Ele Hinde Kaay Nenedu Lyrics

ಎಲೆ ಹಿಂದೆ ಕಾಯಿ ನೆನೆದು Lyrics

in Bhale Chathura

in ಭಲೇ ಚತುರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಲೆ ಹಿಂದೆ ಕಾಯಿ ನೆನೆದು
ಕಾಯಿ ಹಿಂದೆ ಹೂ ನೆನೆದು
ಎಲೆ ಹಿಂದೆ ಕಾಯಿ ನೆನೆದು
ಕಾಯಿ ಹಿಂದೆ ಹೂ ನೆನೆದು
ಭೂಮಿ ರಂಗಾಯ್ತು ಮೈ ಹುಚ್ಚಾಯ್ತು
ಆಸೆ ಹೆಚ್ಚಾಯ್ತು ಆಟ ಬೇಕಾಯ್ತು
 
ಎಲೆ ಹಿಂದೆ ಕಾಯಿ ನೆನೆದು
ಸೀರೆ ಹಿಂದೆ ಮೈ ನೆನೆದು
ಎಲೆ ಹಿಂದೆ ಕಾಯಿ ನೆನೆದು
ಸೀರೆ ಹಿಂದೆ ಮೈ ನೆನೆದು
ಬಾನು ರಂಗೇರಿತು ಮೈ ಗುಂಗೇರಿತು
ಆಸೆ ಮಿಂಚಾಯ್ತು ಆಟ ಬೇಕಾಯ್ತು
 
ಮೈಮೇಲೆ ಹನಿಹನಿಯು ಬೀಳುತ್ತಿದ್ದರೆ
ಆಹ ನೀನು ಎಲ್ಲೆಲ್ಲೊ ಓಡುತ್ತಿದ್ದರೆ
ಮೈಮೇಲೆ ಹನಿಹನಿಯು ಬೀಳುತ್ತಿದ್ದರೆ
ಆಹ ನೀನು ಎಲ್ಲೆಲ್ಲೊ ಓಡುತ್ತಿದ್ದರೆ
ಆ ಹನಿ ನಾನಾಗಬಾರದೆ
ಆ ಸುಖ ನಂದಾಗಬಾರದೆ
 
||ಎಲೆ ಹಿಂದೆ ಕಾಯಿ ನೆನೆದು
ಕಾಯಿ ಹಿಂದೆ ಹೂ ನೆನೆದು
ಎಲೆ ಹಿಂದೆ ಕಾಯಿ ನೆನೆದು
ಕಾಯಿ ಹಿಂದೆ ಹೂ ನೆನೆದು
ಭೂಮಿ ರಂಗಾಯ್ತು ಮೈ ಹುಚ್ಚಾಯ್ತು
ಆಸೆ ಹೆಚ್ಚಾಯ್ತು ಆಟ ಬೇಕಾಯ್ತು||
 
ಮೈಯೆಲ್ಲ ಚಳಿಯಲ್ಲಿ ನಡುಗಿದ್ದರೆ
ಈ ಕಣ್ಣು ಬೆಂಕಿಯನ್ನು ಹುಡುಕುತ್ತಿದ್ದರೆ
ಮೈಯೆಲ್ಲ ಚಳಿಯಲ್ಲಿ ನಡುಗಿದ್ದರೆ
ಈ ಕಣ್ಣು ಬೆಂಕಿಯನ್ನು ಹುಡುಕುತ್ತಿದ್ದರೆ
ಈ ನಿನ್ನ ಕೈ ಸೋಕಿದಾಗಲೆ
ಮೈಯೆಲ್ಲಾ ಬಿಸಿ ಆಯ್ತು ಆಗಲೆ
 
||ಎಲೆ ಹಿಂದೆ ಕಾಯಿ ನೆನೆದು
ಸೀರೆ ಹಿಂದೆ ಮೈ ನೆನೆದು
ಎಲೆ ಹಿಂದೆ ಕಾಯಿ ನೆನೆದು
ಸೀರೆ ಹಿಂದೆ ಮೈ ನೆನೆದು
ಬಾನು ರಂಗೇರಿತು ಮೈ ಗುಂಗೇರಿತು
ಆಸೆ ಮಿಂಚಾಯ್ತು ಆಟ ಬೇಕಾಯ್ತು||
 
