Kannalli Mincu Minchalli Sanchu Lyrics

ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು Lyrics

in Bhale Huduga

in ಭಲೆ ಹುಡುಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಎದೆಯ ಒಳಗೆ ಗುಡುಗು ಸಿಡಿಲು
ಅಮ್ಮಯ್ಯಾ…. ಅಮ್ಮಯ್ಯಾ….
ತಿಳಿಯದೆ ಬಂದನೇ..ಆ ಆ ಆ….
 
ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಎದೆಯ ಒಳಗೆ ಗುಡುಗು ಸಿಡಿಲು
ಅಮ್ಮಯ್ಯಾ….
 
ಕಣ್ಣಲ್ಲಿ ಮಿಂಚು (ಹ್ಹಾಂ..)
ಮಿಂಚಲ್ಲಿ ಸಂಚು (ಹ್ಹೂಂ)
ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಬಯಕೆ ಪ್ರಯಕೆ ಕರೆಯುತಿರುವೆ
ದಮ್ಮಯ್ಯಾ…ಅಹ್ಹ ದಮ್ಮಯ್ಯಾ..ಹ್ಹ
ಅಂಜದೆ ಅಳುಕದೆ…ಆ ಆ ಆ…(ಅಹ್ಹಹ್ಹಹ್ಹ)
 
|| ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಬಯಕೆ ಪ್ರಯಕೆ ಕರೆಯುತಿರುವೆ
ದಮ್ಮಯ್ಯಾ…..||
 
ಯಾರಿಲ್ಲವೆಂದಾಗ ನೀ ನನ್ನ ಕಂಡಾಗ ಜಾಣೆ…
ಒಲಿಸು ಮನಸು ಕಾಡುವೆ ನಿನ್ನನ್ನು
ಯಾರಿಲ್ಲದಾ ವೇಳೆ ಹೀಗೇಕೆ ನೀ ಬಂದೆ ಎಂದು
ಮನಸು ಮುನಿದು ಕೇಳಿದೆ ನನ್ನನ್ನು
ಈ ಮಾತು…ನಿಜವಲ್ಲಾ…
ನಿನ್ನಾಣೆ ಸುಳ್ಳಲ್ಲಾ…
ಬಾರೇ ನಾನೆಲ್ಲಾ ಬಲ್ಲೆ…
 
|| ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಎದೆಯ ಒಳಗೆ ಗುಡುಗು ಸಿಡಿಲು
ಅಮ್ಮಯ್ಯಾ…. ಆ ಆ ಆ……||
 
ಈ ಗಾಳಿ ಮಳೆಯಲ್ಲಿ ತೋಳಿಂದ ಮೈ ಬಳಸಿ ನನ್ನ
ಸೆಳೆದು ಎಳೆದು ಕಾಡಲು ನಾ ನೊಂದೆ
ಈ ನಿನ್ನ ಹುಡುಪಿಂದ ಆ ನಿನ್ನ ಮೈಯಂದ ಇಂದು
ಇಣಕು ಕೆಣಕಿ ಕೂಗಲು ನಾ ಬಂದೆ
ಈ ಗಲ್ಲಾ ಈಗಿಲ್ಲಾ…
ಈ ಮಾತೇ ಸಾಕಲ್ಲಾ..
ಅಯ್ಯೋ ನಾ ಸೋತೇನಲ್ಲಾ…
 
|| ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಎದೆಯ ಒಳಗೆ ಗುಡುಗು ಸಿಡಿಲು
ದಮ್ಮಯ್ಯಾ…. ಅಮ್ಮಯ್ಯಾ….
ಅಂಜದೆ ಅಳುಕದೆ…ಆ ಆ ಆ…||

ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಎದೆಯ ಒಳಗೆ ಗುಡುಗು ಸಿಡಿಲು
ಅಮ್ಮಯ್ಯಾ…. ಅಮ್ಮಯ್ಯಾ….
ತಿಳಿಯದೆ ಬಂದನೇ..ಆ ಆ ಆ….
 
ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಎದೆಯ ಒಳಗೆ ಗುಡುಗು ಸಿಡಿಲು
ಅಮ್ಮಯ್ಯಾ….
 
ಕಣ್ಣಲ್ಲಿ ಮಿಂಚು (ಹ್ಹಾಂ..)
ಮಿಂಚಲ್ಲಿ ಸಂಚು (ಹ್ಹೂಂ)
ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಬಯಕೆ ಪ್ರಯಕೆ ಕರೆಯುತಿರುವೆ
ದಮ್ಮಯ್ಯಾ…ಅಹ್ಹ ದಮ್ಮಯ್ಯಾ..ಹ್ಹ
ಅಂಜದೆ ಅಳುಕದೆ…ಆ ಆ ಆ…(ಅಹ್ಹಹ್ಹಹ್ಹ)
 
|| ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಬಯಕೆ ಪ್ರಯಕೆ ಕರೆಯುತಿರುವೆ
ದಮ್ಮಯ್ಯಾ…..||
 
ಯಾರಿಲ್ಲವೆಂದಾಗ ನೀ ನನ್ನ ಕಂಡಾಗ ಜಾಣೆ…
ಒಲಿಸು ಮನಸು ಕಾಡುವೆ ನಿನ್ನನ್ನು
ಯಾರಿಲ್ಲದಾ ವೇಳೆ ಹೀಗೇಕೆ ನೀ ಬಂದೆ ಎಂದು
ಮನಸು ಮುನಿದು ಕೇಳಿದೆ ನನ್ನನ್ನು
ಈ ಮಾತು…ನಿಜವಲ್ಲಾ…
ನಿನ್ನಾಣೆ ಸುಳ್ಳಲ್ಲಾ…
ಬಾರೇ ನಾನೆಲ್ಲಾ ಬಲ್ಲೆ…
 
|| ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಎದೆಯ ಒಳಗೆ ಗುಡುಗು ಸಿಡಿಲು
ಅಮ್ಮಯ್ಯಾ…. ಆ ಆ ಆ……||
 
ಈ ಗಾಳಿ ಮಳೆಯಲ್ಲಿ ತೋಳಿಂದ ಮೈ ಬಳಸಿ ನನ್ನ
ಸೆಳೆದು ಎಳೆದು ಕಾಡಲು ನಾ ನೊಂದೆ
ಈ ನಿನ್ನ ಹುಡುಪಿಂದ ಆ ನಿನ್ನ ಮೈಯಂದ ಇಂದು
ಇಣಕು ಕೆಣಕಿ ಕೂಗಲು ನಾ ಬಂದೆ
ಈ ಗಲ್ಲಾ ಈಗಿಲ್ಲಾ…
ಈ ಮಾತೇ ಸಾಕಲ್ಲಾ..
ಅಯ್ಯೋ ನಾ ಸೋತೇನಲ್ಲಾ…
 
|| ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಎದೆಯ ಒಳಗೆ ಗುಡುಗು ಸಿಡಿಲು
ದಮ್ಮಯ್ಯಾ…. ಅಮ್ಮಯ್ಯಾ….
ಅಂಜದೆ ಅಳುಕದೆ…ಆ ಆ ಆ…||

Kannalli Mincu Minchalli Sanchu song lyrics from Kannada Movie Bhale Huduga starring Vishnuvardhan, Manjula, Dwarakish, Lyrics penned by Chi Udayashankar Sung by S P Balasubrahmanyam, S Janaki, Music Composed by G K Venkatesh, film is Directed by T R Ramanna and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