Ambarish, Shankarnag, Jayamala, Lyrics penned by R N Jayagopal Sung by Ilaiyaraaja, Music Composed by Ilayaraja, film is Directed by S V Rajendra Singh Babu and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