ಆ ಗುಡುಗು ಮಂತ್ರಘೋಷ ಮಾಡುತ್ತಿದ್ದರೆ
ಈ ಮಳೆಯು ಮಂತ್ರಾಕ್ಷತೆ ಚೆಲ್ಲುತ್ತಿದ್ದರೆ
ಆ ಗುಡುಗು ಮಂತ್ರಘೋಷ ಮಾಡುತ್ತಿದ್ದರೆ
ಈ ಮಳೆಯು ಮಂತ್ರಾಕ್ಷತೆ ಚೆಲ್ಲುತ್ತಿದ್ದರೆ
ಈ ಗಾಳಿ ಮೇಲೆ ಓಡುತ್ತಿದ್ದರೆ
ನೀನೀಗ ತಾಳಿ ಕಟ್ಟುತ್ತಿದ್ದರೆ
ಆಆಆಆ
 
||ಎಲೆ ಹಿಂದೆ ಕಾಯಿ ನೆನೆದು
ಕಾಯಿ ಹಿಂದೆ ಹೂ ನೆನೆದು
ಎಲೆ ಹಿಂದೆ ಕಾಯಿ ನೆನೆದು
ಕಾಯಿ ಹಿಂದೆ ಹೂ ನೆನೆದು
ಭೂಮಿ ರಂಗಾಯ್ತು ಮೈ ಹುಚ್ಚಾಯ್ತು
ಆಸೆ ಹೆಚ್ಚಾಯ್ತು ಆಟ ಬೇಕಾಯ್ತು||
 
||ಎಲೆ ಹಿಂದೆ ಕಾಯಿ ನೆನೆದು
ಸೀರೆ ಹಿಂದೆ ಮೈ ನೆನೆದು
ಎಲೆ ಹಿಂದೆ ಕಾಯಿ ನೆನೆದು
ಸೀರೆ ಹಿಂದೆ ಮೈ ನೆನೆದು
ಬಾನು ರಂಗೇರಿತು ಮೈ ಗುಂಗೇರಿತು
ಆಸೆ ಮಿಂಚಾಯ್ತು ಆಟ ಬೇಕಾಯ್ತು||

-
ಎಲೆ ಹಿಂದೆ ಕಾಯಿ ನೆನೆದು
ಕಾಯಿ ಹಿಂದೆ ಹೂ ನೆನೆದು
ಎಲೆ ಹಿಂದೆ ಕಾಯಿ ನೆನೆದು
ಕಾಯಿ ಹಿಂದೆ ಹೂ ನೆನೆದು
ಭೂಮಿ ರಂಗಾಯ್ತು ಮೈ ಹುಚ್ಚಾಯ್ತು
ಆಸೆ ಹೆಚ್ಚಾಯ್ತು ಆಟ ಬೇಕಾಯ್ತು
 
ಎಲೆ ಹಿಂದೆ ಕಾಯಿ ನೆನೆದು
ಸೀರೆ ಹಿಂದೆ ಮೈ ನೆನೆದು
ಎಲೆ ಹಿಂದೆ ಕಾಯಿ ನೆನೆದು
ಸೀರೆ ಹಿಂದೆ ಮೈ ನೆನೆದು
ಬಾನು ರಂಗೇರಿತು ಮೈ ಗುಂಗೇರಿತು
ಆಸೆ ಮಿಂಚಾಯ್ತು ಆಟ ಬೇಕಾಯ್ತು
 
ಮೈಮೇಲೆ ಹನಿಹನಿಯು ಬೀಳುತ್ತಿದ್ದರೆ
ಆಹ ನೀನು ಎಲ್ಲೆಲ್ಲೊ ಓಡುತ್ತಿದ್ದರೆ
ಮೈಮೇಲೆ ಹನಿಹನಿಯು ಬೀಳುತ್ತಿದ್ದರೆ
ಆಹ ನೀನು ಎಲ್ಲೆಲ್ಲೊ ಓಡುತ್ತಿದ್ದರೆ
ಆ ಹನಿ ನಾನಾಗಬಾರದೆ
ಆ ಸುಖ ನಂದಾಗಬಾರದೆ
 
||ಎಲೆ ಹಿಂದೆ ಕಾಯಿ ನೆನೆದು
ಕಾಯಿ ಹಿಂದೆ ಹೂ ನೆನೆದು
ಎಲೆ ಹಿಂದೆ ಕಾಯಿ ನೆನೆದು
ಕಾಯಿ ಹಿಂದೆ ಹೂ ನೆನೆದು
ಭೂಮಿ ರಂಗಾಯ್ತು ಮೈ ಹುಚ್ಚಾಯ್ತು
ಆಸೆ ಹೆಚ್ಚಾಯ್ತು ಆಟ ಬೇಕಾಯ್ತು||
 
