-
ಶ್ರೀಮತಿಯವರೆ ರೀ ಶ್ರೀಮತಿಯವರೆ
ಎದ್ದೇಳಿ ಶ್ರೀಮತಿಯವರೆ ಕೋಳಿ ಕೂಗಾಯ್ತು
ಸೂರ್ಯ ಬಂದಾಯ್ತು ನಂಗೆ ಕಾಫಿ ಬೇಕಾಯ್ತು
ಸುಪ್ರಭಾತ ಗುಡ್ ಮಾರ್ನಿಂಗ್
ಸುಪ್ರಭಾತ ಗುಡ್ ಮಾರ್ನಿಂಗ್
ಗಂಟೆ ಗಂಟೆ ಅಂದರೆ ಪ್ರಾರಂಭ ತಂಟೆ
ಹೊಟ್ಟೆಯ ಒಳಗಿಂದ ಬಾರಿಸುತ್ತೆ ಗಂಟೆ
ಗಂಟೆ ಗಂಟೆ ಅಂದರೆ ಪ್ರಾರಂಭ ತಂಟೆ
ಹೊಟ್ಟೆಯ ಒಳಗಿಂದ ಬಾರಿಸುತ್ತೆ ಗಂಟೆ
ಬೆಳಗಾದ ತಕ್ಷಣ ಏಳೋದೆ ಲಕ್ಷಣ
ಬೆಳಗಾದ ತಕ್ಷಣ ಏಳೋದೆ ಲಕ್ಷಣ
ಮುಸುಗನ್ನು ಹೊದ್ದು ಮಲಗೋದು ಉಂಟೆ
ಸುಪ್ರಭಾತ ಗುಡ್ ಮಾರ್ನಿಂಗ್
ಸುಪ್ರಭಾತ ಗುಡ್ ಮಾರ್ನಿಂಗ್
ಮನೆಯನ್ನು ಗುಡಿಸಬೇಕು ರಂಗೋಲಿ ಹಾಕಬೇಕು
ಪಾತ್ರೆಯ ತೊಳೆಯಬೇಕು ನೀರನ್ನು ಸೇದಬೇಕು
ಸ್ನಾನವ ಮಾಡಿ ಮಡಿ ಮಡಿಯಾಗಿ ಪೂಜೆ ಮಾಡ್ಬೇಕು
ಅಬ್ಬಬ್ಬ ರಿ ಯಜಮಾನ್ರೆ ಕಾಟ ಸಾಕಾಯ್ತು
ತೊಂದ್ರೆ ಬೋರಾಯ್ತು ನನ್ನ ನಿದ್ರೆ ಓಡೋಯ್ತು
ಸುಪ್ರಭಾತ ಗುಡ್ ಮಾರ್ನಿಂಗ್
ಸುಪ್ರಭಾತ ಗುಡ್ ಮಾರ್ನಿಂಗ್
ಏ ಪ್ರಾಣ ಪ್ರಿಯೆ ಕಾಫಿ ಎಲ್ಲಿ
ಕಾಫಿ ಕಾಫಿ ಅನ್ನುತ ಕೂಗ್ತಿದ್ರೆ ಹಿಂಗೆ
ಕಾಫಿಯನ್ನೆ ಮಾಡಕ್ಕೆ ಬರಬೇಡ್ವೆ ನಂಗೆ
ಕಾಫಿ ಕಾಫಿ ಅನ್ನುತ ಕೂಗ್ತಿದ್ರೆ ಹಿಂಗೆ
ಕಾಫಿಯನ್ನೆ ಮಾಡಕ್ಕೆ ಬರಬೇಡ್ವೆ ನಂಗೆ
ಮಾಡೊಕ್ಕೆ ತಕ್ಷಣ ಬೇಕಂತೆ ಶಿಕ್ಷಣ
ಮಾಡೊಕ್ಕೆ ತಕ್ಷಣ ಬೇಕಂತೆ ಶಿಕ್ಷಣ
ನಿಮಗಾದ್ರು ಬಂದ್ರೆ ತೋರಿಸ್ರಿ ಹೆಂಗೆ
ಓಕೆ ಓಕೆ ಓಕೆ ಓಕೆ ಓಕೆ ಓಕೆ
ಆಯ್ತು ನಾನೆ ಟೀಚರ್
