Bettada Myalinda Boramma Bandavle Lyrics

in Bhale Bhaskar

Video:

LYRIC

ಆಹಾಂ ಕಿಚಿಕಿಚಿ
ಲಬೋಲಬೋ
ಕಿಚಿಕಿಚಿ….ಲಬೋಲಬೋ               
 
ಬೆಟ್ಟದ ಮ್ಯಾಲಿಂದ
ಬೋರಮ್ಮ ಬಂದಾವಳೇ
ತಾನೀ ತಂದಾನ
ಗುಟ್ಟಾದೂರಮ್ಯಾಲೇ ಕಣ್ಣನ್ನು
ಮಡಗವಳೇ ತಾನೀ ತಂದಾನ
 
ಬೆಟ್ಟದ ಮ್ಯಾಲಿಂದ
ಬೋರಮ್ಮ ಬಂದಾವಳೇ
ತಾನೀ ತಂದಾನ
ಗುಟ್ಟಾದೂರಮ್ಯಾಲೇ ಕಣ್ಣನ್ನು
ಮಡಗವಳೇ ತಾನೀ ತಂದಾನ
 
ಹೊಯ್..
ಅತ್ತಿಲ್ಲಾ ಮಾವನಿಲ್ಲಾ 
ಸುತ್ತಾಲೂ ಯಾರಿಲ್ಲ
ತಾನೀ ತಂದಾನ   
ಮೆತ್ತಾಗೆ ಬಂದರೇ
ಎತ್ತಿ ಮುದ್ದಾಡುವೇ
ತಾನೀ ತಂದಾನ   
 
ಅತ್ತಿಲ್ಲಾ ಮಾವನಿಲ್ಲಾ 
ಸುತ್ತಾಲೂ ಯಾರಿಲ್ಲ
ತಾನೀ ತಂದಾನ   
ಮೆತ್ತಾಗೆ ಬಂದರೆ
ಎತ್ತಿ ಮುದ್ದಾಡುವೇ
ತಾನೀ ತಂದಾನ   
 
ಚಿಕ್ಕನಳ್ಳಿ ದೊಡ್ನಳ್ಳಿ ತಿಮ್ಮನಳ್ಳಿ
ಬೊಮ್ಮನಳ್ಳಿ ತಂದಾನ
ಬಿಸಲಾಗೆ ಬೆವರುತ್ತಾ
ಊರೂರು ಹುಡುಕಿದೆ ತಂದಾನ
ಚಿಕ್ಕನಳ್ಳಿ ದೊಡ್ನಳ್ಳಿ
ತಿಮ್ಮನಳ್ಳಿ ಬೊಮ್ಮನಳ್ಳಿ ತಂದಾನ
ಬಿಸಲಾಗೆ ಬೆವರುತ್ತಾ
ಊರೂರು ಹುಡುಕಿದೆ ತಂದಾನ
ಅಂತೋ ಇಂತೋ ಎಂಗೋ ಇಲ್ಲಿ
ಕಂಡೇ ಬಿಟ್ಟೆ ರಾಜ ನಿನ್ನ…
 
|| ಬೆಟ್ಟದ ಮ್ಯಾಲಿಂದ
ಬೋರಮ್ಮ ಬಂದಾವಳೇ
ತಾನೀ ತಂದಾನ
ಗುಟ್ಟಾದೂರಮ್ಯಾಲೇ ಕಣ್ಣನ್ನು
ಮಡಗವಳೇ ತಾನೀ ತಂದಾನ
 
ಹೀಹ್ಹಿಹಿ
ಅತ್ತಿಲ್ಲಾ ಮಾವನಿಲ್ಲಾ 
ಸುತ್ತಾಲೂ ಯಾರಿಲ್ಲ
ತಾನೀ ತಂದಾನ   
ಮೆತ್ತಾಗೆ ಬಂದರೆ
ಎತ್ತಿ ಮುದ್ದಾಡುವೇ
ತಾನೀ ತಂದಾನ …|| 
 
ಆಫ್ರಿಕಾ ಕಾಡಲ್ಲಿ ಬಂದೂಕ
ಇಡಿದೆಳೆದೆ ತಂದಾನ
ಅರೇಬಿಯಾ ಮಲೇರಿಯಾ
ಊರೆಲ್ಲಾ ಗುಡಿಸಿದೆ ತಂದಾನ
ಆಫ್ರಿಕಾ ಕಾಡಲ್ಲಿ ಬಂದೂಕ
ಇಡಿದೆಳೆದೆ ತಂದಾನ
ಅರೇಬಿಯಾ ಮಲೇರಿಯಾ
ಊರೆಲ್ಲಾ ಗುಡಿಸಿದೆ ತಂದಾನ
ಅಂಗೂ ಇಂಗೂ ಬೆಂಗಳೂರನಾಗೆ
ಹಿಡಿದೇ ಬಿಟ್ಟೇ ರಾಣಿ ನಿನ್ನ  
                  
|| ಅತ್ತಿಲ್ಲಾ ಮಾವನಿಲ್ಲಾ 
ಸುತ್ತಾಲೂ ಯಾರಿಲ್ಲ
ತಾನೀ ತಂದಾನ   
ಮೆತ್ತಾಗೆ ಬಂದರೆ
ಎತ್ತಿ ಮುದ್ದಾಡುವೇ
ತಾನೀ ತಂದಾನ
 
ಹೊಯ್ 
ಬೆಟ್ಟದ ಮ್ಯಾಲಿಂದ
ಬೋರಮ್ಮ ಬಂದಾವಳೇ
ತಾನೀ ತಂದಾನ
ಗುಟ್ಟಾದೂರಮ್ಯಾಲೇ ಕಣ್ಣನ್ನು
ಮಡಗವಳೇ ತಾನೀ ತಂದಾನ
 
ಕಿಚಿಕಿಚಿ …..ಲಬೋ ಲಬೋ
ತಾನೀ ತಂದಾನ ತಾನೀ
ತಂದಾನ ತಾನೀ ತಂದಾನ
ತಾನೀ ತಂದಾನ ತಾನೀ ತಂದಾನ….||

Bettada Myalinda Boramma Bandavle song lyrics from Kannada Movie Bhale Bhaskar starring Udayakumar, Rajesh, Gangadhar, Lyrics penned by Chi Udayashankar Sung by P B Srinivas, Vasantha, Music Composed by Sathyam, film is Directed by R Ramamurthy and film is released on 1971