ಬಾರೇ ಹೆಣ್ಣೆ ಬಾರೇ…ಆಟಕೆ ಬಾರೇ..
ಬಾರೇ ಹೆಣ್ಣೆ ಬಾರೇ…ಆಟಕೆ ಬಾರೇ..
ಕುಣಿಗಲ್ ಕೇರಿ ಪಕ್ಕದಲ್ಲಿ ಓಡೋಣ ಬಾರೇ..
ಗೆಲ್ಲೋರ್ ಯಾರೆಂದ್ ನೋಡೋಣ ಬಾರೇ
ಗೆಲ್ಲೋರ್ ಯಾರೆಂದ್ ನೋಡೋಣ ಬಾರೇ
ಗೆಲ್ಲೋರ್ ಯಾರೆಂದ್ ನೋಡೋಣ ಬಾರೇ
ಗೆಲ್ಲೋರ್ ಯಾರೆಂದ್ ನೋಡೋಣ ಬಾರೇ
ಏನು ಗೊತ್ತು ಏನು ಗೊತ್ತು
ಕುಳ್ಳಿ ಹೆಣ್ಣಿಗೇನು ಗೊತ್ತು
ನಳ್ಳಿ ಹಾಗೆ ಮುಕ್ಕೋದ್ ಗೊತ್ತು
ಕಳ್ಳಿ ಹಾಗೆ ಓಡೋದ್ ಗೊತ್ತು
ನಂಗೂ ಗೊತ್ತು ನಿಂಗೂ ಗೊತ್ತು
ಚೆನ್ನಾ ನಿನಗೆ ಕೊಟ್ಟ ಮತ್ತು…
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ..ಹ್ಹಾ..
ಕಬಡಿ ಕಬಡಿ ಕಬಡಿ ಕಬಡಿ ಕಬಡಿ
ಕಬಡಿ ಕಬಡಿ ಕಬಡಿ ಕಬಡಿ ಕಬಡಿ
ಕಬಡಿ ಕಬಡಿ ಕಬಡಿ ಕಬಡಿ ಕಬಡಿ
|| ಬಾರೇ ಹೆಣ್ಣೆ ಬಾರೇ…ಆಟಕೆ ಬಾರೇ..
ಕುಣಿಗಲ್ ಕೇರಿ ಪಕ್ಕದಲ್ಲಿ ಓಡೋಣ ಬಾರೇ..
ಗೆಲ್ಲೋರ್ ಯಾರೆಂದ್ ನೋಡೋಣ ಬಾರೇ
ಗೆಲ್ಲೋರ್ ಯಾರೆಂದ್ ನೋಡೋಣ ಬಾರೇ
ಗೆಲ್ಲೋರ್ ಯಾರೆಂದ್ ನೋಡೋಣ ಬಾರೇ
ಗೆಲ್ಲೋರ್ ಯಾರೆಂದ್ ನೋಡೋಣ ಬಾರೇ…||
ಕೂಕೂಕೂಕೂಕೂಕೂಕೂಕೂ
ಕಬಡಿ ಕಬಡಿ ಕಬಡಿ ಕಬಡಿ ಕಬಡಿ
ಕಬಡಿ ಕಬಡಿ ಕಬಡಿ ಕಬಡಿ ಕಬಡಿ
ಕಬಡಿ ಕಬಡಿ ಕಬಡಿ ಕಬಡಿ ಕಬಡಿ
ಅಹ್ಹಹ್ಹಹ್ಹ ಹ್ಹಹ್ಹಹ್ಹಾ…
ತರಿಕೆರೆ ಮೂಡಗೆರೆ ಚಳ್ಳಕೆರೆ ಹೊಸಕೆರೆ
ಕೂಕೂಕೂಕೂಕೂಕೂಕೂಕೂ
ತರಿಕೆರೆ ಮೂಡಗೆರೆ ಚಳ್ಳಕೆರೆ ಹೊಸಕೆರೆ
ಅರಸಿಕೆರೆ ಮಾವಿನಕೆರೆ ತಾವರೆಕೆರೆ
ದಾವಣಗೆರೆ ಹಿಡಿದರೆ ಎಳೆದರೆ
ಬೆನ್ನಿನೆಲೆ ಮೂಡುಗೆರೆ
ಕೂಕೂಕೂಕೂಕೂಕೂಕೂ..
ದೊಡ್ಡ ಹೊಟ್ಟೆ ಚುರುಚುರು ಮುಟ್ಟೆ
ಕೋಳಿ ಮೊಟ್ಟೆ ಬಳ್ಳಿ ತಟೇಲಿಟ್ಟುಕೊಂಡು
ಎಲ್ಲಾ ತಿಂದು ತಾ ನಾಪತ್ತೆ..
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ
ಅಲ್ಲೇನ್ ನೋಡ್ತಿ ಇಲ್ಲೇನ್ ನೋಡ್ತಿ
ಕುಂತಲೆ ಕೂರ್ತಿ ನಿಂತಲೇ ನಿಲ್ತಿ
ಯಾತಕ್ ನಗ್ತಿ ಹೀಗೇನ್ ಮಾಡ್ತಿ
ಈ ದಿನ ಆಟದಿ ನೀನೇ ಸೋಲ್ತಿ
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ
ಬಾರೇ ಹೆಣ್ಣೆ ಬಾರೇ…ಆಟಕೆ ಬಾರೇ..