ನೀರನ್ನು ಕಾಯಿಸಬೇಕು ಹಾಲನ್ನು ಸೇರಿಸಬೇಕು
ಪೌಡರನ್ನು ಬೆರೆಸಲುಬೇಕು ಸ್ಪೂನಲ್ಲಿ ಕಲಕಲುಬೇಕು
ಲೋಟದಿ ಹಾಕಿ ಬಿಸಿಬಿಸಯಾಗಿ ಕಾಫಿ ಹೀರ್ಬೇಕು
(ಅಯ್ಯೊ ಸಕ್ರೇನೆ ಇಲ್ವಲ್ರಿ ನೀ ನಕ್ಕರೆ ಅದೆ ಕಣೆ ಸಕ್ಕರೆ)
ಅಬ್ಬಬ್ಬ ರೀ ಯಜಮಾನ್ರೆ ಪ್ರೀತಿ ಜೋರಾಯ್ತು
ಆಸೆ ತೀರಾಯ್ತು
ಇನ್ನು ಏನು ಬೇಕಾಯ್ತು
ಸುಪ್ರಭಾತ ಗುಡ್ ಮಾರ್ನಿಂಗ್
ಸುಪ್ರಭಾತ ಗುಡ್ ಮಾರ್ನಿಂಗ್
ಶಹಭಾಸ್ ರೀ ಶ್ರೀಮತಿಯವರೆ
ಸೇವೆ ಜೋರಾಯ್ತು ಆಸೆ ತೀರಾಯ್ತು
ನಿನ್ನ ಪ್ರೀತಿ ಸೇರಾಯ್ತು
ಸುಪ್ರಭಾತ ಗುಡ್ ಮಾರ್ನಿಂಗ್
ಸುಪ್ರಭಾತ ಗುಡ್ ಮಾರ್ನಿಂಗ್
ಸುಪ್ರಭಾತ ಗುಡ್ ಮಾರ್ನಿಂಗ್
ಸುಪ್ರಭಾತ ಗುಡ್ ಮಾರ್ನಿಂಗ್
-
ಶ್ರೀಮತಿಯವರೆ ರೀ ಶ್ರೀಮತಿಯವರೆ
ಎದ್ದೇಳಿ ಶ್ರೀಮತಿಯವರೆ ಕೋಳಿ ಕೂಗಾಯ್ತು
ಸೂರ್ಯ ಬಂದಾಯ್ತು ನಂಗೆ ಕಾಫಿ ಬೇಕಾಯ್ತು
ಸುಪ್ರಭಾತ ಗುಡ್ ಮಾರ್ನಿಂಗ್
ಸುಪ್ರಭಾತ ಗುಡ್ ಮಾರ್ನಿಂಗ್
ಗಂಟೆ ಗಂಟೆ ಅಂದರೆ ಪ್ರಾರಂಭ ತಂಟೆ
ಹೊಟ್ಟೆಯ ಒಳಗಿಂದ ಬಾರಿಸುತ್ತೆ ಗಂಟೆ
ಗಂಟೆ ಗಂಟೆ ಅಂದರೆ ಪ್ರಾರಂಭ ತಂಟೆ
ಹೊಟ್ಟೆಯ ಒಳಗಿಂದ ಬಾರಿಸುತ್ತೆ ಗಂಟೆ
ಬೆಳಗಾದ ತಕ್ಷಣ ಏಳೋದೆ ಲಕ್ಷಣ
ಬೆಳಗಾದ ತಕ್ಷಣ ಏಳೋದೆ ಲಕ್ಷಣ
ಮುಸುಗನ್ನು ಹೊದ್ದು ಮಲಗೋದು ಉಂಟೆ
ಸುಪ್ರಭಾತ ಗುಡ್ ಮಾರ್ನಿಂಗ್
ಸುಪ್ರಭಾತ ಗುಡ್ ಮಾರ್ನಿಂಗ್
ಮನೆಯನ್ನು ಗುಡಿಸಬೇಕು ರಂಗೋಲಿ ಹಾಕಬೇಕು
ಪಾತ್ರೆಯ ತೊಳೆಯಬೇಕು ನೀರನ್ನು ಸೇದಬೇಕು
