Banda Kane Rambo Lyrics

ಬಂದ ಕಣೆ ರ‍್ಯಾಂಬೊ Lyrics

in Bhale Chathura

in ಭಲೇ ಚತುರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಂದ ಕಣೆ ರ‍್ಯಾಂಬೊ  ನೋಡಿಲ್ಲಿ
ಲೇಡಿ ಕಿಲ್ಲರ್‌ ಇವ ಬ್ಯೂಟಿಲಿ
ಸಾಟಿ ಯಾರಿಲ್ಲ…
ಬೀದಿ ಕಾಮಣ್ಣ ಮನ್ಮಥ ಇವನೆ
ಇವನಂಥ ಚೆಲುವ ಇನ್ನೆಲ್ಲೂ ಕಾಣೆ
ಮಿಸ್ಟರ್‌ ಕರ್ನಾಟಕ
 
||ಬಂದ ಕಣೆ ರ‍್ಯಾಂಬೊ  ನೋಡಿಲ್ಲಿ
ಲೇಡಿ ಕಿಲ್ಲರ್‌ ಇವ ಬ್ಯೂಟಿಲಿ
ಸಾಟಿ ಯಾರಿಲ್ಲ…
ಬೀದಿ ಕಾಮಣ್ಣ ಮನ್ಮಥ ಇವನೆ
ಇವನಂಥ ಚೆಲುವ ಇನ್ನೆಲ್ಲೂ ಕಾಣೆ
ಮಿಸ್ಟರ್‌ ಕರ್ನಾಟಕ ||
 
ಕಾದಲ್‌ ಮನ್ನ ಈ ನಿನ್ನ ಬಣ್ಣ
ಇದು ಎಲ್ಲ ಬರಿ ಸುಣ್ಣವೆ
ಹೀಗೆ ನೀ ನನ್ನ ರೂಮಿಗ್‌ ಬಾರೊ ಮುನ್ನ
ಈ ಪ್ರೀತಿ ಪಾಠ ಕಲಿತಿಲ್ಲವೆ
ಕಾಸ್‌ ಬಂಗ್ಲೆಯಿಂದ ಓಡೋದೆ ಎಲ್ಲಿ ಬಂದ
ಆ ರಾಮನ ಭಂಟ ನೀನಲ್ಲವೆ
ಗೇರ್ ಗೇರ್ ತಿಮ್ಮಣ್ಣ ಮುಸುಡಿ ನೋಡಣ್ಣ
ಕನ್ನಡಿ ನೀಡಿಲ್ಲವೆ
ಪರದೇಸಿ ಸನ್ಯಾಸಿ ನಿನಗೇಕೆ
ಹೆಣ್ಣಾಸೆ ಬಿಟ್ಟು ಬಿಡಣ್ಣ
 
||ಬಂದ ಕಣೆ ರ‍್ಯಾಂಬೊ  ನೋಡಿಲ್ಲಿ
ಲೇಡಿ ಕಿಲ್ಲರ್‌ ಇವ ಬ್ಯೂಟಿಲಿ
ಸಾಟಿ ಯಾರಿಲ್ಲ…
ಬೀದಿ ಕಾಮಣ್ಣ ಮನ್ಮಥ ಇವನೆ
ಇವನಂಥ ಚೆಲುವ ಇನ್ನೆಲ್ಲೂ ಕಾಣೆ
ಮಿಸ್ಟರ್‌ ಕರ್ನಾಟಕ ||
 
