ಒಂದು ಎರಡು ಮೂರು ನಾಲ್ಕು
ಬೆನ್ನಿಗೊಂದು ಹೊಟ್ಟೆಗೊಂದು
ಮೂಳೆ ಮುರಿಯೊ ಹಾಗೆ ಒಂದು ಸಾಕೇನೂ
ಅಯ್ಯಯ್ಯೋ ಕೆಟ್ಟೆನೆಂದು ಕುಂಟಿಕೊಂಡು
ಹೋಗೊ ಹಾಗೆ ಬೇಕೇನು
ಇನ್ನು ಕೇಳದೆ ಒದೆ ತಿನ್ನದೆ ಜಾಗ ಖಾಲಿ ಮಾಡು
ಒಂದು ಎರಡು ಮೂರು ನಾಲ್ಕು
ಬೆನ್ನಿಗೊಂದು ಹೊಟ್ಟೆಗೊಂದು
ಮೂಳೆ ಮುರಿಯೊ ಹಾಗೆ ಒಂದು ಸಾಕೇನೂ
ಅಯ್ಯಯ್ಯೋ ಕೆಟ್ಟೆನೆಂದು ಕುಂಟಿಕೊಂಡು ಹೋಗೊ ಹಾಗೆ ಬೇಕೇನು
ಇನ್ನು ಕೇಳದೆ ಒದೆ ತಿನ್ನದೆ ಜಾಗ ಖಾಲಿ ಮಾಡು
ಈ ಕಣ್ ರಿಪೇರಿ ಈ ಮೂಗ್ ರಿಪೇರಿ
ಈ ಕಣ್ ರಿಪೇರಿ ಈ ಮೂಗ್ ರಿಪೇರಿ
ಈ ಕೈಯ್ಯು ರಿಪೇರಿ ಕಾಲು ರಿಪೇರಿ
ನೋಡಿ ತಡಿಯೋಕೆ ಎಲ್ಲ ರಿಪೇರಿ
ಹಿಡಿ ಹೊಡಿ ಬಡಿ ಐ ಆಮ್ ಸಾರಿ ಇನ್ನು ಗಾಡಿ ಬಿಡಿ
||ಒಂದು ಎರಡು ಮೂರು ನಾಲ್ಕು
ಬೆನ್ನಿಗೊಂದು ಹೊಟ್ಟೆಗೊಂದು
ಮೂಳೆ ಮುರಿಯೊ ಹಾಗೆ ಒಂದು ಸಾಕೇನೂ
ಅಯ್ಯಯ್ಯೋ ಕೆಟ್ಟೆನೆಂದು ಕುಂಟಿಕೊಂಡು
ಹೋಗೊ ಹಾಗೆ ಬೇಕೇನು
ಇನ್ನು ಕೇಳದೆ ಒದೆ ತಿನ್ನದೆ ಜಾಗ ಖಾಲಿ ಮಾಡು ||
ನಾನೊಂದು ಒದ್ದೆ ನಾನಿಲ್ಲಿ ಬಿದ್ದೆ
ನಾನೊಂದು ಒದ್ದೆ ನಾನಿಲ್ಲಿ ಬಿದ್ದೆ
ಕೆನ್ನೆಗೆ ಹೊಡೆದೆ ಹಲ್ಲನು ಮುರಿದೆ
ಅಂತು ಎಲ್ಲರ ಪ್ರಾಣವ ತೆಗೆದೆ
ಎಲ್ಲಿ ಎಲ್ಲ ಯಾರು ಇಲ್ಲ
ಐ ಆಮ್ ಹ್ಯಾಪಿ ಈಗ ನೀ ಕೈ ಕೊಡು
ಥ್ಯಾಂಕ್ ಯೂ ವೆರಿ ಮಚ್
||ಒಂದು ಎರಡು ಮೂರು ನಾಲ್ಕು
ಬೆನ್ನಿಗೊಂದು ಹೊಟ್ಟೆಗೊಂದು
ಮೂಳೆ ಮುರಿಯೊ ಹಾಗೆ ಒಂದು ಸಾಕೇನೂ
ಅಯ್ಯಯ್ಯೋ ಕೆಟ್ಟೆನೆಂದು ಕುಂಟಿಕೊಂಡು ಹೋಗೊ ಹಾಗೆ ಬೇಕೇನು
ಇನ್ನು ಕೇಳದೆ ಒದೆ ತಿನ್ನದೆ ಜಾಗ ಖಾಲಿ ಮಾಡು ||
ಒಂದು ಎರಡು ಮೂರು ನಾಲ್ಕು
ಬೆನ್ನಿಗೊಂದು ಹೊಟ್ಟೆಗೊಂದು
ಮೂಳೆ ಮುರಿಯೊ ಹಾಗೆ ಒಂದು ಸಾಕೇನೂ
ಅಯ್ಯಯ್ಯೋ ಕೆಟ್ಟೆನೆಂದು ಕುಂಟಿಕೊಂಡು
ಹೋಗೊ ಹಾಗೆ ಬೇಕೇನು