ಮೈಯೆಲ್ಲ ಚಳಿಯಲ್ಲಿ ನಡುಗಿದ್ದರೆ
ಈ ಕಣ್ಣು ಬೆಂಕಿಯನ್ನು ಹುಡುಕುತ್ತಿದ್ದರೆ
ಮೈಯೆಲ್ಲ ಚಳಿಯಲ್ಲಿ ನಡುಗಿದ್ದರೆ
ಈ ಕಣ್ಣು ಬೆಂಕಿಯನ್ನು ಹುಡುಕುತ್ತಿದ್ದರೆ
ಈ ನಿನ್ನ ಕೈ ಸೋಕಿದಾಗಲೆ
ಮೈಯೆಲ್ಲಾ ಬಿಸಿ ಆಯ್ತು ಆಗಲೆ
 
||ಎಲೆ ಹಿಂದೆ ಕಾಯಿ ನೆನೆದು
ಸೀರೆ ಹಿಂದೆ ಮೈ ನೆನೆದು
ಎಲೆ ಹಿಂದೆ ಕಾಯಿ ನೆನೆದು
ಸೀರೆ ಹಿಂದೆ ಮೈ ನೆನೆದು
ಬಾನು ರಂಗೇರಿತು ಮೈ ಗುಂಗೇರಿತು
ಆಸೆ ಮಿಂಚಾಯ್ತು ಆಟ ಬೇಕಾಯ್ತು||
 
ಆ ಗುಡುಗು ಮಂತ್ರಘೋಷ ಮಾಡುತ್ತಿದ್ದರೆ
ಈ ಮಳೆಯು ಮಂತ್ರಾಕ್ಷತೆ ಚೆಲ್ಲುತ್ತಿದ್ದರೆ
ಆ ಗುಡುಗು ಮಂತ್ರಘೋಷ ಮಾಡುತ್ತಿದ್ದರೆ
ಈ ಮಳೆಯು ಮಂತ್ರಾಕ್ಷತೆ ಚೆಲ್ಲುತ್ತಿದ್ದರೆ
ಈ ಗಾಳಿ ಮೇಲೆ ಓಡುತ್ತಿದ್ದರೆ
ನೀನೀಗ ತಾಳಿ ಕಟ್ಟುತ್ತಿದ್ದರೆ
ಆಆಆಆ
 
||ಎಲೆ ಹಿಂದೆ ಕಾಯಿ ನೆನೆದು
ಕಾಯಿ ಹಿಂದೆ ಹೂ ನೆನೆದು
ಎಲೆ ಹಿಂದೆ ಕಾಯಿ ನೆನೆದು
ಕಾಯಿ ಹಿಂದೆ ಹೂ ನೆನೆದು
ಭೂಮಿ ರಂಗಾಯ್ತು ಮೈ ಹುಚ್ಚಾಯ್ತು
ಆಸೆ ಹೆಚ್ಚಾಯ್ತು ಆಟ ಬೇಕಾಯ್ತು||
 
||ಎಲೆ ಹಿಂದೆ ಕಾಯಿ ನೆನೆದು
ಸೀರೆ ಹಿಂದೆ ಮೈ ನೆನೆದು
ಎಲೆ ಹಿಂದೆ ಕಾಯಿ ನೆನೆದು
ಸೀರೆ ಹಿಂದೆ ಮೈ ನೆನೆದು
ಬಾನು ರಂಗೇರಿತು ಮೈ ಗುಂಗೇರಿತು
ಆಸೆ ಮಿಂಚಾಯ್ತು ಆಟ ಬೇಕಾಯ್ತು||

Ele Hinde Kaay Nenedu song lyrics from Kannada Movie Bhale Chathura starring Shankarnag, Chandrika, B Saroja Devi, Lyrics penned by R N Jayagopal Sung by Manjula Gururaj, Ramesh, Music Composed by Upendra Kumar, film is Directed by Om Saiprakash and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