ಹಾಯ್ ಡೋಂಟ್ ಡೈಲ್ ರಾಂಗ್ ನಂಬರ್,
ನೋಟ್ ಮೈ ರಿಯಲ್ ನಂಬರ್
ನೋಟಕ್ಕಾಗಿ ಆರು ಹೆಣ್ಣು
ಬೇಟೆಗಾಗಿ ನೂರು ಕಣ್ಣು
ಫೋರ್ ಟೂ ಜೀರೋ ರಿಮೆಂಬರ್
ಫೋರ್ ಟ್ವೆಂಟೀ...ಅಹ್ಹಹ್ಹ...
|| ಡೋಂಟ್ ಡೈಲ್ ರಾಂಗ್ ನಂಬರ್,
ನೋಟ್ ಮೈ ರಿಯಲ್ ನಂಬರ್
ನೋಟಕ್ಕಾಗಿ ಆರು ಹೆಣ್ಣು
ಬೇಟೆಗಾಗಿ ನೂರು ಕಣ್ಣು
ಫೋರ್ ಟೂ ಜೀರೋ ಮೈ ನಂಬರ್…||
.
ಲಾ..ಲಲ್ಲಲಲ್ಲ .. ಲಲ್ಲ ಲಾ
ಲಾ..ಲಲ್ಲಲಲಾ..
ಅಲ್ಲೇನಿಲ್ಲಾ.. ಇಲ್ಲೇ ಎಲ್ಲಾ..
ಎಲ್ಲೋ ಹೀಗೇ ನೋಡೊ ಆಸೆ ಒಳ್ಳೇದಲ್ಲಾ..
ಬಲ್ಲೇ ಎಲ್ಲಾ.. ಕೋಪವಿಲ್ಲಾ
ಇನ್ನೂ ಎಂದೂ ನಿನ್ನ ಬಿಟ್ಟು ಓಡೋದಿಲ್ಲಾ..
ಸ್ನೇಹದಿಂದ ಸೇರಿ ಹಾಡು
ಪ್ರೀತಿಯಿಂದ ಕೂಡಿ ಹಾಡು
ನಿನ್ನದೇ ಹೆವನ್ ರಿಮೆಂಬರ್
ಒಂದೇ ಸಲ ಲಬೋ ಲಬೋ
ಇಲ್ಲಾ ಡಬೋ.ಡಬೋ
|| ಡೋಂಟ್ ಡೈಲ್ ರಾಂಗ್ ನಂಬರ್,
ನೋಟ್ ಮೈ ರಿಯಲ್ ನಂಬರ್
ನೋಟಕ್ಕಾಗಿ ಆರು ಹೆಣ್ಣು
ಬೇಟೆಗಾಗಿ ನೂರು ಕಣ್ಣು
ಫೋರ್ ಟೂ ಜೀರೋ ಮೈ ನಂಬರ್…||
ಕಂಡೆ ನಿನ್ನ ಅಂದವನ್ನ
ಅಂದೆ ಎಲ್ಲ ಮರೆತು ಹಿಂದೆ ಬಂದೆ ಚೆನ್ನ
ನೋಡು ನನ್ನಾ ಮೈಯ್ಯ ಬಣ್ಣ
ಕಣ್ಣು ಕುಕ್ಕೋ ಚಿನ್ನದಂಥ ಈ ಹೊಳಪನ್ನ..
ದೀಪವಾರಿ ಹೋಗೊ ವೇಳೆ
ನಾನು ನೀನು ಸೇರೊ ವೇಳೆ…
ನಿನ್ನದೇ ಹೆವನ್ ರಿಮೆಂಬರ್
ಈಗ ಬೇಕೋ ಲಬೋ ಲಬೋ
ಇಲ್ಲಾ ಡಬೋ.ಡಬೋ
|| ಡೋಂಟ್ ಡೈಲ್ ರಾಂಗ್ ನಂಬರ್,
ನೋಟ್ ಮೈ ರಿಯಲ್ ನಂಬರ್
ನೋಟಕ್ಕಾಗಿ ಆರು ಹೆಣ್ಣು
ಬೇಟೆಗಾಗಿ ನೂರು ಕಣ್ಣು
ಫೋರ್ ಟೂ ಜೀರೋ ರಿಮೆಂಬರ್…||
ಹಾಯ್ ಡೋಂಟ್ ಡೈಲ್ ರಾಂಗ್ ನಂಬರ್,
ನೋಟ್ ಮೈ ರಿಯಲ್ ನಂಬರ್
ನೋಟಕ್ಕಾಗಿ ಆರು ಹೆಣ್ಣು
ಬೇಟೆಗಾಗಿ ನೂರು ಕಣ್ಣು
ಫೋರ್ ಟೂ ಜೀರೋ ರಿಮೆಂಬರ್
ಫೋರ್ ಟ್ವೆಂಟೀ...ಅಹ್ಹಹ್ಹ...
