-
ದೋಸೆ ಇಡ್ಲಿ ಬೇಕೇನು ಓ ನನ್ನ ಚಿನ್ನ
ಜುಮುಕು ಜುಮ್ಮ ಜುಮ್ಮ ಅಮ್ಮಮ್ಮ ಜುಮ್ಮ ಜುಮ್ಮ
ಪೂರಿ ಸಾಗು ಬೇಕೇನು ಓ ಪ್ಯಾರಿ ಮುನ್ನ
ಜುಮುಕು ಜುಮ್ಮ ಜುಮ್ಮ ಅಮ್ಮಮ್ಮ ಜುಮ್ಮ ಜುಮ್ಮ
ಅರಮನೆಯ ಹೆಣ್ಣೆ ಬಂದಿಹುವುದು ಬನ್ನಿ
ಚಿಲ್ಲರೆಯ ಕೊಂಡಿ ತಿನ್ನುಬಾರೆ ರಂಡಿ
ಹೊಟ್ಟೆತುಂಬ ನೀನು ತಿಂದು ತೇಗು ಬಾರೆ ಇಲ್ಲಿ ಬಂದು
ಬಿಸಿಬೇಳೆ ಬೇಕೇನು ಓ ನನ್ನ ಚಿನ್ನ
ಜುಮುಕು ಜುಮ್ಮ ತಗೊಮ ತಗೊಮ ಅಯ್ಯೊ ಅಮ್ಮ
ಕಾಯಿ ಹೋಳಿಗೆ ಬೇಕೇನು ಓ ಪ್ಯಾರಿ ಮುನ್ನ
ಜುಮುಕು ಜುಮ್ಮ ತಿನ್ನಮ ತಿನ್ನಮ ಅಮ್ಮ ಅಮ್ಮ
ಹಲ್ಲು ಕಚ್ಚಿ ಬಿಟ್ಟ ಮಾತ್ರ ಹೊಟ್ಟೆ ತುಂಬೊದಿಲ್ಲ
ಮೈ ಪರಚಿಕೊಂಡರೆ ದಾಹ ತೀರೊದಿಲ್ಲ
ಹಲ್ಲು ಕಚ್ಚಿ ಬಿಟ್ಟ ಮಾತ್ರ ಹೊಟ್ಟೆ ತುಂಬೊದಿಲ್ಲ
ಮೈ ಪರಚಿಕೊಂಡರೆ ದಾಹ ತೀರೊದಿಲ್ಲ
ಈಗ ಹಸಿವು ಎಂದರೇನು ನಿಂಗೆ ಗೊತ್ತಾಯ್ತಲ್ಲ
ನೀ ಕಾಳಿ ರೂಪ ತಾಳಿದರು ಪ್ರಯೋಜನ ಇಲ್ಲ
ಅಯ್ಯೊ ಪಾಪ ಬಂಗಾರಿ ಸುರಿಸಬೇಡ ಕಣ್ಣೀರು
ನಿಂಗೆ ತಂದೆ ಔತಣವ
ಮಲಗೋಬ ಮಾವು ಬೇಕೆ ಓ ನನ್ನ ಚಿನ್ನ
ಜುಮುಕು ಜುಮ್ಮ ಜುಮ್ಮ ಅಮ್ಮಮ್ಮ ಜುಮ್ಮ ಜುಮ್ಮ
ಏಲಕ್ಕಿ ಬಾಳೆ ಬೇಕೆ ಓ ಪ್ಯಾರಿ ಮುನ್ನ
ಜುಮುಕು ಜುಮ್ಮ ಬೇಕಮ ಬೇಕಮ ಅಮ್ಮ ಅಮ್ಮ
ಬಡವನನ್ನು ಮಾಡಿದವನು ಆ ದೇವನಲ್ಲ
ಮಾಡಿದವರು ನಿಮ್ಮಂತ ಶ್ರೀಮಂತರೆ ಎಲ್ಲ
ಬಡವನನ್ನು ಮಾಡಿದವನು ಆ ದೇವನಲ್ಲ
ಮಾಡಿದವರು ನಿಮ್ಮಂತ ಶ್ರೀಮಂತರೆ ಎಲ್ಲ
ಒಂದೆ ನೋಡು ಎಲ್ಲರಿಗು ಹಸಿವು ದಾಹವು
ನಿನ್ನ ಹಸಿವು ತೀರಲು ದುಡ್ಡು ಸಾಲವು
ಬೇಡ ಕೋಪ ಸಿಂಗಾರಿ ಚಿಮುಕಿಸಲೆ ಪನ್ನೀರು
ನಿನಗೆ ತಂದೆ ಸ್ಪೆಷಲ್ ಡಿನ್ನರ್