ಬಾರೇ ಹೆಣ್ಣೆ ಬಾರೇ…ಆಟಕೆ ಬಾರೇ..
ಕುಣಿಗಲ್ ಕೇರಿ ಪಕ್ಕದಲ್ಲಿ ಓಡೋಣ ಬಾರೇ..
ಗೆಲ್ಲೋರ್ ಯಾರೆಂದ್ ನೋಡೋಣ ಬಾರೇ
ಗೆಲ್ಲೋರ್ ಯಾರೆಂದ್ ನೋಡೋಣ ಬಾರೇ
ಗೆಲ್ಲೋರ್ ಯಾರೆಂದ್ ನೋಡೋಣ ಬಾರೇ
ಗೆಲ್ಲೋರ್ ಯಾರೆಂದ್ ನೋಡೋಣ ಬಾರೇ
ಏನು ಗೊತ್ತು ಏನು ಗೊತ್ತು
ಕುಳ್ಳಿ ಹೆಣ್ಣಿಗೇನು ಗೊತ್ತು
ನಳ್ಳಿ ಹಾಗೆ ಮುಕ್ಕೋದ್ ಗೊತ್ತು
ಕಳ್ಳಿ ಹಾಗೆ ಓಡೋದ್ ಗೊತ್ತು
ನಂಗೂ ಗೊತ್ತು ನಿಂಗೂ ಗೊತ್ತು
ಚೆನ್ನಾ ನಿನಗೆ ಕೊಟ್ಟ ಮತ್ತು…
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ..ಹ್ಹಾ..
ಕಬಡಿ ಕಬಡಿ ಕಬಡಿ ಕಬಡಿ ಕಬಡಿ
ಕಬಡಿ ಕಬಡಿ ಕಬಡಿ ಕಬಡಿ ಕಬಡಿ
ಕಬಡಿ ಕಬಡಿ ಕಬಡಿ ಕಬಡಿ ಕಬಡಿ
|| ಬಾರೇ ಹೆಣ್ಣೆ ಬಾರೇ…ಆಟಕೆ ಬಾರೇ..
ಕುಣಿಗಲ್ ಕೇರಿ ಪಕ್ಕದಲ್ಲಿ ಓಡೋಣ ಬಾರೇ..
ಗೆಲ್ಲೋರ್ ಯಾರೆಂದ್ ನೋಡೋಣ ಬಾರೇ
ಗೆಲ್ಲೋರ್ ಯಾರೆಂದ್ ನೋಡೋಣ ಬಾರೇ
ಗೆಲ್ಲೋರ್ ಯಾರೆಂದ್ ನೋಡೋಣ ಬಾರೇ
ಗೆಲ್ಲೋರ್ ಯಾರೆಂದ್ ನೋಡೋಣ ಬಾರೇ…||
ಕೂಕೂಕೂಕೂಕೂಕೂಕೂಕೂ
ಕಬಡಿ ಕಬಡಿ ಕಬಡಿ ಕಬಡಿ ಕಬಡಿ
ಕಬಡಿ ಕಬಡಿ ಕಬಡಿ ಕಬಡಿ ಕಬಡಿ
ಕಬಡಿ ಕಬಡಿ ಕಬಡಿ ಕಬಡಿ ಕಬಡಿ
ಅಹ್ಹಹ್ಹಹ್ಹ ಹ್ಹಹ್ಹಹ್ಹಾ…
ತರಿಕೆರೆ ಮೂಡಗೆರೆ ಚಳ್ಳಕೆರೆ ಹೊಸಕೆರೆ
ಕೂಕೂಕೂಕೂಕೂಕೂಕೂಕೂ
ತರಿಕೆರೆ ಮೂಡಗೆರೆ ಚಳ್ಳಕೆರೆ ಹೊಸಕೆರೆ
ಅರಸಿಕೆರೆ ಮಾವಿನಕೆರೆ ತಾವರೆಕೆರೆ
ದಾವಣಗೆರೆ ಹಿಡಿದರೆ ಎಳೆದರೆ
ಬೆನ್ನಿನೆಲೆ ಮೂಡುಗೆರೆ
ಕೂಕೂಕೂಕೂಕೂಕೂಕೂ..
ದೊಡ್ಡ ಹೊಟ್ಟೆ ಚುರುಚುರು ಮುಟ್ಟೆ
ಕೋಳಿ ಮೊಟ್ಟೆ ಬಳ್ಳಿ ತಟೇಲಿಟ್ಟುಕೊಂಡು
ಎಲ್ಲಾ ತಿಂದು ತಾ ನಾಪತ್ತೆ..
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ
ಅಲ್ಲೇನ್ ನೋಡ್ತಿ ಇಲ್ಲೇನ್ ನೋಡ್ತಿ
ಕುಂತಲೆ ಕೂರ್ತಿ ನಿಂತಲೇ ನಿಲ್ತಿ
ಯಾತಕ್ ನಗ್ತಿ ಹೀಗೇನ್ ಮಾಡ್ತಿ
ಈ ದಿನ ಆಟದಿ ನೀನೇ ಸೋಲ್ತಿ
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ
ಕೂಕೂಕೂಕೂಕೂಕೂಕೂಕೂ