ಇನ್ನು ಕೇಳದೆ ಒದೆ ತಿನ್ನದೆ ಜಾಗ ಖಾಲಿ ಮಾಡು
ಒಂದು ಎರಡು ಮೂರು ನಾಲ್ಕು
ಬೆನ್ನಿಗೊಂದು ಹೊಟ್ಟೆಗೊಂದು
ಮೂಳೆ ಮುರಿಯೊ ಹಾಗೆ ಒಂದು ಸಾಕೇನೂ
ಅಯ್ಯಯ್ಯೋ ಕೆಟ್ಟೆನೆಂದು ಕುಂಟಿಕೊಂಡು ಹೋಗೊ ಹಾಗೆ ಬೇಕೇನು
ಇನ್ನು ಕೇಳದೆ ಒದೆ ತಿನ್ನದೆ ಜಾಗ ಖಾಲಿ ಮಾಡು
ಈ ಕಣ್ ರಿಪೇರಿ ಈ ಮೂಗ್ ರಿಪೇರಿ
ಈ ಕಣ್ ರಿಪೇರಿ ಈ ಮೂಗ್ ರಿಪೇರಿ
ಈ ಕೈಯ್ಯು ರಿಪೇರಿ ಕಾಲು ರಿಪೇರಿ
ನೋಡಿ ತಡಿಯೋಕೆ ಎಲ್ಲ ರಿಪೇರಿ
ಹಿಡಿ ಹೊಡಿ ಬಡಿ ಐ ಆಮ್ ಸಾರಿ ಇನ್ನು ಗಾಡಿ ಬಿಡಿ
||ಒಂದು ಎರಡು ಮೂರು ನಾಲ್ಕು
ಬೆನ್ನಿಗೊಂದು ಹೊಟ್ಟೆಗೊಂದು
ಮೂಳೆ ಮುರಿಯೊ ಹಾಗೆ ಒಂದು ಸಾಕೇನೂ
ಅಯ್ಯಯ್ಯೋ ಕೆಟ್ಟೆನೆಂದು ಕುಂಟಿಕೊಂಡು
ಹೋಗೊ ಹಾಗೆ ಬೇಕೇನು
ಇನ್ನು ಕೇಳದೆ ಒದೆ ತಿನ್ನದೆ ಜಾಗ ಖಾಲಿ ಮಾಡು ||
ನಾನೊಂದು ಒದ್ದೆ ನಾನಿಲ್ಲಿ ಬಿದ್ದೆ
ನಾನೊಂದು ಒದ್ದೆ ನಾನಿಲ್ಲಿ ಬಿದ್ದೆ
ಕೆನ್ನೆಗೆ ಹೊಡೆದೆ ಹಲ್ಲನು ಮುರಿದೆ
ಅಂತು ಎಲ್ಲರ ಪ್ರಾಣವ ತೆಗೆದೆ
ಎಲ್ಲಿ ಎಲ್ಲ ಯಾರು ಇಲ್ಲ
ಐ ಆಮ್ ಹ್ಯಾಪಿ ಈಗ ನೀ ಕೈ ಕೊಡು
ಥ್ಯಾಂಕ್ ಯೂ ವೆರಿ ಮಚ್
||ಒಂದು ಎರಡು ಮೂರು ನಾಲ್ಕು
ಬೆನ್ನಿಗೊಂದು ಹೊಟ್ಟೆಗೊಂದು
ಮೂಳೆ ಮುರಿಯೊ ಹಾಗೆ ಒಂದು ಸಾಕೇನೂ
ಅಯ್ಯಯ್ಯೋ ಕೆಟ್ಟೆನೆಂದು ಕುಂಟಿಕೊಂಡು ಹೋಗೊ ಹಾಗೆ ಬೇಕೇನು
ಇನ್ನು ಕೇಳದೆ ಒದೆ ತಿನ್ನದೆ ಜಾಗ ಖಾಲಿ ಮಾಡು ||
Ondu Eradu Mooru song lyrics from Kannada Movie Bhale Huduga starring Vishnuvardhan, Manjula, Dwarakish, Lyrics penned by Chi Udayashankar Sung by S P Balasubrahmanyam, P B Srinivas, Music Composed by G K Venkatesh, film is Directed by T R Ramanna and film is released on 1978