ರಾಮ…ಶ್ರೀರಾಮ….
ರಾಮ…ಶ್ರೀರಾಮ….
ನಂಬಿಸಿ ನಿನ್ನ ದ್ರೋಹ ಮಾಡಿದನೇ...
ನಂಬಿಸಿ ನಿನ್ನ ದ್ರೋಹ ಮಾಡಿದನೇ
ಅವಮಾನವಾಯ್ತೆ ಅಂಬುಜಾ ಹೇಳೇ..
ನಂಬಿಸಿ ನಿನ್ನ ದ್ರೋಹ ಮಾಡಿದನೇ...
ಮಾಡಿದನೇ...
ವೀಣೆಯ ತಂತಿಯು ಸೇರಿದ ಹಾಗೆ
ಕೂಡಿ ಒಲಿದು ಆನಂದದಿಂದಲಿ
ವೀಣೆಯ ತಂತಿಯು ಸೇರಿದ ಹಾಗೆ
ಕೂಡಿ ಒಲಿದು ಆನಂದದಿಂದಲಿ ಬಾಳಿ ಎನ್ನುತ ನಾನು ಕರೆಸಿದೆ
ದೇವಾ ದೇವಾ ಏನು ಮಾಡಲಿ
||ನಂಬಿಸಿ ನಿನ್ನ ದ್ರೋಹ ಮಾಡಿದನೇ
ದ್ರೋಹ ಮಾಡಿದನೇ||
ಮಾಡಿದನೇ
ಕಾಲ ಹೀಗಾಯ್ತು ಊರೆ ಹಾಳಾಯ್ತು
ಶಾಂತಿ ನೆಮ್ಮದಿ ಎಲ್ಲೂ ಇಲ್ಲ
ನೀತಿ ನ್ಯಾಯ ಒಂದು ಇಲ್ಲ
ಬಳುಕಿ ನಡೆವ ವೈಯ್ಯಾರಿ ಕಂಡರೆ ಮೋಹಿಸಿ ಹಿಂದೆ ನಡೆವರು
ಅರೇ ಹೋಯ್ ಅರೇ ಹೋಯ್ ಅರೇ ಹೋಯ್ ಗುರೂ ...
ಕಾಲ ಹೀಗಾಯ್ತು ಊರೆ ಹಾಳಾಯ್ತು
ಹೆಣ್ಣಿನಲಿ ವಿನಯವ ಕಾಣೆ ಗಂಡಿನಲಿ ಠೀವಿಯ ಕಾಣೆ
ಉಡುಪಿನಲಿ ಬೇಧವಿಲ್ಲ ಯಾರೆಂದು ತಿಳಿಯೋದಿಲ್ಲ
ಮುಖವೆಲ್ಲ ಕರಡಿಯ ಹಾಗೆ ಆಡೋದು ಮಂಗನ ಹಾಗೆ
ಇದೇ ರೀತಿ ಇದೇ ನೀತಿ ಇನ್ನೆಲ್ಲಿ ಗುರು ಹಿರಿಯಿರ ಭೀತಿ
ಕಾಲ ಹೀಗಾಯ್ತು ಊರೆ ಹಾಳಾಯ್ತು
ಹಾಯ್ ಎವ್ರಿಬಡಿ ಹಲೋ ಡಿಯರ್ ಮೈ ಅಪ್ಪ
ಹೌ ಡಿಡ್ ಯೂ ಅಪ...
ಸುರಾಂಗನೇ ಸುರಾಂಗನೇ ಕಾಲವಿಂದು ಮುಂದೆ ಹೋಗಿದೆ
ಕೇಳು ಕೇಳು ಕೇಳು ನಾ ಹೇಳಿದಂತೆ ಕೇಳು ಬಾಳಬೇಕು ಹಿಂದೆ ನೋಡದೆ
ಸುರಾಂಗನೇ ಸುರಾಂಗನೇ ಕಾಲವಿಂದು ಮುಂದೆ ಹೋಗಿದೆ
ಕೇಳು ಕೇಳು ಕೇಳು ನಾ ಹೇಳಿದಂತೆ ಕೇಳು ಬಾಳಬೇಕು ಹಿಂದೆ ನೋಡದೆ
ಅಡುಗೆ ಮಾಡಲೆಂದೆ ಹೆಣ್ಣು ಹುಟ್ಟಲಿಲ್ಲವೊ
ಮಡದಿಯೆಂದೆ ಎಲ್ಲರನ್ನೂ ಮುಟ್ಟಲಿಲ್ಲವೊ
ಸ್ನೇಹವೆಂಬ ಮಾತ ನೀನು ಕೇಳೆ ಇಲ್ಲವೊ
ಹಳೆಯ ಬುದ್ದಿಯನ್ನು ಇನ್ನೂ ತೊಳೆಯಲಿಲ್ಲವೆ
ಸುರಾಂಗನೀ ಸುರಾಂಗನೀ
ಕಣ್ಣು ಕೊಟ್ಟ ಅವನು ತಾನೇ ಹೆಣ್ಣು ಕೊಟ್ಟನು
ಅಂದ ತಂದ ಅವನೇ ತಾನೆ ಆಸೆ ತಂದನು
ತಿಂದು ಕುಡಿದು ಹಾಡಲೆಂದೆ ಅವನು ಬಾಯಿ ಕೊಟ್ಟನು
ಎಲ್ಲ ಸೇರಿ ಕುಣಿಯಲೆಂದೆ ಇಲ್ಲಿ ಬಿಟ್ಟನು
ರಾಮ…ಶ್ರೀರಾಮ….