ಬಾರಾ ಹೀರೊ ರೊಮ್ಯಾಂಟಿಕ್‌ ಜೀರೊ
ಹೀಗೇಕೆ ಮಂಕಾದೆಯೊ
ಹಾಂಕೆ ಮಾರೊ ನಾ ಕೇಳಿದ ತಾರೊ
ಪಾಪಯ್ಯಕ್ಕೆ ಫಂಕಾದೆಯೊ
ಏ ಬ್ಲ್ಯಾಕ್‌ ಬೆಲ್ಟ್‌ ನಿಂಜ
ಏ ಕೋಳಿ ಹುಂಜ ನಿನ್‌ ಪೋಸ್‌ ಜೋರಲ್ಲವೆ
ಕೊಡ್ತೀಯೆನು ಗಾಂಜಾ ನಂಜನಗೂಡು ನಂಜ
ನಿಮ್‌ ಶೋಕಿ ಗೊತ್ತಿಲ್ಲವೆ
ಅಯ್ಯೊ ಪಾಪ ಪಾಪಚ್ಚಿ ಬೆರಳ್‌ ಚೀಪೊ ಗುಬ್ಬಚ್ಚಿ
ಅಳಬೇಡಣ್ಣ
 
||ಬಂದ ಕಣೆ ರ‍್ಯಾಂಬೊ  ನೋಡಿಲ್ಲಿ
ಲೇಡಿ ಕಿಲ್ಲರ್‌ ಇವ ಬ್ಯೂಟಿಲಿ
ಸಾಟಿ ಯಾರಿಲ್ಲ…
ಬೀದಿ ಕಾಮಣ್ಣ ಮನ್ಮಥ ಇವನೆ
ಇವನಂಥ ಚೆಲುವ ಇನ್ನೆಲ್ಲೂ ಕಾಣೆ
ಮಿಸ್ಟರ್‌ ಕರ್ನಾಟಕ||
 
||ಬಂದ ಕಣೆ ರ‍್ಯಾಂಬೊ  ನೋಡಿಲ್ಲಿ
ಲೇಡಿ ಕಿಲ್ಲರ್‌ ಇವ ಬ್ಯೂಟಿಲಿ
ಸಾಟಿ ಯಾರಿಲ್ಲ…
ಬೀದಿ ಕಾಮಣ್ಣ ಮನ್ಮಥ ಇವನೆ
ಇವನಂಥ ಚೆಲುವ ಇನ್ನೆಲ್ಲೂ ಕಾಣೆ
ಮಿಸ್ಟರ್‌ ಕರ್ನಾಟಕ||
 
 

-
ಬಂದ ಕಣೆ ರ‍್ಯಾಂಬೊ  ನೋಡಿಲ್ಲಿ
ಲೇಡಿ ಕಿಲ್ಲರ್‌ ಇವ ಬ್ಯೂಟಿಲಿ
ಸಾಟಿ ಯಾರಿಲ್ಲ…
ಬೀದಿ ಕಾಮಣ್ಣ ಮನ್ಮಥ ಇವನೆ
ಇವನಂಥ ಚೆಲುವ ಇನ್ನೆಲ್ಲೂ ಕಾಣೆ
ಮಿಸ್ಟರ್‌ ಕರ್ನಾಟಕ
 
||ಬಂದ ಕಣೆ ರ‍್ಯಾಂಬೊ  ನೋಡಿಲ್ಲಿ
ಲೇಡಿ ಕಿಲ್ಲರ್‌ ಇವ ಬ್ಯೂಟಿಲಿ
ಸಾಟಿ ಯಾರಿಲ್ಲ…
ಬೀದಿ ಕಾಮಣ್ಣ ಮನ್ಮಥ ಇವನೆ
ಇವನಂಥ ಚೆಲುವ ಇನ್ನೆಲ್ಲೂ ಕಾಣೆ
ಮಿಸ್ಟರ್‌ ಕರ್ನಾಟಕ ||
 
ಕಾದಲ್‌ ಮನ್ನ ಈ ನಿನ್ನ ಬಣ್ಣ
ಇದು ಎಲ್ಲ ಬರಿ ಸುಣ್ಣವೆ
ಹೀಗೆ ನೀ ನನ್ನ ರೂಮಿಗ್‌ ಬಾರೊ ಮುನ್ನ
ಈ ಪ್ರೀತಿ ಪಾಠ ಕಲಿತಿಲ್ಲವೆ
ಕಾಸ್‌ ಬಂಗ್ಲೆಯಿಂದ ಓಡೋದೆ ಎಲ್ಲಿ ಬಂದ
ಆ ರಾಮನ ಭಂಟ ನೀನಲ್ಲವೆ
ಗೇರ್ ಗೇರ್ ತಿಮ್ಮಣ್ಣ ಮುಸುಡಿ ನೋಡಣ್ಣ
ಕನ್ನಡಿ ನೀಡಿಲ್ಲವೆ
ಪರದೇಸಿ ಸನ್ಯಾಸಿ ನಿನಗೇಕೆ
ಹೆಣ್ಣಾಸೆ ಬಿಟ್ಟು ಬಿಡಣ್ಣ
 
