Raniyamma Sokkina Raniyamma Lyrics

ರಾಣಿಯಮ್ಮ ಸೊಕ್ಕಿನ್ ರಾಣಿಯಮ್ಮ Lyrics

in Bhale Chathura

in ಭಲೇ ಚತುರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಾಣಿಯಮ್ಮ ಸೊಕ್ಕಿನ್ ರಾಣಿಯಮ್ಮ
ಇಳಿವುದಮ್ಮ ಕೊಬ್ಬು ಇಳಿವುದಮ್ಮ
ನಿನ್ನ ದಬ್ಬಾಳಿಕೆ ಬೂಟಾಟಿಕೆ ಇನ್ನು ಮುಗಿಯಿತಮ್ಮ
ಮುಷ್ಕರ ಜಿಂದಾಬಾದ್‌ ಚಾಮುಂಡಿ ಮುರ್ದಾಬಾದ್‌
ಮುಷ್ಕರ ಜಿಂದಾಬಾದ್‌ ಚಾಮುಂಡಿ ಮುರ್ದಾಬಾದ್‌
ಕಾಳಿಯಮ್ಮ ಭದ್ರಕಾಳಿಯಮ್ಮ
ಪಿಶಾಚಮ್ಮ ಹೋದನ ಪಿಶಾಚಿಯಮ್ಮ
ನಿನ್ನ ದುಡ್ಡಿನ ದರ್ಪ ದವಲತ್‌ ಗರ್ವ ಎಲ್ಲ ಮುಗಿಯಿತಮ್ಮ
ಮುಷ್ಕರ ಜಿಂದಾಬಾದ್‌ ಚಾಮುಂಡಿ ಮುರ್ದಾಬಾದ್‌
ಮುಷ್ಕರ ಜಿಂದಾಬಾದ್‌ ಚಾಮುಂಡಿ ಮುರ್ದಾಬಾದ್‌
 
ಹಣ ಇದ್ರೆ ಬೆಳ್ಳಿ ತಟ್ಟೆ ಭಕ್ಷ್ಯ ಭೋಜ ಕೊಂಡ್ಕೊಬಹುದು
ಹಸಿವು ಕೊಂಡ್ಕೊತ್ಯ
ಬಡವರಿಗೆ ಮಾಡ್ತ ಇದ್ರೆ ದ್ರೋಹ ಎಲ್ಲಿಂದ ಬರತ್ತೆ ಹಸಿವಿನ ದಾಹ
ಹುಟ್ಟಿದಾಗ ಬೆತ್ತಲೆ ಹೋಗುವಾಗ ಬೆತ್ತಲೆ
ನಡುವೆ ಏಕೆ ಹಣದಾಹದೆ ಕೆಡಿಸಿಕೊಂತಿ ನಿನ್‌ ತಲೆ
ಹುಟ್ಟಿದಾಗ ಬೆತ್ತಲೆ ಹೋಗುವಾಗ ಬೆತ್ತಲೆ
ನಡುವೆ ಏಕೆ ಹಣದಾಹದೆ ಕೆಡಿಸಿಕೊಂತಿ ನಿನ್‌ ತಲೆ
 
||ರಾಣಿಯಮ್ಮ ಸೊಕ್ಕಿನ್ ರಾಣಿಯಮ್ಮ
ಇಳಿವುದಮ್ಮ ಕೊಬ್ಬು ಇಳಿವುದಮ್ಮ
ನಿನ್ನ ದಬ್ಬಾಳಿಕೆ ಬೂಟಾಟಿಕೆ ಇನ್ನು ಮುಗಿಯಿತಮ್ಮ
ಮುಷ್ಕರ ಜಿಂದಾಬಾದ್‌ ಚಾಮುಂಡಿ ಮುರ್ದಾಬಾದ್‌
ಮುಷ್ಕರ ಜಿಂದಾಬಾದ್‌ ಚಾಮುಂಡಿ ಮುರ್ದಾಬಾದ್‌||
 
ದುಡ್ಡನ್‌ ಚೆಲ್ಲಿ ಬಂಗ್ಲೊ ಪಿಲ್ಲೊ ಹಾಸಿಗೆ ದಿಂಬು ಕೊಂಡ್ಕೊಬಹುದು
ನಿದ್ರೆ ಕೊಂಡ್ಕೊಂತ್ಯ
ಅಂತಸ್ತಿಗೋಸ್ಕರ ಸ್ವಂತದೋರ ರಕ್ತ ಹರಿಸಿದರೆ
ಎಲ್ಲಿಂದ ಬರತ್ತೆ ನಿದ್ರೆ
ಎಷ್ಟು ಮನೆ ಇದ್ದರು ಆರು ಅಡಿ ನೆಲವೆ ಗಟ್ಟಿ
ಇರುವ ಕಾಲ ಬಾಳಲೇಕೆ ಕೂಡಿಟ್ಟು ತಿನ್ನದ ಗಟ್ಟಿ

ಪ್ರಾಣಿಗಳಿಗು ಮಮತೆ ಪ್ರೇಮ ಎಲ್ಲ ಉಂಟು ಗೊತ್ತೇನಮ್ಮ
ಪ್ರಾಣಿಗಳಿಗಿಂತ ಕೀಳಾಗಿ ಬಿಟ್ಯಲ್ಲ ನೀನು ಛೆ
ಗಂಡ ಮಗಳು ಎಲ್ರು ಆಗೆ ದೂರ ಒಂಟಿ ಜೀವ ನೀ ಭೂಮಿಗು ಭಾರ
ಹೋಗುವಾಗ ನಿನ್ನ ಹೊರಲು ನಾಲ್ಕು ಜನರು ಬರೊಲ್ಲ
ಬೇವರ್ಸಿ ಹೆಣವು ಎಂದು ನಾಯಿ ನರಿ ಪಾಲೆಲ್ಲ

Raniyamma Sokkina Raniyamma song lyrics from Kannada Movie Bhale Chathura starring Shankarnag, Chandrika, B Saroja Devi, Lyrics penned by R N Jayagopal Sung by Ramesh, Music Composed by Upendra Kumar, film is Directed by Om Saiprakash and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