ನಿನ್ನ ಕಾಲು ನಾನು ಮುರಿದರೆ ಹೆಮ್ಮಾರಿ ಹೆಣ್ಣೆ
ಜುಮುಕು ಜುಮ್ಮ ಜುಮ್ಮ ಅಮ್ಮಮ್ಮ ಜುಮ್ಮ ಜುಮ್ಮ
ಅನುಭವಿಸೊ ನೋವೇನು ಓ ಪ್ಯಾರಿ ಮುನ್ನ
ಜುಮುಕು ಜುಮ್ಮ ಜುಮ್ಮ ಅಮ್ಮಮ್ಮ ಜುಮ್ಮ ಜುಮ್ಮ
ಅರಮನೆಯ ತಿಂಡಿ ಬಂದಿಹುವುದು ಬಂಡಿ
ಚಿಲ್ಲರೆಯ ಹುಂಡಿ ತಿನ್ನು ಬಾರೆ ಚಂಡಿ
ಹೊಟ್ಟೆತುಂಬ ನೀನು ತಿಂದು ತೇಗು ಬಾರೆ ಇಲ್ಲಿ ಬಂದು
ಬಿಸಿಬೇಳೆ ಬೇಕೇನು ಓ ನನ್ನ ಚಿನ್ನ
ಜುಮುಕು ಜುಮ್ಮ ತಗೊಮ ತಗೊಮ ಅಯ್ಯೊ ಅಮ್ಮ
ಕಾಯಿ ಹೋಳಿಗೆ ಬೇಕೇನು ಓ ಪ್ಯಾರಿ ಮುನ್ನ
ಜುಮುಕು ಜುಮ್ಮ ತಿನ್ನಮ ತಿನ್ನಮ ಅಮ್ಮ ಅಮ್ಮ
||ದೋಸೆ ಇಡ್ಲಿ ಬೇಕೇನು ಓ ನನ್ನ ಚಿನ್ನ
ಜುಮುಕು ಜುಮ್ಮ ಜುಮ್ಮ ಅಮ್ಮಮ್ಮ ಜುಮ್ಮ ಜುಮ್ಮ
ಪೂರಿ ಸಾಗು ಬೇಕೇನು ಓ ಪ್ಯಾರಿ ಮುನ್ನ
ಜುಮುಕು ಜುಮ್ಮ ಜುಮ್ಮ ಅಮ್ಮಮ್ಮ ಜುಮ್ಮ ಜುಮ್ಮ||
-
ದೋಸೆ ಇಡ್ಲಿ ಬೇಕೇನು ಓ ನನ್ನ ಚಿನ್ನ
ಜುಮುಕು ಜುಮ್ಮ ಜುಮ್ಮ ಅಮ್ಮಮ್ಮ ಜುಮ್ಮ ಜುಮ್ಮ
ಪೂರಿ ಸಾಗು ಬೇಕೇನು ಓ ಪ್ಯಾರಿ ಮುನ್ನ
ಜುಮುಕು ಜುಮ್ಮ ಜುಮ್ಮ ಅಮ್ಮಮ್ಮ ಜುಮ್ಮ ಜುಮ್ಮ
ಅರಮನೆಯ ಹೆಣ್ಣೆ ಬಂದಿಹುವುದು ಬನ್ನಿ
ಚಿಲ್ಲರೆಯ ಕೊಂಡಿ ತಿನ್ನುಬಾರೆ ರಂಡಿ
ಹೊಟ್ಟೆತುಂಬ ನೀನು ತಿಂದು ತೇಗು ಬಾರೆ ಇಲ್ಲಿ ಬಂದು
ಬಿಸಿಬೇಳೆ ಬೇಕೇನು ಓ ನನ್ನ ಚಿನ್ನ
ಜುಮುಕು ಜುಮ್ಮ ತಗೊಮ ತಗೊಮ ಅಯ್ಯೊ ಅಮ್ಮ
ಕಾಯಿ ಹೋಳಿಗೆ ಬೇಕೇನು ಓ ಪ್ಯಾರಿ ಮುನ್ನ
ಜುಮುಕು ಜುಮ್ಮ ತಿನ್ನಮ ತಿನ್ನಮ ಅಮ್ಮ ಅಮ್ಮ
ಹಲ್ಲು ಕಚ್ಚಿ ಬಿಟ್ಟ ಮಾತ್ರ ಹೊಟ್ಟೆ ತುಂಬೊದಿಲ್ಲ
ಮೈ ಪರಚಿಕೊಂಡರೆ ದಾಹ ತೀರೊದಿಲ್ಲ
ಹಲ್ಲು ಕಚ್ಚಿ ಬಿಟ್ಟ ಮಾತ್ರ ಹೊಟ್ಟೆ ತುಂಬೊದಿಲ್ಲ
ಮೈ ಪರಚಿಕೊಂಡರೆ ದಾಹ ತೀರೊದಿಲ್ಲ