||ಬಂದ ಕಣೆ ರ‍್ಯಾಂಬೊ  ನೋಡಿಲ್ಲಿ
ಲೇಡಿ ಕಿಲ್ಲರ್‌ ಇವ ಬ್ಯೂಟಿಲಿ
ಸಾಟಿ ಯಾರಿಲ್ಲ…
ಬೀದಿ ಕಾಮಣ್ಣ ಮನ್ಮಥ ಇವನೆ
ಇವನಂಥ ಚೆಲುವ ಇನ್ನೆಲ್ಲೂ ಕಾಣೆ
ಮಿಸ್ಟರ್‌ ಕರ್ನಾಟಕ ||
 
ಬಾರಾ ಹೀರೊ ರೊಮ್ಯಾಂಟಿಕ್‌ ಜೀರೊ
ಹೀಗೇಕೆ ಮಂಕಾದೆಯೊ
ಹಾಂಕೆ ಮಾರೊ ನಾ ಕೇಳಿದ ತಾರೊ
ಪಾಪಯ್ಯಕ್ಕೆ ಫಂಕಾದೆಯೊ
ಏ ಬ್ಲ್ಯಾಕ್‌ ಬೆಲ್ಟ್‌ ನಿಂಜ
ಏ ಕೋಳಿ ಹುಂಜ ನಿನ್‌ ಪೋಸ್‌ ಜೋರಲ್ಲವೆ
ಕೊಡ್ತೀಯೆನು ಗಾಂಜಾ ನಂಜನಗೂಡು ನಂಜ
ನಿಮ್‌ ಶೋಕಿ ಗೊತ್ತಿಲ್ಲವೆ
ಅಯ್ಯೊ ಪಾಪ ಪಾಪಚ್ಚಿ ಬೆರಳ್‌ ಚೀಪೊ ಗುಬ್ಬಚ್ಚಿ
ಅಳಬೇಡಣ್ಣ
 
||ಬಂದ ಕಣೆ ರ‍್ಯಾಂಬೊ  ನೋಡಿಲ್ಲಿ
ಲೇಡಿ ಕಿಲ್ಲರ್‌ ಇವ ಬ್ಯೂಟಿಲಿ
ಸಾಟಿ ಯಾರಿಲ್ಲ…
ಬೀದಿ ಕಾಮಣ್ಣ ಮನ್ಮಥ ಇವನೆ
ಇವನಂಥ ಚೆಲುವ ಇನ್ನೆಲ್ಲೂ ಕಾಣೆ
ಮಿಸ್ಟರ್‌ ಕರ್ನಾಟಕ||
 
||ಬಂದ ಕಣೆ ರ‍್ಯಾಂಬೊ  ನೋಡಿಲ್ಲಿ
ಲೇಡಿ ಕಿಲ್ಲರ್‌ ಇವ ಬ್ಯೂಟಿಲಿ
ಸಾಟಿ ಯಾರಿಲ್ಲ…
ಬೀದಿ ಕಾಮಣ್ಣ ಮನ್ಮಥ ಇವನೆ
ಇವನಂಥ ಚೆಲುವ ಇನ್ನೆಲ್ಲೂ ಕಾಣೆ
ಮಿಸ್ಟರ್‌ ಕರ್ನಾಟಕ||
 
 

Banda Kane Rambo song lyrics from Kannada Movie Bhale Chathura starring Shankarnag, Chandrika, B Saroja Devi, Lyrics penned by R N Jayagopal Sung by Manjula Gururaj, Music Composed by Upendra Kumar, film is Directed by Om Saiprakash and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