|| ಡೋಂಟ್ ಡೈಲ್ ರಾಂಗ್ ನಂಬರ್,
ನೋಟ್ ಮೈ ರಿಯಲ್ ನಂಬರ್
ನೋಟಕ್ಕಾಗಿ ಆರು ಹೆಣ್ಣು
ಬೇಟೆಗಾಗಿ ನೂರು ಕಣ್ಣು
ಫೋರ್ ಟೂ ಜೀರೋ ಮೈ ನಂಬರ್…||
.
ಲಾ..ಲಲ್ಲಲಲ್ಲ .. ಲಲ್ಲ ಲಾ
ಲಾ..ಲಲ್ಲಲಲಾ..
ಅಲ್ಲೇನಿಲ್ಲಾ.. ಇಲ್ಲೇ ಎಲ್ಲಾ..
ಎಲ್ಲೋ ಹೀಗೇ ನೋಡೊ ಆಸೆ ಒಳ್ಳೇದಲ್ಲಾ..
ಬಲ್ಲೇ ಎಲ್ಲಾ.. ಕೋಪವಿಲ್ಲಾ
ಇನ್ನೂ ಎಂದೂ ನಿನ್ನ ಬಿಟ್ಟು ಓಡೋದಿಲ್ಲಾ..
ಸ್ನೇಹದಿಂದ ಸೇರಿ ಹಾಡು
ಪ್ರೀತಿಯಿಂದ ಕೂಡಿ ಹಾಡು
ನಿನ್ನದೇ ಹೆವನ್ ರಿಮೆಂಬರ್
ಒಂದೇ ಸಲ ಲಬೋ ಲಬೋ
ಇಲ್ಲಾ ಡಬೋ.ಡಬೋ
|| ಡೋಂಟ್ ಡೈಲ್ ರಾಂಗ್ ನಂಬರ್,
ನೋಟ್ ಮೈ ರಿಯಲ್ ನಂಬರ್
ನೋಟಕ್ಕಾಗಿ ಆರು ಹೆಣ್ಣು
ಬೇಟೆಗಾಗಿ ನೂರು ಕಣ್ಣು
ಫೋರ್ ಟೂ ಜೀರೋ ಮೈ ನಂಬರ್…||
ಕಂಡೆ ನಿನ್ನ ಅಂದವನ್ನ
ಅಂದೆ ಎಲ್ಲ ಮರೆತು ಹಿಂದೆ ಬಂದೆ ಚೆನ್ನ
ನೋಡು ನನ್ನಾ ಮೈಯ್ಯ ಬಣ್ಣ
ಕಣ್ಣು ಕುಕ್ಕೋ ಚಿನ್ನದಂಥ ಈ ಹೊಳಪನ್ನ..
ದೀಪವಾರಿ ಹೋಗೊ ವೇಳೆ
ನಾನು ನೀನು ಸೇರೊ ವೇಳೆ…
ನಿನ್ನದೇ ಹೆವನ್ ರಿಮೆಂಬರ್
ಈಗ ಬೇಕೋ ಲಬೋ ಲಬೋ
ಇಲ್ಲಾ ಡಬೋ.ಡಬೋ
|| ಡೋಂಟ್ ಡೈಲ್ ರಾಂಗ್ ನಂಬರ್,
ನೋಟ್ ಮೈ ರಿಯಲ್ ನಂಬರ್
ನೋಟಕ್ಕಾಗಿ ಆರು ಹೆಣ್ಣು
ಬೇಟೆಗಾಗಿ ನೂರು ಕಣ್ಣು
ಫೋರ್ ಟೂ ಜೀರೋ ರಿಮೆಂಬರ್…||