Habba Madtheen Baaro Lyrics

ಹಬ್ಬ ಮಾಡ್ತೀನಿ ಬಾರೋ Lyrics

in Bhale Huduga

in ಭಲೆ ಹುಡುಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಬ್ಬ…ನಿನಗಬ್ಬ….
 
ಹಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ
ಹುಟ್ಟುದಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ
ಹಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ
ಹುಟ್ಟುದಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ
ಅಬ್ಬಾ..ಅಯ್ಯಬ್ಬಾ..
ಓ ಅಬ್ಬಾ ಅಬ್ಬಾ ಎಂದು ನೀನು
ಬೊಬ್ಬೆ ಇಟ್ಟು ಓಡೋ ಹಾಗೆ
 
|| ಹಬ್ಬ…ನಿನಗಬ್ಬ ಮಾಡ್ತೀನಿ ಬಾರೋ
ಹುಟ್ಟುದಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ….||
 
ಸೀಗೇ ಬೇಲಿಯಲ್ಲಿ ನಿನ್ನ ಸಿಗಿದಾಕ್ತೀನಿ
ತುಳಸಿ ತೋಟದಲ್ಲಿ ನಿನ್ನ ತುಳಿದಾಕ್ತೀನಿ
ಸೀಗೇ ಬೇಲಿಯಲ್ಲಿ ನಿನ್ನ ಸಿಗಿದಾಕ್ತೀನಿ
ತುಳಸಿ ತೋಟದಲ್ಲಿ ನಿನ್ನ ತುಳಿದಾಕ್ತೀನಿ
ಅಕ್ಕಿಪೇಟೆಯಲ್ಲಿ ಕೊಕ್ಕೆ ಮುರಿದಾಕ್ತೀನಿ
ಮಾಮೂಲ್‌ ಪೇಟೆಯಲ್ಲಿ ಬಂದು
ಮಟ್ಟ ಹಾಕ್ತೀನಿ….
 
|| ಹಬ್ಬ…ನಿನಗಬ್ಬ ಮಾಡ್ತೀನಿ ಬಾರೋ
ಹುಟ್ಟುದಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ…
ನಿನಗಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ….||
 
ಶಾಕಿಣಿಯ ಮಾಂಸವನ್ನೆ ತಿಂದ ಢಾಕಿಣಿ
ಮೋಹಿನಿಯ ಕರುಳ ನುಂಗಿ ಕೊಂದ ಲಂಕಿಣಿ
ಶಾಕಿಣಿಯ ಮಾಂಸವನ್ನೆ ತಿಂದ ಢಾಕಿಣಿ
ಮೋಹಿನಿಯ ಕರುಳ ನುಂಗಿ ಕೊಂದ ಲಂಕಿಣಿ
ಹಸಿವು…ಹಸಿವು…ಅಯ್ಯೋ ಹಸಿವು…
ಹಸಿವು ಹಸಿವು ಅಯ್ಯೋ ಹಸಿವು ಎಲ್ಲಿ ಕಣ್ಮಣಿ
ಇಂದೇ ನುಂಗಾಬೇಕು ಬಾರೋ ಅರಗಿಣಿ…
 
|| ಹಬ್ಬ…ನಿನಗಬ್ಬ ಮಾಡ್ತೀನಿ ಬಾರೋ
ಹಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ
ಹುಟ್ಟುದಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ…||
 
ಹೇ…ಪಿಶಾಚಿ….
ಬರಿ..ಪಿಶಾಚಿಯಲ್ವೋ ಮಗನೇ…
ರಕ್ತ ಪಿಶಾಚಿ….
ಅಹಾ..ಇಲ್ಲಿಗ್ಯಾಕೆ ಬಂದೆ…
ತಿನ್ನೋಕೆ ಬಂದೆ…
ಯಾರನ್ನ….
ನಿನ್ನಾ….ನಿನ್ನಪ್ಪನ್ನ…
ಅಯ್ಯಯ್ಯಾ…..
ಅವನ್ನ…ಅವನಪ್ಪನ್ನ….
ಅವನ ತಾತನ್ನ…
 
ರುಂಡಮುಂಡಗಳ ಮುರಿದು ಹಾಕುವೇ
ಮಾಂಸ ಖಂಡಗಳ ತುಂಡು ಮಾಡುವೇ
ರುಂಡಮುಂಡಗಳ ಮುರಿದು ಹಾಕುವೇ
ಮಾಂಸ ಖಂಡಗಳ ತುಂಡು ಮಾಡುವೇ
ಕೊಡ ಕೊಡ ರಕ್ತವ ಗಟಗಟ ಕುಡಿವೇ
ಹಿಡಿಹಿಡಿ ಮೂಳೆಯ ಪಟಪಟ ಮುರಿವೇ..
ಹೊಟ್ಟೆಯ ಬಗೆಯುವೇ…ರೆಟ್ಟೆಯ ಸಿಗೆಯುವೇ
ಹೊಟ್ಟೆಯ ಬಗೆಯುವೇ…ರೆಟ್ಟೆಯ ಸಿಗೆಯುವೇ
ಬಟ್ಟೆಯ ಹಾಗೆ ಹೆಚ್ಚಿ ಬಗೆಯುವೇ…
 
