LYRIC

ಸ್ವೀಟಿ ನನ್ನ ಜೋಡಿ, 
ಘಾಟಿ ನನ್ನ ಜೋಡಿ
ಸ್ವೀಟಿ ನನ್ನ ಜೋಡಿ, 
ಘಾಟಿ ನನ್ನ ಜೋಡಿ
 
ಈಗ ಲೈಫು ಲವ್ಲೀ ಲವ್ಲೀ, 
ಐ ಲವ್ ಯು ಲವ್ ಯು 
ನಾಳೆ ಸಾಂಗು ಲಾಲಿ ಲಾಲಿ, 
ಐ ಲವ್ ಯು ಲವ್ ಯು
ಈಗ ಲೈಫು ಲವ್ಲೀ ಲವ್ಲೀ, 
ನಾಳೆ ಸಾಂಗು ಲಾಲಿ ಲಾಲಿ,   
 
ಓಡಿ ಹೋದ ಈ ಜಿಂಕೆ
ನನದಾಯಿತೀಗ
ಬೇಟೆಗಾರ ತಾನಾಗಿ
ಬಲೆಗೆ ಬಿದ್ದನೀಗ
ನಿನ್ನ ಸೊಗಸು ಕಂಡೆ,
 
ಐ ಲವ್ ಯು ಲವ್ ಯು
ನಿನ್ನ ವರಸಿ ಬಂದೆ,
ಐ ಲವ್ ಯು ಲವ್ ಯು
ನೀನೇ ನೀನೇ ಇನ್ನೆಲ್ಲಾ..
ಬೇರೆ ಏನೂ ಬೇಕಿಲ್ಲಾ.. ಬಾರೇ
ಲವ್ ಯು  ಲವ್ ಯು ಲವ್ ಯು

ಪ್ರೀತಿ ನನ್ನ ಜೋಡಿ
ಘಾಟಿ ನನ್ನ ಜೋಡಿ
ಈಗ ಲೈಫು ಲವ್ಲೀ ಲವ್ಲೀ, 
ಐ ಲವ್ ಯು ಲವ್ ಯು 
ನಾಳೆ ಸಾಂಗು ಲಾಲಿ ಲಾಲಿ,   
ಐ ಲವ್ ಯು ಲವ್ ಯು
 
ತಂಪು ಗಾಳಿ ಮೈ ಸೋಕಿ
ತಣ್ಣಗಾಗಲಿಲ್ಲಾ
ನಿನ್ನ ನನ್ನ ಮೈ ಸೋಕಿ
ಬಿಸಿಯು ಏರಿತಲ್ಲಾ
ಇನ್ನೂ ಬಳಿಗೆ ಬಂದು
ಐ ಲವ್ ಯು ಲವ್ ಯು
ಆಹಾ ಎನಿಸು ಇಂದೂ
ಐ ಲವ್ ಯು ಲವ್ ಯು
ಎಂಥ ಚೆನ್ನ ಈ ಸ್ನೇಹ,
ಎಂಥ ಮಧುರ ಈ ಮೋಹ...  ಒಹೋ
ಲವ್ ಯು ಲವ್ ಯು ಲವ್ ಯು

ಪ್ರೀತಿ ನನ್ನ ಜೋಡಿ
ಘಾಟಿ ನನ್ನ ಜೋಡಿ
ಈಗ ಲೈಫು ಲವ್ಲೀ ಲವ್ಲೀ, 
ಐ ಲವ್ ಯು ಲವ್ ಯು 
ನಾಳೆ ಸಾಂಗು ಲಾಲಿ ಲಾಲಿ,   
ಐ ಲವ್ ಯು ಲವ್ ಯು

ಸ್ವೀಟಿ ನನ್ನ ಜೋಡಿ, 
ಘಾಟಿ ನನ್ನ ಜೋಡಿ
ಸ್ವೀಟಿ ನನ್ನ ಜೋಡಿ, 
ಘಾಟಿ ನನ್ನ ಜೋಡಿ
 
ಈಗ ಲೈಫು ಲವ್ಲೀ ಲವ್ಲೀ, 
ಐ ಲವ್ ಯು ಲವ್ ಯು 
ನಾಳೆ ಸಾಂಗು ಲಾಲಿ ಲಾಲಿ, 
ಐ ಲವ್ ಯು ಲವ್ ಯು
ಈಗ ಲೈಫು ಲವ್ಲೀ ಲವ್ಲೀ, 
ನಾಳೆ ಸಾಂಗು ಲಾಲಿ ಲಾಲಿ,   
 
ಓಡಿ ಹೋದ ಈ ಜಿಂಕೆ
ನನದಾಯಿತೀಗ
ಬೇಟೆಗಾರ ತಾನಾಗಿ
ಬಲೆಗೆ ಬಿದ್ದನೀಗ
ನಿನ್ನ ಸೊಗಸು ಕಂಡೆ,
 
ಐ ಲವ್ ಯು ಲವ್ ಯು
ನಿನ್ನ ವರಸಿ ಬಂದೆ,
ಐ ಲವ್ ಯು ಲವ್ ಯು
ನೀನೇ ನೀನೇ ಇನ್ನೆಲ್ಲಾ..
ಬೇರೆ ಏನೂ ಬೇಕಿಲ್ಲಾ.. ಬಾರೇ
ಲವ್ ಯು  ಲವ್ ಯು ಲವ್ ಯು

ಪ್ರೀತಿ ನನ್ನ ಜೋಡಿ
ಘಾಟಿ ನನ್ನ ಜೋಡಿ
ಈಗ ಲೈಫು ಲವ್ಲೀ ಲವ್ಲೀ, 
ಐ ಲವ್ ಯು ಲವ್ ಯು 
ನಾಳೆ ಸಾಂಗು ಲಾಲಿ ಲಾಲಿ,   
ಐ ಲವ್ ಯು ಲವ್ ಯು
 
ತಂಪು ಗಾಳಿ ಮೈ ಸೋಕಿ
ತಣ್ಣಗಾಗಲಿಲ್ಲಾ
ನಿನ್ನ ನನ್ನ ಮೈ ಸೋಕಿ
ಬಿಸಿಯು ಏರಿತಲ್ಲಾ
ಇನ್ನೂ ಬಳಿಗೆ ಬಂದು
ಐ ಲವ್ ಯು ಲವ್ ಯು
ಆಹಾ ಎನಿಸು ಇಂದೂ
ಐ ಲವ್ ಯು ಲವ್ ಯು
ಎಂಥ ಚೆನ್ನ ಈ ಸ್ನೇಹ,
ಎಂಥ ಮಧುರ ಈ ಮೋಹ...  ಒಹೋ
ಲವ್ ಯು ಲವ್ ಯು ಲವ್ ಯು

ಪ್ರೀತಿ ನನ್ನ ಜೋಡಿ
ಘಾಟಿ ನನ್ನ ಜೋಡಿ
ಈಗ ಲೈಫು ಲವ್ಲೀ ಲವ್ಲೀ, 
ಐ ಲವ್ ಯು ಲವ್ ಯು 
ನಾಳೆ ಸಾಂಗು ಲಾಲಿ ಲಾಲಿ,   
ಐ ಲವ್ ಯು ಲವ್ ಯು

Sweety Nanna Jodi song lyrics from Kannada Movie Bhari Bharjari Bete starring Ambarish, Shankarnag, Jayamala, Lyrics penned by Chi Udayashankar Sung by S P Balasubrahmanyam, S Janaki, Music Composed by Ilayaraja, film is Directed by S V Rajendra Singh Babu and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