ಸ್ನಾನವ ಮಾಡಿ ಮಡಿ ಮಡಿಯಾಗಿ ಪೂಜೆ ಮಾಡ್ಬೇಕು
ಅಬ್ಬಬ್ಬ ರಿ ಯಜಮಾನ್ರೆ ಕಾಟ ಸಾಕಾಯ್ತು
ತೊಂದ್ರೆ ಬೋರಾಯ್ತು ನನ್ನ ನಿದ್ರೆ ಓಡೋಯ್ತು
ಸುಪ್ರಭಾತ ಗುಡ್ ಮಾರ್ನಿಂಗ್
ಸುಪ್ರಭಾತ ಗುಡ್ ಮಾರ್ನಿಂಗ್
ಏ ಪ್ರಾಣ ಪ್ರಿಯೆ ಕಾಫಿ ಎಲ್ಲಿ
ಕಾಫಿ ಕಾಫಿ ಅನ್ನುತ ಕೂಗ್ತಿದ್ರೆ ಹಿಂಗೆ
ಕಾಫಿಯನ್ನೆ ಮಾಡಕ್ಕೆ ಬರಬೇಡ್ವೆ ನಂಗೆ
ಕಾಫಿ ಕಾಫಿ ಅನ್ನುತ ಕೂಗ್ತಿದ್ರೆ ಹಿಂಗೆ
ಕಾಫಿಯನ್ನೆ ಮಾಡಕ್ಕೆ ಬರಬೇಡ್ವೆ ನಂಗೆ
ಮಾಡೊಕ್ಕೆ ತಕ್ಷಣ ಬೇಕಂತೆ ಶಿಕ್ಷಣ
ಮಾಡೊಕ್ಕೆ ತಕ್ಷಣ ಬೇಕಂತೆ ಶಿಕ್ಷಣ
ನಿಮಗಾದ್ರು ಬಂದ್ರೆ ತೋರಿಸ್ರಿ ಹೆಂಗೆ
ಓಕೆ ಓಕೆ ಓಕೆ ಓಕೆ ಓಕೆ ಓಕೆ
ಆಯ್ತು ನಾನೆ ಟೀಚರ್
ನೀರನ್ನು ಕಾಯಿಸಬೇಕು ಹಾಲನ್ನು ಸೇರಿಸಬೇಕು
ಪೌಡರನ್ನು ಬೆರೆಸಲುಬೇಕು ಸ್ಪೂನಲ್ಲಿ ಕಲಕಲುಬೇಕು
ಲೋಟದಿ ಹಾಕಿ ಬಿಸಿಬಿಸಯಾಗಿ ಕಾಫಿ ಹೀರ್ಬೇಕು
(ಅಯ್ಯೊ ಸಕ್ರೇನೆ ಇಲ್ವಲ್ರಿ ನೀ ನಕ್ಕರೆ ಅದೆ ಕಣೆ ಸಕ್ಕರೆ)
ಅಬ್ಬಬ್ಬ ರೀ ಯಜಮಾನ್ರೆ ಪ್ರೀತಿ ಜೋರಾಯ್ತು
ಆಸೆ ತೀರಾಯ್ತು
ಇನ್ನು ಏನು ಬೇಕಾಯ್ತು
ಸುಪ್ರಭಾತ ಗುಡ್ ಮಾರ್ನಿಂಗ್
ಸುಪ್ರಭಾತ ಗುಡ್ ಮಾರ್ನಿಂಗ್
ಶಹಭಾಸ್ ರೀ ಶ್ರೀಮತಿಯವರೆ
ಸೇವೆ ಜೋರಾಯ್ತು ಆಸೆ ತೀರಾಯ್ತು
ನಿನ್ನ ಪ್ರೀತಿ ಸೇರಾಯ್ತು
ಸುಪ್ರಭಾತ ಗುಡ್ ಮಾರ್ನಿಂಗ್
ಸುಪ್ರಭಾತ ಗುಡ್ ಮಾರ್ನಿಂಗ್
ಸುಪ್ರಭಾತ ಗುಡ್ ಮಾರ್ನಿಂಗ್
ಸುಪ್ರಭಾತ ಗುಡ್ ಮಾರ್ನಿಂಗ್