ಹೇ….ಅಮ್ಮಯ್ಯಾ…..
ಏನೋ ತಿಮ್ಮಯ್ಯಾ…
 
ಮಂತ್ರದಿಂದ ನಿನ್ನನೀಗ ದೂರ ತಳ್ಳಲೇ..
ಯಂತ್ರ ಕಟ್ಟಿ ಪ್ರೇತಶಕ್ತಿಯನ್ನು ಕೊಳ್ಳಲೇ
ತಂತ್ರದಿಂದ ನಾನು ಮಂಕು ಬೂದಿ ಚೆಲ್ಲಲೇ
ಮಂಕ ಶಂಕೆವಾಗೆ ಊದಿ ಕಂತೆ ಮಾಡಲೇ
 
ಕ್ರಾಂ ಕ್ರೀಂ ಕ್ರೂಂ ಕ್ರೇಂ ಕೊಟಾರ್‌
ಢಾಂ ಢೂಂ ಡಸ್‌ ಬುಸ್‌ ಕೋಯ್‌ ಕೊಟಾರ್‌
ಏನೇ ರಾಕ್ಷಸಿ…ಊಫ್‌ ಊಫ್‌ ಊಫ್‌ ಊಫ್..‌
ಹೋಗ್ತೀಯಾ…..(ಹೋಗೋಲ್ಲಾ..)
ಊಫ್‌ ಊಫ್‌ ಊಫ್‌ ಊಫ್..‌
ಹೋಗ್ತೀಯಾ…..(ಹೋಗೋಲ್ಲಾ..)
ಊಫ್‌ ಊಫ್‌ ಊಫ್‌ ಊಫ್..‌
ಹೋಗ್ತೀಯಾ…..(ಹೋಗ್ತೀನಿ..)
ಎಲ್ಲಿ…(ಮೇಲೆ ಹೋಗ್ತೀನಿ)
ಹೋಗ್ತೀಯಾ (ಹ್ಹಾ…ಹೋಗ್ತೀನಿ..)
ಹೋಗ್ತೀಯಾ (ಹ್ಹಾ…ಹೋಗ್ತೀನಿ..)
ಹೋಗ್ತೀಯಾ (ಹ್ಹಾ…ಹೋಗ್ತೀನಿ..)
ಅಹ್ಹಹ್ಹಹ್ಹಹ್ಹಾಹ್ಹಾ…..

ಹಬ್ಬ…ನಿನಗಬ್ಬ….
 
ಹಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ
ಹುಟ್ಟುದಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ
ಹಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ
ಹುಟ್ಟುದಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ
ಅಬ್ಬಾ..ಅಯ್ಯಬ್ಬಾ..
ಓ ಅಬ್ಬಾ ಅಬ್ಬಾ ಎಂದು ನೀನು
ಬೊಬ್ಬೆ ಇಟ್ಟು ಓಡೋ ಹಾಗೆ
 
|| ಹಬ್ಬ…ನಿನಗಬ್ಬ ಮಾಡ್ತೀನಿ ಬಾರೋ
ಹುಟ್ಟುದಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ….||
 
ಸೀಗೇ ಬೇಲಿಯಲ್ಲಿ ನಿನ್ನ ಸಿಗಿದಾಕ್ತೀನಿ
ತುಳಸಿ ತೋಟದಲ್ಲಿ ನಿನ್ನ ತುಳಿದಾಕ್ತೀನಿ
ಸೀಗೇ ಬೇಲಿಯಲ್ಲಿ ನಿನ್ನ ಸಿಗಿದಾಕ್ತೀನಿ
ತುಳಸಿ ತೋಟದಲ್ಲಿ ನಿನ್ನ ತುಳಿದಾಕ್ತೀನಿ
ಅಕ್ಕಿಪೇಟೆಯಲ್ಲಿ ಕೊಕ್ಕೆ ಮುರಿದಾಕ್ತೀನಿ
ಮಾಮೂಲ್‌ ಪೇಟೆಯಲ್ಲಿ ಬಂದು
ಮಟ್ಟ ಹಾಕ್ತೀನಿ….
 
|| ಹಬ್ಬ…ನಿನಗಬ್ಬ ಮಾಡ್ತೀನಿ ಬಾರೋ
ಹುಟ್ಟುದಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ…
ನಿನಗಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ….||
 
ಶಾಕಿಣಿಯ ಮಾಂಸವನ್ನೆ ತಿಂದ ಢಾಕಿಣಿ
ಮೋಹಿನಿಯ ಕರುಳ ನುಂಗಿ ಕೊಂದ ಲಂಕಿಣಿ
ಶಾಕಿಣಿಯ ಮಾಂಸವನ್ನೆ ತಿಂದ ಢಾಕಿಣಿ
ಮೋಹಿನಿಯ ಕರುಳ ನುಂಗಿ ಕೊಂದ ಲಂಕಿಣಿ
ಹಸಿವು…ಹಸಿವು…ಅಯ್ಯೋ ಹಸಿವು…
ಹಸಿವು ಹಸಿವು ಅಯ್ಯೋ ಹಸಿವು ಎಲ್ಲಿ ಕಣ್ಮಣಿ
ಇಂದೇ ನುಂಗಾಬೇಕು ಬಾರೋ ಅರಗಿಣಿ…
 
|| ಹಬ್ಬ…ನಿನಗಬ್ಬ ಮಾಡ್ತೀನಿ ಬಾರೋ
ಹಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ
ಹುಟ್ಟುದಬ್ಬ ಮಾಡ್ತೀನಿ ಬಾರೋ
ಸುಬ್ಬರಾಯನೇ…||
 