ಈಗ ಹಸಿವು ಎಂದರೇನು ನಿಂಗೆ ಗೊತ್ತಾಯ್ತಲ್ಲ
ನೀ ಕಾಳಿ ರೂಪ ತಾಳಿದರು ಪ್ರಯೋಜನ ಇಲ್ಲ
ಅಯ್ಯೊ ಪಾಪ ಬಂಗಾರಿ ಸುರಿಸಬೇಡ ಕಣ್ಣೀರು
ನಿಂಗೆ ತಂದೆ ಔತಣವ
ಮಲಗೋಬ ಮಾವು ಬೇಕೆ ಓ ನನ್ನ ಚಿನ್ನ
ಜುಮುಕು ಜುಮ್ಮ ಜುಮ್ಮ ಅಮ್ಮಮ್ಮ ಜುಮ್ಮ ಜುಮ್ಮ
ಏಲಕ್ಕಿ ಬಾಳೆ ಬೇಕೆ ಓ ಪ್ಯಾರಿ ಮುನ್ನ
ಜುಮುಕು ಜುಮ್ಮ ಬೇಕಮ ಬೇಕಮ ಅಮ್ಮ ಅಮ್ಮ
ಬಡವನನ್ನು ಮಾಡಿದವನು ಆ ದೇವನಲ್ಲ
ಮಾಡಿದವರು ನಿಮ್ಮಂತ ಶ್ರೀಮಂತರೆ ಎಲ್ಲ
ಬಡವನನ್ನು ಮಾಡಿದವನು ಆ ದೇವನಲ್ಲ
ಮಾಡಿದವರು ನಿಮ್ಮಂತ ಶ್ರೀಮಂತರೆ ಎಲ್ಲ
ಒಂದೆ ನೋಡು ಎಲ್ಲರಿಗು ಹಸಿವು ದಾಹವು
ನಿನ್ನ ಹಸಿವು ತೀರಲು ದುಡ್ಡು ಸಾಲವು
ಬೇಡ ಕೋಪ ಸಿಂಗಾರಿ ಚಿಮುಕಿಸಲೆ ಪನ್ನೀರು
ನಿನಗೆ ತಂದೆ ಸ್ಪೆಷಲ್ ಡಿನ್ನರ್
ನಿನ್ನ ಕಾಲು ನಾನು ಮುರಿದರೆ ಹೆಮ್ಮಾರಿ ಹೆಣ್ಣೆ
ಜುಮುಕು ಜುಮ್ಮ ಜುಮ್ಮ ಅಮ್ಮಮ್ಮ ಜುಮ್ಮ ಜುಮ್ಮ
ಅನುಭವಿಸೊ ನೋವೇನು ಓ ಪ್ಯಾರಿ ಮುನ್ನ
ಜುಮುಕು ಜುಮ್ಮ ಜುಮ್ಮ ಅಮ್ಮಮ್ಮ ಜುಮ್ಮ ಜುಮ್ಮ
ಅರಮನೆಯ ತಿಂಡಿ ಬಂದಿಹುವುದು ಬಂಡಿ
ಚಿಲ್ಲರೆಯ ಹುಂಡಿ ತಿನ್ನು ಬಾರೆ ಚಂಡಿ
ಹೊಟ್ಟೆತುಂಬ ನೀನು ತಿಂದು ತೇಗು ಬಾರೆ ಇಲ್ಲಿ ಬಂದು
ಬಿಸಿಬೇಳೆ ಬೇಕೇನು ಓ ನನ್ನ ಚಿನ್ನ
ಜುಮುಕು ಜುಮ್ಮ ತಗೊಮ ತಗೊಮ ಅಯ್ಯೊ ಅಮ್ಮ
ಕಾಯಿ ಹೋಳಿಗೆ ಬೇಕೇನು ಓ ಪ್ಯಾರಿ ಮುನ್ನ
ಜುಮುಕು ಜುಮ್ಮ ತಿನ್ನಮ ತಿನ್ನಮ ಅಮ್ಮ ಅಮ್ಮ
||ದೋಸೆ ಇಡ್ಲಿ ಬೇಕೇನು ಓ ನನ್ನ ಚಿನ್ನ
ಜುಮುಕು ಜುಮ್ಮ ಜುಮ್ಮ ಅಮ್ಮಮ್ಮ ಜುಮ್ಮ ಜುಮ್ಮ
ಪೂರಿ ಸಾಗು ಬೇಕೇನು ಓ ಪ್ಯಾರಿ ಮುನ್ನ
ಜುಮುಕು ಜುಮ್ಮ ಜುಮ್ಮ ಅಮ್ಮಮ್ಮ ಜುಮ್ಮ ಜುಮ್ಮ||