ರಾಮ…ಶ್ರೀರಾಮ….
ನಂಬಿಸಿ ನಿನ್ನ ದ್ರೋಹ ಮಾಡಿದನೇ...
ನಂಬಿಸಿ ನಿನ್ನ ದ್ರೋಹ ಮಾಡಿದನೇ
ಅವಮಾನವಾಯ್ತೆ ಅಂಬುಜಾ ಹೇಳೇ..
ನಂಬಿಸಿ ನಿನ್ನ ದ್ರೋಹ ಮಾಡಿದನೇ...
ಮಾಡಿದನೇ...
ವೀಣೆಯ ತಂತಿಯು ಸೇರಿದ ಹಾಗೆ
ಕೂಡಿ ಒಲಿದು ಆನಂದದಿಂದಲಿ
ವೀಣೆಯ ತಂತಿಯು ಸೇರಿದ ಹಾಗೆ
ಕೂಡಿ ಒಲಿದು ಆನಂದದಿಂದಲಿ ಬಾಳಿ ಎನ್ನುತ ನಾನು ಕರೆಸಿದೆ
ದೇವಾ ದೇವಾ ಏನು ಮಾಡಲಿ
||ನಂಬಿಸಿ ನಿನ್ನ ದ್ರೋಹ ಮಾಡಿದನೇ
ದ್ರೋಹ ಮಾಡಿದನೇ||
ಮಾಡಿದನೇ
ಕಾಲ ಹೀಗಾಯ್ತು ಊರೆ ಹಾಳಾಯ್ತು
ಶಾಂತಿ ನೆಮ್ಮದಿ ಎಲ್ಲೂ ಇಲ್ಲ
ನೀತಿ ನ್ಯಾಯ ಒಂದು ಇಲ್ಲ
ಬಳುಕಿ ನಡೆವ ವೈಯ್ಯಾರಿ ಕಂಡರೆ ಮೋಹಿಸಿ ಹಿಂದೆ ನಡೆವರು
ಅರೇ ಹೋಯ್ ಅರೇ ಹೋಯ್ ಅರೇ ಹೋಯ್ ಗುರೂ ...
ಕಾಲ ಹೀಗಾಯ್ತು ಊರೆ ಹಾಳಾಯ್ತು
ಹೆಣ್ಣಿನಲಿ ವಿನಯವ ಕಾಣೆ ಗಂಡಿನಲಿ ಠೀವಿಯ ಕಾಣೆ
ಉಡುಪಿನಲಿ ಬೇಧವಿಲ್ಲ ಯಾರೆಂದು ತಿಳಿಯೋದಿಲ್ಲ
ಮುಖವೆಲ್ಲ ಕರಡಿಯ ಹಾಗೆ ಆಡೋದು ಮಂಗನ ಹಾಗೆ
ಇದೇ ರೀತಿ ಇದೇ ನೀತಿ ಇನ್ನೆಲ್ಲಿ ಗುರು ಹಿರಿಯಿರ ಭೀತಿ
ಕಾಲ ಹೀಗಾಯ್ತು ಊರೆ ಹಾಳಾಯ್ತು
ಹಾಯ್ ಎವ್ರಿಬಡಿ ಹಲೋ ಡಿಯರ್ ಮೈ ಅಪ್ಪ
ಹೌ ಡಿಡ್ ಯೂ ಅಪ...
ಸುರಾಂಗನೇ ಸುರಾಂಗನೇ ಕಾಲವಿಂದು ಮುಂದೆ ಹೋಗಿದೆ
ಕೇಳು ಕೇಳು ಕೇಳು ನಾ ಹೇಳಿದಂತೆ ಕೇಳು ಬಾಳಬೇಕು ಹಿಂದೆ ನೋಡದೆ
ಸುರಾಂಗನೇ ಸುರಾಂಗನೇ ಕಾಲವಿಂದು ಮುಂದೆ ಹೋಗಿದೆ
ಕೇಳು ಕೇಳು ಕೇಳು ನಾ ಹೇಳಿದಂತೆ ಕೇಳು ಬಾಳಬೇಕು ಹಿಂದೆ ನೋಡದೆ
ಅಡುಗೆ ಮಾಡಲೆಂದೆ ಹೆಣ್ಣು ಹುಟ್ಟಲಿಲ್ಲವೊ
ಮಡದಿಯೆಂದೆ ಎಲ್ಲರನ್ನೂ ಮುಟ್ಟಲಿಲ್ಲವೊ
ಸ್ನೇಹವೆಂಬ ಮಾತ ನೀನು ಕೇಳೆ ಇಲ್ಲವೊ
ಹಳೆಯ ಬುದ್ದಿಯನ್ನು ಇನ್ನೂ ತೊಳೆಯಲಿಲ್ಲವೆ
ಸುರಾಂಗನೀ ಸುರಾಂಗನೀ
ಕಣ್ಣು ಕೊಟ್ಟ ಅವನು ತಾನೇ ಹೆಣ್ಣು ಕೊಟ್ಟನು
ಅಂದ ತಂದ ಅವನೇ ತಾನೆ ಆಸೆ ತಂದನು
ತಿಂದು ಕುಡಿದು ಹಾಡಲೆಂದೆ ಅವನು ಬಾಯಿ ಕೊಟ್ಟನು
ಎಲ್ಲ ಸೇರಿ ಕುಣಿಯಲೆಂದೆ ಇಲ್ಲಿ ಬಿಟ್ಟನು