ಹೇ…ಪಿಶಾಚಿ….
ಬರಿ..ಪಿಶಾಚಿಯಲ್ವೋ ಮಗನೇ…
ರಕ್ತ ಪಿಶಾಚಿ….
ಅಹಾ..ಇಲ್ಲಿಗ್ಯಾಕೆ ಬಂದೆ…
ತಿನ್ನೋಕೆ ಬಂದೆ…
ಯಾರನ್ನ….
ನಿನ್ನಾ….ನಿನ್ನಪ್ಪನ್ನ…
ಅಯ್ಯಯ್ಯಾ…..
ಅವನ್ನ…ಅವನಪ್ಪನ್ನ….
ಅವನ ತಾತನ್ನ…
 
ರುಂಡಮುಂಡಗಳ ಮುರಿದು ಹಾಕುವೇ
ಮಾಂಸ ಖಂಡಗಳ ತುಂಡು ಮಾಡುವೇ
ರುಂಡಮುಂಡಗಳ ಮುರಿದು ಹಾಕುವೇ
ಮಾಂಸ ಖಂಡಗಳ ತುಂಡು ಮಾಡುವೇ
ಕೊಡ ಕೊಡ ರಕ್ತವ ಗಟಗಟ ಕುಡಿವೇ
ಹಿಡಿಹಿಡಿ ಮೂಳೆಯ ಪಟಪಟ ಮುರಿವೇ..
ಹೊಟ್ಟೆಯ ಬಗೆಯುವೇ…ರೆಟ್ಟೆಯ ಸಿಗೆಯುವೇ
ಹೊಟ್ಟೆಯ ಬಗೆಯುವೇ…ರೆಟ್ಟೆಯ ಸಿಗೆಯುವೇ
ಬಟ್ಟೆಯ ಹಾಗೆ ಹೆಚ್ಚಿ ಬಗೆಯುವೇ…
 
ಹೇ….ಅಮ್ಮಯ್ಯಾ…..
ಏನೋ ತಿಮ್ಮಯ್ಯಾ…
 
ಮಂತ್ರದಿಂದ ನಿನ್ನನೀಗ ದೂರ ತಳ್ಳಲೇ..
ಯಂತ್ರ ಕಟ್ಟಿ ಪ್ರೇತಶಕ್ತಿಯನ್ನು ಕೊಳ್ಳಲೇ
ತಂತ್ರದಿಂದ ನಾನು ಮಂಕು ಬೂದಿ ಚೆಲ್ಲಲೇ
ಮಂಕ ಶಂಕೆವಾಗೆ ಊದಿ ಕಂತೆ ಮಾಡಲೇ
 
ಕ್ರಾಂ ಕ್ರೀಂ ಕ್ರೂಂ ಕ್ರೇಂ ಕೊಟಾರ್‌
ಢಾಂ ಢೂಂ ಡಸ್‌ ಬುಸ್‌ ಕೋಯ್‌ ಕೊಟಾರ್‌
ಏನೇ ರಾಕ್ಷಸಿ…ಊಫ್‌ ಊಫ್‌ ಊಫ್‌ ಊಫ್..‌
ಹೋಗ್ತೀಯಾ…..(ಹೋಗೋಲ್ಲಾ..)
ಊಫ್‌ ಊಫ್‌ ಊಫ್‌ ಊಫ್..‌
ಹೋಗ್ತೀಯಾ…..(ಹೋಗೋಲ್ಲಾ..)
ಊಫ್‌ ಊಫ್‌ ಊಫ್‌ ಊಫ್..‌
ಹೋಗ್ತೀಯಾ…..(ಹೋಗ್ತೀನಿ..)
ಎಲ್ಲಿ…(ಮೇಲೆ ಹೋಗ್ತೀನಿ)
ಹೋಗ್ತೀಯಾ (ಹ್ಹಾ…ಹೋಗ್ತೀನಿ..)
ಹೋಗ್ತೀಯಾ (ಹ್ಹಾ…ಹೋಗ್ತೀನಿ..)
ಹೋಗ್ತೀಯಾ (ಹ್ಹಾ…ಹೋಗ್ತೀನಿ..)
ಅಹ್ಹಹ್ಹಹ್ಹಹ್ಹಾಹ್ಹಾ…..

Habba Madtheen Baaro song lyrics from Kannada Movie Bhale Huduga starring Vishnuvardhan, Manjula, Dwarakish, Lyrics penned by Chi Udayashankar Sung by S P Balasubrahmanyam, S Janaki, Music Composed by G K Venkatesh, film is Directed by T R Ramanna and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